Login or Register ಅತ್ಯುತ್ತಮ CarDekho experience ಗೆ
Login

ಲ್ಯಾಂಬೋರ್ಘಿನಿ ಕಾರುಗಳ ಚಿತ್ರಗಳು

ಭಾರತದಲ್ಲಿರುವ ಎಲ್ಲಾ ಲ್ಯಾಂಬೋರ್ಘಿನಿ ಕಾರುಗಳ ಫೋಟೋಗಳನ್ನು ವೀಕ್ಷಿಸಿ. ಲ್ಯಾಂಬೋರ್ಘಿನಿ ಕಾರುಗಳ ಇತ್ತೀಚಿನ ಚಿತ್ರಗಳನ್ನು ನೋಡಿ ಮತ್ತು ವಾಲ್‌ಪೇಪರ್, ಇಂಟೀರಿಯರ್‌, ಎಕ್ಸ್‌ಟೀರಿಯರ್‌ ಮತ್ತು 360-ಡಿಗ್ರಿ ವೀಕ್ಷಣೆಗಳನ್ನು ಪರಿಶೀಲಿಸಿ.

  • ಎಲ್ಲಾ
  • ಎಕ್ಸ್‌ಟೀರಿಯರ್
  • ಇಂಟೀರಿಯರ್

ನಿಮಗೆ ಸಹಾಯ ಮಾಡುವಂತಹ ಪರಿಕರಿಗಳು

ಲ್ಯಾಂಬೋರ್ಘಿನಿ car videos

  • 9:24
    Lamborghini Huracan Evo Walkaround | Launched at Rs 3.73 Crore | ZigWheels.com
    6 years ago 15.7K ವ್ಯೂವ್ಸ್‌By CarDekho Team
  • 4:53
    Urus : Has Lamborghini lost their mind? : PowerDrift
    6 years ago 16.3K ವ್ಯೂವ್ಸ್‌By CarDekho Team

ಲ್ಯಾಂಬೋರ್ಘಿನಿ ಸುದ್ದಿ ಮತ್ತು ವಿಮರ್ಶೆಗಳು

ಭಾರತದಲ್ಲಿ ಪ್ಲಗ್-ಇನ್ ಹೈಬ್ರಿಡ್ ಪರ್ಫಾರ್ಮೆನ್ಸ್ ಎಸ್‌ಯುವಿ Lamborghini Urus SE ಬಿಡುಗಡೆ

ಉರುಸ್ ಎಸ್‌ಇಯು 4-ಲೀಟರ್ ವಿ8 ಟರ್ಬೊ-ಪೆಟ್ರೋಲ್ ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್‌ನಿಂದ ನಡೆಸಲ್ಪಡುತ್ತದೆ, ಇದು ಸಂಯೋಜಿತ 800 ಪಿಎಸ್‌ಅನ್ನು ಉತ್ಪಾದಿಸುತ್ತದೆ ಮತ್ತು 3.4 ಸೆಕೆಂಡುಗಳಲ್ಲಿ 0 ರಿಂದ 100 kmph ವರೆಗೆ ವೇಗವನ್ನು ಪಡೆಯಬಹುದು

By shreyash ಆಗಸ್ಟ್‌ 09, 2024
Lamborghini ಪ್ರಸ್ತುತಪಡಿಸುತ್ತಿದೆ Urus SE - 800 ಪಿಎಸ್‌ ಶಕ್ತಿಯ ಹೈಬ್ರಿಡ್ ಸ್ಪೋರ್ಟ್ಸ್ ಎಸ್‌ಯುವಿ

ಇದು 29.5 kWh ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಶಕ್ತಿಯುತ 4-ಲೀಟರ್ V8 ಎಂಜಿನ್ ಹೊಂದಿದೆ. ಇದು ಕೇವಲ 3.4 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್‌ಗಳವರೆಗೆ ತಲುಪುತ್ತದೆ.

By ansh ಏಪ್ರಿಲ್ 29, 2024
ಲಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಆರಿಸಿಕೊಂಡ ಶ್ರದ್ಧಾ ಕಪೂರ್‌, ಹೊಸ ರೇಂಜ್‌ ರೋವರ್‌ ಸ್ಪೋರ್ಟ್‌ ಪಡೆದ ಅನುಭವ್‌ ಸಿಂಗ್

ಲಾಂಬೋರ್ಗಿನಿ ಹುರಾಕನ್ ಟೆಕ್ನಿಕಾ ಕಾರು ರೂ. 4.04 ಕೋಟಿಯಷ್ಟು ಬೆಲೆಯನ್ನು ಹೊಂದಿದ್ದರೆ, ಲ್ಯಾಂಡ್‌ ರೋವರ್‌ ರೇಂಜ್‌ ರೋವರ್‌ ಕಾರಿನ ಬೆಲೆಯು ರೂ. 1.64 ಕೋಟಿಯಿಂದ ಪ್ರಾರಂಭವಾಗುತ್ತದೆ.

By shreyash ಅಕ್ಟೋಬರ್ 26, 2023
ಉರೂಸ್ S ರೂಪದಲ್ಲಿ ಪರಿಚಯಿಸಲಾಗಿದೆ ನವೀಕೃತ ಲ್ಯಾಂಬೋರ್ಗಿನಿ SUV

ಈ ಉರೂಸ್ S ನಿರ್ಗಮಿತ ಸಾಮಾನ್ಯ ಉರೂಸ್‌ಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಸ್ಪೋರ್ಟಿಯರ್ ಆಗಿದೆ, ಆದರೆ ಪರ್ಫಾರ್ಮೆಂಟೆ ವೇರಿಯೆಂಟ್‌ಗಿಂತ ಕೆಳಗಿನ ಹಂತದ್ದಾಗಿದೆ.   

By shreyash ಏಪ್ರಿಲ್ 14, 2023
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ