• English
  • Login / Register

ಈ ಮೇ ತಿಂಗಳಿನಲ್ಲಿ Renault ಕಾರುಗಳ ಮೇಲೆ ಬರೊಬ್ಬರಿ 52,000 ವರೆಗಿನ ಉಳಿತಾಯ ಪಡೆಯಿರಿ

published on ಮೇ 14, 2024 01:50 pm by shreyash for ರೆನಾಲ್ಟ್ ಕ್ವಿಡ್

  • 34 Views
  • ಕಾಮೆಂಟ್‌ ಅನ್ನು ಬರೆಯಿರಿ

Renault Kwid ಮತ್ತು Renault Kiger ಹೆಚ್ಚಿನ ನಗದು ರಿಯಾಯಿತಿಯನ್ನು ಪಡೆಯುತ್ತದೆ

Renault Kwid, Kiger, and Triber

  • ಕ್ವಿಡ್ ಮತ್ತು ಕೈಗರ್ ಅನ್ನು 52,000 ರೂ.ವರೆಗಿನ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ.
  • ರೆನಾಲ್ಟ್ ಟ್ರೈಬರ್‌ನ ಮೇಲೆ ರೂ 47,000 ವರೆಗಿನ ಉಳಿತಾಯ ಲಭ್ಯವಿದೆ.
  • ಎಲ್ಲಾ ಕೊಡುಗೆಗಳು ಮೇ 2024 ರ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.

ಈ ಮೇ ತಿಂಗಳಲ್ಲಿ ನೀವು ರೆನಾಲ್ಟ್ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ಕಾರು ತಯಾರಕರು ಅದರ ಮೊಡೆಲ್‌ಗಳಾದ ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ಮತ್ತು ರೆನಾಲ್ಟ್ ಕೈಗರ್‌ಗಳಿಗೆ ಅನ್ವಯವಾಗುವ ಕೊಡುಗೆಗಳ ಸೆಟ್ ಅನ್ನು ಹೊರತಂದಿದ್ದಾರೆ. ಪ್ರಯೋಜನಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್‌ ಬೋನಸ್‌ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ. ಮೊಡೆಲ್‌-ವಾರು ಆಫರ್ ವಿವರಗಳನ್ನು ನೋಡೋಣ.

ರೆನಾಲ್ಟ್‌ ಕ್ವಿಡ್‌

Renault Kwid

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

15,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಲಾಯಲ್ಟಿ ಬೋನಸ್‌

10,000  ರೂ.ವರೆಗೆ

ಕಾರ್ಪೊರೇಟ್ ರಿಯಾಯಿತಿ

12,000 ರೂ.ವರೆಗೆ

ಗರಿಷ್ಠ ಲಾಭಗಳು

52,000 ರೂ.ವರೆಗೆ

  • ಬೇಸ್-ಮೊಡೆಲ್‌ RXE ಆವೃತ್ತಿಯನ್ನು ಹೊರತುಪಡಿಸಿ, ಮೇಲೆ ತಿಳಿಸಲಾದ ರಿಯಾಯಿತಿಗಳು Renaut Kwid ನ ಎಲ್ಲಾ ಆವೃತ್ತಿಗಳಲ್ಲಿ ಲಭ್ಯವಿದೆ.

  • ಬೇಸ್-ಮೊಡೆಲ್‌ RXE ಆವೃತ್ತಿಯನ್ನು ಕೇವಲ 10,000 ರೂ.ಗಳ ಲಾಯಲ್ಟಿ ಬೋನಸ್‌ನೊಂದಿಗೆ ನೀಡಲಾಗುತ್ತದೆ.

  • ರೆನಾಲ್ಟ್ ಕ್ವಿಡ್‌ನ ಬೆಲೆ 4.70 ಲಕ್ಷ ರೂ.ನಿಂದ  6.45 ಲಕ್ಷ ರೂ.ನ ನಡುವೆ ಇದೆ.

ಇದನ್ನು ಸಹ ಓದಿ: ಮೇ 13ನಿಂದ ಒಂದು ವಾರದ ರಾಷ್ಟ್ರವ್ಯಾಪಿ ಬೇಸಿಗೆ ಸೇವಾ ಶಿಬಿರವನ್ನು ಪ್ರಾರಂಭಿಸಿದ Renault 

ರೆನಾಲ್ಟ್ ಟ್ರೈಬರ್

Renault Triber

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

10,000  ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಲಾಯಲ್ಟಿ ಬೋನಸ್‌

10,000  ರೂ.ವರೆಗೆ

ಕಾರ್ಪೊರೇಟ್ ರಿಯಾಯಿತಿ

12,000 ರೂ.ವರೆಗೆ

ಗರಿಷ್ಠ ಲಾಭಗಳು

  47,000 ರೂ.ವರೆಗೆ

  • ಟೇಬಲ್‌ನಲ್ಲಿ ಉಲ್ಲೇಖಿಸಲಾದ ಪ್ರಯೋಜನಗಳು ರೆನಾಲ್ಟ್ ಟ್ರೈಬರ್‌ನ ನಿರ್ದಿಷ್ಟ ಆವೃತ್ತಿಗಳಿಗೆ ಅನ್ವಯಿಸುತ್ತವೆ.

  • ಬೇಸ್-ಮೊಡೆಲ್‌ RXE ಗಾಗಿ, 10,000 ರೂಗಳ ಲಾಯಲ್ಟಿ ಬೋನಸ್ ಮಾತ್ರ ಅನ್ವಯಿಸುತ್ತದೆ.

  • ರೆನಾಲ್ಟ್ ಟ್ರೈಬರ್‌ನ ಬೆಲೆಗಳು 6 ಲಕ್ಷದಿಂದ 8.97 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.

ರೆನಾಲ್ಟ್ ಕೈಗರ್‌

Renault Kiger

ಆಫರ್‌ಗಳು

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

15,000 ರೂ.ವರೆಗೆ

ಎಕ್ಸ್‌ಚೇಂಜ್‌ ಬೋನಸ್‌

15,000 ರೂ.ವರೆಗೆ

ಲಾಯಲ್ಟಿ ಬೋನಸ್‌

10,000  ರೂ.ವರೆಗೆ

ಕಾರ್ಪೊರೇಟ್ ರಿಯಾಯಿತಿ

12,000 ರೂ.ವರೆಗೆ

ಗರಿಷ್ಠ ಲಾಭಗಳು

52,000 ರೂ.ವರೆಗೆ

  • ಕ್ವಿಡ್‌ನಂತೆಯೇ, ರೆನಾಲ್ಟ್ ಕಿಗರ್ ಕೂಡ ಟ್ರೈಬರ್‌ಗಿಂತ ಹೆಚ್ಚಿನ ನಗದು ರಿಯಾಯಿತಿಯನ್ನು ಪಡೆಯುತ್ತದೆ.

  • ಆದರೆ, ಈ ಪ್ರಯೋಜನಗಳು ಕೈಗರ್‌ನ ಬೇಸ್-ಸ್ಪೆಕ್ RXE ಆವೃತ್ತಿಗೆ ಅನ್ವಯಿಸುವುದಿಲ್ಲ.

  • ರೆನಾಲ್ಟ್ ಕೈಗರ್‌ನ ಬೆಲೆ 6 ಲಕ್ಷ ರೂ.ನಿಂದ 11.23 ಲಕ್ಷ ರೂಪಾಯಿಗಳವರೆಗೆ ಇದೆ.

ಇದನ್ನೂ ಪರಿಶೀಲಿಸಿ: ರೆನಾಲ್ಟ್ ಎಕ್ಸ್‌ಪೆಡಿಶನ್ 2024: ಕರ್ನಾಟಕದಿಂದ ಗೋವಾಕ್ಕೆ ಕರಾವಳಿ ರಸ್ತೆ ಪ್ರವಾಸದ ಮಾಂತ್ರಿಕ ವೀಕ್ಷಣೆಗಳ ಒಂದು ಝಲಕ್‌

ಗಮನಿಸಿ:

  • ರೆನಾಲ್ಟ್ ಎಲ್ಲಾ ಕಾರುಗಳ ಮೇಲೆ ರೂ 5,000 ರ ಒಪ್ಶನಲ್‌ ಗ್ರಾಮೀಣ ರಿಯಾಯಿತಿಯನ್ನು ನೀಡುತ್ತಿದೆ, ಆದರೆ ಇದನ್ನು ಕಾರ್ಪೊರೇಟ್ ರಿಯಾಯಿತಿಯೊಂದಿಗೆ ಪಡೆಯಲಾಗುವುದಿಲ್ಲ.

  • ರೆನಾಲ್ಟ್ ತನ್ನ ಮಾದರಿಗಳಲ್ಲಿ ರೆಫರಲ್ ಪ್ರಯೋಜನಗಳನ್ನು ಸಹ ನೀಡುತ್ತಿದೆ.

  • ಮೇಲೆ ತಿಳಿಸಲಾದ ರಿಯಾಯಿತಿಗಳು ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಬದಲಾಗಬಹುದು, ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ರೆನಾಲ್ಟ್ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

  • ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಗಳು

ಹೆಚ್ಚು ಓದಿ: ರೆನಾಲ್ಟ್ ಕ್ವಿಡ್ ಎಎಮ್‌ಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ರೆನಾಲ್ಟ್ ಕ್ವಿಡ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience