ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Maruti Swift: 6 ಏರ್ಬ್ಯಾಗ್ಗಳನ್ನು ಪ್ರಮಾಣಿತವಾಗಿ ಪಡೆಯಲಿರುವ ಮಾರುತಿಯ ಅತ್ಯಂತ ಕಡಿಮೆ ಬೆಲೆಯ ಕಾರು
ಹೊಸ ಸ್ವಿಫ್ಟ್ ಮೇ 9 ರಂದು ಮಾರುಕಟ್ಟೆಗೆ ಬರಲಿದೆ, ಇದರ ಬೆಲೆಯು ರೂ 6.5 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ)
ಈ ಮೇ ತಿಂಗಳಿನಲ್ಲಿ Maruti Nexa ಕಾರುಗಳ ಮೇಲೆ 74,000 ರೂ.ವರೆಗೆ ಉಳಿಸಿ
ಮಾರುತಿ ಫ್ರಾಂಕ್ಸ್ ಕಡಿಮೆ ರಿಯಾಯಿತಿಗಳನ್ನು ಹೊಂದಿದೆ ಆದರೆ ಟರ್ಬೊ-ಪೆಟ್ರೋಲ್ ಆವೃತ್ತಿಗಳಿಗಾಗಿ ನೀವು 50,000 ರೂ.ಗಳಿಗಿಂತಲೂ ಹೆಚ್ಚಿನ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು
ಬಿಡುಗಡೆಗೆ ಸಿದ್ದವಾಗಿರುವ ಹೊಸ Maruti Swiftನ ನಿಖರವಾದ ಫೋಟೋಗಳು ಇಲ್ಲಿವೆ
ಎಲ್ಇಡಿ ಲೈಟಿಂಗ್, ಅಲಾಯ್ ವೀಲ್ಗಳು ಮತ್ತು ಹೊಸ 9-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ಗಳನ್ನು ಗಮನಿಸುವಾಗ ಚಿತ್ರದಲ್ಲಿರುವ ಮೊಡೆಲ್ ಟಾಪ್-ಸ್ಪೆಕ್ ಆವೃತ್ತಿಯಾಗಿದೆ
ಹೊಸ Maruti Swift ಬಿಡುಗಡೆಗೆ ದಿನಾಂಕ ಫಿಕ್ಸ್
ಹೊಸ ಮಾರುತಿ ಸ್ವಿಫ್ಟ್ ಮೇ 9 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತು 11,000 ರೂ.ಗೆ ಬುಕಿಂಗ್ ಅನ್ನು ತೆರೆಯಲಾಗಿದೆ
Mahindra XUV 3XO ವರ್ಸಸ್ Tata Nexon: ಎರಡು ಲೀಡಿಂಗ್ ಎಸ್ಯುವಿಗಳ ಹೋಲಿಕೆ
ಮಹೀಂದ್ರಾವು ತನ್ನ ಎಕ್ಸ್ಯುವಿ300 ಗೆ ಹೊಸ ಹೆಸರು ಮತ್ತು ಕೆಲವು ಪ್ರಮುಖ ಆಪ್ಡೇಟ್ಗಳನ್ನು ನೀ ಡಿದೆ, ಆದರೆ ಇದು ಈ ಸೆಗ್ಮೆಂಟ್ನ ಲೀಡಿಂಗ್ ಎಸ್ಯುವಿಗೆ ಟಕ್ಕರ್ ಕೊಡಬಹುದೇ?
Mahindra XUV 3XO ವೇರಿಯಂಟ್-ವಾರು ಬಣ್ಣದ ಆಯ್ಕೆಗಳ ವಿವರಗಳು
ನೀವು ಹೊಸ ಹಳದಿ ಬಣ್ಣ ಅಥವಾ ಯಾವುದೇ ಡ್ಯುಯಲ್-ಟೋನ್ ಪೇಂಟ್ ಆಯ್ಕೆಯನ್ನು ಬಯಸಿದರೆ, ನಿಮ್ಮ ಆವೃತ್ತಿಯ ಆಯ್ಕೆಗಳು ಟಾಪ್-ಸ್ಪೆಕ್ AX7 ಮತ್ತು AX7 ಐಷಾರಾಮಿ ಲೈನ್ಅಪ್ಗಳಿಗೆ ಸೀಮಿತವಾಗಿರುತ್ತದೆ
Mahindra XUV 3XOನ ವೇರಿಯೆಂಟ್-ವಾರು ಕೊಡುಗೆಗಳ ವಿಸ್ತೃತವಾದ ವಿವರ ಇಲ್ಲಿದೆ
7.49 ಲಕ್ಷ ರೂ.ನಿಂದ (ಎಕ್ ಸ್ ಶೋರೂಂ) ಪ್ರಾರಂಭವಾಗುವ ಮಹೀಂದ್ರಾ 3XOವು 5 ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ ಮತ್ತು ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ.
ಆಫ್ರೋಡ್ನ ಕಿಂಗ್ ಆಗಲು ರೆಡಿಯಾಗಿರುವ Force Gurkha 5-door ಬಿಡುಗಡೆ, ಬೆಲೆಗಳು 18 ಲಕ್ಷ ರೂ.ನಿಂದ ಪ್ರಾರಂಭ
ಫೋರ್ಸ್ ಗೂರ್ಖಾದ ಹೊಸ 3-ಡೋರ್ ಆವೃತ್ತಿಯು ಅದರ 5-ಡೋರ್ ಆವೃತ್ತಿಯಂತೆ ಅದೇ ವೈಶಿಷ್ಟ್ಯ ಮತ್ತು ಪವರ್ಟ್ರೇನ್ ಆಪ್ಡೇಟ್ಗಳನ್ನು ಪಡೆಯುತ್ತದೆ
2024 BMW M4 Competition ಬಿಡುಗಡೆ, ಭಾರತದಲ್ಲಿ ಬೆಲೆ 1.53 ಕೋಟಿ ರೂ.ನಿಂದ ಪ್ರಾರಂಭ
ಆಪ್ಡೇಟ್ನೊಂದಿಗೆ, ಈ ಸ್ಪೋರ್ಟ್ಸ್ ಕೂಪ್, ನವೀಕರಿಸಿದ ಕ್ಯಾಬ ಿನ್ ಅನ್ನು ಪಡೆಯುತ್ತದೆ ಮತ್ತು ಎಂಜಿನ್ನ ಪವರ್ ಅನ್ನು 530 PS ವರೆಗೆ ಹೆಚ್ಚಿಸಲಾಗಿದೆ
ಈ ವಿವರವಾದ ಗ್ಯಾಲರಿಯಿಂದ Force Gurkha 5-door ಕುರಿತು ತಿಳಿದುಕೊಳ್ಳೋಣ
ಉದ್ದವಾದ ಗೂರ್ಖಾವು ಮರುವಿನ್ಯಾಸಗೊಳಿಸಲಾದ ಕ್ಯಾಬಿನ್, ಹೆಚ್ಚಿನ ಬಾಗಿಲುಗಳು, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಹೆಚ್ಚು ಶಕ್ತಿಶಾಲಿ ಡೀಸೆಲ್ ಎಂಜಿನ್ ಅನ್ನು ಪಡೆಯುತ್ತದೆ.
Force Gurkha 5-door ನ ಅನಾವರಣ, ಮೇ ತಿಂಗಳ ಪ್ರಾರಂಭದಲ್ಲಿ ಬಿಡುಗಡೆ ಸಾಧ್ಯತೆ
ಗೂರ್ಖಾ 5-ಡೋರ್ ನಲ್ಲಿ ಕೇವಲ ಎರಡು ಹೆಚ್ಚುವರಿ ಬಾಗಿಲಿನ ಸೇರ್ಪಡೆಯಲ್ಲದೆ, ಇದು ಹಿಂದಿನ ಗೂರ್ಖಾಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಮತ್ತು ಹೆಚ್ಚು ಶಕ್ತಿಶಾಲಿಯಾದ ಡೀಸೆಲ್ ಎಂಜಿನ್ ಅನ್ನು ಹೊಂದುತ್ತಿದೆ.
6 ಏರ್ಬ್ಯಾಗ್ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆಯಲಿರುವ Skoda Slavia ಮತ್ತು Kushaq
ಬೆಲೆ ಹೆಚ್ಚಳದಿಂದ ಸ್ಲಾವಿಯಾ ಮತ್ತು ಕುಶಾಕ್ನ ಬೇಸ್-ಸ್ಪೆಕ್ ಆಕ್ಟಿವ್ ಮತ್ತು ಮಿಡ್-ಸ್ಪೆಕ್ ಆಂಬಿಷನ್ ವೇರಿಯಂಟ್ ಗಳ ಬೆಲೆಗಳಲ್ಲಿ ಏರಿಕೆಯಾಗಲಿದೆ
Mahindra XUV 3XO ವರ್ಸಸ್ Mahindra XUV300: ಪ್ರಮುಖ ವ್ಯತ್ಯಾಸಗಳು
ಅಪ್ಡೇಟ್ ಆಗಿರುವ XUV300 ಹೊಸ ಹೆಸರಿನ ಜೊತೆಗೆ ಅದರ ಹೊಚ್ಚ ಹೊಸ ಶೈಲಿಯೊಂದಿಗೆ ಸಂಪೂರ್ಣ ವಿಭಿನ್ನವಾಗಿ ಕಾಣುತ್ತದೆ. ಇದು ಈಗ ಅದರ ಸೆಗ್ಮೆಂಟ್ ನಲ್ಲಿ ಹೆಚ್ಚು ಫೀಚರ್ ಗಳನ್ನು ಹೊಂದಿರುವ ಕಾರುಗಳಲ್ಲಿ ಒಂದಾಗಿದೆ.
BYD Seal ಪ್ರೀಮಿಯಂ ರೇಂಜ್ ವರ್ಸಸ್ Hyundai Ioniq 5: ವಿಶೇಷಣಗಳ ಹೋಲಿಕೆ
ಸೀಲ್ ಮತ್ತು ಅಯೋನಿಕ್ 5 ಎರಡೂ ವೈಶಿಷ್ಟ್ಯ-ಭರಿತ ಇವಿಗಳಾಗಿವೆ, ಆದರೂ ಸೀಲ್ ತನ್ನ ದೊಡ್ಡ ಬ್ಯಾಟರಿ ಪ್ಯಾಕ್ನೊಂದಿಗೆ ಹೆಚ್ಚಿನ ಪರ್ಫಾರ್ಮೆನ್ಸ್ ಅನ್ನು ನೀಡುತ್ತದೆ
Mahindra Thar 5-doorನ ಒಳಭಾಗದ ಫೋಟೊಗಳು ಲೀಕ್ - ಇದು ADAS ಪಡೆಯುತ್ತದೆಯೇ?
ಮುಂಬರುವ ಈ ಎಸ್ಯುವಿಯ ಕುರಿತ ನಮ್ಮ ಇತ್ತೀಚಿನ ಸ್ಪೈ ಶಾಟ್ಗಳು ವಿಂಡ್ಶೀಲ್ಡ್ನ ಹಿಂದೆ ADAS ಕ್ಯಾಮೆರಾವನ್ನು ಫಿಕ್ಸ್ ಮಾಡಿದಂತೆ ತೋರುತ್ತಿದೆ
ಇತ್ತೀಚಿನ ಕಾರುಗಳು
- ಟೊಯೋಟಾ ಕ್ಯಾಮ್ರಿRs.48 ಲಕ್ಷ*
- ಹೋಂಡಾ ಅಮೇಜ್Rs.8 - 10.90 ಲಕ್ಷ*
- ಸ್ಕೋಡಾ kylaq ಪ್ರೆಸ್ಟೀಜ್ ಎಟಿRs.14.40 ಲಕ್ಷ*
- ಬಿಎಂಡವೋ ಎಮ್2Rs.1.03 ಸಿಆರ್*
ಮುಂಬರುವ ಕಾರುಗಳು
ಗೆ