MG ZS EV:ವೇರಿಯೆಂಟ್ ಮತ್ತು ಫೀಚರ್ ಗಳ ವಿವರಣೆ

published on ಡಿಸೆಂಬರ್ 28, 2019 04:17 pm by dinesh for ಎಂಜಿ ಜೆಡ್‌ಎಸ್‌ ಇವಿ 2020-2022

  • 13 Views
  • ಕಾಮೆಂಟ್‌ ಅನ್ನು ಬರೆಯಿರಿ

ZS EV ಎಲೆಕ್ಟ್ರಿಕ್ ಮೋಟಾರ್  ಕೊಡುತ್ತದೆ 142.7PS ಪವರ್ ಮತ್ತು  353Nm ಟಾರ್ಕ್ ಮತ್ತು ಅಧಿಕೃತ ವ್ಯಾಪ್ತಿ 340km

  • ZS EV ಬಿಡುಗಡೆಗೂ ಮುಂಚಿನ ಬುಕಿಂಗ್ ಗಳು ಡಿಸೆಂಬರ್  21 ಇಂದ ಪ್ರಾರಂಭವಾಗುತ್ತವೆ 
  • MG ಮೋಟಾರ್ ಬುಕಿಂಗ್ ಬೆಲೆ ಪಟ್ಟಿಯನ್ನು ರೂ 50,000 ನಲ್ಲಿ ಇರಿಸಿದೆ. 
  • ನಿರೀಕ್ಷಿತ ಬೆಲೆ ವ್ಯಾಪ್ತಿ ರೂ 20 ಲಕ್ಷ ದಿಂದ ರೂ 25 ಲಕ್ಷ 
  • ಆರಂಭದಲ್ಲಿ, ಅದು ಐದು ನಗರಗಳಲ್ಲಿ ಲಭ್ಯವಿರುತ್ತದೆ: ದೆಹಲಿ -NCR,ಹೈದರಾಬಾದ್, ಮುಂಬೈ, ಅಹಮದಾಬಾದ್, ಮತ್ತು ಬೆಂಗಳೂರು 
  •  ZS EV ಜನವರಿ 2020 ರಲ್ಲಿ ಬಿಡುಗಡೆ ಆಗುವುದು
  • MG ತನ್ನ ಮೊದಲ EV, ಅದು  ZS EV ಭಾರತದಲ್ಲಿ ಜನವರಿ 2020 ನಲ್ಲಿ ಬಿಡುಗಡೆ ಮಾಡಲು ಸಿದ್ಧವಿದೆ. ಅದರ ಬಿಡುಗಡೆ ಇನ್ನು ಹಲವು ವಾರಗಳು ಇದ್ದರೂ ಸಹ, ಕಾರ್ ಮೇಕರ್ ಈಗಾಗಲೇ ಬಹಿರಂಗಪಡಿಸಿದೆ  ಮುಂಬರುವ ಮಾಡೆಲ್ ನ ಬಹಳಷ್ಟು ವಿವರಗಳನ್ನು, ವೇರಿಯೆಂಟ್ ಗಳ ಫೀಚರ್ ಗಳ ಪಟ್ಟಿ ಸಹ. 
  • ಪ್ರತಿ ವೇರಿಯೆಂಟ್ ನ ಫೀಚರ್ ಗಳನ್ನು ನೋಡುವ ಮುನ್ನ , ನಾವು  ZS EV ಪವರ್ ಟ್ರೈನ್ ವಿವರಗಳನ್ನು ನೋಡೋಣ.

MG ZS EV

ಪವರ್

142.7PS

ಟಾರ್ಕ್

353Nm

ಚಾರ್ಜಿನ್ಗ್ ಸಮಯ  (AC ಫಾಸ್ಟ್ ಚಾರ್ಜರ್ ಗಳು)

100 in 6-8 hours

ಚಾರ್ಜಿನ್ಗ್ ಸಮಯ  (DC ಫಾಸ್ಟ್ ಚಾರ್ಜರ್ ಗಳು)

Upto 80 in 50 mins

ಬ್ಯಾಟರಿ

44.5kWh

ಅಧಿಕೃತ ವ್ಯಾಪ್ತಿ

340km

0-100kmph 

8.5 seconds (claimed)

 ನಾವು ಈಗ SUV ವೇರಿಯೆಂಟ್ ಗಳ  ಫೀಚರ್ ಗಳ ಪಟ್ಟಿ ನೋಡೋಣ 

MG ZS EV ಎಕ್ಸೈಟ್ :

 ಫೀಚರ್ ಗಳು:

 ಸುರಕ್ಷತೆ:6  ಏರ್ಬ್ಯಾಗ್ ಗಳು, ABS ಜೊತೆಗೆ  EBD, ರೇರ್ ಪಾರ್ಕಿಂಗ್ ಸೆನ್ಸಾರ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ರೇರ್ ಡಿಸ್ಕ್ ಬ್ರೇಕ್, ಇಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಟೈಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಸ್ಪೀಡ್ ವಾರ್ನಿಂಗ್ ಸಿಸ್ಟಮ್, ಫ್ರಂಟ್ ಮತ್ತು ರೇರ್ ಸೀಟ್ ಬೆಲ್ಟ್ ರಿಮೈಂಡರ್, ಪಿಡೆಸ್ಟ್ರೈನ್ ವಾರ್ನಿಂಗ್ ಸಿಸ್ಟಮ್, ಅಂತಿ ಥೇಫ್ಟ ಸಿಸ್ಟಮ್ ಮತ್ತು  ISOFIX ಚೈಲ್ಡ್ ಸೀಟ್ ಅಂಕೊರ್ ಗಳು. 

ಬಾಹ್ಯ: ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, 17- ಇಂಚು ಅಲಾಯ್ ವೀಲ್ ಗಳು, LED DRL ಗಳು, ಟರ್ನ್ ಇಂಡಿಕೇಟರ್ ಗಳು ಮತ್ತು ಬಾಡಿ  ಕಲರ್ ORVM ಗಳು ಮತ್ತು ಬಂಪರ್ 

ಇನ್ಫೋಟೈನ್ಮೆಂಟ್: 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮತ್ತು ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಗಳು. 

ಆಂತರಿಕಗಳು: ಲೆಥರ್ ಸುತ್ತುವರೆದ ಸ್ಟಿಯರಿಂಗ್ ವೀಲ್, ಲೆಥರ್ ತರಹದ ಡೋರ್ ಟ್ರಿಮ್ ಗಳು ಮತ್ತು ಆರ್ಮ್ ರೆಸ್ಟ್, ಮತ್ತು 60:40 ಸ್ಪ್ಲಿಟ್ ರೇರ್ ಸೀಟ್ ಗಳು. 

ಆರಾಮದಾಯಕಗಳು: ಪುಶ್ ಬಟನ್ ಸ್ಟಾರ್ಟ್-ಸ್ಟಾಪ್, ಪವರ್ ಅಳವಡಿಕೆಯ  ORVM ಗಳು, ಆಟೋ ಹೆಡ್ ಲ್ಯಾಂಪ್ ಗಳು, ಕ್ರೂಸ್ ಕಂಟ್ರೋಲ್, ಟಿಲ್ಟ್ ಅಳವಡಿಕೆಯ ಸ್ಟಿಯರಿಂಗ್ ವೀಲ್, ಮತ್ತು ಆಟೋ AC.

MG ZS EV ಎಕ್ಸ್ಕ್ಲೂಸಿವ್ :

MG ZS EV

ಫೀಚರ್ ಗಳು (  ಎಕ್ಸೈಟ್ ವೇರಿಯೆಂಟ್ ಗಿಂತಲೂ ಹೆಚ್ಚು )

ಬಾಹ್ಯ: ಸಿಲ್ವರ್ ಫಿನಿಷ್ ರೂಫ್ ರೈಲ್ ಗಳು 

ಆಂತರಿಕಗಳು: ಲೆಥರ್ ಸೀಟ್ ಗಳು, PM 2.5 ಫಿಲ್ಟರ್ ಮತ್ತು ಪಾಣಾರಾಮಿಕ್ ಸನ್ ರೂಫ್ 

ಆರಾಮದಾಯಕಗಳು: ಹೀಟಡ್ ORVM ಗಳು, ರೈನ್ ಸೆನ್ಸಿಂಗ್ ವೈಪರ್ ಗಳು, ಮತ್ತು 6-ವೆ ಪವರ್ ಅಳವಡಿಕೆಯ ಡ್ರೈವರ್ ಸೀಟ್ 

ಇನ್ಫೋಟೈನ್ಮೆಂಟ್: ಕನೆಕ್ಟೆಡ್ ಫೀಚರ್ ಗಳು ಜೊತೆಗೆ ಬಿಲ್ಟ್ ಇನ್ eSIM MG ಹೆಕ್ಟರ್ ನಲ್ಲಿರುವಂತೆ 

MG ಯವರು ಬಿಡುಗಡೆ ಮುಂಚೆಯೇ ಬುಕಿಂಗ್ ಗಳನ್ನು ZS EV ಗಾಗಿ ಡಿಸೆಂಬರ್ 21 ಇಂದ ಪಡೆಯಲಿದೆ, ಟೋಕನ್ ಮೊತ್ತ ರೂ 50,000 ಗೆ. ಜನವರಿ ಯಲ್ಲಿ ಬಿಡುಗಡೆ ಆದಾಗ, ಅದರ ಬೆಲೆ ಪಟ್ಟಿ ರೂ 20 ಲಕ್ಷ ಅದಿಂದ ರೂ 25 ಲಕ್ಷ ಎಂದು ನಿರೀಕ್ಷಿಸಲಾಗಿದೆ. ZS EV ಪ್ರತಿಸ್ಪರ್ಧೆ  ಭಾರತದಲ್ಲಿ ಹುಂಡೈ ಕೋನ ಎಲೆಕ್ಟ್ರಿಕ್ ಒಂದಿಗೆ , ಅದರ ಬೆಲೆ ಪಟ್ಟಿ ರೂ 23.71 ಲಕ್ಷ ದಿಂದ ರೂ 23.9 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ )

 ಹಾಗು ಓದಿರಿ:  MG ZS EV  ಯು   500km ವ್ಯಾಪ್ತಿ ದಾಟುತ್ತದೆ  ಭವಿಷ್ಯದಲ್ಲಿ ದೊಡ್ಡ ಬ್ಯಾಟರಿ ಒಂದಿಗೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಎಂಜಿ ZS EV 2020-2022

Read Full News
Used Cars Big Savings Banner

found ಎ car ನೀವು want ಗೆ buy?

Save upto 40% on Used Cars
  • quality ಬಳಕೆ ಮಾಡಿದ ಕಾರುಗಳು
  • affordable prices
  • trusted sellers
view used ಜೆಡ್‌ಎಸ್‌ ಇವಿ in ನ್ಯೂ ದೆಹಲಿ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience