ಬಿಡುಗಡೆಗೆ ಸಿದ್ದವಾಗ ಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ
ಮಾರುತಿ ಸ್ವಿಫ್ಟ್ ಗಾಗಿ rohit ಮೂಲಕ ಮೇ 06, 2024 08:45 pm ರಂದು ಪ್ರಕಟಿಸಲಾಗಿದೆ
- 26 Views
- ಕಾಮೆಂಟ್ ಅನ್ನು ಬರೆಯಿರಿ
ಎಲ್ಇಡಿ ಲೈಟಿಂಗ್, ಅಲಾಯ್ ವೀಲ್‌ಗಳು ಮತ್ತು ಹೊಸ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಳನ್ನು ಗಮನಿಸುವಾಗ ಚಿತ್ರದಲ್ಲಿರುವ ಮೊಡೆಲ್ ಟಾಪ್-ಸ್ಪೆಕ್ ಆವೃತ್ತಿಯಾಗಿದೆ
- ಹೊಸ ಸ್ವಿಫ್ಟ್‌ನ ಬುಕ್ಕಿಂಗ್‌ಗಳು 11,000 ರೂ.ಗೆ ಈಗಾಗಲೇ ಪ್ರಾರಂಭವಾಗಿದೆ.
- ವರದಿಗಳಲ್ಲಿ ಹೇಳಲಾದಂತೆ ಇದನ್ನು LXi, VXi, VXi (O), ZXi, ಮತ್ತು ZXi+ ಎಂಬ ಐದು ಆವೃತ್ತಿಗಳಲ್ಲಿ ನೀಡಲಾಗುವುದು.
- ಓವಲ್-ಆಕಾರದ ಗ್ರಿಲ್, ಉದ್ದವಾದ ಎಲ್-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ತಾಜಾ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.
- ಇದರ ಸೌಕರ್ಯಗಳ ಪಟ್ಟಿಯು ವೈರ್‌ಲೆಸ್ ಫೋನ್ ಚಾರ್ಜರ್, ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್‌ನಂತೆ) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುತ್ತದೆ.
- ಹೊಸ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುಯಲ್ ಮತ್ತು ಎಎಮ್‌ಟಿ ಆಯ್ಕೆಗಳೊಂದಿಗೆ ಪಡೆಯಬಹುದು.
- ಇದು ಮೇ 9 ರಂದು ಬಿಡುಗಡೆಯಾಗಲಿದ್ದು, ಇದರ ಬೆಲೆ 6.5 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುವ ಸಾಧ್ಯತೆ ಇದೆ.
ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ನ ಮಾರಾಟವನ್ನು ಇದೇ ತಿಂಗಳು 9 ರಂದು ಪ್ರಾರಂಭಿಸಲಾಗುವುದು ಎಂದು ಇತ್ತೀಚೆಗೆ ದೃಢಪಡಿಸಲಾಗಿದೆ. ಇದರ ಬುಕಿಂಗ್‌ಗಳು ಈಗಾಗಲೇ ಆರಂಭಗೊಂಡಿದೆ ಮತ್ತು ಹೊಸ ಹ್ಯಾಚ್‌ಬ್ಯಾಕ್‌ನ ಕವರ್ ಇಲ್ಲದ ಫೋಟೋಗಳು ಈಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಮೊದಲ ಬಾರಿಗೆ ಇಂಡಿಯಾ-ಸ್ಪೆಕ್ ಸ್ವಿಫ್ಟ್ ಅನ್ನು ಬಹಿರಂಗಪಡಿಸಿವೆ. ಡೀಲರ್‌ಶಿಪ್‌ಗೆ ಆಗಮಿಸುವ ಈ 2024 ಸ್ವಿಫ್ಟ್‌ನಿಂದ ನಾವು ಏನನ್ನು ತಿಳಿದುಕೊಳ್ಳಬಹುದು ಎಂಬುದು ಇಲ್ಲಿದೆ.
ಹೊರಭಾಗದ ಕುರಿತು
ಇಲ್ಲಿ ಕಂಡುಬರುವ ಹೊಸ ಸ್ವಿಫ್ಟ್ ಅನ್ನು ವೈಟ್ ಬಣ್ಣದಲ್ಲಿ ಫಿನಿಶ್ ಮಾಡಲಾಗಿದೆ ಮತ್ತು ಇದು ಸಂಪೂರ್ಣ ಸುಸಜ್ಜಿತ ಆವೃತ್ತಿಯಾಗಿದೆ. ಇದರಲ್ಲಿ ಹೊಸ ಓವಲ್ ಆಕೃತಿಯ ಗ್ರಿಲ್, ಉದ್ದವಾದ ಎಲ್-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಬಂಪರ್‌ನಲ್ಲಿ ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ನೀವು ಗಮನಿಸಬಹುದು. ಇತರ ಬಾಹ್ಯ ಬದಲಾವಣೆಗಳಲ್ಲಿ ತೀಕ್ಷ್ಣವಾದ ಡ್ಯುಯಲ್-ಟೋನ್ ಆಲಾಯ್ ವೀಲ್‌ಗಳು ಮತ್ತು ಸುತ್ತುವರಿದ ಎಲ್ಇಡಿ ಟೈಲ್ ಲೈಟ್‌ಗಳು ಸೇರಿವೆ.
ಹೊಸ ಕ್ಯಾಬಿನ್ ಮತ್ತು ಸೌಲಭ್ಯಗಳ ಸೆಟ್
ಹೊಸ ಸ್ವಿಫ್ಟ್ ಕ್ಯಾಬಿನ್‌ಗಾಗಿ ಮಾರುತಿ ಲೈಟ್ ಮತ್ತು ಗ್ರೇ ಬಣ್ಣದ ಮೆಟಿರಿಯಲ್‌ಗಳ ಕಾಂಬಿನೇಶನ್‌ನನ್ನು ಆಯ್ಕೆ ಮಾಡಿದೆ. ಇದು ಈಗ ಪರಿಷ್ಕೃತ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಮತ್ತು ಬಲೆನೊ ಮತ್ತು ಫ್ರಾಂಕ್ಸ್‌ನಲ್ಲಿ ಕಂಡುಬರುವಂತೆ ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಬರುತ್ತದೆ.
ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್‌ಪ್ಲೇ, ಆಟೋ ಎಸಿ ಮತ್ತು ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಸೇರಿದಂತೆ ಇತರೆ ವೈಶಿಷ್ಟ್ಯಗಳು ಬೋರ್ಡ್‌ನಲ್ಲಿದೆ. ಇದರ ಸುರಕ್ಷತಾ ಪ್ಯಾಕೇಜ್ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ನಂತೆ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು ಬಹುಶಃ 360-ಡಿಗ್ರಿ ಕ್ಯಾಮೆರಾ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ (ಹಿಂದೆ ಗೂಢಚಾರಿಕೆ ಪರೀಕ್ಷಾ ಆವೃತ್ತಿ ಆಧಾರದ ಮೇಲೆ) ಒಳಗೊಂಡಿರುತ್ತದೆ.
ಇದನ್ನು ಸಹ ಪರಿಶೀಲಿಸಿ: ಮಾರುತಿ ಬ್ರೆಝಾ ZXi ಆಟೋಮ್ಯಾಟಿಕ್ Vs ಮಾರುತಿ ಫ್ರಾಂಕ್ಸ್ ಆಲ್ಫಾ ಟರ್ಬೊ ಆಟೋಮ್ಯಾಟಿಕ್: ವಿಶೇಷಣಗಳ ಹೋಲಿಕೆ
ಎಂಜಿನ್ & ಗೇರ್ ಬಾಕ್ಸ್ ಆಯ್ಕೆಗಳು
ಹೊಸ ಸ್ವಿಫ್ಟ್ ತಾಜಾ 1.2-ಲೀಟರ್ 3-ಸಿಲಿಂಡರ್ Z ಸರಣಿಯ ಪೆಟ್ರೋಲ್ ಎಂಜಿನ್ ಅನ್ನು (82 PS/112 Nm ವರೆಗೆ) ಪಡೆಯುತ್ತದೆ. ಇದು 5-ವೇಗದ ಮ್ಯಾನುಯಲ್ ಅಥವಾ 5-ವೇಗದ ಎಎಮ್‌ಟಿ (ಈ ಚಿತ್ರಗಳಲ್ಲಿ ನೋಡಿದಂತೆ) ಯೊಂದಿಗೆ ಬರುತ್ತದೆ. ಬಿಡುಗಡೆಯ ಸಮಯದಲ್ಲಿ ಯಾವುದೇ CNG ವೇರಿಯಂಟ್‌ನ ಆಯ್ಕೆ ಇರುವುದಿಲ್ಲ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
2024 ರ ಮಾರುತಿ ಸ್ವಿಫ್ಟ್‌ನ ಆರಂಭಿಕ ಬೆಲೆಯು 6.5 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದೆಂದು ನಾವು ನಿರೀಕ್ಷಿಸುತ್ತೇವೆ. ಇದು ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ವಿರುದ್ಧ ತನ್ನ ಪೈಪೋಟಿಯನ್ನು ಮುಂದುವರೆಸುತ್ತದೆ, ಹಾಗೆಯೇ ರೆನಾಲ್ಟ್ ಟ್ರೈಬರ್ ಸಬ್-4ಮೀ ಕ್ರಾಸ್ಒವರ್ ಎಮ್‌ಪಿವಿಗೆ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಇನ್ನಷ್ಟು ಓದಿ: ಸ್ವಿಫ್ಟ್ ಎಎಮ್‌ಟಿ