MG Hector ಮತ್ತು Hector Plusನ ಬೆಲೆಗಳಲ್ಲಿ ಪರಿಷ್ಕರಣೆ, ಈಗ 13.99 ಲಕ್ಷ ರೂ.ನಿಂದ ಪ್ರಾರಂಭ

published on ಮಾರ್ಚ್‌ 06, 2024 06:32 pm by shreyash for ಎಂಜಿ ಹೆಕ್ಟರ್

  • 43 Views
  • ಕಾಮೆಂಟ್‌ ಅನ್ನು ಬರೆಯಿರಿ

ಆರು ತಿಂಗಳಲ್ಲಿ ಇದು ಮೂರನೇ ಬಾರಿಗೆ MG ತನ್ನ ಹೆಕ್ಟರ್ SUV ಗಳ ಬೆಲೆಗಳನ್ನು ರಿವೈಸ್ ಮಾಡಿದೆ

MG Hector

ಈ ತಿಂಗಳ ಇತ್ತೀಚಿನ ಬೆಲೆ ರಿವಿಶನ್ ನೊಂದಿಗೆ, MG ಹೆಕ್ಟರ್ ಮತ್ತು MG ಹೆಕ್ಟರ್ ಪ್ಲಸ್ ಈಗ ಇನ್ನಷ್ಟು ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ. ಈ ಎರಡೂ SUVಗಳು ಫೆಬ್ರವರಿ 2024 ರಲ್ಲಿ ಬೆಲೆ ಕಡಿತವನ್ನು ಪಡೆದಿವೆ ಮತ್ತು ಅವುಗಳ ಬೆಲೆಗಳನ್ನು ನವೆಂಬರ್ 2023 ರಲ್ಲಿ ರಿವೈಸ್ ಮಾಡಲಾಗಿತ್ತು. MG ಈ ಬಾರಿ ಮಾಡಿರುವ ಬೆಲೆ ಕಡಿತಕ್ಕೆ ಯಾವುದೇ ಕಾರಣಗಳನ್ನು ತಿಳಿಸಿಲ್ಲ, ಆದರೆ ಹೆಕ್ಟರ್ ಅನ್ನು ಅದರ ಎಲ್ಲಾ SUV ಪ್ರತಿಸ್ಪರ್ಧಿಗಳ ವಿರುದ್ಧ ಮತ್ತೆ ಮಾರುಕಟ್ಟೆಯಲ್ಲಿ ಮತ್ತೆ ತಂದಿರಿಸಲು ಬೆಲೆಗಳನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿ ನೀಡಲು ಪ್ರಯತ್ನಿಸುತ್ತಿದೆ ಎಂದು ತೋರುತ್ತದೆ. MG ತನ್ನ ಹೆಕ್ಟರ್‌ಗಾಗಿ ಹೊಸ ಶೈನ್ ಪ್ರೊ ಮತ್ತು ಸೆಲೆಕ್ಟ್ ಪ್ರೊ ವೇರಿಯಂಟ್ ಗಳನ್ನು ಕೂಡ ಪರಿಚಯಿಸಿದೆ, ಇವುಗಳನ್ನು ಈ ಹಿಂದೆ ಲಭ್ಯವಿರುವ ಶೈನ್ ಮತ್ತು ಸ್ಮಾರ್ಟ್ ವೇರಿಯಂಟ್ ಗಳ ಬದಲಿಗೆ ನೀಡಲಾಗುತ್ತದೆ.

 ಎರಡೂ SUV ಗಳ ವೇರಿಯಂಟ್-ವಾರು ರಿವೈಸ್ ಆಗಿರುವ ಬೆಲೆಗಳನ್ನು ನೋಡೋಣ:

 MG ಹೆಕ್ಟರ್

 ಪೆಟ್ರೋಲ್

 ವೇರಿಯಂಟ್

 ಹಳೆ ಬೆಲೆ

 ಹೊಸ ಬೆಲೆ

 ವ್ಯತ್ಯಾಸ

 ಮಾನ್ಯುಯಲ್

 ಸ್ಟೈಲ್

 ರೂ. 14.95 ಲಕ್ಷ

 ರೂ. 13.99 ಲಕ್ಷ

 (-) ರೂ. 96,000

 ಶೈನ್

 ರೂ. 16.24 ಲಕ್ಷ

 ಅನ್ವಯಿಸುವುದಿಲ್ಲ

 ಅನ್ವಯಿಸುವುದಿಲ್ಲ

 ಶೈನ್ ಪ್ರೊ (ನ್ಯೂ)

 ಅನ್ವಯಿಸುವುದಿಲ್ಲ

 ರೂ. 16 ಲಕ್ಷ

 ಅನ್ವಯಿಸುವುದಿಲ್ಲ

 ಸ್ಮಾರ್ಟ್

 ರೂ. 17.05 ಲಕ್ಷ

 ಅನ್ವಯಿಸುವುದಿಲ್ಲ

 ಅನ್ವಯಿಸುವುದಿಲ್ಲ

 ಸೆಲೆಕ್ಟ್ ಪ್ರೊ (ನ್ಯೂ)

 ಅನ್ವಯಿಸುವುದಿಲ್ಲ

 ರೂ. 17.30 ಲಕ್ಷ

 ಅನ್ವಯಿಸುವುದಿಲ್ಲ

 ಸ್ಮಾರ್ಟ್ ಪ್ರೊ

 ರೂ. 18.24 ಲಕ್ಷ

 ರೂ. 18.24 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಶಾರ್ಪ್ ಪ್ರೊ

 ರೂ. 19.70 ಲಕ್ಷ

 ರೂ. 19.70 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಆಟೋಮ್ಯಾಟಿಕ್

 ಶೈನ್ CVT

 ರೂ. 17.44 ಲಕ್ಷ

 ಅನ್ವಯಿಸುವುದಿಲ್ಲ

 ಅನ್ವಯಿಸುವುದಿಲ್ಲ

 ಶೈನ್ ಪ್ರೊ CVT (ನ್ಯೂ)

 ಅನ್ವಯಿಸುವುದಿಲ್ಲ

 ರೂ. 17 ಲಕ್ಷ

 ಅನ್ವಯಿಸುವುದಿಲ್ಲ

 ಸ್ಮಾರ್ಟ್ CVT

 ರೂ. 18.24 ಲಕ್ಷ

 ಅನ್ವಯಿಸುವುದಿಲ್ಲ

 ಅನ್ವಯಿಸುವುದಿಲ್ಲ

 ಸೆಲೆಕ್ಟ್ ಪ್ರೊ CVT (ನ್ಯೂ)

 ಅನ್ವಯಿಸುವುದಿಲ್ಲ

 ರೂ. 18.49 ಲಕ್ಷ

 ಅನ್ವಯಿಸುವುದಿಲ್ಲ

 ಶಾರ್ಪ್ ಪ್ರೊ CVT

 ರೂ. 21 ಲಕ್ಷ

 ರೂ. 21 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಸ್ಯಾವಿ ಪ್ರೊ CVT

 ರೂ. 21.95 ಲಕ್ಷ

 ರೂ. 21.95 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

  •  MG ಹೆಕ್ಟರ್ ಪೆಟ್ರೋಲ್‌ನ ಬೇಸ್-ಸ್ಪೆಕ್ ಸ್ಟೈಲ್ ವೇರಿಯಂಟ್ ಬೆಲೆಯು ಈಗ ರೂ 96,000 ದಷ್ಟು ಕಡಿಮೆಯಾಗಿದೆ.

  •  ಹೆಕ್ಟರ್ ಪೆಟ್ರೋಲ್‌ನ ಸ್ಮಾರ್ಟ್ ಪ್ರೊ ಮತ್ತು ಸ್ಯಾವಿ ಪ್ರೊ ವೇರಿಯಂಟ್ ಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

  •  MG ಹೆಕ್ಟರ್‌ನ ಈ ವೇರಿಯಂಟ್ ಗಳು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ 143 PS ಮತ್ತು 250 Nm ಉತ್ಪಾದನೆ ಮಾಡುತ್ತವೆ.

 ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ ಡಾರ್ಕ್ ವರ್ಸಸ್ ಹುಂಡೈ ವೆನ್ಯೂ ನೈಟ್ ಎಡಿಷನ್: ಡಿಸೈನ್ ವ್ಯತ್ಯಾಸಗಳ ವಿವರ ಇಲ್ಲಿದೆ

2023 MG Hector side

 

ಡೀಸೆಲ್

 ವೇರಿಯಂಟ್

 ಹಳೆ ಬೆಲೆ

 ಹೊಸ ಬೆಲೆ

 ವ್ಯತ್ಯಾಸ

 ಶೈನ್

 ರೂ. 17.50 ಲಕ್ಷ

 ಅನ್ವಯಿಸುವುದಿಲ್ಲ

 ಅನ್ವಯಿಸುವುದಿಲ್ಲ

 ಶೈನ್ ಪ್ರೊ (ನ್ಯೂ)

 ಅನ್ವಯಿಸುವುದಿಲ್ಲ

 ರೂ. 17.70 ಲಕ್ಷ

 ಅನ್ವಯಿಸುವುದಿಲ್ಲ

 ಸ್ಮಾರ್ಟ್

 ರೂ. 18.50 ಲಕ್ಷ

 ಅನ್ವಯಿಸುವುದಿಲ್ಲ

 ಅನ್ವಯಿಸುವುದಿಲ್ಲ

 ಸೆಲೆಕ್ಟ್ ಪ್ರೊ (ನ್ಯೂ)

 ಅನ್ವಯಿಸುವುದಿಲ್ಲ

 ರೂ. 18.70 ಲಕ್ಷ

 ಅನ್ವಯಿಸುವುದಿಲ್ಲ

 ಸ್ಮಾರ್ಟ್ ಪ್ರೊ

 ರೂ. 20 ಲಕ್ಷ

 ರೂ. 20 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಶಾರ್ಪ್ ಪ್ರೊ

 ರೂ. 21.70 ಲಕ್ಷ

 ರೂ. 21.70 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

  •  ಪೆಟ್ರೋಲ್ ಚಾಲಿತ ಮಾಡೆಲ್ ಗಳಲ್ಲಿ ನಿಮಗೆ ಸಿಗುವ ಯಾವುದೇ ಪ್ರಯೋಜನಗಳನ್ನು MG ಹೆಕ್ಟರ್ ಡೀಸೆಲ್‌ನಲ್ಲಿ ನೀವು ಪಡೆಯುವುದಿಲ್ಲ. ಹೊಸದಾಗಿ ಪರಿಚಯಿಸಲಾದ ಶೈನ್ ಪ್ರೊ ವೇರಿಯಂಟ್ ಈ ಹಿಂದೆ ಲಭ್ಯವಿರುವ ಶೈನ್ ವೇರಿಯಂಟ್ ಗಿಂತ ರೂ. 20,000 ಹೆಚ್ಚು ದುಬಾರಿಯಾಗಿದೆ. 

  • ಅದೇ ರೀತಿ, ಹೊಸದಾಗಿ ಪರಿಚಯಿಸಲಾದ ಮಿಡ್-ಸ್ಪೆಕ್ ಸ್ಯಾವಿ ಪ್ರೊ ವೇರಿಯಂಟ್ ಬೆಲೆ ಕೂಡ ಸ್ಮಾರ್ಟ್ ವೇರಿಯಂಟ್ ಗಿಂತ ರೂ. 20,000 ಹೆಚ್ಚಾಗಿದೆ.

  • ಟಾಪ್-ಸ್ಪೆಕ್ ಸ್ಮಾರ್ಟ್ ಪ್ರೊ ಮತ್ತು ಶಾರ್ಪ್ ಪ್ರೊ ವೇರಿಯಂಟ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

  • ಈ ವೇರಿಯಂಟ್ ಗಳೊಂದಿಗೆ, ನೀವು 170 PS ಮತ್ತು 350 Nm ಉತ್ಪಾದನೆ ಮಾಡುವ 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತೀರಿ, ಆದರೆ 6-ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಆಯ್ಕೆ ಲಭ್ಯವಿಲ್ಲ.

 

 MG ಹೆಕ್ಟರ್ ಪ್ಲಸ್

 ಪೆಟ್ರೋಲ್

 ವೇರಿಯಂಟ್

 ಹಳೆ ಬೆಲೆ

 ಹೊಸ ಬೆಲೆ

 ವ್ಯತ್ಯಾಸ

 ಮಾನ್ಯುಯಲ್

 ಸ್ಮಾರ್ಟ್ 7-ಸೀಟರ್

 ರೂ. 17.75 ಲಕ್ಷ

 ಅನ್ವಯಿಸುವುದಿಲ್ಲ

 ಅನ್ವಯಿಸುವುದಿಲ್ಲ

 ಸೆಲೆಕ್ಟ್ ಪ್ರೊ 7-ಸೀಟರ್

 ಅನ್ವಯಿಸುವುದಿಲ್ಲ

 ರೂ. 18 ಲಕ್ಷ

 ಅನ್ವಯಿಸುವುದಿಲ್ಲ

 ಶಾರ್ಪ್ ಪ್ರೊ 7-ಸೀಟರ್

 ರೂ. 20.40 ಲಕ್ಷ

 ರೂ. 20.40 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಶಾರ್ಪ್ ಪ್ರೊ 6-ಸೀಟರ್

 ರೂ. 20.40 ಲಕ್ಷ

 ರೂ. 20.40 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಆಟೋಮ್ಯಾಟಿಕ್

 ಶಾರ್ಪ್ ಪ್ರೊ 7-ಸೀಟರ್ CVT

 ರೂ. 21.73 ಲಕ್ಷ

 ರೂ. 21.73 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಶಾರ್ಪ್ ಪ್ರೊ 6-ಸೀಟರ್ CVT

 ರೂ. 21.73 ಲಕ್ಷ

 ರೂ. 21.73 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಸ್ಯಾವಿ ಪ್ರೊ CVT 7-ಸೀಟರ್ 

 ರೂ. 22.68 ಲಕ್ಷ

 ರೂ. 22.68 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಸ್ಯಾವಿ ಪ್ರೊ CVT 6-ಸೀಟರ್ 

 ರೂ. 22.68 ಲಕ್ಷ

 ರೂ. 22.68 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

  •  ಹೆಕ್ಟರ್ ನ 3-ರೋ ವರ್ಷನ್ ಆಗಿರುವ MG ಹೆಕ್ಟರ್ ಪ್ಲಸ್ ಕೂಡ ಬೆಲೆ ರಿವಿಶನ್ ಮತ್ತು ವೇರಿಯಂಟ್ ರೀಶಫಲ್ ಅನ್ನು ಪಡೆದಿದೆ.

  •  ಇದರ ಬೇಸ್-ಸ್ಪೆಕ್ ಸ್ಮಾರ್ಟ್ 7-ಸೀಟರ್ ವೇರಿಯಂಟ್ ಅನ್ನು ಈಗ ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ, ಹೆಕ್ಟರ್ ಪ್ಲಸ್ ಪೆಟ್ರೋಲ್ ಈಗ 18 ಲಕ್ಷದಿಂದ ಪ್ರಾರಂಭವಾಗುತ್ತದೆ, ಇದು ಮೊದಲಿಗಿಂತ ರೂ. 25,000 ಜಾಸ್ತಿಯಾಗಿದೆ.

  •  ಹೆಕ್ಟರ್ ಪ್ಲಸ್ ಪೆಟ್ರೋಲ್‌ನ ಎಲ್ಲಾ ಇತರ ವೇರಿಯಂಟ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

2023 MG Hector

 ಡೀಸೆಲ್

ವೇರಿಯಂಟ್ 

ಹಳೆ ಬೆಲೆ

 ಹೊಸ ಬೆಲೆ

 ವ್ಯತ್ಯಾಸ

 ಸ್ಟೈಲ್ 7-ಸೀಟರ್

 ಅನ್ವಯಿಸುವುದಿಲ್ಲ

 ರೂ. 17 ಲಕ್ಷ

 ಅನ್ವಯಿಸುವುದಿಲ್ಲ

 ಸ್ಟೈಲ್ 6-ಸೀಟರ್

 ಅನ್ವಯಿಸುವುದಿಲ್ಲ

 ರೂ. 17 ಲಕ್ಷ

 ಅನ್ವಯಿಸುವುದಿಲ್ಲ

 ಸ್ಮಾರ್ಟ್ 7-ಸೀಟರ್

 ರೂ. 19.40 ಲಕ್ಷ

 ಅನ್ವಯಿಸುವುದಿಲ್ಲ

 ಅನ್ವಯಿಸುವುದಿಲ್ಲ

 ಸೆಲೆಕ್ಟ್ ಪ್ರೊ 7-ಸೀಟರ್ (ನ್ಯೂ)

 ಅನ್ವಯಿಸುವುದಿಲ್ಲ

 ರೂ. 19.60 ಲಕ್ಷ

 ಅನ್ವಯಿಸುವುದಿಲ್ಲ

 ಸ್ಮಾರ್ಟ್ ಪ್ರೊ 6-ಸೀಟರ್

 ರೂ. 21 ಲಕ್ಷ

 ರೂ. 21 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಶಾರ್ಪ್ ಪ್ರೊ 7-ಸೀಟರ್

 ರೂ. 22.51 ಲಕ್ಷ

 ರೂ. 22.30 ಲಕ್ಷ

(-) Rs 21,000

 ಶಾರ್ಪ್ ಪ್ರೊ 6-ಸೀಟರ್

 ರೂ. 22.51 ಲಕ್ಷ

 ರೂ. 22.51 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

  •  ನೀವು ಡೀಸೆಲ್ MG ಹೆಕ್ಟರ್ ಅನ್ನು ಖರೀದಿಸಲು ನೋಡುತ್ತಿದ್ದರೆ, ಅದರ ಬದಲಿಗೆ ನೀವು ಹೆಕ್ಟರ್ ಪ್ಲಸ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು. ಹೊಸ ಬೇಸ್-ಸ್ಪೆಕ್ ಸ್ಟೈಲ್ ವೇರಿಯಂಟ್ ಅನ್ನು 6- ಮತ್ತು 7-ಸೀಟರ್ ಕಾನ್ಫಿಗರೇಶನ್‌ಗಳಲ್ಲಿ ನೀಡಲಾಗುತ್ತದೆ, ಇದು ಡೀಸೆಲ್ ಆಯ್ಕೆಯ ಬೆಲೆಯನ್ನು ರೂ. 2.4 ಲಕ್ಷಗಳಷ್ಟು ಕಡಿಮೆ ಮಾಡಿದೆ. ಹಾಗೆ ನೋಡಿದರೆ ಇದು 5 ಸೀಟರ್ ಹೆಕ್ಟರ್ ಡೀಸೆಲ್‌ಗೆ ಹೋಲಿಸಿದರೆ ಖರೀದಿಸಲು ಹೆಚ್ಚು ಸುಲಭವಾಗಿದೆ.

  •  ಹೊಸ ಮಿಡ್-ಸ್ಪೆಕ್ ಸೆಲೆಕ್ಟ್ ಪ್ರೊ 7-ಸೀಟರ್ ವೇರಿಯಂಟ್ ಅನ್ನು ಹೆಕ್ಟರ್ ಪ್ಲಸ್ ಡೀಸೆಲ್‌ನೊಂದಿಗೆ ಪರಿಚಯಿಸಲಾಗಿದೆ.

  •  ಸ್ಮಾರ್ಟ್ ಪ್ರೊ ಮತ್ತು ಶಾರ್ಪ್ ಪ್ರೊ 6-ಸೀಟರ್ ವೇರಿಯಂಟ್ ಗಳ ಬೆಲೆಗಳು ಬದಲಾಗಿಲ್ಲ. ಆದರೆ, SUVಯ 7-ಸೀಟರ್ ಶಾರ್ಪ್ ಪ್ರೊ ವೇರಿಯಂಟ್ ಬೆಲೆಯು ರೂ.21,000 ರಷ್ಟು ಕಡಿಮೆಯಾಗಿದೆ

 ಇದನ್ನು ಕೂಡ ಓದಿ: ಈ 5 ಚಿತ್ರಗಳಲ್ಲಿ ಹೊಸ ಮಹೀಂದ್ರ ಥಾರ್ ಅರ್ಥ್ ಎಡಿಷನ್ ವಿವರಗಳನ್ನು ಪಡೆಯಿರಿ

 ಶೈನ್ ಪ್ರೊ ಮತ್ತು ಸೆಲೆಕ್ಟ್ ಪ್ರೊ ನಲ್ಲಿ ಹೊಸತೇನಿದೆ?

2023 MG Hector touchscreen

 ಎರಡೂ ವೇರಿಯಂಟ್ ಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿವೆ. ಎರಡೂ ವೇರಿಯಂಟ್ ಗಳು ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಪುಶ್ ಬಟನ್ ಎಂಜಿನ್ ಸ್ಟಾರ್ಟ್/ಸ್ಟಾಪ್ ಫೀಚರ್ ಅನ್ನು ಕೂಡ ಪಡೆಯುತ್ತವೆ. ಈ ಹಿಂದೆ ಲಭ್ಯವಿದ್ದ ಶೈನ್ ವೇರಿಯಂಟ್ ನಲ್ಲಿ, ಈ ಫೀಚರ್ CVT ಆಟೋಮ್ಯಾಟಿಕ್ ವೇರಿಯಂಟ್ ಗೆ ಮಾತ್ರ ಸೀಮಿತವಾಗಿತ್ತು.

 ಶೈನ್ ಪ್ರೊ ವೇರಿಯಂಟ್ ಕನೆಕ್ಟೆಡ್ LED ಟೈಲ್ ಲ್ಯಾಂಪ್‌ಗಳನ್ನು ಕೂಡ ಪಡೆಯುತ್ತದೆ, ಇದನ್ನು ಹಿಂದಿನ ರೆಗ್ಯುಲರ್ ಶೈನ್ ವೇರಿಯಂಟ್ ನಲ್ಲಿ ನೀಡಲಾಗಿಲ್ಲ. ಶೈನ್ ಪ್ರೊ ನಲ್ಲಿ ಕೇವಲ ಸಿಂಗಲ್ ಪೇನ್ ಸನ್‌ರೂಫ್ ಮಾತ್ರ ಲಭ್ಯವಿದೆ, ಸೆಲೆಕ್ಟ್ ಪ್ರೊ ನಲ್ಲಿ ಪನರೋಮಿಕ್ ಸನ್‌ರೂಫ್‌ ಅನ್ನು ನೀಡಲಾಗಿದೆ.

 ಪ್ರತಿಸ್ಪರ್ಧಿಗಳು

 MG ಹೆಕ್ಟರ್ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್ ಮತ್ತು ಮಹೀಂದ್ರಾ XUV700 ನ 5-ಸೀಟರ್ ವೇರಿಯಂಟ್ ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಮತ್ತೊಂದೆಡೆ, MG ಹೆಕ್ಟರ್ ಪ್ಲಸ್ ಟಾಟಾ ಸಫಾರಿ, XUV700 ನ 6/7-ಸೀಟರ್ ವೇರಿಯಂಟ್ ಗಳು ಮತ್ತು ಹ್ಯುಂಡೈ ಅಲ್ಕಾಜರ್ ಜೊತೆಗೆ ಸ್ಪರ್ಧಿಸಲಿದೆ.

 ಇನ್ನಷ್ಟು ಓದಿ: ಹೆಕ್ಟರ್ ಆಟೋಮ್ಯಾಟಿಕ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಎಂಜಿ ಹೆಕ್ಟರ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience