Login or Register ಅತ್ಯುತ್ತಮ CarDekho experience ಗೆ
Login

ಆರಂಭಿಕ ಮಟ್ಟದ ಹ್ಯಾಚ್‌ಬ್ಯಾಕ್‌ಗಳಲ್ಲಿ ಅತಿ ಕಡಿಮೆ ವೈಟಿಂಗ್ ಅವಧಿ ಹೊಂದಿರುವ ಕಾರು ಯಾವುದು ಗೊತ್ತೇ ?

published on ಮಾರ್ಚ್‌ 17, 2023 08:03 pm by ansh for ಮಾರುತಿ ಆಲ್ಟೊ 800

ಈ ಮಾಡೆಲ್‌ಗಳ ಸರಾಸರಿ ಕಾಯವ ಅವಧಿಯು ಬಹುತೇಕ SUVಗಳ ಕಾಯುವ ಅವಧಿಗಿಂತ ಕಡಿಮೆ

SUVಗಳು ತಮ್ಮ ಆಕಾರದಿಂದಲೇ ಅತ್ಯಂತ ಜನಪ್ರಿಯವಾಗಿರುವಾಗ, ಆರಂಭಿಕ ಮಟ್ಟದ ಹ್ಯಾಚ್‌ಬ್ಯಾಕ್‌ಗಳು ತಮ್ಮ ಕೈಗೆಟುಕುವಿಕೆಯಿಂದಾಗಿ ದೇಶದಲ್ಲಿ ಇನ್ನೂ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. 20 ಪ್ರಮುಖ ನಗರಗಳಲ್ಲಿ ಈ ಪ್ರವೇಶ ಹಂತದ ಹ್ಯಾಚ್‌ಬ್ಯಾಕ್‌ಗಳಲ್ಲಿ ಯಾವುದು ಹೆಚ್ಚಿನ ಕಾಯುವ ಅವಧಿಯನ್ನು ಹೊಂದಿದೆ ಎಂಬುದನ್ನು ನೋಡೋಣ:

ಇದನ್ನೂ ಓದಿ: ರೂ 10 ಲಕ್ಷದ ಕೆಳಗಿನ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಅತ್ಯಂತ ಕೈಗೆಟುಕುವ 10 ಕಾರುಗಳು

ಕಾಯುವಿಕೆ ಅವಧಿಗಳು

ನಗರ

ಮಾರುತಿ ಆಲ್ಟೋ 800

ಮಾರುತಿ ಆಲ್ಟೋ K10

ಮಾರುಸಿ ಸೆಲೆರಿಯೋ

ಮಾರುತಿ S-ಪ್ರೆಸೋ

ರೆನಾಲ್ಟ್ ಕ್ವಿಡ್

ಹೊಸ ದೆಹಲಿ

1 - 2 ತಿಂಗಳು

2 - 3 ತಿಂಗಳು

1 ತಿಂಗಳು

2 ತಿಂಗಳು

1 ತಿಂಗಳು

ಬೆಂಗಳೂರು

2 ತಿಂಗಳು

2 ತಿಂಗಳು

2 ತಿಂಗಳು

2 ತಿಂಗಳು

1 ತಿಂಗಳು

ಮುಂಬಯಿ

2 - 3 ತಿಂಗಳು

2 - 3 ತಿಂಗಳು

1 - 2 ತಿಂಗಳು

2 ತಿಂಗಳು

1 - 1.5 ತಿಂಗಳು

ಹೈದರಾಬಾದ್

3 ತಿಂಗಳು

3 ತಿಂಗಳು

1.5 ತಿಂಗಳು

2 - 2.5 ತಿಂಗಳು

1 ತಿಂಗಳು

ಪುಣೆ

2 ತಿಂಗಳು

2 - 3 ತಿಂಗಳು

2 - 3 ತಿಂಗಳು

1 - 2 ತಿಂಗಳು

ಕಾಯುವಿಕೆ ಇಲ್ಲ

ಚೆನ್ನೈ

3 ತಿಂಗಳು

2 - 3 ತಿಂಗಳು

2 - 3 ತಿಂಗಳು

3 ತಿಂಗಳು

ಕಾಯುವಿಕೆ ಇಲ್ಲ

ಜೈಪುರ

2 - 3 ತಿಂಗಳು

2 - 2.5 ತಿಂಗಳು

2 ತಿಂಗಳು

2 - 2.5 ತಿಂಗಳು

1 - 1.5 ತಿಂಗಳು

ಅಹಮದಾಬಾದ್

2 ತಿಂಗಳು

2 - 3 ತಿಂಗಳು

2 - 3 ತಿಂಗಳು

1 - 2 ತಿಂಗಳು

1 - 1.5 ತಿಂಗಳು

ಗುರುಗ್ರಾಮ

3 ತಿಂಗಳು

3 ತಿಂಗಳು

2 ತಿಂಗಳು

2 - 2.5 ತಿಂಗಳು

0.5 - 1 ತಿಂಗಳು

ಲಕ್ನೋ

2 ತಿಂಗಳು

2 ತಿಂಗಳು

2 ತಿಂಗಳು

2 ತಿಂಗಳು

1 ತಿಂಗಳು

ಕೋಲ್ಕೋತ್ತಾ

3 ತಿಂಗಳು

3 ತಿಂಗಳು

2 ತಿಂಗಳು

2 ತಿಂಗಳು

0.5 - 1 ತಿಂಗಳು

ಥಾಣೆ

3 ತಿಂಗಳು

2 ತಿಂಗಳು

2.5 ತಿಂಗಳು

2.5 - 3 ತಿಂಗಳು

ಕಾಯುವಿಕೆ ಇಲ್ಲ

ಸೂರತ್

2 - 3 ತಿಂಗಳು

2 - 3 ತಿಂಗಳು

2 - 3 ತಿಂಗಳು

2 - 3 ತಿಂಗಳು

ಕಾಯುವಿಕೆ ಇಲ್ಲ

ಗಾಝಿಯಾಬಾದ್

1 - 2 ತಿಂಗಳು

2 - 3 ತಿಂಗಳು

1 ತಿಂಗಳು

2 ತಿಂಗಳು

1 ತಿಂಗಳು

ಚಂಡೀಗಢ

3 ತಿಂಗಳು

2 ತಿಂಗಳು

2.5 ತಿಂಗಳು

2.5 - 3 ತಿಂಗಳು

1 ತಿಂಗಳು

ಕೊಯಮತ್ತೂರು

1 - 2 ತಿಂಗಳು

2 - 3 ತಿಂಗಳು

1 ತಿಂಗಳು

2 ತಿಂಗಳು

1 ತಿಂಗಳು

ಪಾಟ್ನಾ

1 ತಿಂಗಳು

2.5 ತಿಂಗಳು

1.5 ತಿಂಗಳು

1.5 - 2 ತಿಂಗಳು

2 ತಿಂಗಳು

ಫರೀದಾಬಾದ್

3 ತಿಂಗಳು

2 - 3 ತಿಂಗಳು

2 - 3 ತಿಂಗಳು

3 ತಿಂಗಳು

1 ತಿಂಗಳು

ಇಂದೋರ್

2 ತಿಂಗಳು

2 ತಿಂಗಳು

2 ತಿಂಗಳು

2 ತಿಂಗಳು

1 ವಾರ

ನೋಯ್ಡಾ

1 - 2 ತಿಂಗಳು

2 - 3 ತಿಂಗಳು

1 - 2 ತಿಂಗಳು

2 ತಿಂಗಳು

1 - 1.5 ತಿಂಗಳು

ಪ್ರಮುಖಾಂಶಗಳು

  • ಇಲ್ಲಿ ಕ್ವಿಡ್ ಪುಣೆ, ಚೆನ್ನೈ,ಥಾಣೆ ಮತ್ತು ಸೂರತ್ ನಗರಗಳಲ್ಲಿ ಯಾವುದೇ ಕಾಯುವ ಅವಧಿ ಇಲ್ಲದೆಯೇ ಅತ್ಯಂತ ಸುಲಭವಾಗಿ ದೊರೆಯುವ ಮಾಡೆಲ್ ಆಗಿದೆ. ಇತರ ನಗರಗಳಲ್ಲಿ ಇದರ ನಸರಾಸರಿ ಕಾಯುವ ಅವಧಿಯು ಕೇವಲ ಒಂದು ತಿಂಗಳಾಗಿದೆ.

  • ನಗರವನ್ನು ಅವಲಂಬಿಸಿಕೊಂಡು ಪ್ರತಿ ಮಾರುತಿಯ ಕಾಯುವ ಅವಧಿಯು ಮೂರು ತಿಂಗಳು ಆಗಿರುತ್ತದೆ.

  • ಮಾರುತಿ ಆಲ್ಟೋ 800 ಹೆಚ್ಚಿನ ನಗರಗಳಲ್ಲಿ ಎರಡು ತಿಂಗಳು ಸರಾಸರಿ ಕಾಯುವ ಅವಧಿಯನ್ನು ಹೊಂದಿದೆ. ಆದಾಗ್ಯೂ, ಪಾಟ್ನಾದ ಖರೀದಿದಾರರು ತಮ್ಮ ಯೂನಿಟ್‌ಗಳನ್ನು ಒಂದು ತಿಂಗಳಲ್ಲಿ ಡಿಲಿವರಿ ಪಡೆಯುವ ನಿರೀಕ್ಷೆ ಹೊಂದಬಹುದು.

  • ಆಲ್ಟೋ K10ನ ಸರಾಸರಿ ಮತ್ತು ಅತ್ಯಂತ ಹೆಚ್ಚಿನ ಕಾಯುವ ಅವಧಿಯು ಆಲ್ಟೋ 800 ನಷ್ಟೇ ಇದೆ.

  • ದೆಹಲಿ, ಗಾಝಿಯಾಬಾದ್ ಮತ್ತು ಕೊಯಮತ್ತೂರಿನ ಖರೀದಿದಾರರು ಸೆಲೆರಿಯೋ ಡೆಲಿವರಿ ಪಡೆಯಲು ಒಂದು ತಿಂಗಳು ಕಾಯಬೇಕಾಗುತ್ತದೆ.

  • S-ಪ್ರೆಸೋ ಕೂಡಾ ಎರಡು ತಿಂಗಳ ಕಾಯುವ ಅವಧಿ ಹೊಂದಿದೆ. ಚೆನ್ನೈ, ಥಾಣೆ, ಸೂರತ್, ಚಂಡೀಗಢ ಮತ್ತು ಫರೀದಾಬಾದ್‌ನಲ್ಲಿ ಇದರ ಅತ್ಯಂತ ಹೆಚ್ಚಿನ ಕಾಯುವ ಅವಧಿಯು ಮೂರು ತಿಂಗಳು.

ಇನ್ನಷ್ಟು ಓದಿ : ಆಲ್ಟೋ 800ನ ಆನ್‌ ರೋಡ್ ಬೆಲೆ

a
ಅವರಿಂದ ಪ್ರಕಟಿಸಲಾಗಿದೆ

ansh

  • 30 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ Alto 800

Read Full News

explore similar ಕಾರುಗಳು

ಮಾರುತಿ ಆಲ್ಟೊ ಕೆ10

ಪೆಟ್ರೋಲ್24.39 ಕೆಎಂಪಿಎಲ್
ಸಿಎನ್‌ಜಿ33.85 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಸೆಲೆರಿಯೊ

ಪೆಟ್ರೋಲ್25.24 ಕೆಎಂಪಿಎಲ್
ಸಿಎನ್‌ಜಿ34.43 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಎಸ್-ಪ್ರೆಸ್ಸೊ

ಪೆಟ್ರೋಲ್24.76 ಕೆಎಂಪಿಎಲ್
ಸಿಎನ್‌ಜಿ32.73 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ