• ಮಾರುತಿ ಸ್ವಿಫ್ಟ್ 2024 ಮುಂಭಾಗ left side image
1/1
  • Maruti Swift 2024
    + 18ಚಿತ್ರಗಳು
  • Maruti Swift 2024
    + 8ಬಣ್ಣಗಳು

ಮಾರುತಿ ಸ್ವಿಫ್ಟ್ 2024

ಮಾರುತಿ ಸ್ವಿಫ್ಟ್ 2024 is a seater ಹ್ಯಾಚ್ಬ್ಯಾಕ್. The ಮಾರುತಿ ಸ್ವಿಫ್ಟ್ 2024 is expected to launch in India in April 2024. The ಮಾರುತಿ ಸ್ವಿಫ್ಟ್ 2024 will rival ಬಾಲೆನೋ. Expect prices to start from 6 Lakh.
change car
107 ವಿರ್ಮಶೆಗಳುrate & win ₹ 1000
Rs.6 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
ನಿರೀಕ್ಷಿತ ಲಾಂಚ್‌ - ಏಪ್ರಿಲ್ 15, 2024

ಮಾರುತಿ ಸ್ವಿಫ್ಟ್ 2024 ನ ಪ್ರಮುಖ ಸ್ಪೆಕ್ಸ್

engine1198 cc
ಟ್ರಾನ್ಸ್ಮಿಷನ್ಮ್ಯಾನುಯಲ್‌
ಫ್ಯುಯೆಲ್ಪೆಟ್ರೋಲ್

ಸ್ವಿಫ್ಟ್ 2024 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಹೊಸ ತಲೆಮಾರಿನ ಸುಜುಕಿ ಸ್ವಿಫ್ಟ್‌ನ ಪವರ್‌ ಮತ್ತು ಮೈಲೇಜ್ ಅಂಕಿಅಂಶಗಳ ಮಾಹಿತಿ ಈಗ ನಮಗೆ ಲಭ್ಯವಾಗಿದೆ. ಇದರ ಎಂಜಿನ್‌ನ ವಿಶೇಷತೆಗಳು ಈಗ ಹಳೆಯ ಸ್ವಿಫ್ಟ್ ಮತ್ತು ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಹೇಗೆ ಭಿನ್ನವಾಗಿದೆ ಎಂಬುವುದು ಇಲ್ಲಿದೆ.

ಬಿಡುಗಡೆ: ಇದನ್ನು 2024ರ ಮಾರ್ಚ್ ನೊಳಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು. 

ಬೆಲೆ: ಇದರ ಎಕ್ಸ್ ಶೋರೂಂ ಬೆಲೆ  6 ಲಕ್ಷ ರೂ.ನಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: ಜಪಾನ್ ತಯಾರಕರಿಂದ ರೆಡಿ ಆಗುತ್ತಿರುವ ಹೊಸ ತಲೆಮಾರಿನ ಸುಜುಕಿ ಸ್ವಿಫ್ಟ್ ಹೊಸ 1.2-ಲೀಟರ್ 3 ಸಿಲ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ, ಅದು 82 PS ಮತ್ತು 108 Nm ನಷ್ಟು ಪವರ್‌ನ್ನು ಚಕ್ರಕ್ಕೆ ರವಾನೆ ಮಾಡುತ್ತದೆ. ಈ ಎಂಜಿನ್‌ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ CVT ಆಟೋಮ್ಯಾಟಿಕ್‌ಗೆ ಜೋಡಿಸಲ್ಪಟ್ಟಿದೆ. ಇದು 2-ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಡ್ರೈವ್ ಟ್ರೈನ್‌ಗಳ ಆಯ್ಕೆಯೊಂದಿಗೆಯೂ ಬರುತ್ತದೆ.

ಹೊಸ ಜಪಾನ್-ಆಧಾರಿತ ಸ್ವಿಫ್ಟ್‌ನ ಇಂಧನ ದಕ್ಷತೆಯ ಅಂಕಿಅಂಶಗಳು ಇಲ್ಲಿವೆ:

  • ಮೈಲ್ಡ್‌ ಹೈಬ್ರಿಡ್‌: ಪ್ರತಿ ಲೀ.ಗೆ 24.5 ಕಿ.ಮೀ

  • ರೆಗ್ಯುಲರ್‌ ಪೆಟ್ರೋಲ್:  ಪ್ರತಿ ಲೀ.ಗೆ 23.4 ಕಿ.ಮೀ

ಭಾರತ-ಆಧಾರಿತ ಸುಜುಕಿ ಸ್ವಿಫ್ಟ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಅನ್ನು 2 ವೀಲ್‌ ಡ್ರೈವ್‌ ಸೆಟಪ್‌ನೊಂದಿಗೆ ಪಡೆಯುವ ಸಾಧ್ಯತೆಯಿದೆ.

ತಂತ್ರಜ್ಞಾನಗಳು: ಹೊಸ ಸ್ವಿಫ್ಟ್, ಫೇಸ್‌ಲಿಫ್ಟೆಡ್ ಬಲೆನೊದಲ್ಲಿ ಬಳಕೆಯಾಗುವ ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು 9-ಇಂಚಿನ ಟಚ್‌ಸ್ಕ್ರೀನ್ ಯುನಿಟ್‌ನಂತಹ ತಂತ್ರಜ್ಞಾನದೊಂದಿಗೆ ಬರುವ ನಿರೀಕ್ಷೆಯಿದೆ. ಮಾರುತಿ ಇದನ್ನು ಕ್ರೂಸ್ ಕಂಟ್ರೋಲ್, ಆಟೋ ಎಸಿ ಮತ್ತು ಕನೆಕ್ಟೆಡ್‌ ಕಾರ್ ತಂತ್ರಜ್ಞಾನದೊಂದಿಗೆ ನೀಡುವುದನ್ನು ಮುಂದುವರಿಸುವ ಸಾಧ್ಯತೆಯಿದೆ.

ಸುರಕ್ಷತೆ: ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ. ಇತ್ತೀಚಿನ ಸ್ಪೈ ಶಾಟ್‌ಗಳ ಪ್ರಕಾರ, ಭಾರತ- ಆಧಾರಿತ ಸುಜುಕಿ ಸ್ವಿಫ್ಟ್ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ವೈಶಿಷ್ಟ್ಯವನ್ನು ಸಹ ಪಡೆಯುತ್ತದೆ

ಪ್ರತಿಸ್ಪರ್ಧಿಗಳು: ಹೊಸ-ತಲೆಮಾರಿನ ಸ್ವಿಫ್ಟ್‌ನ ಏಕೈಕ ನೇರ ಪ್ರತಿಸ್ಪರ್ಧಿ ಎಂದರೆ ಅದು ಹ್ಯುಂಡೈ ಗ್ರಾಂಡ್ i10 ನಿಯೋಸ್ ಆಗಿರುತ್ತದೆ. ಹಾಗೆಯೇ, ರೆನಾಲ್ಟ್ ಟ್ರೈಬರ್ ಅದೇ ಬೆಲೆಯಲ್ಲಿ ಇರುವ 7-ಸೀಟ್ ಪರ್ಯಾಯವಾಗಿದೆ. ಇದನ್ನು ಮಾರುತಿ ವ್ಯಾಗನ್ ಆರ್ ಮತ್ತು ಮಾರುತಿ ಇಗ್ನಿಸ್‌ಗೆ ಸ್ಪೋರ್ಟಿಯರ್ ಪರ್ಯಾಯವಾಗಿ ಪರಿಗಣಿಸಬಹುದು.

ಮತ್ತಷ್ಟು ಓದು

ಮಾರುತಿ ಸ್ವಿಫ್ಟ್ 2024 ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವಸ್ಟ್ಯಾಂಡರ್ಡ್1198 cc, ಮ್ಯಾನುಯಲ್‌, ಪೆಟ್ರೋಲ್Rs.6 ಲಕ್ಷ*
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
 
space Image
Found what ನೀವು were looking for?

Alternatives of ಮಾರುತಿ ಸ್ವಿಫ್ಟ್ 2024

ಮಾರುತಿ ಸ್ವಿಫ್ಟ್ 2024 Road Test

ಮಾರುತಿ ಸ್ವಿಫ್ಟ್ 2024 ಬಣ್ಣಗಳು

  • ಕೆಂಪು
    ಕೆಂಪು
  • ಬಿಳಿ
    ಬಿಳಿ
  • ನೀಲಿ
    ನೀಲಿ
  • ನೀಲಿ ಡ್ಯುಯೆಲ್ಟೋನ್
    ನೀಲಿ ಡ್ಯುಯೆಲ್ಟೋನ್
  • light ಬೂದು
    light ಬೂದು
  • ಕಪ್ಪು
    ಕಪ್ಪು
  • ಕೆಂಪು ಡ್ಯುಯೆಲ್ಟೋನ್
    ಕೆಂಪು ಡ್ಯುಯೆಲ್ಟೋನ್
  • ಆರೆಂಜ್
    ಆರೆಂಜ್

ಮಾರುತಿ ಸ್ವಿಫ್ಟ್ 2024 ಚಿತ್ರಗಳು

  • Maruti Swift 2024 Front Left Side Image
  • Maruti Swift 2024 Side View (Left)  Image
  • Maruti Swift 2024 Front View Image
  • Maruti Swift 2024 Top View Image
  • Maruti Swift 2024 Grille Image
  • Maruti Swift 2024 Front Fog Lamp Image
  • Maruti Swift 2024 Headlight Image
  • Maruti Swift 2024 Taillight Image

Other ಮಾರುತಿ Cars

*ಹಳೆಯ ಶೋರೂಮ್ ಬೆಲೆ

ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1198 cc
no. of cylinders4
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಬಾಡಿ ಟೈಪ್ಹ್ಯಾಚ್ಬ್ಯಾಕ್

ಮಾರುತಿ ಸ್ವಿಫ್ಟ್ 2024 ಬಳಕೆದಾರರ ವಿಮರ್ಶೆಗಳು

4.6/5
ಆಧಾರಿತ107 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (107)
  • Looks (41)
  • Comfort (31)
  • Mileage (40)
  • Engine (10)
  • Interior (4)
  • Space (4)
  • Price (13)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Good Car

    overall this car is better but the new Swift 2024 front bumper is not that like the past one honestl...ಮತ್ತಷ್ಟು ಓದು

    ಇವರಿಂದ om patil
    On: Feb 18, 2024 | 900 Views
  • Awesome Car

    Boasting a stunning design and excellent aesthetics, it offers superb mileage and a satisfying drivi...ಮತ್ತಷ್ಟು ಓದು

    ಇವರಿಂದ akhlaque zahir
    On: Feb 09, 2024 | 491 Views
  • Maruti Swift Was My First

    Maruti Swift was my first car, which I bought just after learning to drive. From a beginner's perspe...ಮತ್ತಷ್ಟು ಓದು

    ಇವರಿಂದ veer pandey
    On: Feb 09, 2024 | 230 Views
  • Opinion About Swift

    The pick-up is very good and smooth. The acceleration is excellent and smooth as well, making drivin...ಮತ್ತಷ್ಟು ಓದು

    ಇವರಿಂದ aman
    On: Feb 06, 2024 | 117 Views
  • Stylish And Sporty Look

    The Maruti Swift is indeed a stylish and sporty car. I love it for its sporty appearance and smoothn...ಮತ್ತಷ್ಟು ಓದು

    ಇವರಿಂದ sahil
    On: Feb 06, 2024 | 94 Views
  • ಎಲ್ಲಾ ಸ್ವಿಫ್ಟ್ 2024 ವಿರ್ಮಶೆಗಳು ವೀಕ್ಷಿಸಿ

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

It has CNG available in this car.

Akash asked on 29 Jan 2024

It would be unfair to give a verdict on this vehicle because the Maruti Suzuki S...

ಮತ್ತಷ್ಟು ಓದು
By CarDekho Experts on 29 Jan 2024

What is the launching date?

BidyutSarmah asked on 23 Dec 2023

As of now, there is no official update from the brand's end. So, we would re...

ಮತ್ತಷ್ಟು ಓದು
By CarDekho Experts on 23 Dec 2023

When will it launch?

YogeshChaudhari asked on 3 Nov 2022

As of now, there is no official update from the brand's end regarding the la...

ಮತ್ತಷ್ಟು ಓದು
By CarDekho Experts on 3 Nov 2022
ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Other Upcoming ಕಾರುಗಳು

view ಮಾರ್ಚ್‌ offer
ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience