ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಬಹುನಿರೀಕ್ಷಿತ Tata Nexon Facelift ಬಿಡುಗಡೆ: 8.10 ಲಕ್ಷ ರೂ.ನಿಂದ ಬೆಲೆ ಪ್ರಾರಂಭ
ಸುಧಾರಿತ ನೆಕ್ಸಾನ್ ಅನ್ನು ನಾಲ್ಕು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತದೆ: ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಫಿಯರ್ಲೆಸ್
Tata Nexon EV Facelift ಇಂದು ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ
ನವೀಕೃತ ಟಾಟಾ ನೆಕ್ಸಾನ್ ಇವಿಯ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗಿದ್ದು, ನಾವು ಅದರ ಬೆಲೆಯನ್ನು ತಿಳಿದುಕೊಳ್ಳಲು ಕಾಯುತ್ತಿದ್ದೇವೆ.
ಇಂದು ಪ್ರಕಟವಾಗಲಿವೆ Tata Nexon Faceliftನ ಬೆಲೆಗಳು
2023 ನೆಕ್ಸಾನ್ ಹೊಚ್ಚ ಹೊಸ ಡಿಸೈನ್ ಪಡೆದಿದ್ದು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಆಯ್ಕೆಗಳನ್ನು ಹೊಂದಿರುತ್ತವೆ.
2023ರ Tata Nexon ಮತ್ತು Nexon EV ಇದೀಗ ಡೀಲರ್ಶಿಪ್ಗಳಲ್ಲಿ ಲಭ್ಯ
ಟಾಟಾ ICE ಮತ್ತು EV ಎರಡೂ ಮಾಡೆಲ್ಗಳ ಬೆಲೆಗಳನ್ನು ಸೆಪ್ಟೆಂಬರ್ 14 ರಂದು ಪ್ರಕಟಿಸಲಿದೆ
Hyundai Exter vs Tata Punch: ಆಗಸ್ಟ್ ನ ಮಾರಾಟ ಮತ್ತು ಸಪ್ಟೆಂಬರ್ ನಲ್ಲಿನ ವೈಟಿಂಗ್ ಅವಧಿಯ ಕುರಿತ ಹೋಲಿಕೆ
ಹ್ಯುಂಡೈ ಎಕ್ಸ್ಟರ್ ವಾಹನವು 3ರಿಂದ 8 ತಿಂಗಳುಗಳ ಕಾಯುವಿಕೆ ಅವಧಿಯನ್ನು ಹೊಂದಿದ್ದರೆ ಟಾಟಾ ಪಂಚ್ ಕಾರನ್ನು ಕೇವಲ 3 ತಿಂಗಳುಗಳಲ್ಲಿ ಮನೆಗೆ ಕೊಂಡೊಯ್ಯಬಹುದು
ಹ್ಯುಂಡೈ ವೆನ್ಯು ಕಾರಿಗೆ ಹೋಲಿಸಿದರೆ ಟಾಟಾ ನೆಕ್ಸನ್ ಹೊಂದಿರುವ 7 ವೈಶಿಷ್ಟ್ಯಗಳು
ನೆಕ್ಸಾನ್ ಫೇಸ್ಲಿಫ್ಟ್ ಹಲವಾರು ಅಪ್ಡೇಟ್ ಗಳನ್ನು ಪಡೆಯುತ್ತದೆ, ತಂತ್ರಜ್ಞಾನ ಭರಿತ ವೆನ್ಯೂಗಿಂತ ಇದು ಮುನ್ನಡೆ ಸಾಧಿಸುತ್ತದೆ
Honda Elevate: ಹೈದರಾಬಾದ್ನಲ್ಲಿ 1 ದಿನದಲ್ಲಿ 100 ಕಾರುಗಳ ಡೆಲಿವರಿ
ಮಾಡೆಲ್ ಪಡೆದುಕೊಂಡಿರುವ ಮಹತ್ವವನ್ನು ಗುರುತಿಸಿ, ಹೋಂಡಾ 100 ಗ್ರಾಹಕರಿಗೆ ತಮ್ಮ ಹೋಂಡಾ ಎಲಿವೇಟ್ ಎಸ್ಯುವಿಗಳನ್ನು ಒಂದೇ ಬಾರಿಗೆ ಹಸ್ತಾಂತರಿಸಲು ಮೆಗಾ ಈವೆಂಟ್ ಅನ್ನು ಆಯೋಜಿಸಿತು.
ವೀಕ್ಷಿಸಿ: Nexon EV Facelift ವಾಹನದಲ್ಲಿ ಬ್ಯಾಕ್ ಲಿಟ್ ಸ್ಟೀಯರಿಂಗ್ ವೀಲ್ ಗೆ ಟಾಟಾ ಸಂಸ್ಥೆಯು ಏರ್ ಬ್ಯಾಗ್ ಅಳವಡಿಸಿದ್ದು ಹೇಗೆ
ನೆಕ್ಸನ್ EV ಕಾರಿನ ಸ್ಟೀಯರಿಂಗ್ ವೀಲ್ ನ ಬ್ಯಾಕ್ ಲಿಟ್ ಸೆಂಟರ್ ಪ್ಯಾಡ್ ಗಾಜಿನಂತಹ ಫಿನಿಶ್ ಹೊಂದಿದ್ದರೂ ಅದು ನಿರ್ದಿಷ್ಟ ರೀತಿಯ ಪ್ಲಾಸ್ಟಿಕ್ ಆಗಿದೆ.
ವಿಶ್ವ EV ದಿನದಂದು ಟ್ರ್ಯಾಕ್ ಟೆಸ್ಟ್ ಗೆ ಒಳಗಾದ ಮಹೀಂದ್ರಾ XUV.e8, XUV.09 ಮತ್ತು BE.05
ಈ ಮೂರು EV ಗಳು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದ್ದು, 2025ರ ಕೊನೆಗೆ ಮಾರುಕಟ್ಟೆಗೆ ಬರುವ ಸಂಭವವಿದೆ.
Tata Nexon EV Facelift ನ ವೇರಿಯಂಟ್ವಾರು ಬಣ್ಣದ ಆಯ್ಕೆಗಳ ವಿವರಗಳು
ನೆಕ್ಸಾನ್ EV ಫೇಸ್ಲಿಫ್ಟ್ ಒಟ್ಟು 7 ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ