ಆಟೋ ನ್ಯೂಸ್ ಇಂಡಿಯಾ - <oemname> ಸ ುದ್ದಿ

2025ರ ಆಟೋ ಎಕ್ಸ್ಪೋದಲ್ಲಿ VinFastನಿಂದ ಹಲವುಎಲೆಕ್ಟ್ರಿಕ್ ವಾಹನಗಳನ್ನು ಅನಾವರಣ
ವಿಯೆಟ್ನಾಮೀಸ್ ಇವಿ ತಯಾರಕರು 3-ಡೋರ್ನ ವಿಎಫ್ 3 ಎಸ್ಯುವಿ ಮತ್ತು ವಿಎಫ್ ವೈಲ್ಡ್ ಪಿಕಪ್ ಟ್ರಕ್ ಪರಿಕಲ್ಪನೆ ಸೇರಿದಂತೆ ಹಲವಾರು ಇಲೆಕ್ಟ್ರಿಕ್ ವಾಹನಗಳನ್ನು ಪ್ರದರ್ಶಿಸಲಿದ್ದಾರೆ

ಭಾರತ್ NCAP ಕ್ರ್ಯಾಶ್ ಟೆಸ್ಟ್ನಲ್ಲಿ ಸ್ಕೋಡಾ ಕೈಲಾಕ್ ಪಡೆದಿದೆ ಭರ್ಜರಿ 5-ಸ್ಟಾರ್ ಸುರಕ್ಷತಾ ರೇಟಿಂಗ್
ಸ್ಕೋಡಾ ಕೈಲಾಕ್, ಭಾರತ್ NCAP ನಿಂದ ಕ್ರ್ಯಾಶ್-ಪರೀಕ್ಷೆಗೆ ಒಳಗಾದ ಜೆಕ್ ಕಾರು ತಯಾರಕ ಕಂಪನಿಯ ಮೊದಲ ಕಾರಾಗಿದೆ

ಹೊಸ ಹ್ಯುಂಡೈ ಅಲ್ಕಾಜರ್ ಪರಿಚಯಾತ್ಮಕ ಬೆಲೆಗಳು ಸ್ಥಗಿತ, ಇನ್ನು ಮುಂದೆ 15,000 ರೂ.ಗಳವರೆಗೆ ದುಬಾರಿ
ಬೆಲೆ ಹೆಚ್ಚಳವು ಪೆಟ್ರೋಲ್ ಮತ್ತು ಡೀಸೆಲ್ ಎಡಿಷನ್ಗಳಲ್ಲಿರುವ ಹೈ-ಸ್ಪೆಕ್ ಪ್ಲಾಟಿನಂ ಮತ್ತು ಸಿಗ್ನೇಚರ್ ಮಾಡೆಲ್ಗಳಿಗೆ ಮಾತ್ರ ಅನ್ವಯಿಸುತ್ತದೆ.

ಈ ಜನವರಿಯಲ್ಲಿ ಸಬ್-4ಎಮ್ ಎಸ್ಯುವಿಗಳ ವೈಟಿಂಗ್ ಪಿರೇಡ್ ಎಷ್ಟು ಗೊತ್ತಾ? ಇಲ್ಲಿದೆ ವಿವರ
ಪಟ್ಟಿಯಲ್ಲಿರುವ ಎಂಟು ಸಬ್-4ಎಮ್ ಎಸ್ಯುವಿಗಳಲ್ಲಿ, ಒಂದು ಎಸ್ಯುವಿಯು 10 ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ

ಈ ಜನವರಿಯಲ್ಲಿ ರೆನಾಲ್ಟ್ ಕಾರುಗಳ ಮೇಲೆ ಭರ್ಜರಿ 73,000 ರೂ. ವರೆಗೆ ಡಿಸ್ಕೌಂಟ್
ರೆನಾಲ್ಟ್ ಎಲ್ಲಾ ಮೂರು ಮೊಡೆಲ್ಗಳಾದ ಕ್ವಿಡ್, ಟ್ರೈಬರ್ ಮತ್ತು ಕಿಗರ್ ಮೇಲೆ MY24 (ಮೊಡೆಲ್ ಇಯರ್) ಮತ್ತು MY25 ಎರಡರಲ್ಲೂ ಪ್ರಯೋಜನಗಳನ್ನು ನೀಡುತ್ತಿದೆ

2025ರ ಆಟೋ ಎಕ್ಸ್ಪೋ ಮೂಲಕ VinFast ಭಾರತಕ್ಕೆ ಬರುವುದು ಫಿಕ್ಸ್, VF7 ಎಲೆಕ್ಟ್ರಿಕ್ ಎಸ್ಯುವಿಯ ಟೀಸರ್ ಔಟ್
ವಿನ್ಫಾಸ್ಟ್ ವಿಎಫ್7 ಎಲೆಕ್ಟ್ರಿಕ್ ಎಸ್ಯುವಿ 5 ಆಸನಗಳ ಕಾರು ಆಗಿದ್ದು, ಇದು ನಮ್ಮ ಮಾರುಕಟ್ಟೆಗೆ ಕಾರು ತಯಾರಕರಿಂದ ಬಂದ ಮೊದಲ ಇವಿ ಆಗಿರಬಹುದು ಮತ್ತು ಸಂಪೂರ್ಣವಾಗಿ ನಿರ್ಮಿಸಲಾದ ಕಾರು (ಸಿಬಿಯು) ಆಗಿ ಬರುವ ನಿರೀಕ್ಷೆಯಿದೆ

ಮತ್ತೊಮ್ಮೆ ಮಾರುಕಟ್ಟೆಗೆ ಬರುತ್ತಿರುವ Jeep Meridian ಲಿಮಿಟೆಡ್ (ಒಪ್ಶನಲ್) 4x4 ವೇರಿಯೆಂಟ್
ಜೀಪ್ ಎಲ್ಲಾ ವೇರಿಯೆಂಟ್ಗಳಿಗೆ ಹುಡ್ ಡೆಕಲ್ ಮತ್ತು ಪ್ರೊಗ್ರಾಮೆಬಲ್ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಆಕ್ಸೆಸರಿ ಪ್ಯಾಕ್ ಅನ್ನು ಪರಿಚಯಿಸಿದೆ

Honda Elevateನ ಹೊಸ ಬ್ಲಾಕ್ ಎಡಿಷನ್ ಬಿಡುಗಡೆ, ಬೆಲೆಗಳು 15.51 ಲಕ್ಷ ರೂ.ನಿಗದಿ
ಹೋಂಡಾ ಎಲಿವೇಟ್ನ ಬ್ಲ್ಯಾಕ್ ಮತ್ತು ಸಿಗ್ನೇಚರ್ ಬ್ಲ್ಯಾಕ್ ಎಡಿಷನ್ಗಳು ಟಾಪ್-ಸ್ಪೆಕ್ ZX ವೇರಿಯೆಂಟ್ ಅನ್ನು ಆಧರಿಸಿವೆ

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋ 2025ರಲ್ಲಿ ಬಿಡುಗಡೆಯಾಗಲಿರುವ ಎಲ್ಲಾ Kia, Mahindra ಮತ್ತು MG ಕಾರುಗಳು ಇಲ್ಲಿವೆ
ಈ ಮೂರು ಕಾರು ತಯಾರಕರು ಪ್ರದರ್ಶಿಸಲಿರುವ ಹೊಸ ಕಾರುಗಳ ಸಂಪೂರ್ಣ ರೇಂಜ್ನಲ್ಲಿ, ಕೇವಲ ಎರಡು ಮಾತ್ರ ICE-ಚಾಲಿತ ಮೊಡೆಲ್ಗಳಾಗಿದ್ದರೆ, ಉಳಿದವು XEV 9e ಮತ್ತು ಸೈಬರ್ಸ್ಟರ್ ಸೇರಿದಂತೆ ಇವಿಗಳಾಗಿವೆ

ಹೊಸ ಬಣ್ಣ ಆಯ್ಕೆಗಳು ಮತ್ತು ವೇರಿಯೆಂಟ್ನೊಂದಿಗೆ 2025ರ ಆಪ್ಡೇಟ್ಅನ್ನು ಪಡೆದ Tata Nexon
ಬಿಡುಗಡೆಯ ಸಮಯದಲ್ಲಿ ನೆಕ್ಸಾನ್ ಅನ್ನು ಪ್ರದರ್ಶಿಸಲಾಗಿದ್ದ ಫಿಯರ್ಲೆಸ್ ಪರ್ಪಲ್ ಬಣ್ಣವನ್ನು ಸ್ಥಗಿತಗೊಳ್ಳಿಸಲಾಗಿದೆ

2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ಪೋದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ MG M9 ಎಲೆಕ್ಟ್ರಿಕ್ ಎಮ್ಪಿವಿ
ಎಮ್ಜಿ ಎಮ್9 ಎಲೆಕ್ಟ್ರಿಕ್ ಎಮ್ಪಿವಿಯನ್ನು ದೇಶದಲ್ಲಿರುವ ಹೆಚ್ಚು ಪ್ರೀಮಿಯಂ ಎಮ್ಜಿ ಸೆಲೆಕ್ಟ್ ಔಟ್ಲೆಟ್ಗಳ ಮೂಲಕ ಮಾರಾಟ ಮಾಡಲಾಗುತ್ತದೆ

ಈಗ 5 ಸೀಟರ್ ವೇರಿಯೆಂಟ್ ಅನ್ನು ಪಡೆಯಲಿರುವ ಮರ್ಸಿಡಿಸ್-ಬೆಂಜ್ EQS SUV 450, ಬೆಲೆಗಳು 1.28 ಕೋಟಿ ರೂ.ನಿಗದಿ
ಭಾರತ-ಸ್ಪೆಕ್ EQS ಎಲೆಕ್ಟ್ರಿಕ್ ಎಸ್ಯುವಿ ಈಗ EQS 450 (5-ಸೀಟರ್) ಮತ್ತು EQS 580 (7-ಸೀಟರ್) ಎರಡು ವೇರಿಯೆಂಟ್ಗಳಲ್ಲಿ ಲಭ್ಯವಿದೆ