ಟಾಟಾ ಅಲ್ಟ್ರಾಜ್ ನಾಳೆ ಬಿಡುಗಡೆ ಆಗಲಿದೆ

published on ಜನವರಿ 24, 2020 12:17 pm by sonny for ಟಾಟಾ ಆಲ್ಟ್ರೋಝ್ 2020-2023

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಪ್ರೀಮಿಯಂ ಹ್ಯಾಚ್ ಬ್ಯಾಕ್ ಪಡೆಯುತ್ತದೆ  BS6 ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಆಯ್ಕೆ ಗಳು

  • ಟಾಟಾ ಅಲ್ಟ್ರಾಜ್ ಭಾರತದಲ್ಲಿ ಮೊದಲಬಾರಿಗೆ ಡಿಸೆಂಬರ್ 2019 ಅನಾವರಣಗೊಂಡಿತು 
  •  ಅದು ಪಡೆಯುತ್ತದೆ 1.2- ಲೀಟರ್ ಪೆಟ್ರೋಲ್ ಹಾಗು 1.5- ಲೀಟರ್ ಡೀಸೆಲ್ BS6  ಎಂಜಿನ್ ಗಳು ಜೊತೆಗೆ  5-ಸ್ಪೀಡ್ ಮಾನ್ಯುಯಲ್ 
  •  ಫೀಚರ್ ಗಳ ಪಟ್ಟಿಯಲ್ಲಿ ಸೇರಿದೆ ಸೆಮಿ- ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ , ಕ್ರೂಸ್ ಕಂಟ್ರೋಲ್, ಆಟೋ AC ಹಾಗು ಆಂಬಿಯೆಂಟ್ ಲೈಟಿಂಗ್ 
  •  ಅಲ್ಟ್ರಾಜ್ ನ ಪ್ರತಿಸ್ಪರ್ಧೆ ಹುಂಡೈ ಎಲೈಟ್  i20, ಮಾರುತಿ ಬಲೆನೊ, ಟೊಯೋಟಾ ಗ್ಲಾನ್ಝ, ಹೋಂಡಾ ಜಾಜ್, ಮತ್ತು ವೋಕ್ಸ್ವ್ಯಾಗನ್ ಪೋಲೊ ಗಳೊಂದಿಗೆ. 
  •  ಅದರ ಬೆಲೆ ಪಟ್ಟಿ ರೂ  5.5 ಲಕ್ಷ ಹಾಗು  ರೂ  8.5 ಲಕ್ಷ ನಡುವೆ ಇರಲಿದೆ.

Tata Altroz To Launch Tomorrow

ಟಾಟಾ ಅಲ್ಟ್ರಾಜ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಅನ್ನು ಭಾರತದಲ್ಲಿ ನಾಳೆ ಬಿಡುಗಡೆ ಮಾಡಲಾಗುತ್ತದೆ. ಅದನ್ನು ಮೋಡಲ್ ಬಾರಿಗೆ 2019 ಜಿನೀವಾ ಮೋಟಾರ್ ಶೋ ನಲ್ಲಿ ಮಾರ್ಚ್ ನಲ್ಲಿ ಅನಾವರಣ ಮಾಡಲಾಯಿತು. ಹಾಗು ಭಾರತ ಸ್ಪೆಕ್ ಆವೃತ್ತಿಯಲ್ಲಿ ಡಿಸೆಂಬರ್ 2019 ನಲ್ಲಿ ಮಾಡಲಾಯಿತು. 

ಟಾಟಾ ಈಗಾಗಲೇ ಅಲ್ಟ್ರಾಜ್ ನ  ಬಹಳಷ್ಟು ಫೀಚರ್ ಗಳು, ವಿವರಗಳು, ಸ್ಪೆಸಿಫಿಕೇಷನ್  ಗಳನ್ನು ಬಹಿರಂಗಪಡಿಸಿದೆ, ಅದು ಪ್ರತಿಸ್ಪರ್ದಿ ಗಳಾದ ಮಾರುತಿ ಸುಜುಕಿ ಬಲೆನೊ ಮತ್ತು ಹುಂಡೈ ಎಲೈಟ್  i20 ಗಿಂತಲೂ ಹೆಚ್ಚು ಅಗಲವಾಗಿಯೂ ಹಾಗು ಎತ್ತರವಾಗಿಯೂ ಇದೆ ಆದರೆ ವೀಲ್ ಬೇಸ್ ಎರೆಡಕ್ಕಿಂತಲೂ ಕಡಿಮೆ ಇದೆ. ಅಲ್ಟ್ರಾಜ್ ಅನ್ನು BS6 ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಆಯ್ಕೆಗಳಾದ 1.2- ಲೀಟರ್ ಪೆಟ್ರೋಲ್ ಎಂಜಿನ್ (83PS/113Nm) ಹಾಗು  1.5-ಲೀಟರ್ ಡೀಸೆಲ್ ಯುನಿಟ್  (90PS/200Nm) ಗಳೊಂದಿಗೆ ಕೊಡಲಾಗುತ್ತದೆ. ಎರೆಡೂ ಎಂಜಿನ್ ಗಳು  5-ಸ್ಪೀಡ್ ಮಾನ್ಯುಯಲ್ ಸಂಯೋಜನೆಯೊಂದಿಗೆ ದೊರೆಯಲಿದೆ, ಹಾಗು DCTಯನ್ನು ಲೈನ್ ಅಪ್ ನಲ್ಲಿ ನಂತರ ದಿನಗಳಲ್ಲಿ ಸೇರಿಸಲಾಗುವುದು.

 ಹಾಗು ಓದಿ: ಟಾಟಾ ಅಲ್ಟ್ರಾಜ್ ಪಡೆಯುತ್ತದೆ ಡುಯಲ್ ಕ್ಲಚ್ ಆಟೋಮ್ಯಾಟಿಕ್  ಅನ್ನು ಜನವರಿ ಬಿಡುಗಡೆಯನಂತರ

Tata Altroz To Launch Tomorrow

ಬಾಹ್ಯ ಡಿಸೈನ್ ವಿಷಯದಲ್ಲಿ, ಅಲ್ಟ್ರಾಜ್ ಪಡೆಯುತ್ತದೆ ಟಾಟಾ ಇಂಪ್ಯಾಕ್ಟ್ 2.0 ಡಿಸೈನ್ ಪರಿಭಾಷೆ ಹಾಗು ಅದು ಇದನ್ನು ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗಕ್ಕೆ ಸೇರಿಸುತ್ತದೆ.  LED DRL ಗಳನ್ನು ಮುಂಬದಿಯ ಫಾಗ್ ಲ್ಯಾಂಪ್ ಗಳಿಗೆ ಅಳವಡಿಸಲಾಗಿದೆ ಹಾಗು ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಹನಿ ಕಾಂಬ ಮೆಶ್ ಗ್ರಿಲ್ ಒಂದಿಗೆ ಅಳವಡಿಸಲಾಗಿದೆ. ಅದು ಪಡೆಯುತ್ತದೆ ಸ್ಪ್ಲಿಟ್ LED ಟೈಲ್ ಲ್ಯಾಂಪ್ ಗಳು ಹಾಗು ರೇರ್ ಡೋರ್ ಹ್ಯಾಂಡಲ್ ಗಳು ರೇರ್ ಡೋರ್ ಗಳ ಅಗ್ರ ಕೋನಗಳಲ್ಲಿ ಅಳವಡಿಸಲಾಗಿದೆ. 

ಅಲ್ಟ್ರಾಜ್ ಪಡೆಯುತ್ತದೆ ಡಾರ್ಕ್ ಥೀಮ್ ಆಂತರಿಕಗಳು. ಅದು ಪಡೆಯುತ್ತದೆ ಚಪ್ಪಟೆ ತಳದ ಸ್ಟಿಯರಿಂಗ್ ವೀಲ್ , ಸೆಮಿ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ 7-ಇಂಚು  TFT ಡಿಸ್ಪ್ಲೇ, 7-ಇಂಚು  ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗು ರೇರ್ AC ವೆಂಟ್ ಗಳು. ಟಾಟಾ ಪ್ರೀಮಿಯಂ ಹ್ಯಾಚ್ಬ್ಯಾಕ್ ಫೀಚರ್ ಗಳ ಪಟ್ಟಿಯಲ್ಲಿ ಆಟೋ AC, ಕ್ರೂಸ್ ಕಂಟ್ರೋಲ್, ಆಟೋ ಹೆಡ್ ಲ್ಯಾಂಪ್ ಗಳು,ಆಂಬಿಯೆಂಟ್ ಲೈಟಿಂಗ್, ಫ್ರಂಟ್ ಸ್ಲೈಡಿಂಗ್ ಆರ್ಮ್ ರೆಸ್ಟ್ ಜೊತೆಗೆ ಶೇಖರಣೆ ಜಾಗ ಹಾಗು 100W ಹರ್ಮನ್ ಆಡಿಯೋ ಸಿಸ್ಟಮ್ ಜೊತೆಗೆ 4  ಸ್ಪೀಕರ್ ಗಳು ಹಾಗು  2 ಟ್ವಿಟರ್ ಗಳು ಸೇರಿವೆ.

Tata Altroz To Launch Tomorrow

ಅದರ ಸುರಕ್ಷತೆ ಸಲಕರಣೆಗಳ ಪಟ್ಟಿಯಲ್ಲಿ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು,  ISOFIX ಚೈಲ್ಡ್ ಸೀಟ್ ಮೌಂಟ್ ಗಳು, ಫ್ರಂಟ್ ಹಾಗು ರೇರ್ ಫಾಗ್ ಲ್ಯಾಂಪ್ ಗಳು, ಮತ್ತು ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್ ಗಳು ಸೇರಿವೆ. ಟಾಟಾ ಕೊಡುತ್ತದೆ ಐದು ವೇರಿಯೆಂಟ್ ಗಳನ್ನು ,  XE, XM, XT, XZ ಮತ್ತು  XZ(O) ಜೊತೆಗೆ ಫ್ಯಾಕ್ಟರಿ ಅಳವಡಿಕೆಯ ಗ್ರಾಹಕೀಕರಣ ಗಳು .

ಹಾಗು ಓದಿ: ಟಾಟಾ ಅಲ್ಟ್ರಾಜ್ ವೇರಿಯೆಂಟ್ ವಿವರಗಳು

ಟಾಟಾ ಅಲ್ಟ್ರಾಜ್ ನಿರೀಕ್ಷಿತ ಬೆಲೆ ಪಟ್ಟಿ ರೂ 5.5 ಲಕ್ಷ ದಿಂದ ರೂ  8.5 ಲಕ್ಷ ವರೆಗೆ. ಅದರ ಪ್ರತಿಸ್ಪರ್ಧೆ ಹುಂಡೈ ಎಲೈಟ್ i20, ಮಾರುತಿ ಬಲೆನೊ, ಟೊಯೋಟಾ ಗ್ಲಾನ್ಝ, ಹೋಂಡಾ ಜಾಜ್, ಹಾಗು ವೋಕ್ಸ್ವ್ಯಾಗನ್ ಪೋಲೊ ಗಳೊಂದಿಗೆ ಇರುತ್ತದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಆಲ್ಟ್ರೋಝ್ 2020-2023

Read Full News
Used Cars Big Savings Banner

found ಎ car ನೀವು want ಗೆ buy?

Save upto 40% on Used Cars
  • quality ಬಳಕೆ ಮಾಡಿದ ಕಾರುಗಳು
  • affordable prices
  • trusted sellers
view used ಆಲ್ಟ್ರೋಝ್ in ನವ ದೆಹಲಿ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience