ಮುಂಬರುವಕಿಯಾ ಕೆರೆನ್ಸ್ ಇವಿ ಮುಂಭಾಗ left side image

ಕಿಯಾ ಕೆರೆನ್ಸ್ ಇವಿ

1 ನೋಡಿshare your ವ್ಯೂವ್ಸ್‌
Rs.16 ಲಕ್ಷ*
ಭಾರತ ರಲ್ಲಿ Estimated ಬೆಲೆ
ನಿರೀಕ್ಷಿತ ಲಾಂಚ್‌ date : ಜೂನ್ 25, 2025
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಕೆರೆನ್ಸ್ ಇವಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಬಹು ನಿರೀಕ್ಷಿತ ಕ್ಯಾರೆನ್ಸ್‌ ಇವಿಯನ್ನು 2025ರಲ್ಲಿ ಭಾರತದಲ್ಲಿ ಮಾರಾಟ ಮಾಡಬಹುದೆಂದು ಕಿಯಾ ಈಗ ಖಚಿತಪಡಿಸಿದೆ.

ಬೆಲೆ: ಕಿಯಾ ಕ್ಯಾರೆನ್ಸ್ ಇವಿ ಬೆಲೆ  20 ಲಕ್ಷ ರೂ. ನಿಂದ (ಎಕ್ಸ್-ಶೋರೂಂ) ಪ್ರಾರಂಭವಾಗಬಹುದು.

ಎಲೆಕ್ಟ್ರಿಕ್ ಮೋಟಾರ್, ಬ್ಯಾಟರಿ ಪ್ಯಾಕ್ ಮತ್ತು ಶ್ರೇಣಿ: ಇದರ ತಾಂತ್ರಿಕ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಒಂದೇ ಮೋಟಾರ್ ಸೆಟಪ್‌ನೊಂದಿಗೆ ಇದು ಸುಮಾರು 400-500 ಕಿಮೀ ವ್ಯಾಪ್ತಿಯನ್ನು ಹೊಂದಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಇದು DC ಫಾಸ್ಟ್‌ ಚಾರ್ಜಿಂಗ್ ಮತ್ತು V2L (ವಾಹನದಿಂದ ಲೋಡ್) ಫಂಕ್ಷನ್‌ ಅನ್ನು ಸಹ ಸಪೋರ್ಟ್‌ ಮಾಡುತ್ತದೆ.

ವೈಶಿಷ್ಟ್ಯಗಳು: ಎಲೆಕ್ಟ್ರಿಕ್ MPV ಅದೇ ಡ್ಯುಯಲ್ ಡಿಜಿಟಲ್ ಡಿಸ್ಪ್ಲೇಗಳೊಂದಿಗೆ (ಇನ್ಫೋಟೈನ್ಮೆಂಟ್ ಮತ್ತು ಇನ್ಸ್ಟ್ರುಮೆಂಟೇಶನ್‌ಗಾಗಿ ತಲಾ 10.25-ಇಂಚಿನ), ವಯರ್‌ಲೆಸ್‌ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್‌ ಫ್ರಂಟ್‌ ಸೀಟ್‌ಗಳು ಮತ್ತು ಸ್ಟ್ಯಾಂಡರ್ಡ್ ಕ್ಯಾರೆನ್ಸ್‌ನಿಂದ ಸನ್‌ರೂಫ್‌ನೊಂದಿಗೆ ಬರುವ ನಿರೀಕ್ಷೆಯಿದೆ.

ಸುರಕ್ಷತೆ: ಸುರಕ್ಷತಾ ತಂತ್ರಜ್ಞಾನದ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್‌ನಂತೆ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಕ್ಯಾರೆನ್ ಇವಿ ಬಹುಶಃ ಕೆಲವು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ವೈಶಿಷ್ಟ್ಯಗಳನ್ನು ಪಡೆಯಬಹುದು.

ಪ್ರತಿಸ್ಪರ್ಧಿಗಳು: ಇದು ಬಿಡುಗಡೆ ಸಮಯದಲ್ಲಿ ಯಾವುದೇ  ನೇರ ಪ್ರತಿಸ್ಪರ್ಧಿಯನ್ನು ಹೊಂದಿರುವುದಿಲ್ಲ ಆದರೆ ಇದು BYD E6 ಗೆ ಹೆಚ್ಚು ಕೈಗೆಟುಕುವ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಕಿಯಾ ಕೆರೆನ್ಸ್ ಇವಿ ಬೆಲೆ ಪಟ್ಟಿ (ರೂಪಾಂತರಗಳು)

following details are tentative ಮತ್ತು subject ಗೆ change.

ಮುಂಬರುವಕೆರೆನ್ಸ್ ಇವಿ16 ಲಕ್ಷ*ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಕಿಯಾ ಕೆರೆನ್ಸ್ ಇವಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
Kia Syros ವರ್ಸಸ್‌ Skoda Kylaq: ಭಾರತ್ NCAP ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಹೋಲಿಕೆ
Kia Syros ವರ್ಸಸ್‌ Skoda Kylaq: ಭಾರತ್ NCAP ಕ್ರ್ಯಾಶ್ ಟೆಸ್ಟ್ ಫಲಿತಾಂಶಗಳ ಹೋಲಿಕೆ

ಸಿರೋಸ್‌ನ ಭಾರತ್ NCAP ಫಲಿತಾಂಶಗಳ ನಂತರ ಕೈಲಾಕ್ ಭಾರತದಲ್ಲಿ ಸುರಕ್ಷಿತವಾದ ಸಬ್-4ಎಮ್‌ ಎಸ್‌ಯುವಿ ಎಂಬ ಕಿರೀಟವನ್ನು ಉಳಿಸಿಕೊಂಡಿದೆಯೇ? ನಾವು ಕಂಡುಕೊಂಡಿದ್ದೇವೆ

By dipan Apr 16, 2025
ಭಾರತಕ್ಕೆ ಬರಲಿರುವ Kia Carens EVಯಲ್ಲಿ ಹೊಸ ಅಲಾಯ್ ವೀಲ್‌ಗಳು ಮತ್ತು ADAS ಸೇರ್ಪಡೆ ಸಾಧ್ಯತೆ

ಫೇಸ್‌ಲಿಫ್ಟೆಡ್ ಕ್ಯಾರೆನ್ಸ್ ಜೊತೆಗೆ ಕ್ಯಾರೆನ್ಸ್ ಇವಿಯು 2025 ರ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ

By kartik Mar 21, 2025
2025ರಲ್ಲಿ ಭಾರತಕ್ಕೆ ಆಗಮಿಸಲಿರುವ Kia Carens EV, ಎಷ್ಟಿರಬಹುದು ಇದರ ಬೆಲೆ ?

ಇದು ಭಾರತದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಎಮ್‌ಪಿವಿ ಆಗಿರಬಹುದು, ಇದು 400 ಕಿಮೀ ರೇಂಜ್‌ ಅನ್ನು ಹೊಂದಿದೆ

By rohit Apr 15, 2024

ಎಲೆಕ್ಟ್ರಿಕ್ ಕಾರುಗಳು

  • ಜನಪ್ರಿಯ
  • ಮುಂಬರುವ

ಕಿಯಾ ಕೆರೆನ್ಸ್ ಇವಿ Pre-Launch User Views and Expectations

share your ವ್ಯೂವ್ಸ್‌
ಜನಪ್ರಿಯ Mentions
  • All (1)
  • Comfort (1)
  • Space (1)
  • ಇತ್ತೀಚಿನ
  • ಸಹಾಯಕವಾಗಿದೆಯೆ
  • K
    kartik gupta on Sep 15, 2024
    5
    ಅತ್ಯುತ್ತಮ In History

    This haven't launched but the diesel modest is the best one it have a great space the comfort is bestಮತ್ತಷ್ಟು ಓದು

Are you confused?

Ask anythin g & get answer ರಲ್ಲಿ {0}

Ask Question

top ಎಮ್‌ಯುವಿ Cars

  • ಬೆಸ್ಟ್ ಎಮ್‌ಯುವಿ ಕಾರುಗಳು

ಟ್ರೆಂಡಿಂಗ್ ಕಿಯಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Other upcoming ಕಾರುಗಳು

Rs.52 ಲಕ್ಷEstimated
ಮೇ 15, 2025: ನಿರೀಕ್ಷಿತ ಲಾಂಚ್‌
ಎಲೆಕ್ಟ್ರಿಕ್
Rs.80 ಲಕ್ಷEstimated
ಮೇ 20, 2025: ನಿರೀಕ್ಷಿತ ಲಾಂಚ್‌
Rs.50 ಲಕ್ಷEstimated
ಆಗಸ್ಟ್‌ 15, 2025: ನಿರೀಕ್ಷಿತ ಲಾಂಚ್‌
Rs.10.50 ಲಕ್ಷEstimated
ಆಗಸ್ಟ್‌ 17, 2025: ನಿರೀಕ್ಷಿತ ಲಾಂಚ್‌
Rs.2 ಸಿಆರ್Estimated
ಅಕ್ಟೋಬರ್ 15, 2025: ನಿರೀಕ್ಷಿತ ಲಾಂಚ್‌
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ