ಪ್ರೀಮಿಯಂ ಆವೃತ್ತಿಯ ಮಾರುತಿ ವ್ಯಾಗನ್ R ನೋಡಲಾಗಿದೆ: ಅದು ನೆಕ್ಸಾ ಅವತರಣಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ
ಮಾರುತಿ ವೇಗನ್ ಆರ್ 2013-2022 ಗಾಗಿ dhruv ಮೂಲಕ ಸೆಪ್ಟೆಂಬರ್ 21, 2019 11:53 am ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಹೆಚ್ಚು ಪ್ರೀಮಿಯಂ ಆವೃತ್ತಿಯ ವ್ಯಾಗನ್ R ನೋಡಲು ಎರ್ಟಿಗಾ ಹೋಲುವ XL6 ಇದ್ದಂತೆ ಇರುತ್ತದೆ
- ಮರುಮಾಚುವಿಕೆಯೊಂದಿಗೆ ಇರುವ ಪ್ರೀಮಿಯಂ ವ್ಯಾಗನ್ R ಅನ್ನು ಪರೀಕ್ಷಿಸುವುದನ್ನು ನೋಡಲಾಗಿದೆ.
- ಇದರಲ್ಲಿ LED ತುಣುಕುಗಳು ಕೊಡಲಾಗಿದೆ ಟೈಲ್ ಲ್ಯಾಂಪ್ ನಲ್ಲಿ, ಅದರಿಂದ ಹೆಚ್ಚು ಪ್ರೀಮಿಯಂ ಮಾಡೆಲ್ ಎಂದು ಹೇಳಬಹುದು
- ಇದರಲ್ಲಿ ಆಟೋ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಜೊತೆಗೆ LED DRL ಗಳು, ಕ್ಲೈಮೇಟ್ ಕಂಟ್ರೋಲ್ ಮತ್ತಷ್ಟು ಕೊಡಲಾಗುವುದು ಅದನ್ನು ಸಾಮಾನ್ಯ ವಾಗನ್ R ಗಿಂತಲೂ ಬಿನ್ನವಾಗಿರುವಂತೆ ಮಾಡಲು.
- ಅದನ್ನು ಮಾರುತಿ ಯ ನೆಕ್ಸಾ ಶೋ ರೂಮ್ ಗಳಲ್ಲಿ ಮಾರಾಟಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ; ಇಗ್ನಿಸ್ ನಂತರದ ಸ್ಥಾನ ಕೊಡಬಹುದು
- ವ್ಯಾಗನ್ R ಬೆಲೆ ವ್ಯಾಪ್ತಿ ರೂ 4.39 ಲಕ್ಷ ಮತ್ತು ರೂ 5.96 ಲಕ್ಷ (ಎಕ್ಸ್ ಶೋ ರೂಮ್ ಹೊಸ ದೆಹಲಿ)
ಮಾರುತಿ ಮತ್ತೊಮ್ಮೆ ತಮ್ಮ ಒಂದು ಉತ್ಪನ್ನವನ್ನು ನವೀಕರಣಗೊಳಿಸುವರು ಹೆಚ್ಚು ಪ್ರೀಮಿಯಂ ವಾಹನವಾಗಿರುವಂತೆ ಮತ್ತು ಅದನ್ನು ನೆಕ್ಸಾ ಶೋ ರೂಮ್ ಮುಕಾಂತರ ಮಾರಾಟ ಮಾಡಬಹುದು. ಮೊದಲಿಗೆ, ಎರ್ಟಿಗಾ ದಲ್ಲಿ ಹಲವು ಪ್ರೀಮಿಯಂ ಫೀಚರ್ ಗಳನ್ನೂ ಕೊಡಲಾಗಿತ್ತು, ಪೂರ್ಣ ಕಪ್ಪು ಕ್ಯಾಬಿನ್ ಮತ್ತು ಹೊಸ ಹೆಸರು XL6.. ಈಗ ಅದು ವ್ಯಾಗನ್ R ಗೆ ಮಾಡಲಾಗಿದೆ . ಮುಖವಾಡಗಳನ್ನು ಹೊಂದಿದ್ದಂತಹ ಪರೀಕ್ಷೆ ಗೆ ಉಪಯೋಗಿಸುತ್ತಿದ್ದಂತಹ ಮಾಡೆಲ್ ಅನ್ನು ಉತ್ತಮ ನವೀಕರಣ ಫೀಚರ್ ಗಳೊಂದಿಗೆ ಕಾಣಲಾಯಿತು.
ವ್ಯಾಗನ್ R ವಿಶಾಲವಾಗಿರುವ ಹ್ಯಾಚ್ ಬ್ಯಾಕ್ ಆಗಿದೆ ಮಾರುತಿಯ ಮೂರನೇ ಪೀಳಿಗೆಯಲ್ಲಿ ಕೊಡಲಾಗಿದೆ, ಇದನ್ನು ಹಗುರವಾದ ಹಾರ್ಟ್ ಟೆಕ್ ವೇದಿಕೆಯಲ್ಲಿ ನಿರ್ಮಿಸಲಾಗಿದೆ. ಇದನ್ನು 2019 ಪ್ರಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಆರಾಮದಾಯಕ ಸೀಟ್ ಗಳ ಸಂಯೋಜನೆ, ವಿಶಾಲವಾದ ಆಂತರಿಕಗಳು, ಮತ್ತು ಹೆಚ್ಚುವರಿ ಆಯ್ಕೆಯಾಗಿ CNG ವೇರಿಯೆಂಟ್ ಇದನ್ನು ಈ ವಿಭಾಗದಲ್ಲಿ ಪ್ರಖ್ಯಾತ ಮಾಡೆಲ್ ಆಗಿ ಮಾಡಿದೆ. ಈಗ, ಮಾರುತಿ ಅದಕ್ಕೆ ಹೆಚ್ಚು ಪ್ರೀಮಿಯಂ ತುಣುಕುಗಳನ್ನು ಕೊಟ್ಟಿದ್ದಾರೆ ಸಹ.
ಇದನ್ನು ಮುಖವಾಡ ಹೊಂದಿದ್ದಂತಹ ಮಾಡೆಲ್ ಒಂದಿಗೆ ಕಾಣಲಾಯಿತು. ಕಾರ್ ನ ಹಿಂಬದಿ ಈ ಗೌಪ್ಯ ಚಿತ್ರಗಳಲ್ಲಿ ಕಾಣಬಹುದಾಗಿದೆ ಮತ್ತು ಅದರ ಭಾಗಗಳು ಸಾಮಾನ್ಯವಾದ ಮಾಡೆಲ್ ಗೆ ಅನುಗುಣವಾಗಿದೆ.
ನಮ್ಮ ಅನಿಸಿಕೆಯಂತೆ ಹೊರಗಡೆಯ ಬದಲಾವಣೆಗಳು ಕ್ರೋಮ್ ಪಟ್ಟಿ ಗಳು ಹಾಗು ಬಾಡಿ ವರ್ಕ್ ಮೇಲಿನ ಅಪ್ಲಿಕ್ ಗಳ ಮೂಲಕ ಕೊಡಲಾಗುವುದು ಸಾಮಾನ್ಯ ವ್ಯಾಗನ್ R ಫೀಚರ್ ಗಳೊಂದಿಗೆ. ಟೈಲ್ ಲ್ಯಾಂಪ್ ನಲ್ಲಿನ LED ತುಣುಕುಗಳು ಈಗಾಗಲೇ ಚಿತ್ರಗಳಲ್ಲಿ ಕಾಣಿಸುತ್ತದೆ . ಹೆಚ್ಚು ಪ್ರೀಮಿಯಂ ವ್ಯಾಗನ್ R ನಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು LED ಡೇ ಟೈಮ್ ರನ್ನಿಂಗ್ ಲ್ಯಾಂಪ್ ಗಳನ್ನು ಕೊಡಬಹುದು ಪ್ರೀಮಿಯಂ ಆಗಿ ಕಾಣುವಂತೆ ಮಾಡಲು.
ಮಾರುತಿ ಯವರು ಪ್ರೀಮಿಯಂ ಆವೃತ್ತಿಯ ವ್ಯಾಗನ್ R ಅನ್ನು ಅವರ BS6 ಕಂಪ್ಲೇಂಟ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಒಂದಿಗೆ ಕೊಡಬಹುದು. ಈ ಎಂಜಿನ್ ಅನ್ನು ವ್ಯಾಗನ್ R ನ ಪವರ್ ಟ್ರೈನ್ ಗಳಲ್ಲಿ ಆಯ್ಕೆಯಾಗಿ ಹೊಸ ಆವೃತ್ತಿಯ ಮಾಡೆಲ್ ಒಂದಿಗೆ ಕೊಡುತ್ತಿದ್ದಾರೆ. ಇದು ಒಂದು ಉತ್ತಮ ಆಯ್ಕೆ ಆಗಿದೆ (83PS/113Nm) ಹಿಂದಿನ 1.0- ಲೀಟರ್ ಪೆಟ್ರೋಲ್ ಎಂಜಿನ್ (68PS/96Nm) ಗೆ ಹೋಲಿಸಿದರೆ. ಅದನ್ನು ಈಗಲೂ ಮಾರುತಿಯ ಚಿಕ್ಕ ಕಾರ್ ಗಳಲ್ಲಿ ಕೊಡಲಾಗುತ್ತಿದೆ. ಮಾರುತಿ AMT ಆಯ್ಕೆಯನ್ನು ಸಹ ಕೊಡಬಹುದು , ಅದು XL6 ನಲ್ಲಿ ಮಾಡಿದಂತೆ.
ಆಂತರಿಕಗಳಲ್ಲಿ, ಇದರಲ್ಲಿ ಪೂರ್ಣ ಕಪ್ಪು ಕ್ಯಾಬಿನ್ ಹೊಂದಬಹುದು XL6 ಮತ್ತು ಬಲೆನೊ ಗಳಂತೆ. ಅದು ಕ್ಯಾಬಿನ್ ಅನ್ನು ಹೆಚ್ಚು ಪ್ರೀಮಿಯಂ ಆಗಿ ಮಾಡುವುದಲ್ಲದೆ ಅದ್ರ ಸ್ಪರ್ಧಾತ್ಮಕ ನೋಟವನ್ನು ಹೆಚ್ಚು ಮಾಡುವುದು. ಮಾರುತಿಯವರು ಹೆಚ್ಚಿನ ಫೀಚರ್ ಗಳಾದ ಆಟೋ ಹೆಡ್ ಲ್ಯಾಂಪ್ ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಅನ್ನು ಕೊಡಬಹುದು ಇದನ್ನು ಸಾಮಾನ್ಯ ವ್ಯಾಗನ್ R ಗಿಂತಲೂ ಬಿನ್ನವಾಗಿರುವಂತೆ ಮಾಡಲು. ಸದ್ಯದಲ್ಲಿ, ವ್ಯಾಗನ್ R ಬೆಲೆ ಪಟ್ಟಿ ರೂ 4.39 ಲಕ್ಷ ದಿಂದ ರೂ 5.96 ಲಕ್ಷ (ಎರೆಡು ಬೆಳೆಗಳು, ಎಕ್ಸ್ ಶೋ ರೂಮ್ ಹೊಸ ದೆಹಲಿ ), ಹಾಗಾಗಿ ಪ್ರೀಮಿಯಂ ಆವೃತ್ತಿಯ ಎತ್ತರದ ನಿಲುವನ್ನು ಹೆಚ್ಚು ಪ್ರೀಮಿಯಂ ಬೆಲೆಯಲ್ಲಿ ನಿರೀಕ್ಷಿಸಬಹುದು.
ಒಮ್ಮೆ ಈ ಆವೃತ್ತಿಯ ವ್ಯಾಗನ್ R ಮಾರಾಟಕ್ಕೆ ನೆಕ್ಸಾ ಡೀಲೇರ್ಶಿಪ್ ಗಳಲ್ಲಿ ದೊರೆತರೆ , ಅದು ಆರಂಭಿಕ ಹಂತದ ನೆಕ್ಸಾ ಕೊಡುಗೆ ಆಗಿ ಹೊರಹೊಮ್ಮಬಹುದು ಇಗ್ನಿಸ್ ಗಿಂತಲೂ ಕೆಳ್ಗಿನ ಸ್ಥಾನ ಪಡೆಯಬಹುದು. ವ್ಯಾಗನ್ R ಪ್ರೀಮಿಯಂ ಆವೃತ್ತಿ ಎರ್ಟಿಗಾ ವನ್ನು ಹೋಲುವ XL6 ನಂಟಿರಬಹುದೇ? ಸಮಯವೇ ಹೇಳುತ್ತದೆ.