Login or Register ಅತ್ಯುತ್ತಮ CarDekho experience ಗೆ
Login

ಟಾಟಾ ನೆಕ್ಸಾನ್ EV ಯು ನೆಕ್ಸಾನ್ ಫೇಸ್ ಲಿಫ್ಟ್ ಮೇಲೆ ಆಧಾರಿತವಾಗಿರುತ್ತದೆ

published on ನವೆಂಬರ್ 30, 2019 11:21 am by rohit for ಟಾಟಾ ನೆಕ್ಸ್ಂನ್‌ ev prime 2020-2023

ನೆಕ್ಸಾನ್ EV ಯನ್ನು ಡಿಸೆಂಬರ್ 16 ರಂದು ಅನಾವರಣಗೊಳಿಸಲಾಗುವುದು ಮತ್ತು ಅದನ್ನು ಜನವರಿ ಇಂದ ಮಾರ್ಚ್ 2020 ನಲ್ಲಿ ಬಿಡುಗಡೆ ಮಾಡಬಹುದು.

  • ಮೂಲಗಳ ಪ್ರಕಾರ , ನೆಕ್ಸಾನ್ EV ಯು ಫೇಸ್ ಲಿಫ್ಟ್ ಆಗಿರುವ ನೆಕ್ಸಾನ್ ಮೇಲೆ ಆಧಾರಿತವಾಗಿರುತ್ತದೆ
  • ಟಾಟಾ ನೆಕ್ಸಾನ್ EV ನ ಮೈಲೇಜ್ ವ್ಯಾಪ್ತಿ ಸುಮಾರು 300km
  • ಅದು ಫಾಸ್ಟ್ ಚಾರ್ಜಿನ್ಗ್ ಅನ್ನು ಸಹಕರಿಸುತ್ತದೆ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯುತ್ತದೆ ಹ್ಯಾರಿಯೆರ್ ನಲ್ಲಿರುವಂತೆ
  • ನಿರೀಕ್ಷಿತ ಬೆಲೆ ಪಟ್ಟಿ ರೂ 15 ಲಕ್ಷ ಇಂದ ಪ್ರಾರಂಭವಾಗುತ್ತದೆ.

ನಾವು ಇತ್ತೀಚಿಗೆ ವರದಿ ಮಾಡಿದಂತೆ ಟಾಟಾ ನೆಕ್ಸಾನ್ EV ಯನ್ನು ಡಿಸೆಂಬರ್ 16 ರಂದು ಅನಾವರಣಗೊಳಿಸಲಿದ್ದಾರೆ. ಭಾರತದ ಕಾರ್ ಮೇಕರ್ ತನ್ನ ಸಬ್ -4m ಆವೃತ್ತಿಯ SUV ಯನ್ನು ಇತ್ತೀಚಿಗೆ ಪೆರಿಒಕ್ಷಿಸುತ್ತಿದ್ದರು. ಚಿತ್ರಗಳ ಪ್ರಕಾರ, ಅದನ್ನು ಫೇಸ್ ಲಿಫ್ಟ್ ಆಗಿಲ್ಲದಿರುವ ನೆಕ್ಸಾನ್ ಎಂದು ಗುರುತಿಸಬಹುದಾಗಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ ನೆಕ್ಸಾನ್ EV ಫೇಸ್ ಲಿಫ್ಟ್ ಆಗಿರುವ ನೆಕ್ಸಾನ್ ಆಧಾರಿತವಾಗಿರುತ್ತದೆ. ಜೊತೆಗೆ, ಫೇಸ್ ಲಿಫ್ಟ್ ಆಗಿರುವ ನೆಕ್ಸಾನ್ ಅನ್ನು ಇತ್ತೀಚಿಗೆ ಬೇಹುಗಾರಿಕೆಯಲ್ಲಿ ಹೊಸ ಹೆಡ್ ಲ್ಯಾಂಪ್ ಗಳ ಜೊತೆ ಮತ್ತು ಅಲಾಯ್ ವೀಲ್ ಜೊತೆ ಕಾಣಲಾಗಿದೆ.

ನೆಕ್ಸಾನ್ EV ಯಲ್ಲಿ ಟಾಟಾ ಅವರ ಹೊಸ ಜಿಪ್ಟ್ರನ್ EV ಸಿಸ್ಟಮ್ 8- ವರ್ಷ ವಾರಂಟಿ ಜೊತೆಗೆ ಬರುತ್ತದೆ ಮೋಟಾರ್ ಗಾಗಿ ಮತ್ತು ಬ್ಯಾಟರಿ ಪ್ಯಾಕ್ ಗಾಗಿ ,ಅದನ್ನು ಬಳಸಬಹುದು. ಅದನ್ನು 15A ಸಾಕೆಟ್ ಉಪಯೋಗಿಸಿ ಚಾರ್ಜ್ ಮಾಡಬಹುದು, ನೆಕ್ಸಾನ್ EV ಫಾಸ್ಟ್ ಚಾರ್ಜಿನ್ಗ್ ಅನ್ನು ಸಹಕರಿಸುತ್ತದೆ ಕೂಡ. ಟಾಟಾ ನೆಕ್ಸಾನ್ EV ಯಲ್ಲಿ 300V ಎಲೆಕ್ಟ್ರಿಕ್ ಮೋಟಾರ್ ಕೊಡಬಹುದು ಜೊತೆಗೆ ವ್ಯಾಪ್ತಿ 300km.

ಫೀಚರ್ ಗಳ ವಿಷಯದಲ್ಲಿ, ನೆಕ್ಸಾನ್ EV ಬಹುಶಃ ಹ್ಯಾರಿಯೆರ್ ನಲ್ಲಿರುವಂತಹ ಮತ್ತು ಮುಂಬರುವ ಅಲ್ಟ್ರಾಜ್ ನಲ್ಲಿರುವಂತಹ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯಬಹುದು. ಅದು ಸಾಮಾನ್ಯ EV ಯಲ್ಲಿರುವಂತಹ ಬ್ಯಾಟರಿ ಚಾರ್ಜ್ ಮತ್ತು ವ್ಯಾಪ್ತಿ ಮೀಟರ್ ಹೊಂದಬಹುದು. ಹೆಚ್ಚು ಹೇಳಬೇಕೆಂದರೆ , EV ಯಲ್ಲಿ ನೆಕ್ಸಾನ್ ನಲಿರುವಂತಹ 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಹ ಕೊಡಬಹುದು.

ನಕ್ಸಾನ್ EV ನಿರೀಕ್ಷಿತ ಬೆಲೆ ಪಟ್ಟಿ ವ್ಯಾಪ್ತಿ ರೂ 15 ಲಕ್ಷ ಇಂದ ಇರಬಹುದು 2020 ಮೊದಲ ಭಾಗದಲ್ಲಿ ಬಿಡುಗಡೆ ಆದಾಗ. ಅದು ಟಾಟಾ ಅವರ ಎರೆಡನೆ ಕೊಡುಗೆ ಆಗಿರುತ್ತದೆ ಟಿಗೋರ್ EV ನಂತರ ಮತ್ತು ಸ್ಥಳೀಯವಾಗಿ ಬೆಳೆದ ಕಾರ್ ಮೇಕರ್ ಇನ್ನು ಎರೆಡು EV ಗಳನ್ನು 2020 ಕೊನೆ ವೇಳೆಗೆ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

Image Source

r
ಅವರಿಂದ ಪ್ರಕಟಿಸಲಾಗಿದೆ

rohit

  • 17 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ನೆಕ್ಸ್ಂನ್‌ EV Prime 2020-2023

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ