MG Hector ಮತ್ತು Hector Plus ಮೇಲಿನ ಹಬ್ಬದ ಡಿಸ್ಕೌಂಟ್‌ ಅಂತ್ಯ, ಆದರೂ ಈಗ ಅಗ್ಗ

published on ನವೆಂಬರ್ 20, 2023 08:12 am by rohit for ಎಂಜಿ ಹೆಕ್ಟರ್

  • 46 Views
  • ಕಾಮೆಂಟ್‌ ಅನ್ನು ಬರೆಯಿರಿ

ಎರಡೂ ಎಂಜಿ ಎಸ್‌ಯುವಿಗಳು ಹಬ್ಬದ ಋತುವಿಗಿಂತ ಮುನ್ನ ಭಾರೀ ಬೆಲೆ ಕಡಿತ ಕಂಡವು, ಆದರೆ ಈಗ ಲೈನ್‌ಅಪ್‌ನಾದ್ಯಂತ ರೂ. 30,000 ತನಕ ದುಬಾರಿಯಾಗಿವೆ

MG Hector and MG Hector Plus

  • ಎಂಜಿ ಹೆಕ್ಟರ್‌ನ ಪೆಟ್ರೋಲ್ ವೇರಿಯೆಂಟ್‌ನ ಬೆಲೆಗಳು ರೂ 19,000 ನಿಂದ ರೂ 30,000 ತನಕ ಏರಿಕೆಯಾಗಿವೆ.
  • ಎಂಜಿಯು ಹೆಕ್ಟರ್ ಪ್ಲಸ್‌ನ ಬೆಲೆಗಳನ್ನು ರೂ 24,000 ರಿಂದ ರೂ 30,000 ತನಕ ಏರಿಸಿದೆ.
  • ಹೆಕ್ಟರ್ ಎಸ್‌ಯುವಿಯ ಬೆಲೆ ಈಗ ರೂ 15 ಲಕ್ಷದಿಂದ ರೂ 22 ಲಕ್ಷ ತನಕ ಇದೆ.
  • ಎಂಜಿಯು ಈಗ ಹೆಕ್ಟರ್ ಪ್ಲಸ್ ಅನ್ನು ರೂ 17.80 ಲಕ್ಷದಿಂದ ರೂ 22.51 ಲಕ್ಷ ತನಕ ನಿಗದಿಪಡಿಸಿದೆ.

ಎಂಜಿ ಹೆಕ್ಟರ್ ಮತ್ತು ಎಂಜಿ ಹೆಕ್ಟರ್ ಪ್ಲಸ್‌ನ ಬೆಲೆಗಳನ್ನು ಹಬ್ಬದ ಋತುವಿಗಿಂತ ಮುನ್ನ ಸೆಪ್ಟೆಂಬರ್ 2023ರ ಕೊನೆಯಲ್ಲಿ ಕಡಿತಗೊಳಿಸಿದ ಬಳಿಕ, ಈ ಕಾರುತಯಾರಕರು ಇದೀಗ ಬೆಲೆಗಳನ್ನು ಪರಿಷ್ಕರಿಸಿದ್ದಾರೆ. ಆದಾಗ್ಯೂ ಈ ಹೊಸ ಬೆಲೆಗಳಲ್ಲೂ ಈ ಎರಡು ಎಸ್‌ಯುವಿಗಳು ಸೆಪ್ಟೆಂಬರ್ ಬೆಲೆ ಕಡಿತಕ್ಕಿಂತ ಹಿಂದಿನ ಬೆಲೆಗಿಂತ ಅಗ್ಗವಾಗಿಯೇ ಇದೆ. ಈ ಎರಡು ಎಸ್‌ಯುವಿಯ ವೇರಿಯೆಂಟ್‌ವಾರು ಪರಿಷ್ಕೃತ ಬೆಲೆಗಳ ವಿವರ ಇಲ್ಲಿದೆ:

ಎಂಜಿ ಹೆಕ್ಟರ್ ಪೆಟ್ರೋಲ್

MG Hector

ವೇರಿಯೆಂಟ್

ಹಳೆಯ ಬೆಲೆ (ಹಬ್ಬದ ಅವಧಿ)

ಹೊಸ ಬೆಲೆ

ವ್ಯತ್ಯಾಸ

ಸ್ಟೈಲ್ MT

ರೂ 14.73 ಲಕ್ಷ

ರೂ 15 ಲಕ್ಷ

+ ರೂ 27,000

ಶೈನ್ MT

ರೂ 15.99 ಲಕ್ಷ

ರೂ 16.29 ಲಕ್ಷ

+ ರೂ 30,000

ಶೈನ್ CVT

ರೂ 17.19 ಲಕ್ಷ

ರೂ 17.49 ಲಕ್ಷ

+ ರೂ 30,000

ಸ್ಮಾರ್ಟ್ MT

ರೂ 16.80 ಲಕ್ಷ

ರೂ 17.10 ಲಕ್ಷ

+ ರೂ 30,000

ಸ್ಮಾರ್ಟ್ CVT

ರೂ 17.99 ಲಕ್ಷ

ರೂ 18.29 ಲಕ್ಷ

+ ರೂ 30,000

ಸ್ಮಾರ್ಟ್ Pro MT

ರೂ 17.99 ಲಕ್ಷ

ರೂ 18.29 ಲಕ್ಷ

+ ರೂ 30,000

ಶಾರ್ಪ್ Pro MT

ರೂ 19.45 ಲಕ್ಷ

ರೂ 19.75 ಲಕ್ಷ

+ ರೂ 30,000

ಶಾರ್ಪ್ Pro CVT

ರೂ 20.78 ಲಕ್ಷ

ರೂ 21.08 ಲಕ್ಷ

+ ರೂ 30,000

ಸೇವಿ Pro CVT

ರೂ 21.73 ಲಕ್ಷ

ರೂ 22 ಲಕ್ಷ

+ ರೂ 27,000

ಎಂಜಿ ಹೆಕ್ಟರ್ ಡೀಸೆಲ್

ವೇರಿಯೆಂಟ್

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

ಶೈನ್ MT

ರೂ 17.99 ಲಕ್ಷ

ರೂ 18.29 ಲಕ್ಷ

+ ರೂ 30,000

ಸ್ಮಾರ್ಟ್ MT

ರೂ 19 ಲಕ್ಷ

ರೂ 19.30 ಲಕ್ಷ

+ ರೂ 30,000

ಸ್ಮಾರ್ಟ್ Pro

ರೂ 20 ಲಕ್ಷ

ರೂ 20.20 ಲಕ್ಷ

+ ರೂ 20,000

ಶಾರ್ಪ್ Pro

ರೂ 21.51 ಲಕ್ಷ

ರೂ 21.70 ಲಕ್ಷ

+ ರೂ 19,000

  • ಎಂಜಿ ಹೆಕ್ಟರ್‌ನ ಪೆಟ್ರೋಲ್ ವೇರಿಯೆಂಟ್‌ಗಳು ರೂ 30,000 ತನಕ ದುಬಾರಿಯಾಗಿವೆ. ಇದರ ಬೇಸ್ ಸ್ಪೆಕ್ ಮತ್ತು ಟಾಪ್ ಸ್ಪೆಕ್ ವೇರಿಯೆಂಟ್‌ಗಳು ಈಗ ರೂ 27,000 ನಷ್ಟು ದುಬಾರಿಯಾಗಿವೆ.

  • ಎಸ್‌ಯುವಿಯ ಡೀಸೆಲ್ ವೇರಿಯೆಂಟ್‌ಗಳ ಬೆಲೆಗಳು ರೂ 19,000 ನಿಂದ ರೂ 30,000 ತನಕ ಹೆಚ್ಚಾಗಿವೆ.

ಇದನ್ನೂ ಓದಿ: ಅಕ್ಟೋಬರ್ 2023ರಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ 15 ಕಾರುಗಳು, ಇವು ಎಸ್‌ಯುವಿ ಅಲ್ಲ

ಎಂಜಿ ಹೆಕ್ಟರ್ ಪ್ಲಸ್ ಪೆಟ್ರೋಲ್

ವೇರಿಯೆಂಟ್

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

ಸ್ಮಾರ್ಟ್ MT 7-ಸೀಟರ್

ರೂ 17.50 ಲಕ್ಷ

ರೂ 17.80 ಲಕ್ಷ

+ ರೂ 30,000

ಶಾರ್ಪ್ Pro MT 6- ಸೀಟರ್ / 7 ಸೀಟರ್

ರೂ 20.15 ಲಕ್ಷ

ರೂ 20.45 ಲಕ್ಷ

+ ರೂ 30,000

ಶಾರ್ಪ್ Pro CVT 6- ಸೀಟರ್ / 7- ಸೀಟರ್

ರೂ 21.48 ಲಕ್ಷ

ರೂ 21.78 ಲಕ್ಷ

+ ರೂ 30,000

ಸೇವಿ Pro CVT 6- ಸೀಟರ್ / 7- ಸೀಟರ್

ರೂ 22.43 ಲಕ್ಷ

ರೂ 22.73 ಲಕ್ಷ

+ ರೂ 30,000

ಎಂಜಿ ಹೆಕ್ಟರ್ ಪ್ಲಸ್ ಡೀಸೆಲ್

ವೇರಿಯೆಂಟ್

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

ಸ್ಮಾರ್ಟ್ MT 7-ಸೀಟರ್

ರೂ 19.76 ಲಕ್ಷ

ರೂ 20 ಲಕ್ಷ

+ ರೂ 24,000

ಸ್ಮಾರ್ಟ್ Pro MT 6- ಸೀಟರ್

ರೂ 20.80 ಲಕ್ಷ

ರೂ 21.10 ಲಕ್ಷ

+ರೂ 30,000

ಶಾರ್ಪ್ Pro MT 6- ಸೀಟರ್ / 7- ಸೀಟರ್

ರೂ 22.21 ಲಕ್ಷ

ರೂ 22.51 ಲಕ್ಷ

+ ರೂ 30,000

  • ಎಂಜಿ ಹೆಕ್ಟರ್ ಪ್ಲಸ್‌ನ ಪೆಟ್ರೋಲ್ ವೇರಿಯೆಂಟ್‌ಗಳು ರೂ 30,000 ಯ ಏಕರೂಪ ಬೆಲೆ ಏರಿಕೆಯನ್ನು ಕಂಡಿವೆ.

  • ಈ ಕಾರು ತಯಾರಕರು ಎಸ್‌ಯುವಿಯ ಡೀಸೆಲ್ ವೇರಿಯೆಂಟ್‌ಗಳ ಬೆಲೆಗಳನ್ನು ರೂ 30,000 ತನಕ ಹೆಚ್ಚಿಸಿದ್ದಾರೆ.

ಇವೆರಡರ ಎಂಜಿನ್ ಯಾವುದು?

MG Hector turbo-petrol engine

ಎಂಜಿಯ ಎರಡೂ ಎಸ್‌ಯುವಿಗಳು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿವೆ: 1.5-ಲೀಟರ್ ಟರ್ಬೊ-ಪೆಟ್ರೋಲ್ (143 PS/250 Nm) ಒಂದೋ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್ ಅಥವಾ CVT ಯೊಂದಿಗೆ ಬರುತ್ತದೆ ಮತ್ತು, 2-ಲೀಟರ್ ಡೀಸೆಲ್ ಎಂಜಿನ್ (170 PS/350 Nm) ಕೇವಲ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್‌ನೊಂದಿಗೆ ಬರುತ್ತದೆ.

ಇದನ್ನೂ ಓದಿ: ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿದೆ, ಸಮರ್ಪಕ ಏರ್ ಪ್ಯೂರಿಫೈರ್‌ ಹೊಂದಿರುವ 10 ಕೈಗೆಟಕುವ ಕಾರುಗಳು

ಪ್ರತಿಸ್ಪರ್ಧಿಗಳು ಯಾರು

ಎಂಜಿ ಹೆಕ್ಟರ್ ತನ್ನ ಪ್ರತಿಸ್ಪರ್ಧಿಯಾಗಿ ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಮತ್ತು  ಮಹೀಂದ್ರಾ XUV700 ನ 5 ಸೀಟರ್ ವೇರಿಯೆಂಟ್‌ಗಳನ್ನು ಹೊಂದಿದೆ. ಇನ್ನೊಂದೆಡೆ ಎಂಜಿ ಹೆಕ್ಟರ್ ಪ್ಲಸ್‌ನ ಪ್ರತಿಸ್ಪರ್ಧಿಗಳಾಗಿ ಟಾಟಾ ಸಫಾರಿ, ಹ್ಯುಂಡೈ ಆಲ್ಕಝಾರ್ ಮತ್ತು ಮಹೀಂದ್ರಾ XUV700 ಅನ್ನು ಹೊಂದಿದೆ.

ಎಲ್ಲಾ ಬೆಲೆಗಳು ದೆಹಲಿ ಎಕ್ಸ್‌ಶೋರೂಂನದ್ದಾಗಿದೆ

ಇಲ್ಲಿ ಇನ್ನಷ್ಟು ಓದಿ : ಹೆಕ್ಟರ್ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಎಂಜಿ ಹೆಕ್ಟರ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience