ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024 BMW M4 Competition ಬಿಡುಗಡೆ, ಭಾರತದಲ್ಲಿ ಬೆಲೆ 1.53 ಕೋಟಿ ರೂ.ನಿಂದ ಪ್ರಾರಂಭ
ಆಪ್ಡೇಟ್ನೊಂದಿಗೆ, ಈ ಸ್ಪೋರ್ಟ್ಸ್ ಕೂಪ್, ನವೀಕರಿಸಿದ ಕ್ಯಾಬಿನ್ ಅನ್ನು ಪಡೆಯುತ್ತದೆ ಮತ್ತು ಎಂಜಿನ್ನ ಪವರ್ ಅನ್ನು 530 PS ವರೆಗೆ ಹೆಚ್ಚಿಸಲಾಗಿದೆ
ಈ ವಿವರವಾದ ಗ್ಯಾಲರಿಯಿಂದ Force Gurkha 5-door ಕುರಿತು ತಿಳಿದುಕೊಳ್ಳೋಣ
ಉದ್ದವಾದ ಗೂರ್ಖಾವು ಮರುವಿನ್ಯಾಸಗೊಳಿಸಲಾದ ಕ್ಯಾಬಿನ್, ಹೆಚ್ಚಿನ ಬಾಗಿಲುಗಳು, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಹೆಚ್ಚು ಶಕ್ತಿಶಾಲಿ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ.
Force Gurkha 5-door ನ ಅನಾವರಣ, ಮೇ ತಿಂಗಳ ಪ್ರಾರಂಭದಲ್ಲಿ ಬಿಡುಗಡೆ ಸಾಧ್ಯತೆ
ಗೂರ್ಖಾ 5-ಡೋರ್ ನಲ್ಲಿ ಕೇವಲ ಎರಡು ಹೆಚ್ಚುವರಿ ಬಾಗಿಲಿನ ಸೇರ್ಪಡೆಯಲ್ಲದೆ, ಇದು ಹಿಂದಿನ ಗೂರ್ಖಾಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಮತ್ತು ಹೆಚ್ಚು ಶಕ್ತಿಶಾಲಿಯಾದ ಡೀಸೆಲ್ ಎಂಜಿನ್ ಅನ್ನು ಹೊಂದ ುತ್ತಿದೆ.
6 ಏರ್ಬ್ಯಾಗ್ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯಲಿರುವ Skoda Slavia ಮತ್ತು Kushaq
ಬೆಲೆ ಹೆಚ್ಚಳದಿಂದ ಸ್ಲಾವಿಯಾ ಮತ್ತು ಕುಶಾಕ್ನ ಬೇಸ್-ಸ್ಪೆಕ್ ಆಕ್ಟಿವ್ ಮತ್ತು ಮಿಡ್-ಸ್ಪೆಕ್ ಆಂಬಿಷನ್ ವೇರಿಯಂಟ್ ಗಳ ಬೆಲೆಗಳಲ್ಲಿ ಏರಿಕೆಯಾಗಲಿದೆ
Mahindra XUV 3XO ವರ್ಸಸ್ Mahindra XUV300: ಪ್ರಮುಖ ವ್ಯತ್ಯಾಸಗಳು
ಅಪ್ಡೇಟ್ ಆಗಿರುವ XUV300 ಹೊಸ ಹೆಸರಿನ ಜೊತೆಗೆ ಅದರ ಹೊಚ್ಚ ಹೊಸ ಶೈಲಿಯೊಂದಿಗೆ ಸಂಪೂರ್ಣ ವಿಭಿನ್ನವಾಗಿ ಕಾಣುತ್ತದೆ. ಇದು ಈಗ ಅದರ ಸೆಗ್ಮೆಂಟ್ ನಲ್ಲಿ ಹೆಚ್ಚು ಫೀಚರ್ ಗಳನ್ನು ಹೊಂದಿರುವ ಕಾರುಗಳಲ್ಲಿ ಒಂದಾಗಿದೆ.