• English
  • Login / Register

ಅನ್ನು ಈಗ ಭಾರತದ ವೆಬ್ಸೈಟ್ ನಲ್ಲಿ ಪಟ್ಟಿಮಾಡಲಾಗಿದೆ

ಎಂಜಿ ಜೆಡ್‌ಎಸ್‌ ಇವಿ 2020-2022 ಗಾಗಿ rohit ಮೂಲಕ ನವೆಂಬರ್ 11, 2019 03:03 pm ರಂದು ಪ್ರಕಟಿಸಲಾಗಿದೆ

  • 11 Views
  • ಕಾಮೆಂಟ್‌ ಅನ್ನು ಬರೆಯಿರಿ

MG  ಮೋಟಾರ್ ಭಾರತ ಸ್ಪೆಕ್ ZS EV ಯನ್ನು ಡಿಸೆಂಬರ್  2019 ನಲ್ಲಿ ಅನಾವರಣಗೊಳಿಸುತ್ತದೆ ಮತ್ತು ಅದು ಮಾರುಕಟ್ಟೆಗಳಲ್ಲಿ ಜನವರಿ 2020 ನಲ್ಲಿ ಬಿಡುಗಡೆ ನಿರೀಕ್ಷಿಸಲಾಗಿದೆ.

  • ZS EV ಯು ಬ್ರಾಂಡ್ ನ ಮೊದಲ ವಿದ್ಯುತ್ ವಾಹನವಾಗಿದೆ ಭಾರತದ ಮಾರುಕಟ್ಟೆಗೆ 
  • SUV ಯ ಪೆಟ್ರೋಲ್ ಮತ್ತು ಹೈಬ್ರಿಡ್ ಆವೃತ್ತಿಗಳು ನಂತರದ ಸಮಯದಲ್ಲಿ ನಿರೀಕ್ಷಿಸಲಾಗಿದೆ 
  • ಅದರ ಬೆಲೆ ಪಟ್ಟಿ ರೂ  20 ಲಕ್ಷ ದಿಂದ ರೂ 25 ಲಕ್ಷ ಅಂತರದಲ್ಲಿ ಇರುತ್ತದೆ. 
  • ZS EV ನ ಪ್ರತಿಸ್ಪರ್ಧೆ ಹುಂಡೈ ಕೋನ ಎಲೆಕ್ಟ್ರಿಕ್ ಮತ್ತು ಮುಂಬರುವ ನಿಸ್ಸಾನ್ ಲೀಫ್ EV ಜೊತೆಗೆ ಇರುತ್ತದೆ.

 MG ಮೋಟಾರ್ ಭಾರತದ ಬಹಳಷ್ಟು ಗ್ರಾಹಕರನ್ನು ತನ್ನ ಮೊದಲ ಭಾರತಕ್ಕಾಗಿ ಮಾಡಿದ  ಉತ್ಪನ್ನದೊಂದಿಗೆ ಆಕರ್ಷಿಸಲು ಯಶಸ್ವಿಯಾಗಿದೆ, ಹೆಕ್ಟರ್ ಈಗಾಗಲೇ 38,000 ಗಿಂತಲೂ ಹೆಚ್ಚಿನ ಬುಕಿಂಗ್ ಪಡೆದಿದೆ ಬಿಡುಗಡೆ ಸಮಯದಿಂದ. ಈಗ,  MG ಎರೆಡನೆ ಬಿಡುಗಡೆ ಗಾಗಿ ಸಿದ್ಧತೆ ನಡೆಸಿದೆ, ವಿದ್ಯುತ್ ಕಾಂಪ್ಯಾಕ್ಟ್ SUV  ಹುಂಡೈ ಕ್ರೆಟಾ ಜೊತೆಗೆ ಪ್ರತಿಸ್ಪರ್ದಿಸುತ್ತದೆ. MG ZS EV ಕಾಂಪ್ಯಾಕ್ಟ್ SUV ಡಿಸೆಂಬರ್ 2019 ನಲ್ಲಿ ಅನಾವರಣಗೊಳ್ಳಲಿದೆ ಮತ್ತು ಮಾರುಕಟ್ಟೆ ಬಿಡುಗಡೆಯನ್ನು ಜನವರಿ 2020 ಯಲ್ಲಿ ನಿರೀಕ್ಷಿಸಲಾಗಿದೆ. 

 ನಾವು ಈ ಹಿಂದೆ ವರದಿ ಮಾಡಿದಂತೆ MG ಯವರು ಪೆಟ್ರೋಲ್ ಹಾಗು ಮೈಲ್ಡ್ ಹೈಬ್ರಿಡ್ ಪವರ್ ಟ್ರೈನ್ ಆವೃತ್ತಿಯ ZS SUV ಗಳನ್ನೂ ಸಹ ಹೊರತರಲಿದೆ. ಆದರೆ, ಅವುಗಳನ್ನು ಸದ್ಯದಲ್ಲಿ ನಿರೀಕ್ಷಿಸಲಾಗುವುದಿಲ್ಲ. ಹಾಗಾಗಿ ZS EV  ಯು IC ಎಂಜಿನ್ ಆವೃತ್ತಿಗಳಿಗಿಂತಲೂ ಮೊದಲು ಭಾರತದಲ್ಲಿ ಬಿಡುಗಡೆ ಆಗುವ ವಾಹನವಾಗಿರುತ್ತದೆ. 

ZS EV  ಪಡೆಯುತ್ತದೆ 45.6kWh ಬ್ಯಾಟರಿ ಪ್ಯಾಕ್ ಜೊತೆಗೆ ವ್ಯಾಪ್ತಿ ಪರಿಧಿ 428km. ಇದನ್ನು ಶೇಕಡಾ 0-80 ಚಾರ್ಜ್ ಅನ್ನು ಕೇವಲ ಮೂವತ್ತು ನಿಮಿಷದಲ್ಲಿ ಪಡೆಯಬಹುದಾಗಿದೆ, ಅದಕ್ಕೆ ವೇಗಗತಿ ಚಾರ್ಜಿನ್ಗ್  ಸಹಕಾರಿಯಾಗಿದೆ. ಪೂರ್ಣ ಎಲೆಕ್ಟ್ರಿಕ್ ಮೋಟಾರ್ 150PS ಪವರ್ ಹಾಗು  350Nm ಟಾರ್ಕ್ ಕೊಡುತ್ತದೆ.

MG ZS EV SUV Now Listed On Indian Website

ಎಲೆಕ್ಟ್ರಿಕ್ ಆವೃತ್ತಿ ಹೊರತಾಗಿ, ZS SUV ಪೆಟ್ರೋಲ್ ಮತ್ತು ಹೈಬ್ರಿಡ್ ಪವರ್ ಟ್ರೈನ್ ಗಳೊಂದಿಗೆ ಅಂತರ್ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೊಡುತ್ತಿದೆ. ಕೊಡುಗೆಯಲ್ಲಿರುವ ಆಯ್ಕೆಗಳಲ್ಲಿ 1.5- ಲೀಟರ್ ಪೆಟ್ರೋಲ್ ಯೂನಿಟ್ ಮತ್ತು ಒಂದು 1.0-ಲೀಟರ್ ಯೂನಿಟ್ ಜೊತೆಗೆ ಮೈಲ್ಡ್ ಹೈಬ್ರಿಡ್ ಟೆಕ್ ಹೊಂದಿರುತ್ತದೆ. ಹಿಂದಿನದು 106PS ಪವರ್ ಹಾಗು  141Nm ಟಾರ್ಕ್ ಹೊಂದಿತ್ತು ಮತ್ತು ಮುಂದಿನದು 111PS  ಪವರ್ ಹಾಗು  160Nm ಕೊಡುತ್ತದೆ. ಟ್ರಾನ್ಸ್ಮಿಷನ್ ವಿಷಯದಲ್ಲಿ , ಪೆಟ್ರೋಲ್ ಯೂನಿಟ್, 6-ಸ್ಪೀಡ್ ಮಾನ್ಯುಯಲ್ ಜೊತೆಗೆ ಬರುತ್ತದೆ ಮತ್ತು ಮೈಲ್ಡ್ ಹೈಬ್ರಿಡ್ ಕೇವಲ 6-ಸ್ಪೀಡ್ ಆಟೋಮ್ಯಾಟಿಕ್ ಜೊತೆಗೆ ಮಾತ್ರ ಬರುತ್ತದೆ. 

MG ZS EV SUV Now Listed On Indian Website

MG ಯಲ್ಲಿ 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಕನೆಕ್ಟೆಡ್ ಟೆಕ್ , ಪನರಾಮಿಕ್ ಸನ್ ರೂಫ್, ಕ್ರೂಸ್ ಕಂಟ್ರೋಲ್, ಮಲ್ಟಿ -ಇನ್ಫೋ ಡಿಸ್ಪ್ಲೇ ಮತ್ತು ಹೆಚ್ಚು ಕೊಡಲಾಗಿದೆ. ZS EV ಯಲ್ಲಿ ಇನ್ ಬಿಲ್ಟ್ ಆಗಿರುವ ಏರ್ ಪ್ಯೂರಿಫೈಎರ್ ಅನ್ನು AC ಯಲ್ಲಿ ಅಳವಡಿಸಲಾಗಿದೆ ಏರ್ ಗುಣಮಟ್ಟ ಇರಿಸಲು.

MG ZS EV SUV Now Listed On Indian Website

ಬ್ರಿಟಿಷ್ ಕಾರ್ ಮೇಕರ್  IC  ಆವೃತ್ತಿಯ  ZS SUV  ಜೊತೆಗೆ ಅದರ ವಿದ್ಯುತ್ ಆವೃತ್ತಿಯನ್ನು  ಮುಂಬರುವ ಆಟೋ ಎಕ್ಸ್ಪೋ 2020 ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ZS EV ಬೆಲೆ ವ್ಯಾಪ್ತಿ  ರೂ 20  ಲಕ್ಷ ದಿಂದ ರೂ  25 ಲಕ್ಷ ವರೆಗೂ ಇರುತ್ತದೆ ಮತ್ತು ಅದು ಹೋಂಡಾ ಕೋನ  ಎಲೆಕ್ಟ್ರಿಕ್ ಮತ್ತು ಮುಂಬರುವ ನಿಸ್ಸಾನ್ ಲೀಫ್ EV ಜೊತೆಗೆ ಪ್ರತಿಸ್ಪರ್ದಿಸುತ್ತದೆ.

 

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on M ಜಿ ಜೆಡ್‌ಎಸ್‌ ಇವಿ 2020-2022

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience