• English
  • Login / Register

ಈ ವಾರದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಟಾಪ್ 5 ಕಾರ್ ಗಳು: ನಿಸ್ಸಾನ್ ಕಿಕ್ಸ್, ಕಿಯಾ ಸೆಲ್ಟೋಸ್ , ಹುಂಡೈ ಗ್ರಾಂಡ್ i10 ನೋಯಿಸ್ ಮತ್ತು ಇನ್ನೂ ಅಧಿಕ

ಹುಂಡೈ ಗ್ರಾಂಡ್ ಐ10 ನಿವ್ಸ್ 2019-2023 ಗಾಗಿ dhruv attri ಮೂಲಕ ಆಗಸ್ಟ್‌ 14, 2019 02:21 pm ರಂದು ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಆಕರ್ಷಕವಾದ  ನೋಟ ಹೊಂದಿರುವ ಹುಂಡೈ ಗ್ರಾಂಡ್ ಗ್ರಾಂಡ್ i10 ನಿವ್ಸ್ ನಿಂದ ಹಿಡಿದು ನಾವು ಫಸ್ಟ್ ಡ್ರೈವ್ ವಿಮರ್ಶೆ ಮಾಡಿದ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಕಿಯೋಸ್ ಸೆಲ್ಟೋಸ್ ವರೆಗೂ. ಹಿಂದಿನ ವಾರದಲ್ಲಿದ್ದ ಪ್ರಮುಖ ವಿದ್ಯಮಾನಗಳು ಇಲ್ಲಿವೆ.

Top 5 Car News Of The Week: Nissan Kicks, Kia Seltos, Hyundai Grand i10 Nios & More

ಹುಂಡೈ ಗ್ರಾಂಡ್  i10 ನಿಯೋಸ್: ಹುಂಡೈ ನವರು ಈ ವಾರ ಮೂರನೇ ಪೀಳಿಗೆಯ ಗ್ರಾಂಡ್ i10 ನಿವ್ಸ್ ಅನ್ನು ಅಧಿಕೃತವಾಗಿ ಪ್ರಕಟಿಸಿದರು. ಮಾರುತಿ ಸ್ವಿಫ್ಟ್ ನ ಪ್ರತಿಸ್ಪರ್ದಿಯ ಬುಕಿಂಗ್ ಗಳು ಇಷ್ಟರಲ್ಲೇ ಪ್ರಾರಂಭವಾಗಲಿದೆ. ನಮ್ಮಲ್ಲಿ ಎಂಜಿನ್, ಸ್ಪೆಸಿಫಿಕೇಷನ್ ಗಳು, ಬಣ್ಣಗಳ ಆಯ್ಕೆ ಮತ್ತು ವೇರಿಯೆಂಟ್ ವಿವರಗಳು ಲಭ್ಯವಿದೆ. 

ಬಿಡುಗಡೆ ಆದಾಗ ನಮಗೆ ತಿಳಿಸಿರಿ 

ನಿಸ್ಸಾನ್ ಕಿಕ್ಸ್:  ಈ ವಿಭಾಗದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಗಳಲ್ಲಿ, ನಿಸ್ಸಾನ್ ಕಿಕ್ಸ್ ಹೆಚ್ಚು ಅವಕಾಶಗಳನ್ನು ಪಡೆದಿದೆ ಬೇಸ್ ಹಾಗು ಟಾಪ್ ಸ್ಪೆಕ್ ಡೀಸೆಲ್ ವೇರಿಯೆಂಟ್ ಗಳೊಂದಿಗೆ.   10- ಲಕ್ಷ ಒಳಗಿನ ಬೆಲೆ ಪಟ್ಟಿ ಹೊಂದಿರುವ, ಹೊಸ ಬೇಸ್ ಸ್ಪೆಕ್ ವೇರಿಯೆಂಟ್ ಒಂದು ಉತ್ತಮವಾದ ಡೀಲ್ ಆಗುವ ಸೂಚನೆಗಳು ಕಾಣತೊಡಗಿವೆ. ಇದರಲ್ಲೇ ಏನೇನು  ಕೊಡಲಾಗಿದೆ ಎಂಬುದು ಇಲ್ಲಿದೆ.

ಕಿಯಾ  ಸೆಲ್ಟೋಸ್ ಹೋಲಿಕೆ : ಬಹಳ ಕಾಲದ  ಕಾಯುವಿಕೆಯ ನಂತರ. ನಾವು ಕೊನೆಗೂ ಕಿಯಾ ಸೆಲ್ಟೋಸ್ ಅನ್ನು ಅದರ ತೀವ್ರ ಪ್ರತಿಸ್ಪರ್ದಿಗಳಾದ ಹುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಟರ್  ಮತ್ತು ಮಾರುತಿ S-ಕ್ರಾಸ್ ನೊಂದಿಗೆ ಮಾಡುವ ಅವಕಾಶ ದೊರೆಯಿತು. ಅದು ಪೇಪರ್ ನ ಅಂಕಿ ಅಂಶಗಳಲ್ಲಿ ಹೇಗೆ ಸ್ಪರ್ದಿಸುತ್ತದೆ?

ಉತ್ತರ ಇಲ್ಲಿದೆ.

Next-Gen Hyundai Grand i10 To Be Known As Grand i10 Nios, Bookings Open

ಮಾರುತಿ ಎರ್ಟಿಗಾ  XL6: ಮಾರುತಿ ಯವರು ಕೊನೆಗೂ ಪ್ರೀಮಿಯಂ ಆವೃತ್ತಿಯ XL6ಗೆ ಬುಕಿಂಗ್ ಗಳನ್ನು ತೆಗೆದುಕೊಳ್ಳತೊಡಗಿದ್ದರೆ. ಅದು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳನ್ನು ಎರ್ಟಿಗಾ ಇಂದ ಪಡೆಯುತ್ತದೆಯೇ? ಅದಕ್ಕಾಗಿ ಎಷ್ಟು ಹೆಚ್ಚಿನ ಪ್ರೀಮಿಯಂ ಅನ್ನು ಕೊಡಬೇಕಾಗುತ್ತದೆ? ಉತ್ತರಗಳು ಇಲ್ಲಿವೆ

Kia Seltos

ಕಿಯಾ ಸೆಲ್ಟೋಸ್ ಮೊದಲ ಡ್ರೈವ್: ಕಿಯಾ ಸೆಲ್ಟೋಸ್ ನೋಡಲು ಚೆನ್ನಾಗಿದೆ, ಅದರ ಫೀಚರ್ ಗಳ ಪಟ್ಟಿಯೊಂದಿಗೆ ಮೆಚ್ಚುಗೆ ಪಡೆಯುತ್ತದೆ ಮತ್ತು ವಿಧವಾದ ಎಂಜಿನ್ ಹಾಗು ಟ್ರಾನ್ಸ್ಮಿಷನ್ ಸಂಯೋಜನೆಗಳಿಗೆ ಹೊಂದಿಕೊಳ್ಳುತ್ತದೆ. ಆದರೆ ಅವೆಲ್ಲ ಏನೇನು ಅಲ್ಲ ಅದು ನೈಜ ಉಪಯೋಗದಲ್ಲಿ ಚೆನ್ನಾಗಿ ನಿಭಾಯಿಸದಿದ್ದರೆ. ಅದು ಹಾಗೆ ಇದೆಯೇ? ತಿಳಿಯಲು ನಮ್ಮ ಮೊದಲ ಡ್ರೈವ್ ವಿಮರ್ಶೆ ಓದಿರಿ 

 

Read More on : Grand i10 diesel

was this article helpful ?

Write your Comment on Hyundai ಗ್ರಾಂಡ್ ಐ10 ನಿವ್ಸ್ 2019-2023

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience