ಎಂಜಿ ಹೆಕ್ಟರ್ ಪ್ಲಸ್

Rs.17.50 - 23.67 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಎಂಜಿ ಹೆಕ್ಟರ್ ಪ್ಲಸ್ ನ ಪ್ರಮುಖ ಸ್ಪೆಕ್ಸ್

ಇಂಜಿನ್1451 cc - 1956 cc
ಪವರ್141.04 - 167.67 ಬಿಹೆಚ್ ಪಿ
torque250 Nm - 350 Nm
ಆಸನ ಸಾಮರ್ಥ್ಯ6, 7
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage12.34 ಗೆ 15.58 ಕೆಎಂಪಿಎಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಹೆಕ್ಟರ್ ಪ್ಲಸ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಎಮ್‌ಜಿಯು ತನ್ನ  ಹೆಕ್ಟರ್ ಪ್ಲಸ್ ಬೆಲೆಗಳನ್ನು 60,000 ರೂ.ವರೆಗೆ ಕಡಿಮೆ ಮಾಡಿದೆ.

ಬೆಲೆ: ಪ್ರಸ್ತುತ, ಭಾರತದಾದ್ಯಂತ ಎಮ್‌ಜಿಯು ಹೆಕ್ಟರ್ ಪ್ಲಸ್ ಅನ್ನು ರೂ 17.75 ಲಕ್ಷದಿಂದ ರೂ 22.68 ಲಕ್ಷದವರೆಗೆ ಎಕ್ಸ್ ಶೋರೂಂ ಬೆಲೆಯಲ್ಲಿ ಮಾರಾಟ ಮಾಡುತ್ತದೆ.

ವೇರಿಯೆಂಟ್‌ಗಳು: ಹೆಕ್ಟರ್ ಪ್ಲಸ್ ಸ್ಮಾರ್ಟ್, ಸ್ಮಾರ್ಟ್ ಪ್ರೊ, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ ನಾಲ್ಕು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

ಆಸನ ಸಾಮರ್ಥ್ಯ: ಹೆಕ್ಟರ್ ಪ್ಲಸ್ 6 ಮತ್ತು 7-ಸೀಟರ್ ಲೇಔಟ್‌ಗಳಲ್ಲಿ ಲಭ್ಯವಿದೆ. ನೀವು ಎಸ್‌ಯುವಿಯಲ್ಲಿ 5-ಆಸನಗಳ ಆವೃತ್ತಿಯನ್ನು ಹುಡುಕುತ್ತಿದ್ದರೆ, MG ಹೆಕ್ಟರ್ ಅನ್ನು ಪರಿಶೀಲಿಸಿ. 

ಬಣ್ಣಗಳು: ಇದು ಒಂದು ಡ್ಯುಯಲ್-ಟೋನ್ ಮತ್ತು ಆರು ಮೊನೊಟೋನ್ ಬಣ್ಣಗಳಲ್ಲಿ ಬರುತ್ತದೆ. ಬ್ಲಾಕ್ & ವೈಟ್ ಎಂಬ ಡ್ಯುಯಲ್-ಟೋನ್ ಶೇಡ್‌ ಆದರೆ, ಹವಾನಾ ಗ್ರೇ, ಕ್ಯಾಂಡಿ ವೈಟ್, ಗ್ಲೇಜ್ ರೆಡ್, ಅರೋರಾ ಸಿಲ್ವರ್, ಸ್ಟಾರಿ ಬ್ಲ್ಯಾಕ್ ಮತ್ತು ಡ್ಯೂನ್ ಬ್ರೌನ್ ಎಂಬ ಮೊನೊಟೋನ್‌ ಬಣ್ಣಗಳಲ್ಲಿ ನಾವು ಇದನ್ನು ಖರೀದಿಸಬಹುದು.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: MG ಹೆಕ್ಟರ್ ಪ್ಲಸ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (143PS/250Nm) ಮತ್ತು 2-ಲೀಟರ್ ಡೀಸೆಲ್ ಘಟಕ (170PS/350Nm) ಎಂಬ ಎರಡು ಎಂಜಿನ್‌ ಆಯ್ಕೆಯೊಂದಿಗೆ ಬರುತ್ತದೆ. ಹೆಕ್ಟರ್‌ ಸಹ ಇದೇ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಎರಡೂ ಎಂಜಿನ್‌ಗಳನ್ನು 6-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ ಮತ್ತು ಟರ್ಬೊ-ಪೆಟ್ರೋಲ್ ಘಟಕವು ಸಿವಿಟಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ್ನು ಸಹ ಪಡೆಯುತ್ತದೆ.

ಸೌಕರ್ಯಗಳು: ಹೆಕ್ಟರ್ ಪ್ಲಸ್ 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7-ಇಂಚಿನ ಸಂಪೂರ್ಣ-ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ವೆಂಟಿಲೇಶನ್‌ ತಂತ್ರಜ್ಞಾನ ಹೊಂದಿರುವ ಮುಂಭಾಗದ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, 8-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಚಾಲಿತ ಟೈಲ್‌ಗೇಟ್ ಅನ್ನು ಸಹ ಪಡೆಯುತ್ತದೆ.

ಸುರಕ್ಷತೆ: ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳ (ADAS) ಕಾರ್ಯನಿರ್ವಹಣೆಯಿಂದ ಖಾತ್ರಿಪಡಿಸಲಾಗಿದೆ.

ಪ್ರತಿಸ್ಪರ್ಧಿಗಳು: ಮಾರುಕಟ್ಟೆಯಲ್ಲಿ ಟಾಟಾ ಸಫಾರಿ, ಮಹೀಂದ್ರಾ XUV700 ಮತ್ತು ಹ್ಯುಂಡೈ ಅಲ್ಕಾಜರ್‌ಗಳೊಂದಿಗೆ MG ಹೆಕ್ಟರ್ ಪ್ಲಸ್ ಸ್ಪರ್ಧೆಯನ್ನು ಒಡ್ಡುತ್ತದೆ.

ಮತ್ತಷ್ಟು ಓದು
ಎಂಜಿ ಹೆಕ್ಟರ್ ಪ್ಲಸ್ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಹೆಕ್ಟರ್ ಪ್ಲಸ್ ಸ್ಟೈಲ್ 7 ಸೀಟರ್‌ ಡೀಸಲ್(ಬೇಸ್ ಮಾಡೆಲ್)1956 cc, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್Rs.17.50 ಲಕ್ಷ*view ಫೆಬ್ರವಾರಿ offer
ಹೆಕ್ಟರ್ ಪ್ಲಸ್ ಸ್ಟೈಲ್ ಡೀಸಲ್1956 cc, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್Rs.17.50 ಲಕ್ಷ*view ಫೆಬ್ರವಾರಿ offer
ಹೆಕ್ಟರ್ ಪ್ಲಸ್ ಸೆಲೆಕ್ಟ್ ಪ್ರೊ 7 ಸೀಟರ್‌1451 cc, ಮ್ಯಾನುಯಲ್‌, ಪೆಟ್ರೋಲ್, 13.79 ಕೆಎಂಪಿಎಲ್Rs.18.85 ಲಕ್ಷ*view ಫೆಬ್ರವಾರಿ offer
ಹೆಕ್ಟರ್ ಪ್ಲಸ್ ಸೆಲೆಕ್ಟ್ ಪ್ರೊ ಸಿವಿಟಿ 7str1451 cc, ಆಟೋಮ್ಯಾಟಿಕ್‌, ಪೆಟ್ರೋಲ್, 13.79 ಕೆಎಂಪಿಎಲ್Rs.20.11 ಲಕ್ಷ*view ಫೆಬ್ರವಾರಿ offer
ಹೆಕ್ಟರ್ ಪ್ಲಸ್ ಸೆಲೆಕ್ಟ್ ಪ್ರೊ 7 ಸೀಟರ್‌ ಡೀಸಲ್1956 cc, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್Rs.20.57 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಎಂಜಿ ಹೆಕ್ಟರ್ ಪ್ಲಸ್ comparison with similar cars

ಎಂಜಿ ಹೆಕ್ಟರ್ ಪ್ಲಸ್
Rs.17.50 - 23.67 ಲಕ್ಷ*
ಮಹೀಂದ್ರ ಎಕ್ಸ್‌ಯುವಿ 700
Rs.13.99 - 25.74 ಲಕ್ಷ*
ಎಂಜಿ ಹೆಕ್ಟರ್
Rs.14 - 22.89 ಲಕ್ಷ*
ಟಾಟಾ ಸಫಾರಿ
Rs.15.50 - 27 ಲಕ್ಷ*
ಟೊಯೋಟಾ ಇನೋವಾ ಕ್ರಿಸ್ಟಾ
Rs.19.99 - 26.55 ಲಕ್ಷ*
ಮಹೀಂದ್ರಾ ಸ್ಕಾರ್ಪಿಯೋ ಎನ್
Rs.13.99 - 24.69 ಲಕ್ಷ*
ಟೊಯೋಟಾ ಇನ್ನೋವಾ ಹೈಕ್ರಾಸ್
Rs.19.94 - 31.34 ಲಕ್ಷ*
ಹುಂಡೈ ಅಲ್ಕಝರ್
Rs.14.99 - 21.70 ಲಕ್ಷ*
Rating4.3145 ವಿರ್ಮಶೆಗಳುRating4.61K ವಿರ್ಮಶೆಗಳುRating4.4313 ವಿರ್ಮಶೆಗಳುRating4.5167 ವಿರ್ಮಶೆಗಳುRating4.5285 ವಿರ್ಮಶೆಗಳುRating4.5712 ವಿರ್ಮಶೆಗಳುRating4.4240 ವಿರ್ಮಶೆಗಳುRating4.570 ವಿರ್ಮಶೆಗಳು
Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1451 cc - 1956 ccEngine1999 cc - 2198 ccEngine1451 cc - 1956 ccEngine1956 ccEngine2393 ccEngine1997 cc - 2198 ccEngine1987 ccEngine1482 cc - 1493 cc
Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
Power141.04 - 167.67 ಬಿಹೆಚ್ ಪಿPower152 - 197 ಬಿಹೆಚ್ ಪಿPower141.04 - 167.67 ಬಿಹೆಚ್ ಪಿPower167.62 ಬಿಹೆಚ್ ಪಿPower147.51 ಬಿಹೆಚ್ ಪಿPower130 - 200 ಬಿಹೆಚ್ ಪಿPower172.99 - 183.72 ಬಿಹೆಚ್ ಪಿPower114 - 158 ಬಿಹೆಚ್ ಪಿ
Mileage12.34 ಗೆ 15.58 ಕೆಎಂಪಿಎಲ್Mileage17 ಕೆಎಂಪಿಎಲ್Mileage15.58 ಕೆಎಂಪಿಎಲ್Mileage16.3 ಕೆಎಂಪಿಎಲ್Mileage9 ಕೆಎಂಪಿಎಲ್Mileage12.12 ಗೆ 15.94 ಕೆಎಂಪಿಎಲ್Mileage16.13 ಗೆ 23.24 ಕೆಎಂಪಿಎಲ್Mileage17.5 ಗೆ 20.4 ಕೆಎಂಪಿಎಲ್
Airbags2-6Airbags2-7Airbags2-6Airbags6-7Airbags3-7Airbags2-6Airbags6Airbags6
Currently Viewingಹೆಕ್ಟರ್ ಪ್ಲಸ್ vs ಎಕ್ಸ್‌ಯುವಿ 700ಹೆಕ್ಟರ್ ಪ್ಲಸ್ vs ಹೆಕ್ಟರ್ಹೆಕ್ಟರ್ ಪ್ಲಸ್ vs ಸಫಾರಿಹೆಕ್ಟರ್ ಪ್ಲಸ್ vs ಇನೋವಾ ಕ್ರಿಸ್ಟಾಹೆಕ್ಟರ್ ಪ್ಲಸ್ vs ಸ್ಕಾರ್ಪಿಯೊ ಎನ್ಹೆಕ್ಟರ್ ಪ್ಲಸ್ vs ಇನ್ನೋವಾ ಹೈಕ್ರಾಸ್ಹೆಕ್ಟರ್ ಪ್ಲಸ್ vs ಅಲ್ಕಝರ್
ಇಎಮ್‌ಐ ಆರಂಭ
Your monthly EMI
Rs.47,368Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಎಂಜಿ ಹೆಕ್ಟರ್ ಪ್ಲಸ್

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನುಡ್ರೈವ್ ಮಾಡಲು ಸುಲಭ.
  • ಹೆಚ್ಚಿನ ಕ್ಯಾಬಿನ್ ಸ್ಥಳ. ಅದರ ವೀಲ್‌ಬೇಸ್ ಅನ್ನು ಉತ್ತಮ ಬಳಕೆಗೆ ತರುತ್ತದೆ, 6 ಅಡಿ ಎತ್ತರದ ಪ್ರಯಾಣಿಕರಿಗೂ ಸಹ ಲೆಗ್ ಸ್ಪೇಸ್ ನೀಡುತ್ತದೆ
  • ದೊಡ್ಡ ಟಚ್‌ಸ್ಕ್ರೀನ್, ಕನೆಕ್ಟೆಡ್ ಕಾರ್ ವೈಶಿಷ್ಟ್ಯಗಳು ಮತ್ತು 2 ನೇ ಹಂತದ 11 ಆಟೊನೊಮಸ್   ವೈಶಿಷ್ಟ್ಯ  ವೈಶಿಷ್ಟ್ಯಗಳು ಈ ಕಾರಿನಲ್ಲಿ ಲೋಡ್ ಆಗಿದೆ.

ಎಂಜಿ ಹೆಕ್ಟರ್ ಪ್ಲಸ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
2025ರ ಅಪ್‌ಡೇಟ್‌ಗಳನ್ನು ಪಡೆಯಲಿರುವ MG Astor, 38,000 ರೂ.ವರೆಗೆ ಬೆಲೆ ಏರಿಕೆ

ಮೊಡೆಲ್‌ ಇಯರ್‌ (MY25) ಅಪ್‌ಡೇಟ್‌ನ ಭಾಗವಾಗಿ, ಪನೋರಮಿಕ್ ಸನ್‌ರೂಫ್ ಈಗ ಹೆಚ್ಚು ಕೈಗೆಟುಕಲಿದೆ

By shreyash Feb 06, 2025
MG Hectorಗೆ ಹೊಸ ಎರಡು ವೇರಿಯೆಂಟ್‌ಗಳ ಸೇರ್ಪಡೆ, ಬೆಲೆಗಳು 19.72 ಲಕ್ಷ ರೂ.ನಿಂದ ಪ್ರಾರಂಭ

MGಯ ಕ್ರಮವು ಹೆಕ್ಟರ್ ಪ್ಲಸ್‌ನಲ್ಲಿ ಪೆಟ್ರೋಲ್-ಸಿವಿಟಿ ಆಯ್ಕೆಯ ಬೆಲೆಯನ್ನು 2.55 ಲಕ್ಷ ರೂ.ಗಳಷ್ಟು ಕಡಿಮೆ ಮಾಡಿದೆ

By dipan Nov 08, 2024

ಎಂಜಿ ಹೆಕ್ಟರ್ ಪ್ಲಸ್ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಎಂಜಿ ಹೆಕ್ಟರ್ ಪ್ಲಸ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: .

ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌15.58 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌13.79 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌13.79 ಕೆಎಂಪಿಎಲ್

ಎಂಜಿ ಹೆಕ್ಟರ್ ಪ್ಲಸ್ ಬಣ್ಣಗಳು

ಎಂಜಿ ಹೆಕ್ಟರ್ ಪ್ಲಸ್ ಚಿತ್ರಗಳು

ಎಂಜಿ ಹೆಕ್ಟರ್ ಪ್ಲಸ್ ಇಂಟೀರಿಯರ್

ಎಂಜಿ ಹೆಕ್ಟರ್ ಪ್ಲಸ್ ಎಕ್ಸ್‌ಟೀರಿಯರ್

Recommended used MG Hector Plus cars in New Delhi

ಟ್ರೆಂಡಿಂಗ್ ಎಂಜಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.3.25 - 4.49 ಲಕ್ಷ*
Rs.17.49 - 21.99 ಲಕ್ಷ*
Rs.7.99 - 11.14 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) What is the seating capacity of MG Hector Plus?
DevyaniSharma asked on 11 Jun 2024
Q ) How many cylinders are there in MG Hector Plus?
Anmol asked on 5 Jun 2024
Q ) Who are the rivals of MG Hector Plus?
Anmol asked on 20 Apr 2024
Q ) What is the range of MG Hector Plus?
vikas asked on 15 Mar 2024
Q ) How many cylinders are there in MG Hector Plus?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ