• English
  • Login / Register
  • ಹುಂಡೈ ಕ್ರೆಟಾ ಇವಿ ಮುಂಭಾಗ left side image
1/1

ಹುಂಡೈ ಕ್ರೆಟಾ ಇವಿ

change car
51 ವಿಮರ್ಶೆrate & win ₹1000
Rs.20 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ನಿರೀಕ್ಷಿತ ಲಾಂಚ್‌ date - ಜುಲೈ 15, 2025
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

ಕ್ರೆಟಾ ಇವಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಹ್ಯುಂಡೈ ಕ್ರೆಟಾ ಇವಿಯನ್ನು ವಿದೇಶದಲ್ಲಿ ಪರೀಕ್ಷಿಸಲಾಗುತ್ತಿದೆ ಮತ್ತು ಇದು ಹೊಸ ಏರೋಡೈನಾಮಿಕ್ ಅಲಾಯ್‌ ವೀಲ್‌ಗಳೊಂದಿಗೆ ಅದೇ ಎಲ್‌ಇಡಿ ಡಿಆರ್‌ಎಲ್‌ ಸೆಟಪ್ ಅನ್ನು ಪಡೆಯುತ್ತದೆ.

ಲಾಂಚ್: ಕ್ರೆಟಾದ ಆಲ್-ಎಲೆಕ್ಟ್ರಿಕ್ ಆವೃತ್ತಿಯು 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಬೆಲೆ: ಹ್ಯುಂಡೈ ಕ್ರೆಟಾ ಇವಿಯ ಬೆಲೆಯು 20 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ, ದೆಹಲಿ) ಪ್ರಾರಂಭವಾಗಬಹುದು.

ಬ್ಯಾಟರಿ ಮತ್ತು ರೇಂಜ್‌: ಕ್ರೆಟಾ ಇವಿಯನ್ನು 400 ಕಿ.ಮೀ ಗಿಂತಲೂ ಹೆಚ್ಚು ಕ್ಲೈಮ್ ಮಾಡಲಾದ ರೇಂಜ್‌ನೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

ವೈಶಿಷ್ಟ್ಯಗಳು: ಇದು 10.25-ಇಂಚಿನ ಡ್ಯುಯಲ್  ಡಿಜಿಟಲ್ ಸ್ಕ್ರೀನ್‌ಗಳು (ಒಂದು ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು ಡ್ರೈವರ್ ಡಿಸ್‌ಪ್ಲೇಗಾಗಿ), ಡ್ಯುಯಲ್-ಜೋನ್ ಎಸಿ, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳೊಂದಿಗೆ ಬರುತ್ತದೆ

ಸುರಕ್ಷತೆ: ಸುರಕ್ಷತಾ ಕಿಟ್‌ನಲ್ಲಿ 6 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್‌ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಸುಧಾರಿತ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ಗಳು (ADAS) ವೈಶಿಷ್ಟ್ಯಗಳು ಇರಬಹುದು.

ಪ್ರತಿಸ್ಪರ್ಧಿಗಳು: ಇದು MG ZS EV ಮತ್ತು ಟಾಟಾ Curvv EV ಗೆ ನೇರ ಪ್ರತಿಸ್ಪರ್ಧಿಯಾಗಲಿದೆ, ಆದರೆ ಮಹೀಂದ್ರಾ ಎಕ್ಸ್‌ಯುವಿ400 ಇವಿ ಮತ್ತು ಟಾಟಾ ನೆಕ್ಸಾನ್ EV ಗೆ ಪ್ರೀಮಿಯಂ ಪರ್ಯಾಯವಾಗಿದೆ.

ಕ್ರೆಟಾ ಎನ್ ಲೈನ್: ಹ್ಯುಂಡೈ ಕ್ರೆಟಾ ಎನ್ ಲೈನ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಕ್ರೆಟಾದ ಸ್ಪೋರ್ಟಿಯರ್ ಆವೃತ್ತಿಯಾಗಿದ್ದು, ಇದು ಆಪ್‌ಡೇಟ್‌ ಮಾಡಲಾದ ಮುಂಭಾಗದ ಬಂಪರ್‌, ದೊಡ್ಡ ಆಲಾಯ್‌ಗಳು, ಸಂಪೂರ್ಣ ಕಪ್ಪು ಆಂತರಿಕ ಥೀಮ್ ಮತ್ತು ಒಳಗೆ ಮತ್ತು ಹೊರಗೆ ಕೆಂಪು ಹೈಲೈಟ್‌ಗಳೊಂದಿಗೆ ಬರುತ್ತದೆ. ನಿಮ್ಮ ಅನುಕೂಲಕ್ಕಾಗಿ ನಾವು ಕ್ರೆಟಾ ಎನ್ ಲೈನ್ ಮತ್ತು ರೆಗುಲರ್‌ ಕ್ರೆಟಾದ ನಡುವಿನ ವ್ಯತ್ಯಾಸಗಳನ್ನು ವಿವರಿಸಿದ್ದೇವೆ.

ಹುಂಡೈ ಕ್ರೆಟಾ ಇವಿ ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವಕ್ರೆಟಾ ಇವಿRs.20 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
space Image

ಎಲೆಕ್ಟ್ರಿಕ್ ಕಾರುಗಳು

  • ಜನಪ್ರಿಯ
  • ಮುಂಬರುವ
  • ಸ್ಕೋಡಾ ಎನ್ಯಾಕ್ iV
    ಸ್ಕೋಡಾ ಎನ್ಯಾಕ್ iV
    Rs65 ಲಕ್ಷ
    ಅಂದಾಜು ದಾರ
    ಡಿಸೆಂಬರ್ 15, 2024 Expected Launch
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • ಮಹೀಂದ್ರ be 09
    ಮಹೀಂದ್ರ be 09
    Rs45 ಲಕ್ಷ
    ಅಂದಾಜು ದಾರ
    ಡಿಸೆಂಬರ್ 15, 2024 Expected Launch
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • ಮಹೀಂದ್ರ xuv ಈ8
    ಮಹೀಂದ್ರ xuv ಈ8
    Rs35 - 40 ಲಕ್ಷ
    ಅಂದಾಜು ದಾರ
    ಡಿಸೆಂಬರ್ 15, 2024 Expected Launch
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • ವೋಕ್ಸ್ವ್ಯಾಗನ್ id.4
    ವೋಕ್ಸ್ವ್ಯಾಗನ್ id.4
    Rs65 ಲಕ್ಷ
    ಅಂದಾಜು ದಾರ
    ಡಿಸೆಂಬರ್ 15, 2024 Expected Launch
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
  • ವೋಲ್ವೋ ಇಎಕ್ಸ್‌90
    ವೋಲ್ವೋ ಇಎಕ್ಸ್‌90
    Rs1.50 ಸಿಆರ್
    ಅಂದಾಜು ದಾರ
    ಡಿಸೆಂಬರ್ 15, 2024 Expected Launch
    ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
*ಹಳೆಯ ಶೋರೂಮ್ ಬೆಲೆ

ಹುಂಡೈ ಕ್ರೆಟಾ ಇವಿ ಬಳಕೆದಾರರ ವಿಮರ್ಶೆಗಳು

5.0/5
ಆಧಾರಿತ1 ಯೂಸರ್ ವಿಮರ್ಶೆ
Write a Review & Win ₹1000
ಜನಪ್ರಿಯ Mentions
  • All (1)
  • Comfort (1)
  • Interior (1)
  • Safety (1)
  • Safety feature (1)
  • ಇತ್ತೀಚಿನ
  • ಸಹಾಯಕವಾಗಿದೆಯೆ
  • M
    mudasir ahmad bhat on Apr 05, 2024
    5
    One Of The Best Car
    The Hyundai Creta EV redefines electric SUVs with its sleek design, spacious interior, and advanced tech. Smooth acceleration, ample range, and abundant safety features set it apart, offering a comfortable and connected ride.
    ಮತ್ತಷ್ಟು ಓದು
    Was th IS review helpful?
    ಹೌದುno
  • ಎಲ್ಲಾ ಕ್ರೆಟಾ ಇವಿ ವಿರ್ಮಶೆಗಳು ವೀಕ್ಷಿಸಿ

top ಎಸ್ಯುವಿ Cars

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Other upcoming ಕಾರುಗಳು

ಬಿಡುಗಡೆಗೊಂಡಾಗ ನನಗೆ ತಿಳಿಸಿ
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience