ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತೀಯ ಸೇನೆಗೆ ಬಲ ನೀಡಲು ಈಗ ಟೊಯೋಟಾ ಹಿಲಕ್ಸ್ ಪಿಕಪ್ ಆಫ್-ರೋಡರ್ ಸೇರ್ಪಡೆ
ಟೊಯೊಟಾ ಹಿಲಕ್ಸ್ ಅನ್ನು ಕಠಿಣ ಭೂಪ್ರದೇಶ ಮತ್ತು ಹವಾಮಾನ ಪರೀಕ್ಷೆಗೆ ಒಳಪಡಿಸಿದ ನಂತರ ಸೇನೆಯ ಉತ್ತರ ಕಮಾಂಡ್ ಫ್ಲೀಟ್ ಶ್ರೇಣಿಗೆ ಸೇರಿಸಲಾಯಿತು.
ಇಂಡಿಯಾ ಸ್ಪೆಷಲ್ ಸಿಟ್ರೊಯೆನ್ C3X ಕ್ರಾಸ್ಒವರ್ನ ಮೊದಲ ನೋಟ!
C3X ಹೆಚ್ಚಾಗಿ C3 ಏರ್ಕ್ರಾಸ್ ಪ್ಲಾಟ್ಫಾರ್ಮ್ ಅನ್ನು ಆಧರಿಸುತ್ತದೆ
ಉತ್ತರ ಭಾರತದಲ್ಲಿ ಪ್ರವಾಹ ಪೀಡಿತ ಕಾರು ಮಾಲೀಕರಿಗೆ ಬೆಂಬಲ ಒದಗಿಸಿದ ಫೋಕ್ಸ್ವ್ಯಾಗನ್ ಇಂಡಿಯಾ
ಸೇವಾ ಅಭಿಯಾನದ ಭಾಗವಾಗಿ, ಫೋಕ್ಸ್ವ್ಯಾಗನ್ ಪ್ರವಾಹದಿಂದ ನೊಂದ ಕಾರು ಮಾಲ ೀಕರಿಗೆ ಆಗಸ್ಟ್ 2023 ರ ಅಂತ್ಯದವರೆಗೆ ಉಚಿತ ರೋಡ್ಸೈಡ್ ಅಸಿಸ್ಟೆನ್ಸ್ ಅನ್ನು ಒದಗಿಸುತ್ತಿದೆ.
ಹ್ಯುಂಡೈ ಎಕ್ಸ್ಟರ್ Vs ಇದರ ಪ್ರತಿಸ್ಪರ್ಧಿಗಳು: ವಿಶೇಷಣಗಳ ಹೋಲಿಕೆ
ಹ್ಯುಂಡೈ ಎಕ್ಸ್ಟರ್ ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಯಾವ ರೀತಿಯ ಕಾರ್ಯದಕ್ಷತೆಯನ್ನು ಹೊಂದಿದೆ ಎಂಬುದನ್ನು ನಾವು ನೋಡೋಣ
ಈ 7 ಚಿತ್ರಗಳ ಮೂಲಕ ಹ್ಯುಂಡೈ ಎಕ್ಸ್ಟರ್ S ವೇರಿಯಂಟ್ ನ ಬಗ್ಗೆ ತಿಳಿಯೋಣ
ಬೇಸ್ ಆವೃತ್ತಿಯಾಗಿರುವ EX ವೇರಿಯೆಂಟ್ ಗಿಂತಲೂ ಎಸ್ ವೇರಿಯೆಂಟ್ ನಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಕಾಣಬಹುದು.
ಮಾರಾಟದಲ್ಲಿ ಮಾರುತಿ ಬ್ರೆಝಾವನ್ನು ಹಿಂದಿಕ್ಕಿ ಇನ್ನೂ ಮುಂಚೂಣಿಯಲ್ಲಿರುವ ಟಾಟಾ ನೆಕ್ಸಾನ್
ಮಾರುತಿ ಬ್ರೆಝಾವನ್ನು ಹಿಂದಿಕ್ಕಿ ಎರಡನೇ ಅತಿಹೆಚ್ಚು ಮಾರಾಟವಾಗುವ ಸಬ್ಕಾಂಪ್ಯಾಕ್ಟ್ SUV ಸ್ಥಾನವನ್ನು ಪಡೆದಿದೆ ಹ್ಯುಂಡೈ ವೆನ್ಯೂ.
ಈ 20 ಚಿತ್ರಗಳಿಂದ ಪಡೆಯಿರಿ ಹುಂಡೈ ಎಕ್ಸ್ಟರ್ನ ವಿಸ್ತೃತ ನೋಟ
ಬಣ್ಣದ ಶೇಡ್ ಹೊರತುಪಡಿಸಿಸ್ ಗ್ರ್ಯಾಂಡ್ i10 ನಿಯೋಸ್ ಕ್ಯಾಬಿನ್ ಅನ್ನು ಬಹುತೇಕ ಹೋಲುವ ಹುಂಡೈ ಎಕ್ಸ್ಟರ್ನ ಕ್ಯಾಬಿನ್