ಈ ಜೂನ್ನಲ್ಲಿ ಎಂಟ್ರಿ-ಲೆವೆಲ್ ಇವಿಯನ್ನು ಮನೆಗೆ ತರಲು 4 ತಿಂಗಳವರೆಗೆ ಕಾಯಲು ಸಿದ್ಧರಾಗಿ..!
ಪಟ್ಟಿಯಲ್ಲಿರುವ 20 ನಗರಗಳ ಪೈಕಿ ಮೂರರಲ್ಲಿ ವೈಟಿಂಗ್ ಪಿರೇಡ್ ಅನ್ನು ಹೊಂದಿರದ ಏಕೈಕ ಇವಿ ಎಂಜಿ ಕಾಮೆಟ್ ಆಗಿದೆ
ಈ 2 ಹೊಸ ವೈಶಿಷ್ಟ್ಯಗಳೊಂದಿಗೆ ಹೆಚ್ಚಿನ ಸೌಕರ್ಯವನ್ನು ನೀಡಲಿರುವ Tata Tiago EV
Tiago EV ಈಗ ಮುಂಭಾಗದ USB ಟೈಪ್-C 45W ಫಾಸ್ಟ್ ಚಾರ್ಜರ್ ಮತ್ತು ಆಟೋ-ಡಿಮ್ಮಿಂಗ್ ಐಆರ್ವಿಎಮ್ ನೊಂದಿಗೆ ಬರುತ್ತದೆ, ಆದರೂ ಇದು ಅದರ ಟಾಪ್-ಎಂಡ್ ಮೊಡೆಲ್ಗಳಿಗೆ ಸೀಮಿತವಾಗಿದೆ
ಈ ಮಾರ್ಚ್ನಲ್ಲಿ Tata Tiago EV, Tigor EV, ಮತ್ತು Nexon EV ಯ ಮೇಲೆ 1 ಲಕ್ಷ ರೂ.ಗಿಂತ ಹೆಚ್ಚಿನ ರಿಯಾಯಿತಿ
ಫೇಸ್ಲಿಫ್ಟ್ಗಿಂತ ಹಿಂದಿನ ನೆಕ್ಸಾನ್ ಇವಿ ಕಾರುಗಳ ಮೇಲೆ ದೊಡ್ಡ ಉಳಿತಾಯ ಲಭ್ಯವಿದೆ, ಆದರೆ ಇವು ನಗರದಿಂದ ನಗರಕ್ಕೆ ಬದಲಾಗುತ್ತವೆ
Tata Tiago EV ಮತ್ತು MG Comet EV ಗಳ ಬೆಲೆ ಕಡಿತ, ಎರಡರ ಹೋಲಿಕೆ ಇಲ್ಲಿದೆ
ಟಿಯಾಗೋ EV ಈಗ 70,000 ರೂ.ಗಳವರೆಗೆ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಇನ್ನೊಂದೆಡೆ ಕಾಮೆಟ್ EV 1.4 ಲಕ್ಷ ರೂ.ಗಳವರೆಗೆ ಬೆಲೆ ಕಡಿತ ಘೋಷಿಸಿದೆ.
Tata Nexon EV ಮತ್ತು Tata Tiago EVಯ ಬೆಲೆಗಳಲ್ಲಿ ಈಗ 1.2 ಲಕ್ಷ ರೂ.ವರೆಗೆ ಕಡಿತ
ಬ್ಯಾಟರಿ ಪ್ಯಾಕ್ನ ಬೆಲೆಯಲ್ಲಿನ ಕಡಿತದ ಕಾರಣದಿಂದಾಗಿ ಮೊಡೆಲ್ನ ಬೆಲೆಯನ್ನು ಕಡಿತ ಮಾಡಲಾಗಿದೆ
Tata Tiago EV: ಮೊದಲ ವರ್ಷದ ಅವಲೋಕನ
ಭಾರತದಲ್ಲಿ ಪ್ರವೇಶ ಹಂತದ ಏಕೈಕ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ ಎನಿಸಿರುವ ಟಿಯಾಗೊ EV ಕಾರಿನ ಕೈಗೆಟಕುವ ಬೆಲೆಯು ದೇಶದಲ್ಲಿ EV ವಾಹನಗಳ ಅಳವಡಿಕೆಗೆ ಹೆಚ್ಚಿನ ವೇಗ ನೀಡುವುದು ಖಂಡಿತ
ಟಾಟಾ ಟಿಯಾಗೊ EVಯ ಕುರಿತ ಮೊದಲ ಅನಿಸಿಕೆ ಹಂಚಿಕೊಂಡ IPL ಸ್ಟಾರ್ ರುತುರಾಜ್ ಗಾಯಕ್ವಾಡ್
P.S. ಅವರು ಇತ್ತೀಚಿಗೆ IPL ಮ್ಯಾಚ್ನಲ್ಲಿ ಟಾಟಾ ಟಿಯಾಗೊ EV ಅನ್ನು ಡೆಂಟ್ ಮಾಡಿದ ಕ್ರಿಕೆಟಿಗರಾಗಿದ್ದಾರೆ
ಟಾಟಾ ಟಿಯಾಗೋ EV Vs ಸಿಟ್ರಾನ್ eC3- ಎಸಿ ಬಳಕೆಯಿಂದ ಬ್ಯಾಟರಿ ಡ್ರೈನ್ ಪರೀಕ್ಷೆ
ಎರಡೂ EVಗಳು ಒಂದೇ ಗಾತ್ರದ ಬ್ಯಾಟರಿ ಪ್ಯಾಕ್ಗಳನ್ನು ನೀಡುತ್ತವೆ, ಆದರೆ ಒಂದು ಇನ್ನೊಂದಕ್ಕಿಂತ ಬೇಗನೆ ಡ್ರೈನ್ ಆಗುತ್ತದೆ.