ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Hyundai Creta N Line: ಮಾರ್ಚ್ 11 ರಂದು ಲಾಂಚ್ ಬಿಡುಗಡೆಯಾಗುವ ಮುನ್ನವೆ ಮೊದಲ ಟೀಸರ್ ಔಟ್
ಹ್ಯುಂಡೈ ಕ್ರೆಟಾ ಎನ್ ಲೈನ್ ಆವೃತ್ತಿಯು ಒಳಗೆ ಮತ್ತು ಹೊರಗೆ ಕೆಂಪು ಹೈಲೈಟ್ಗಳೊಂದಿಗೆ, ಸ್ಟ್ಯಾಂಡರ್ಡ್ ಕ್ರೆಟಾಗಿಂತ ರಿಫ್ರೆಶ್ ಆಗಿರುವ ಫ್ಯಾಸಿಯಾವನ್ನು ಪಡೆಯುತ್ತದೆ
Mahindra Thar Earth Edition ಬಿಡುಗಡೆ, ಬೆಲೆಗಳು 15.40 ಲಕ್ಷ ರೂ.ನಿಂದ ಪ್ರಾರಂಭ
ಥಾರ್ ಅರ್ಥ್ ಆವೃತ್ತಿಯು ಟಾಪ್-ಸ್ಪೆಕ್ LX ಟ್ರಿಮ್ ಅನ್ನು ಆಧರಿಸಿದೆ ಮತ್ತು ಬೆಲೆಯಲ್ಲಿ ಅದಕ್ಕಿಂತ ಸುಮಾರು 40,000 ರೂ.ಗಳವರೆಗೆ ದುಬಾರಿಯಾಗಿದೆ
ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗುತ್ತಿರುವ VinFast, ತಮಿಳುನಾಡಿನಲ್ಲಿ EV ಉತ್ಪಾದನಾ ಘಟಕದ ನಿರ್ಮಾಣ ಪ್ರಾರಂಭ
ಈ EV ಉತ್ಪಾದನಾ ಘಟಕವು 400 ಎಕರೆಗಳಷ್ಟು ಜಾಗವನ್ನು ಹೊಂದಿದ್ದು, ವಾರ್ಷಿಕ 1.5 ಲಕ್ಷ ವಾಹನಗಳ ಸಾಮರ್ಥ್ಯವನ್ನು ಹೊಂದಿದೆ
ಮತ್ತೊಮ್ಮೆ Force Gurkha 5-door ಅನ್ನು ಗುರುತನ್ನು ಮರೆಮಾಚುವ ಲುಕ್ ನಲ್ಲಿ ರಹಸ್ಯ ಫೋಟೊಗಳು ಸೆರೆ
ಆಫ್-ರೋಡರ್ನ ಈ ಉದ್ದವಾದ ವರ್ಷನ್ ಕಳೆದ ಸ್ವಲ್ಪ ಸಮಯದಿಂದ ತಯಾರಾಗುತ್ತಿದೆ ಮತ್ತು ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ
Tata Safari ವರ್ಸಸ್ Mahindra XUV700 ವರ್ಸಸ್ Toyota Innova Hycross: ಕ್ಯಾಬಿನ್ ಸ್ಪೇಸ್ ಮತ್ತು ವಾಸ್ತವಿಕ ಅಂಶಗಳ ಹೋಲಿಕೆ
ನಿಮ್ಮ ಕುಟುಂಬಕ್ಕೆ ಯಾವ 7 ಸೀಟರ್ ಸೂಕ್ತವಾಗಿದೆ?
Citroen C3 ನಲ್ಲಿ ಇನ್ನು ಮುಂದೆ ಝೆಸ್ಟಿ ಆರೆಂಜ್ ಬಾಡಿ ಕಲರ್ ಲಭ್ಯವಿರಲ್ಲ..!
ಸಿಟ್ರೊಯೆನ್ C3 ಇದರ ಬದಲಾಗಿ ಹೊಸ ಕಾಸ್ಮೊ ಬ್ಲೂ ಕಲರ್ನ ಆಯ್ಕೆಯನ್ನು ಪಡೆಯುತ್ತದೆ