
ಹೊಸ ಕಾರಿನ ಬಿಡುಗಡೆಗೂ ಮುನ್ನ ಚೆನ್ನೈ ಪ್ಲಾಂಟ್ನಿಂದ Nissanನ ಸಂಪೂರ್ಣ ಪಾಲನ್ನು ತೆಗೆದುಕೊಳ್ಳಲು ನಿರ್ಧರಿಸಿದ Renault
ಈ ವ್ಯವಹಾರವು 2025ರ ಮೊದಲಾರ್ಧದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ

2025ರ ಏಪ್ರಿಲ್ನಿಂದ ರೆನಾಲ್ಟ್ ಕಾರುಗಳ ಬೆಲೆಯಲ್ಲಿಯೂ ಹೆಚ್ಚಳ
ಮೆಟಿರಿಯಲ್ಗಳ ವೆಚ್ಚಗಳು ಹೆಚ್ಚಾಗು ತ್ತಿರುವುದರಿಂದ ರೆನಾಲ್ಟ್ ತನ್ನ ಕಾರುಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ

ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್ನ ವಾಹನಗಳ ಪಟ್ಟಿಗೆ Renault Triber ಮತ್ತು Kiger ಸೇರ್ಪಡೆ
ರೆನಾಲ್ಟ್ನ ಇತ್ತೀಚಿನ ಸುತ್ತಿನ ಕಾರುಗಳನ್ನು ಹಸ್ತಾಂತರಿಸಿದ ಒಂ ದು ತಿಂಗಳ ನಂತರ, ಇದೀಗ ಕಾರು ತಯಾರಕರು ತನ್ನ ಭಾರತೀಯ ರೇಂಜ್ನಲ್ಲಿನ ಮೂರು ಮೊಡೆಲ್ಗಳ ಕೆಲವು ಕಾರುಗಳನ್ನು ಭಾರತೀಯ ಸೇನೆಯ 14 ಹೆಮ್ಮೆಯ ಸೈನಿಕರಿಗೆ ಉಡುಗೊರೆಯಾಗಿ ನೀಡಿದ್ದಾರೆ

Renault Triber: NCAP ಕ್ರ್ಯಾಶ್ ಟೆಸ್ಟ್ಗಳಲ್ಲಿ ಪಡೆದದ್ದು ಕೇವಲ 2-ಸ್ಟಾರ್ ಸುರಕ್ಷತಾ ರೇಟಿಂಗ್ ..!
ಚಾಲಕನ ಪಾದವಿಡುವ ಜಾಗವನ್ನು ಸ್ಥಿರವೆಂದು ರೇಟ್ ಮಾಡಲಾಗಿದೆ, ಆದರೆ, ರೆನಾಲ್ಟ್ ಟ್ರೈಬರ್ನ ಬಾಡಿಶೆಲ್ ಅನ್ನು ಅಸ್ಥಿರವೆಂದು ಪರಿಗಣಿಸಲಾಗಿದೆ ಮತ್ತು ಹೆಚ್ಚಿನ ಲೋಡಿಂಗ್ಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ