ಈ ವಾರದಲ್ಲಿ ಹೆಚ್ಚು ಪ್ರಚಾರದಲ್ಲಿರುವ ಟಾಪ್ 5 ಕಾರುಗಳು

published on ಜುಲೈ 31, 2019 11:29 am by dhruv attri for ಮಾರುತಿ ಆಲ್ಟೊ 800

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಕಳೆದ ವಾರದಲ್ಲಿ ಕಾರ್ ರ್ ಪ್ರಪಂಚದಲ್ಲಿ ಗಮನಾರ್ಹವಾಗಿ ನಡೆಯುತ್ತಿರುವ ವಿಚಾರಗಳ ವಿವರಣೆ

Top 5 Car News Of The Week

ಮಾರುತಿ ಸುಜುಕಿ ಭಾರತದ ಕಾರ್ ಉದ್ಯಮಕ್ಕೆ ಡೀಸೆಲ್ ಎಂಜಿನ್ ಗಳನ್ನು  ಏಪ್ರಿಲ್ 2020  ಹಿಂಪಡೆಯುತ್ತೇವೆ ಎಂದು ಹೇಳಿ ಅಚ್ಚರಿ ಮುಡಿಸಿತು. ಅದು ನಿಮಗೆ ಹೇಗೆ ಅನ್ವ್ಯಯಿಸುತ್ತದೆ ? ಇಲ್ಲಿದೆ ನಮ್ಮ ವಿಮರ್ಶೆ. 

ಮಾರುತಿ ಯಾ ಬಹಳಕಾಲದಿಂದ ಇರುವ ಹ್ಯಾಚ್ ಬ್ಯಾಕ್ , ಆಲ್ಟೊ ಸೂಕ್ಷ್ಮವಾದ ಬದಲಾವಣೆಗಳನ್ನು ಹೊರಗಡೆ ಹಾಗು ಆಂತರಿಕಗಳಲ್ಲಿ ಪಡೆದುಕೊಂಡು ಬದಲಾಗುತ್ತಿರುವ ಸಮಯಕ್ಕೆ ಅನುಗುಣವಾಗಿ ಸಿದ್ಧವಾಗಿದೆ. ಅದರ  800cc ಎಂಜಿನ್ ಈಗ BS 6 ಎಮಿಷಿಯನ್ ನಾರ್ಮ್ಸ್ ಗಳಿಗೆ ಹೊಂದುತ್ತದೆ. ಅಡಿ ಯಾವ ಫೀಚರ್ ಗಳು ಮತ್ತು ಅವು ಹೇಗೆ ಆಲ್ಟೊ ದ ಬೆಲೆ ಪೆಟ್ಟಿಂಗ್ ಮೇಲೆ ಪರಿಣಾಮ ಬೀರುತ್ತದೆ? 

ನಿಮಗೆ ಹುಂಡೈ ಸಬ್ -4m SUV ಗೆ ನಿಧಾನವಾಗಿ ಬಂದಿದೆ ವೆನ್ಯೂ ಒಂಡ್ಗೆ ಎಂದೆನಿಸಿದರೆ, ನೀವು ಅಂದುಕೊಂಡಿದ್ದು ತಪ್ಪಾಗಿರಬಹುದು. ಸ್ಕೊದ ಕೂಡ ಬಹಳಷ್ಟು ಚಿಂತನೆ ಮಾಡುತ್ತಿದೆ ಸಬ್ -4 ಮೀಟರ್ ಗಳ ಸಲಿಗೆ ಸೇರಲು ಮತ್ತು ಅದರ ಸಹ ಉದ್ಯಮವಾದ ವೊಲ್ಕ್ಸ್ ವಾಗನ್ ಸಹ ಈ ವಿಭಾಗಕ್ಕೆ ಸೇರಲು ಚಿಂತನೆ ಮಾಡುತ್ತಿದೆ. ನಿಮಗೆ ತಿಳಿಯ ಬೇಕಾದ ವಿಚಾರಗಳನ್ನು ಕೊಡಲಾಗಿದೆ 

ನಮಗೆ ಕೊನೆಗೂ ಟೊಯೋಟಾ ದ ಮಾರುತಿ ಬಲೆನೊ  ವೇದಿಕೆಯಲ್ಲಿ ಮಾಡಲಾಗಿರುವ ಪ್ರೀಮಿಯಂ ಹ್ಯಾಚ್ ಬ್ಯಾಕ್ ಅನ್ನು ವಿಡಿಯೋ ದಲ್ಲಿ ನೋಡುವ ಅವಕಾಶ ದೊರೆಯಿತು. ಆದರೆ ಬೆಲೆ ಮಾರುತಿಯ ಹ್ಯಾಚ್ ಬ್ಯಾಕ್ ಗಿಂತಲೂ ಸ್ವಲ್ಪ ಹೆಚ್ಚು ಆಗಿರುವ ಸಾಧ್ಯತೆ ಇದೆ ಮತ್ತು ಅದು 1.2-ಲೀಟರ್ ಪೆಟ್ರೋಲ್ ಎಂಜಿನ್ ಒಂದಿಗೆ ಬರುತ್ತದೆ, ಬಲೆನೊ ದ ಹೊಸ 1.2-ಲೀಟರ್ ಡುಯಲ್ ಜೆಟ್ VVT  ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್. ಅದರ ಪೂರ್ಣ ವಿವರ ಇಲ್ಲಿದೆ.

BS 6  ಎಮಿಷನ್ ನರ್ಮ್ಸ್ ಗಳು ಹೆಚ್ಚುವುದರೊಂದಿಗೆ , ಮಾರುತಿ ವಿತರ ಬ್ರೆಝ ಸದ್ಯದಲ್ಲೇ ಪೆಟ್ರೋಲ್ ಪವರ್ ಟ್ರೈನ್ ಅನ್ನು ಪಡೆಯಲಿದೆ. ಬ್ರೆಝ ದ 1.3-ಲೀಟರ್  DDiS ಡೀಸೆಲ್ ಗೆ ಹೊಸ ಬೂಟ್ ಅನ್ನು ಕೊಡಲ್ಗುವುದು ಅದು ಇತರ ಡೀಸೆಲ್ ಎಂಜಿನ್ ಹೊಂದಿರುವ ಕಾರ್ ಗಳಾದ ಬಲೆನೊ, ಸ್ವಿಫ್ಟ್ ಹಾಗು ಡಿಸೈರ್ ತರಹ. ಒಮ್ಮೆ ನೋಡಿರಿ.

 

ಹೆಚ್ಚು ತಿಳಿಯಿರಿ: Alto 800 on road price

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ Alto 800

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience