• ಸ್ವಿಫ್ಟ್ 2024
  • ಬೆಲೆ/ದಾರ
  • ಚಿತ್ರಗಳು
  • ಸ್ಪೆಕ್ಸ್
  • ಬಳಕೆದಾರರ ವಿಮರ್ಶೆಗಳು
  • ಬಣ್ಣಗಳು
  • ಸಾಮಾನ್ಯವಾಗಿ ಉದ್ಭವಿಸುವ ಪ್ರಶ್ನೆಗಳು
  • ವಿತರಕರು

ಮಾರುತಿ ಸ್ವಿಫ್ಟ್ 2024

change car
Rs.6 ಲಕ್ಷ*
*estimated ಬೆಲೆ/ದಾರ in ನವ ದೆಹಲಿ
ನಿರೀಕ್ಷಿತ ಲಾಂಚ್‌ - ಮೇ 09, 2024

ಮಾರುತಿ ಸ್ವಿಫ್ಟ್ 2024 ನ ಪ್ರಮುಖ ಸ್ಪೆಕ್ಸ್

ಸ್ವಿಫ್ಟ್ 2024 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಹೊಸ ತಲೆಮಾರಿನ ಸುಜುಕಿ ಸ್ವಿಫ್ಟ್‌ನ ಪವರ್‌ ಮತ್ತು ಮೈಲೇಜ್ ಅಂಕಿಅಂಶಗಳ ಮಾಹಿತಿ ಈಗ ನಮಗೆ ಲಭ್ಯವಾಗಿದೆ. ಇದರ ಎಂಜಿನ್‌ನ ವಿಶೇಷತೆಗಳು ಈಗ ಹಳೆಯ ಸ್ವಿಫ್ಟ್ ಮತ್ತು ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಹೇಗೆ ಭಿನ್ನವಾಗಿದೆ ಎಂಬುವುದು ಇಲ್ಲಿದೆ.

ಬಿಡುಗಡೆ: ಇದನ್ನು 2024ರ ಮಾರ್ಚ್ ನೊಳಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು. 

ಬೆಲೆ: ಇದರ ಎಕ್ಸ್ ಶೋರೂಂ ಬೆಲೆ  6 ಲಕ್ಷ ರೂ.ನಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: ಜಪಾನ್ ತಯಾರಕರಿಂದ ರೆಡಿ ಆಗುತ್ತಿರುವ ಹೊಸ ತಲೆಮಾರಿನ ಸುಜುಕಿ ಸ್ವಿಫ್ಟ್ ಹೊಸ 1.2-ಲೀಟರ್ 3 ಸಿಲ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ, ಅದು 82 PS ಮತ್ತು 108 Nm ನಷ್ಟು ಪವರ್‌ನ್ನು ಚಕ್ರಕ್ಕೆ ರವಾನೆ ಮಾಡುತ್ತದೆ. ಈ ಎಂಜಿನ್‌ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ CVT ಆಟೋಮ್ಯಾಟಿಕ್‌ಗೆ ಜೋಡಿಸಲ್ಪಟ್ಟಿದೆ. ಇದು 2-ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ಡ್ರೈವ್ ಟ್ರೈನ್‌ಗಳ ಆಯ್ಕೆಯೊಂದಿಗೆಯೂ ಬರುತ್ತದೆ.

ಹೊಸ ಜಪಾನ್-ಆಧಾರಿತ ಸ್ವಿಫ್ಟ್‌ನ ಇಂಧನ ದಕ್ಷತೆಯ ಅಂಕಿಅಂಶಗಳು ಇಲ್ಲಿವೆ:

  • ಮೈಲ್ಡ್‌ ಹೈಬ್ರಿಡ್‌: ಪ್ರತಿ ಲೀ.ಗೆ 24.5 ಕಿ.ಮೀ

  • ರೆಗ್ಯುಲರ್‌ ಪೆಟ್ರೋಲ್:  ಪ್ರತಿ ಲೀ.ಗೆ 23.4 ಕಿ.ಮೀ

ಭಾರತ-ಆಧಾರಿತ ಸುಜುಕಿ ಸ್ವಿಫ್ಟ್ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಅನ್ನು 2 ವೀಲ್‌ ಡ್ರೈವ್‌ ಸೆಟಪ್‌ನೊಂದಿಗೆ ಪಡೆಯುವ ಸಾಧ್ಯತೆಯಿದೆ.

ತಂತ್ರಜ್ಞಾನಗಳು: ಹೊಸ ಸ್ವಿಫ್ಟ್, ಫೇಸ್‌ಲಿಫ್ಟೆಡ್ ಬಲೆನೊದಲ್ಲಿ ಬಳಕೆಯಾಗುವ ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು 9-ಇಂಚಿನ ಟಚ್‌ಸ್ಕ್ರೀನ್ ಯುನಿಟ್‌ನಂತಹ ತಂತ್ರಜ್ಞಾನದೊಂದಿಗೆ ಬರುವ ನಿರೀಕ್ಷೆಯಿದೆ. ಮಾರುತಿ ಇದನ್ನು ಕ್ರೂಸ್ ಕಂಟ್ರೋಲ್, ಆಟೋ ಎಸಿ ಮತ್ತು ಕನೆಕ್ಟೆಡ್‌ ಕಾರ್ ತಂತ್ರಜ್ಞಾನದೊಂದಿಗೆ ನೀಡುವುದನ್ನು ಮುಂದುವರಿಸುವ ಸಾಧ್ಯತೆಯಿದೆ.

ಸುರಕ್ಷತೆ: ಇದು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಮತ್ತು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳೊಂದಿಗೆ ಬರುವ ನಿರೀಕ್ಷೆಯಿದೆ. ಇತ್ತೀಚಿನ ಸ್ಪೈ ಶಾಟ್‌ಗಳ ಪ್ರಕಾರ, ಭಾರತ- ಆಧಾರಿತ ಸುಜುಕಿ ಸ್ವಿಫ್ಟ್ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ವೈಶಿಷ್ಟ್ಯವನ್ನು ಸಹ ಪಡೆಯುತ್ತದೆ

ಪ್ರತಿಸ್ಪರ್ಧಿಗಳು: ಹೊಸ-ತಲೆಮಾರಿನ ಸ್ವಿಫ್ಟ್‌ನ ಏಕೈಕ ನೇರ ಪ್ರತಿಸ್ಪರ್ಧಿ ಎಂದರೆ ಅದು ಹ್ಯುಂಡೈ ಗ್ರಾಂಡ್ i10 ನಿಯೋಸ್ ಆಗಿರುತ್ತದೆ. ಹಾಗೆಯೇ, ರೆನಾಲ್ಟ್ ಟ್ರೈಬರ್ ಅದೇ ಬೆಲೆಯಲ್ಲಿ ಇರುವ 7-ಸೀಟ್ ಪರ್ಯಾಯವಾಗಿದೆ. ಇದನ್ನು ಮಾರುತಿ ವ್ಯಾಗನ್ ಆರ್ ಮತ್ತು ಮಾರುತಿ ಇಗ್ನಿಸ್‌ಗೆ ಸ್ಪೋರ್ಟಿಯರ್ ಪರ್ಯಾಯವಾಗಿ ಪರಿಗಣಿಸಬಹುದು.

ಮತ್ತಷ್ಟು ಓದು

ಮಾರುತಿ ಸ್ವಿಫ್ಟ್ 2024 ಬೆಲೆ ಪಟ್ಟಿ (ರೂಪಾಂತರಗಳು)

ಮುಂಬರುವಸ್ಟ್ಯಾಂಡರ್ಡ್1198 cc, ಮ್ಯಾನುಯಲ್‌, ಪೆಟ್ರೋಲ್Rs.6 ಲಕ್ಷ*ಲಾಂಜ್‌ ಮಾಡಿದಾಗ ನನ್ನಗೆ ಎಚ್ಚರಿಸಿ

Alternatives of ಮಾರುತಿ ಸ್ವಿಫ್ಟ್ 2024

ಮಾರುತಿ ಸ್ವಿಫ್ಟ್ 2024 Road Test

ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?

ಮಾರುತಿ ಡಿಜೈರ್ ನಿಮ್ಮ ಕುಟುಂಬದ ಮುಂದಿನ ಕಾಂಪ್ಯಾಕ್ಟ್ ಸೆಡಾನ್ ಆಗಲು ಬಹುತೇಕ ಎಲ್ಲಾ ಸರಿಯಾದ ಬಾಕ್ಸ್‌ಗಳನ್ನು ಟಿಕ್ ...

By ujjawallDec 27, 2023
ಮಾರುತಿ ಜಿಮ್ನಿ ವಿಮರ್ಶೆ: ನಿಮಗೆ ಅಗತ್ಯವಿರುವ ಏಕೈಕ ಕಾರು

ದಿನನಿತ್ಯ ಬಳಸಲು ಉತ್ಸಾಹಿಗಳಾಗಿರುವವರಿಗೆ ಮತ್ತು ಅವರ ಕುಟುಂಬದ ಬೇಡಿಕೆಗಳಿಗೆ ಮಾರುತಿ ಜಿಮ್ನಿ ಸೂಕ್ತ ವಾಗಿದೆಯ...

By nabeelDec 18, 2023
ಮಾರುತಿ ಡಿಜೈರ್ vs ಹೋಂಡಾ ಅಮೇಜ್ vs ಫೋರ್ಡ್ ಆಸ್ಪೈರ್: ಹೋಲಿಕೆ

ಅದರ ಹೊಸ ಪೆಟ್ರೋಲ್ ಎಂಜಿನ್ನೊಂದಿಗೆ ಹೊಸ ಫೋರ್ಡ್ ಆಸ್ಪೈರ್ ಅನ್ನು ವಿಭಾಗದ ಉನ್ನತ ಬಂದೂಕುಗಳನ್ನಾಗಿ ಉತ್ತಮಗೊಳಿಸ...

By nabeelMay 11, 2019
ಹೊಸ ಮಾರುತಿ ಸುಜುಕಿ ಎರ್ಟಿಗಾ 2018:ಮೊದಲ ಡ್ರೈವ್ ವಿಮರ್ಶೆ

ಇದು ನೀವು ಹೆಚ್ಚು ಇಷ್ಟಪಡಬಹುದಾದ MPV ಆಗಿದೆಯೇ?

By jagdevJul 18, 2019
ಮಾರುತಿ ಸುಜುಕಿ S -ಕ್ರಾಸ್ ಫೇಸ್ ಲಿಫ್ಟ್: ವಿಮರ್ಶೆ

ಹೊಸ S -ಕ್ರಾಸ್ ಹೊಸ ಡಿಸೈನ್ ನೊಂದಿಗೆ ಮತ್ತು ಚಿಕ್ಕದಾದ 1.3-litre DDiS 200 ಹೊಂದುವುದರೊಂದಿಗೆ  ಗ್ರಾಹ...

By alan richardMay 14, 2019

ಮಾರುತಿ ಸ್ವಿಫ್ಟ್ 2024 ಬಣ್ಣಗಳು

ಮಾರುತಿ ಸ್ವಿಫ್ಟ್ 2024 ಚಿತ್ರಗಳು

Other ಮಾರುತಿ Cars

Rs.8.34 - 14.14 ಲಕ್ಷ*
Rs.8.69 - 13.03 ಲಕ್ಷ*

ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1198 cc
no. of cylinders4
ಟ್ರಾನ್ಸ್ಮಿಷನ್ typeಮ್ಯಾನುಯಲ್‌
ಬಾಡಿ ಟೈಪ್ಹ್ಯಾಚ್ಬ್ಯಾಕ್

    ಮಾರುತಿ ಸ್ವಿಫ್ಟ್ 2024 ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    2024ರ ಏಪ್ರಿಲ್‌ನಲ್ಲಿನ Maruti Nexa ಆಫರ್‌ಗಳ ಭಾಗ 2- ರೂ 87,000 ವರೆಗೆ ಡಿಸ್ಕೌಂಟ್‌ಗಳು

    ಪರಿಷ್ಕೃತ ಆಫರ್‌ಗಳು ಈಗ 2024ರ ಏಪ್ರಿಲ್‌ನ ಅಂತ್ಯದವರೆಗೆ ಮಾನ್ಯವಾಗಿರುತ್ತವೆ

    Apr 22, 2024 | By rohit

    ಮುಂದಿನ ತಿಂಗಳಿನಲ್ಲೇ ಮಾರುಕಟ್ಟೆಗೆ ಬರುತ್ತಿದೆ ಹೊಸ ವರ್ಷನ್ Maruti Swift..! ಭಾರೀ ಬದಲಾವಣೆಯೊಂದಿಗೆ ಬರುತ್ತಿರುವ ಫೇಸ್‌ಲಿಫ್ಟ್‌ ಕಾರಿನಲ್ಲಿ ಏನೇನಿದೆ..?

    ನಾಲ್ಕನೇ ತಲೆಮಾರಿನ ಸ್ವಿಫ್ಟ್ ಸೂಕ್ಷ್ಮ ವಿನ್ಯಾಸ ಬದಲಾವಣೆಗಳು, ನವೀಕರಿಸಿದ ಕ್ಯಾಬಿನ್ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ

    Apr 16, 2024 | By ansh

    ಹೊಸ ಇಂಡಿಯಾ-ಸ್ಪೆಕ್ Maruti Swiftನ ಇಂಟೀರಿಯರ್‌ನ ಸ್ಪೈ ಶಾಟ್‌ಗಳು, ಶೀಘ್ರದಲ್ಲೇ ಲಾಂಚ್ ಆಗುವ ಸಾಧ್ಯತೆ

    ಸ್ಪೈ ಮಾಡಿರುವ ಕ್ಯಾಬಿನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುವ ಹೊಸ-ಜೆನ್ ಸ್ವಿಫ್ಟ್‌ನಲ್ಲಿರುವಂತೆಯೇ ಕಾಣುತ್ತದೆ

    Apr 12, 2024 | By ansh

    ವಿದೇಶಿ ಮಾರುಕಟ್ಟೆಗಾಗಿ 2024 Maruti Suzuki Swift ವಿಶೇಷಣಗಳು ಬಹಿರಂಗ, ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ

    ಯುನೈಟೆಡ್‌ ಕಿಂಗ್‌ಡಮ್‌ ದೇಶದ ಮಾರುಕಟ್ಟೆ ಆಧಾರಿತ ನಾಲ್ಕನೇ-ಜನರೇಶನ್‌ನ ಸ್ವಿಫ್ಟ್ ಹೊಸ 1.2-ಲೀಟರ್ 3-ಸಿಲಿಂಡರ್ Z ಸರಣಿ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ

    Mar 28, 2024 | By rohit

    2024 ಮಾರುತಿ ಸ್ವಿಫ್ಟ್: ನಿರೀಕ್ಷಿಸಬಹುದಾದ ಟಾಪ್ 5 ಹೊಸ ವೈಶಿಷ್ಟ್ಯಗಳು

    ಹೊಸ ಸ್ವಿಫ್ಟ್ ಹಳೆಯ ಮೊಡೆಲ್‌ಗಿಂತ ಹೆಚ್ಚಿನ ಸುರಕ್ಷತೆ ಮತ್ತು ಸೌಕರ್ಯ ಮತ್ತು ಅನುಕೂಲತೆಯ ವೈಶಿಷ್ಟ್ಯಗಳೊಂದಿಗೆ ಲೋಡ್ ಆಗುತ್ತದೆ

    Mar 22, 2024 | By rohit

    ಮಾರುತಿ ಸ್ವಿಫ್ಟ್ 2024 ಬಳಕೆದಾರರ ವಿಮರ್ಶೆಗಳು

    ಟ್ರೆಂಡಿಂಗ್ ಮಾರುತಿ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್

    Other Upcoming ಕಾರುಗಳು

    Rs.9 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಏಪ್ರಿಲ್ 29, 2024
    Rs.10.50 - 11.50 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಆಗಸ್ಟ್‌ 15, 2024
    Rs.15 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜೂನ್ 15, 2024
    Rs.1.47 ಸಿಆರ್ಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ಟೋಬರ್ 01, 2024
    Rs.70 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮೇ 15, 2024
    Rs.8 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಆಗಸ್ಟ್‌ 01, 2024
    Are you confused?

    Ask anything & get answer ರಲ್ಲಿ {0}

    Ask Question

    ಪ್ರಶ್ನೆಗಳು & ಉತ್ತರಗಳು

    • ಇತ್ತೀಚಿನ ಪ್ರಶ್ನೆಗಳು

    It has CNG available in this car.

    What is the launching date?

    When will it launch?

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ