Login or Register ಅತ್ಯುತ್ತಮ CarDekho experience ಗೆ
Login

ಪೆಟ್ರೋಲ್ ನಿಂದ ಪವರ್ ಹೊಂದಿರುವ S-ಕ್ರಾಸ್ ಮತ್ತು ವಿಟಾರಾ ಬ್ರೆಝ ಬಿಡುಗಡೆಯಾಗಲಿದೆ 2020 ಆಟೋ ಎಕ್ಸ್ಪೋ ದಲ್ಲಿ

published on ಜೂನ್ 06, 2019 10:58 am by raunak for ಮಾರುತಿ ವಿಟರಾ ಬ್ರೆಜ್ಜಾ 2016-2020

ಕೇವಲ ಡೀಸೆಲ್ ಎಂಜಿನ್ ಹೊಂದಿದ್ದ ಮಾರುತಿ ಯ ಮಾಡೆಲ್ ಗಳು ಪೆಟ್ರೋಲ್ ಎಂಜಿನ್ ಸಹ ಪಡೆಯಲಿದೆ ಮುಂದಿನ ವರ್ಷ ಭಾರತದಲ್ಲಿ ನಡೆಯುವ ಆಟೋ ಎಕ್ಸ್ಪೋ ದಲ್ಲಿ

  • ಬರುವ ಏಪ್ರಿಲ್ 2020 ನಲ್ಲಿ, ಮಾರುತಿ ಭಾರತದಲ್ಲಿ ಡೀಸೆಲ್ ಕಾರ್ ಮಾರಾಟ ಮಾಡುವುದಿಲ್ಲ.
  • S-ಕ್ರಾಸ್ ಮತ್ತು ವಿಟಾರಾ ಬ್ರೆಝ ಗಳು ಕೇವಲ ಡೀಸೆಲ್ ಎಂಜಿನ್ ನಲ್ಲಿ ಮಾತ್ರ ದೊರೆಯುತ್ತಿದ್ದವು ಬಿಡುಗಡೆಯ ಸಮಯದಿಂದ
  • ಎರೆಡರಲ್ಲೂ ಸದ್ಯಕ್ಕೆ ಫಿಯಟ್ ನಿಂದ ತರಲ್ಪಟ್ಟ 1.3-ಲೀಟರ್ ಡೀಸೆಲ್ ಎಂಜಿನ್ ಉಪಯೋಗಿಸಲಾಗುತ್ತಿದೆ
  • ಎವೆರೆಡರಲ್ಲೂ ಮಾರುತಿಯ ಹೊಸ 1.5-ಲೀಟರ್ ಎಂಜಿನ್ ಅಳವಡಿಸಲಾಗುತ್ತದೆ, ಬ್ರೆಝ ದಲ್ಲಿ 1.2-ಲೀಟರ್ ಡುಯಲ್ ಜೆಟ್ ಡುಯಲ್ VVT ಅಥವಾ 1.0-ಲೀಟರ್ ಬೂಸ್ಟರ್ ಜೆಟ್ (ಟರ್ಬೊ)
  • ಆಟೋಮ್ಯಾಟಿಕ್ ಆಯ್ಕೆ ಯನ್ನು ಎರೆಡೂ ಕಾರ್ ಗಳಲ್ಲಿ ಕೊಡಲಾಗುತ್ತ್ತದೆ
  • ಎರೆಡರ ಬೆಲೆ ಡೀಸೆಲ್ ನದಕ್ಕೆ ಸರಿಸಮನಾಗಿ ಅಥವಾ ಸ್ವಲ್ಪ ಕಡಿಮೆ ಇರಬಹುದು.

ಮಾರುತಿ ಡೀಸೆಲ್ ಕಾರ್ ಗಳನ್ನು ಏಪ್ರಿಲ್ 2020 ನಂತರ ಸ್ಥಗಿತಗೊಳಿಸಬಹುದು, ಏಕೆಂದರೆ ಆಗ BS 6 ನಿಯಮಾವಳಿಗಳು ಅಳವಡಿಸಲಾಗುವುದು. ಆದರೆ, ಭಾರತದ ಕಾರ್ ಮೇಕರ್ ಹಲವು ಖ್ಯಾತ ಮಾಡೆಲ್ ಗಳನ್ನೂ ಕೇವಲ ಡೀಸೆಲ್ ಎಂಜಿನ್ ಒಂದಿಗೆ ಮಾರಾಟಮಾಡುತ್ತಿದೆ, ಅವೆಂದರೆ S-ಕ್ರಾಸ್ ಮತ್ತು ವಿಟಾರಾ ಬ್ರೆಝ.

ಈ ಕಾರ್ ಮೇಕರ್ ಗೆ ಈ ಮಾಡೆಲ್ ಗಳನ್ನೂ ಹಿಂಪಡೆಯುವ ಯೋಜನೆ ಇಲ್ಲ, ಮತ್ತು ಬದಲಿಗೆ ಪೆಟ್ರೋಲ್ ಎಂಜಿನ್ ಅನ್ನು ಕೊಡಲಾಗುತ್ತಿದೆ. ಪೆಟ್ರೋಲ್ ಪವರ್ ಇರುವ S-ಕ್ರಾಸ್ ಮತ್ತಿ ವಿಟಾರಾ ಬ್ರೆಝ ಗಳನ್ನು 2020 ಆಟೋ ಎಕ್ಸ್ಪೋ ನಲ್ಲಿ ಬಿಡುಗಡೆ ಮಾಡಲಾಗುತ್ತದೆ, ಮತ್ತು ಅದು ಮುಂದಿನ ವರ್ಷ ಫೆಬ್ರವರಿ ಯಲ್ಲಿ ನಡೆಯಲಿದೆ.

ನೆಕ್ಸಾ ಹೊರತಂದಿರುವ S-ಕ್ರಾಸ್ನಲ್ಲಿ ಮಾರುತಿ 1.5- ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗುತ್ತದೆ, ಇದು ಸಿಯಾಜ್ ಮತ್ತು ಎರ್ಟಿಗಾ ದಲ್ಲಿ ಸಹ ಇದೆ. ಇದರಲ್ಲಿ 105PS ಪವರ್ ಹಾಗು 138Nm ಟಾರ್ಕ್ ಇರುತ್ತದೆ ಮತ್ತು ಇದನ್ನು ಹಾಗೆಯೆ S-ಕ್ರಾಸ್ ನಲ್ಲೂ ಅಳವಡಿಸಲಾಗುತ್ತದೆ. ಸದ್ಯಕ್ಕೆ ಎಂಜಿನ್ BS 4 ನಿಯಮಾವಳಿಗೆ ಅನುಗುಣವಾಗಿದೆ ಮತ್ತು ಇದನ್ನು ಶೀಘ್ರದಲ್ಲೇ BS 6 ನಿಯಮಾವಳಿಗೆ ಅನುಗುಣವಾಗಿರುವಂತೆ ಮಾಡಲಾಗುತ್ತದೆ. ಎಂಜಿನ್ S-ಕ್ರಾಸ್ ನಲ್ಲಿರುವ 1.3-ಲೀಟರ್ ಡೀಸೆಲ್ 90PS ಪವರ್ ಹಾಗು 200Nm ಟಾರ್ಕ್ ಗಿಂತ ಶಕ್ತಿಯುತವಾಗಿದೆ. S-ಕ್ರಾಸ್ ಪೆಟ್ರೋಲ್ ಬಗ್ಗೆ ವಿವರವಾಗಿ ತಿಳಿಯಿರಿ.

ವಿಟಾರಾ ಬ್ರೆಝ ವನ್ನು ಮಾರುತಿ ಸುಜುಕಿ ಯ ಸಾಮಾನ್ಯ ಡೀಲರ್ ಗಳಲ್ಲಿ ಮಾರಾಟಮಾಡುತ್ತಾರೆ, ಮತ್ತು ಇದರಲ್ಲಿ ಚಿಕ್ಕದಾದ 1.2-ಲೀಟರ್ ಡುಯಲ್ ಜೆಟ್ ಡುಯಲ್ VVT ಪೆಟ್ರೋಲ್ ಎಂಜಿನ್ (90PS/ 113Nm) ಜೊತೆಗೆ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಇದೆ, ಮತ್ತು ಇದನ್ನು ಬಲೆನೊ ದಲ್ಲಿ ಬಳಸಲಾಗಿತ್ತು. ಇದು ಸಬ್-4m SUV ಆಗಿದ್ದು ಜೊತೆಗೆ ಪೆಟ್ರೋಲ್ ಎಂಜಿನ್ 1200cc ಡಿಸ್ಪ್ಲೇಸ್ಮೆಂಟ್ ಒಂದಿಗೆ ಇರುವುದರಿಂದ ಇದು ಕಡಿಮೆ ತೆರಿಗೆ ಹೊಂದಿರುವ ಸಬ್-4m SUV ಸಲಿಗೆ ಸೇರುತ್ತದೆ.

ಇದರ ಹೊರತಾಗಿ ಬ್ರೆಝ ನಲ್ಲಿ 1.5-ಲೀಟರ್ ಎಂಜಿನ್ ಪಡೆಯಲಿದೆ ಇದನ್ನು S-ಕ್ರಾಸ್ ಅಥವಾ ಬಲೆನೊ ದ 1.0-ಲೀಟರ್ ಟರ್ಬೊ ಚಾರ್ಜ್ ಎಂಜಿನ್ (102PS/150Nm) ಸಹ ಬಳಸಲಾಗಿದೆ. 1.5-ಲೀಟರ್ ಎಂಜಿನ್ ಅಷ್ಟೇನೂ ಉಪಯುಕ್ತವಾಗದಿದ್ದರೂ, ತೆರಿಗೆ ಪರಿಗಣಿಸಿದಾಗ, ಖ್ಯಾತ ಪ್ರತಿಸ್ಪರ್ದಿಗಳಾದ ಎಕೋಸ್ಪೋರ್ಟ್ ನಲ್ಲಿ ಸರಿಸಮನಾದ ಡಿಸ್ಪ್ಲೇಸ್ಮೆಂಟ್ ಹೊಂದಿರುವ ಪೆಟ್ರೋಲ್ ಎಂಜಿನ್ ಉಪಯೋಗಿಸಲಾಗಿದೆ. ಎಲ್ಲ ಬಾರಬಹುದಾದ ಎಂಜಿನ್ ಗಳು ಬ್ರೆಝ ದಲ್ಲಿ ಈಗ ಇರುವ 1.3-ಲೀಟರ್ಡೀಸೆಲ್ ಎಂಜಿನ್ ಗೆ ಸರಿ ಸಮನಾಗಿದೆ ಅಥವಾ ಹೆಚ್ಚು ಪವರ್ ಹೊಂದಿದೆ. ಬ್ರೆಝ ಪೆಟ್ರೋಲ್ ಬಗ್ಗೆ ನಾವು ಏನು ಅಪೇಕ್ಷಿಸುತ್ತೇವೆ ಎಂದು ತಿಳಿಯಿರಿ.

S-ಕ್ರಾಸ್ ಹಾಗು ವಿಟಾರಾ ಬ್ರೆಝ ದಲ್ಲಿ ಪೆಟ್ರೋಲ್ ಆಯ್ಕೆ ಬರುವುದರೊಂದಿಗೆ., ಅವುಗಳ ಬೆಲೆ ಕೂಡ ಈಗ ಇರುವ ಕೇವಲ ಡೀಸೆಲ್ ಎಂಜಿನ್ ಕಾರ್ ಗಳಿಗೆ ಸರಿಹೊಂದುವಂತೆ ಇರಬೇಕಾಗುತ್ತದೆ. ಆಟೋಮ್ಯಾಟಿಕ್ ಆಯ್ಕೆ ಯನ್ನು ಸಹ ಎರೆಡೂ ಕಾರ್ ಗಳಲ್ಲಿ ಕೊಡಲಾಗುತ್ತದೆ. ಅಳವಡಿಸಬಹುದಾದ ಎಂಜಿನ್, ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಸ್, ಅಥವಾ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಗೆ ತಕ್ಕಂತೆ ವಿಟಾರಾ ಬ್ರೆಝ ಹಾಗು S-ಕ್ರಾಸ್ ಗಳ ಬೆಲೆ ಕೂಡ ಈಗ ಇರುವ ಕೇವಲ ಡೀಸೆಲ್ ಆವೃತ್ತಿಯಲ್ಲಿ ಬರುವ ಮಾಡೆಲ್ ಗೆ ಸಮನಾಗಿ ಅಥವಾ ಕಡಿಮೆ ಇರಬೇಕಾಗುತ್ತದೆ. ಎರೆಡೂ ಮಾಡೆಲ್ ಗಳ ಬೆಲೆ ವ್ಯಾಪ್ತಿ ಕೊಡಲಾಗಿದೆ.

Diesel BS 4

Vitara Brezza

S-Cross

Price (Ex-showroom Delhi)

Rs 7.67 lakh to Rs 10.42 lakh

Rs 8.86 lakh to Rs 11.49 lakh

ನಿಮಗೆ ಪೆಟ್ರೋಲ್ ಪವರ್ ಹೊಂದಿರುವ S-ಕ್ರಾಸ್ ಮತ್ತು ವಿಟಾರಾ ಬ್ರೆಝ ಇಷ್ಟವಾಯಿತೇ ಮತ್ತು ನೀವು ಅದನ್ನು ಕೊಳ್ಳಬಯಸುವಿರೆ? ನಮಗೆ ಕಾಮೆಂಟ್ ಮೂಲಕ ತಿಳಿಸಿರಿ.

Read More on : Vitara Brezza AMT


r
ಅವರಿಂದ ಪ್ರಕಟಿಸಲಾಗಿದೆ

raunak

  • 35 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ Vitara ಬ್ರೆಜ್ಜಾ 2016-2020

Read Full News

explore similar ಕಾರುಗಳು

ಮಾರುತಿ ವಿಟರಾ ಬ್ರೆಜ್ಜಾ 2016-2020

ಮಾರುತಿ ವಿಟರಾ ಬ್ರೆಜ್ಜಾ 2016-2020 IS discontinued ಮತ್ತು no longer produced.
ಡೀಸಲ್24.3 ಕೆಎಂಪಿಎಲ್

ಮಾರುತಿ ಎಸ್‌ ಕ್ರಾಸ್

ಮಾರುತಿ ಎಸ್‌ ಕ್ರಾಸ್ IS discontinued ಮತ್ತು no longer produced.
ಪೆಟ್ರೋಲ್18.55 ಕೆಎಂಪಿಎಲ್

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ