ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024ರ ಫೆಬ್ರವರಿಯಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು: Tata Tiago ಮತ್ತು Tigor ಸಿಎನ್ಜಿ ಎಎಮ್ಟಿ, Mahindra Thar ಅರ್ಥ್ ಎಡಿಷನ್, Skoda Slavia ಸ್ಟೈಲ್ ಎಡಿಷನ್ ಮತ್ತು ಇನ್ನಷ್ಟು
ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿರುವ ಹಲವು ಕಾರುಗಳು ತಮ್ಮ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿದವು, ಆದರೆ ಕೆಲವು ಪರಿಕಲ್ಪನೆಯ ರೂಪದಲ್ಲಿ ಪ್ರದರ್ಶಿಸಲ್ಪಟ್ಟವು
BYD Seal ಭಾರತದಲ್ಲಿರುವ ಎಲ್ಲಾ ಪ್ರೀಮಿಯಂ EV ಪ್ರತಿಸ್ಪರ್ಧಿಗಳ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ..!
BYD ಸೀಲ್ ಅನ್ನು 41 ಲಕ್ಷದ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋರೂಂ) ಬಿಡುಗಡೆ ಮಾಡಲಾಗಿದ್ದು, ಇದು ಎಲ್ಲಾ ರೀತಿಯ ಪ್ರೀಮಿಯಂ EV ಕಾರುಗಳ ಜೊತೆ ಸ್ ಪರ್ಧಿಸಲಿದೆ!
MG Hector ಮತ್ತು Hector Plusನ ಬೆಲೆಗಳಲ್ಲಿ ಪರಿಷ್ಕರಣೆ, ಈಗ 13.99 ಲಕ್ಷ ರೂ.ನಿಂದ ಪ್ರಾರಂಭ
ಆರು ತಿಂಗಳಲ್ಲಿ ಇದು ಮೂರನೇ ಬಾರಿಗೆ MG ತನ್ನ ಹೆಕ್ಟರ್ SUV ಗಳ ಬೆಲೆಗಳನ್ನು ರಿವೈಸ್ ಮಾಡಿದೆ
ಬಿಡುಗಡೆಗೆ ಮುಂಚೆಯೆ 2 ತಿಂಗಳವರೆಗೆ ವೈಟಿಂಗ್ ಪಿರೇಡ್ ಅನ್ನು ಹೊಂದಿರುವ Hyundai Creta N Line
ಕ್ರೆಟಾ ಎಸ್ಯುವಿಯ ಸ್ಪೋರ್ಟಿಯರ್ ಆಗಿ ಕಾಣುವ ಆವೃತ್ತಿಯು ಭಾರತದಲ್ಲಿ ಮಾರ್ಚ್ 11 ರಂದು ಮಾರಾಟವಾಗಲಿದೆ
ಹೊಸ Mahindra Thar Earth Edition ಅನ್ನು ಈ 5 ಚಿತ್ರಗಳಲ್ಲಿ ವಿವರಿಸಲಾಗಿದೆ
ಅರ್ಥ್ ಎಡಿಷನ್ ಗೆ ಡೆಸರ್ಟ್ ನಿಂದ ಸ್ಫೂರ್ತಿ ಪಡೆದ ಲುಕ್ ಅನ್ನು ನೀಡಲಾಗಿದೆ ಮತ್ತು ಕ್ಯಾಬಿನ್ ಒಳಗೆ ಬೀಜ್ ಟಚ್ ನೊಂದಿಗೆ ಹೊರಭಾಗದಲ್ಲಿ ತಾಜಾ ಬೀಜ್ ಪೈಂಟ್ ಅನ್ನು ಪಡೆಯುತ್ತದೆ.