Login or Register ಅತ್ಯುತ್ತಮ CarDekho experience ಗೆ
Login

ವಾರದ ಟಾಪ್ 5 ಕಾರ್ ಗಳು: 2020 ಹುಂಡೈ i20 ಹಾಗು ಹೋಂಡಾ ಸಿಟಿ, ಟೊಯೋಟಾ ಫಾರ್ಚುನರ್ BS6 ಹಾಗು ಹವಾಲ್ SUV ಗಳು

published on ಫೆಬ್ರವಾರಿ 25, 2020 12:35 pm by dhruv attri for ಹೋಂಡಾ ನಗರ 2020-2023

ಈ ವಾರ ಹೆಚ್ಚು ಉತ್ಸಾಹಭರಿತವಾಗಿದೆ (ಹೊಸ ಕಾರ್ ಗಳಿಗೆ ) ಮುಂಬರುವ ತಿಂಗಳುಗಳಲ್ಲಿ ಬರಲಿರುವಂತಹವುಗಳಿಂದ

BS6 ಟೊಯೋಟಾ ಫಾರ್ಚುನರ್ : ಟೊಯೋಟಾ ನಮಗೆ ಆಶ್ಚರ್ಯಕರ ವಿಷಯವನ್ನು BS6- ಕಂಪ್ಲೈಂಟ್ ಫಾರ್ಚುನರ್ ಬಿಡುಗಡೆ ಮಾಡುವುದರೊಂದಿಗೆ ಕೊಟ್ಟಿದೆ ಪೆಟ್ರೋಲ್ ಹಾಗು ಡೀಸೆಲ್ ಆವೃತ್ತಿಗಳಲ್ಲಿ ಹೆಚ್ಚುವರಿ ಪ್ರೀಮಿಯಂ ಇಲ್ಲದೆ. ಅದು ಒಂದು ಶುಭ ಸುದ್ದಿ ಆಗಿದೆ ಏಕೆಂದರೆ ಎಮಿಶನ್ ನವೀಕರಣಗಳು ಪೂರ್ಣ ಪ್ರಮಾಣದ SUV ಗಳ ಡೀಸೆಲ್ ವೇರಿಯೆಂಟ್ ಬೆಲೆ ಗಳನ್ನು ಲಕ್ಷ ಗಳಲ್ಲಿ ಹೆಚ್ಚುವ ಸಾಧ್ಯತೆ ಇತ್ತು . ಪೂರ್ಣ ವಿವರಗಳು ಇಲ್ಲಿವೆ

2020 ಹುಂಡೈ i20: ಮೂರನೇ ಪೀಳಿಗೆಯ i20 ಪಡೆಯಲಿದೆ 48V ಮೈಲ್ಡ್ ಹೈಬ್ರಿಡ್ ಅನ್ನು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಒಂದಿಗೆ. ಅದೇ ಎಂಜಿನ್ ಪಡೆಯುತ್ತದೆ ವೆನ್ಯೂ ಹಾಗು ಔರ ಗಳಲ್ಲಿ ಸಹ ಅದೇ ಎಂಜಿನ್ ಕೊಡಲಾಗಿದೆ ಹಾಗಾಗಿ ಹೆಚ್ಚು ಭರವಸೆ ಮೂಡಿಸುತ್ತದೆ. ನಿವು ಹುಂಡೈ ನಿಂದ ಭವಿಷ್ಯದಲ್ಲಿ ಏನು ನಿರೀಕ್ಷಿಸಬಹುದು ಎಂದು ಕೊಡಲಾಗಿದೆ.

2020 ಹೋಂಡಾ ಸಿಟಿ : ಐದನೇ -ಪೀಳಿಗೆಯ ಹೋಂಡಾ ಸಿಟಿ ನಮಗೆ ಬಹಳಷ್ಟು ಕಾಯುವಂತೆ ಮಾಡಿತ್ತು , ಆದರೆ ಈಗ ಅದು ಏಪ್ರಿಲ್ ನಲ್ಲಿ ಬಿಡುಗಡೆಗೆ ತಯಾರಾಗಿದೆ. ಹಗ್ಗಲಿ ಪ್ರಶೆ ಉದ್ಭವಿಸುತ್ತದೆ -ನಾವು ಅಧಿಕ ರಿಯಾಯಿತಿ ಗಳೊಂದಿಗೆ ಬರುತ್ತಿರುವ ಪೀಳಿಗೆಯ ಹೋಂಡಾ ಸಿಟಿ ಆಯ್ಕೆ ಮಾಡಿಕೊಳ್ಳಬೇಕೆ ಅಥವಾ ಹೊಸದಕ್ಕೆ ಕಾಯಬೇಕೆ. ನಾವು ಉತ್ತರಿಸುತ್ತೇವೆ.

ಹವಾಲ್ SUV ಗಳು: ಆಟೋ ಎಕ್ಸ್ಪೋ 2020 ನಲ್ಲಿ ನಮ್ಮ ನೆರೆಯ ಚೀನಾ ದ ಉತ್ಪನ್ನಗಳ ಹರಿತ ತೀವ್ರವಾಗಿತ್ತು .ಅವುಗಳಲ್ಲಿ ಹವಾಲ್ ಒಂದು ಆಗಿತ್ತು. ಅದು ನಮಗೆ ಬಹಳಷ್ಟು SUV ಗಳನ್ನು ಕೊಡುವ ಭರವಸೆ ಮೂಡಿಸಿತು " ಜರ್ಮನ್ ಗುಣಮಟ್ಟ ಚೀನಾ ಬೆಲೆ ಯಲ್ಲಿ '' . ಅವುಗಳ ಪ್ರತಿಸ್ಪರ್ಧೆ ಹುಂಡೈ ಕ್ರೆಟಾ, ಜೀಪ್ ಕಂಪಾಸ್, ಹಾಗು ಇತರಗಳಿಂದ.

ಮುಂಬರುವ ರೂ 20 ಲಕ್ಷ ಒಳಗಡೆಯ ಕಾರ್ ಗಳು: ನೀವು ಮಾರುಕಟ್ಟೆಯಲ್ಲಿ ರೂ 20 ಲಕ್ಷ ಒಳಗಡೆಯ ಬಜೆಟ್ ಹೊಂದಿದ್ದರೆ , ನಿಮಗೆ ಅಧಿಕ ಆಯ್ಕೆಗಳು ಲಭಿಸಲಿದೆ. ಬಹಳಷ್ಟು ಕಾರ್ ಗಳು ನಿಮಗಾಗಿ ಬರುತ್ತಿವೆ , ಅವುಗಳಲ್ಲಿ ಅಧಿಕ SUV ಗಳು ಲಭ್ಯವಿರುತ್ತದೆ ಹಾಗು ನೀವು ಅವುಗಳನ್ನು ನಿರ್ಲಕ್ಷಿಸಲು ಆಗುವುದಿಲ್ಲ. ಅವುಗಳ ಪಟ್ಟಿ ಇಲ್ಲಿದೆ

ಹೆಚ್ಚು ಓದಿ : ಎಲೈಟ್ i20 ಆನ್ ರೋಡ್ ಬೆಲೆ

d
ಅವರಿಂದ ಪ್ರಕಟಿಸಲಾಗಿದೆ

dhruv attri

  • 37 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಹೋಂಡಾ ನಗರ 2020-2023

Read Full News

explore ಇನ್ನಷ್ಟು on ಹೋಂಡಾ ನಗರ 2020-2023

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.73.50 - 78.90 ಲಕ್ಷ*
ಎಲೆಕ್ಟ್ರಿಕ್
Rs.2.03 - 2.50 ಸಿಆರ್*
ಎಲೆಕ್ಟ್ರಿಕ್
Rs.41 - 53 ಲಕ್ಷ*
Rs.11.53 - 19.13 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ