ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![Tata Nexon CNGಯಲ್ಲಿಯೂ ಈಗ ಡಾರ್ಕ್ ಎಡಿಷನ್ ಲಭ್ಯ, ಬೆಲೆಗಳು 12.70 ಲಕ್ಷ ರೂ.ನಿಂದ ಪ್ರಾರಂಭ Tata Nexon CNGಯಲ್ಲಿಯೂ ಈಗ ಡಾರ್ಕ್ ಎಡಿಷನ್ ಲಭ್ಯ, ಬೆಲೆಗಳು 12.70 ಲಕ್ಷ ರೂ.ನಿಂದ ಪ್ರಾರಂಭ](https://stimg2.cardekho.com/images/carNewsimages/userimages/33964/1737981604248/GeneralNew.jpg?imwidth=320)
Tata Nexon CNGಯಲ್ಲಿಯೂ ಈಗ ಡಾರ್ಕ್ ಎಡಿಷನ್ ಲಭ್ಯ, ಬೆಲೆಗಳು 12.70 ಲಕ್ಷ ರೂ.ನಿಂದ ಪ್ರಾರಂಭ
ನೆಕ್ಸಾನ್ ಸಿಎನ್ಜಿ ಡಾರ್ಕ್ ಅನ್ನು ಕ್ರಿಯೇಟಿವ್ ಪ್ಲಸ್ ಎಸ್, ಕ್ರಿಯೇಟಿವ್ ಪ್ಲಸ್ ಪಿಎಸ್ ಮತ್ತು ಫಿಯರ್ಲೆಸ್ ಪ್ಲಸ್ ಪಿಎಸ್ ಎಂಬ ಮೂರು ವೇರಿಯೆಂಟ್ಗಳಲ್ಲಿ ನೀಡಲಾಗುತ್ತಿದೆ
![ಬಿಡುಗಡೆಯಾದಾಗಿನಿಂದ 5 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲು ದಾಟಿದ Tata Punch ಬಿಡುಗಡೆಯಾದಾಗಿನಿಂದ 5 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲು ದಾಟಿದ Tata Punch](https://stimg2.cardekho.com/images/carNewsimages/userimages/33934/1737538264127/GeneralNew.jpg?imwidth=320)
ಬಿಡುಗಡೆಯಾದಾಗಿನಿಂದ 5 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲು ದಾಟಿದ Tata Punch
ಟಾಟಾ ಪಂಚ್ ತನ್ನ ಸುಸಜ್ಜಿತ ಪ್ಯಾಕೇಜ್ ಮತ್ತು ವೈವಿಧ್ಯಮಯ ಪವರ್ಟ್ರೇನ್ಗಳಿಂದಾಗಿ, ಎಲೆಕ್ಟ್ರಿಕ್ ಆಯ್ಕೆಯೂ ಸೇರಿದಂತೆ, ನಿರಂತರವಾಗಿ ಅತ್ಯಂತ ಜನಪ್ರಿಯ ಮೊಡೆಲ್ಗಳಲ್ಲಿ ಒಂದಾಗಿದೆ
![Skoda Kylaq ವರ್ಸಸ್ Tata Nexon: NCAP ರೇಟಿಂಗ್ಗಳು ಮತ್ತು ಸ್ಕೋರ್ಗಳ ಹೋಲಿಕೆ Skoda Kylaq ವರ್ಸಸ್ Tata Nexon: NCAP ರೇಟಿಂಗ್ಗಳು ಮತ್ತು ಸ್ಕೋರ್ಗಳ ಹೋಲಿಕೆ](https://stimg.cardekho.com/pwa/img/spacer3x2.png)
Skoda Kylaq ವರ್ಸಸ್ Tata Nexon: NCAP ರೇಟಿಂಗ್ಗಳು ಮತ್ತು ಸ್ಕೋರ್ಗಳ ಹೋಲಿಕೆ
ಎರಡೂ ಸಬ್ ಕಾಂಪ್ಯಾಕ್ಟ್ ಎಸ್ಯುವಿಗಳು 5-ಸ್ಟಾರ್ ರೇಟಿಂಗ್ ಪಡೆದಿದ್ದರೂ, ನೆಕ್ಸಾನ್ಗೆ ಹೋಲಿಸಿದರೆ ಕೈಲಾಕ್ ಚಾಲಕನ ಕಾಲುಗಳಿಗೆ ಸ್ವಲ್ಪ ಉತ್ತಮ ರಕ್ಷಣೆ ನೀಡುತ್ತದೆ
![Tata Safari ಯ ಬಂಡೀಪುರ ಎಡಿಷನ್ ಸಹ ಅನಾವರಣ; ಏನಿದರ ವಿಶೇಷತೆ ? ಇಲ್ಲಿದೆ ವಿವರಗಳು.. Tata Safari ಯ ಬಂಡೀಪುರ ಎಡಿಷನ್ ಸಹ ಅನಾವರಣ; ಏನಿದರ ವಿಶೇಷತೆ ? ಇಲ್ಲಿದೆ ವಿವರಗಳು..](https://stimg.cardekho.com/pwa/img/spacer3x2.png)
Tata Safari ಯ ಬಂಡೀಪುರ ಎಡಿಷನ್ ಸಹ ಅನಾವರಣ; ಏನಿದರ ವಿಶೇಷತೆ ? ಇಲ್ಲಿದೆ ವಿವರಗಳು..
ಸಫಾರಿಯ ಯಾಂತ್ರಿಕ ಅಂಶಗಳು ಬದಲಾಗದೆ ಇದ್ದರೂ, ಬಂಡೀಪುರ ಎಡಿಷನ್ ಹೊಸ ಬಣ್ಣದ ಥೀಮ್ ಮತ್ತು ಹೊರಗೆ ಮತ್ತು ಒಳಗೆ ಕೆಲ ವು ಬಣ್ಣದ ಅಂಶಗಳನ್ನು ಪರಿಚಯಿಸುತ್ತದೆ
![ಕನ್ನಡಿಗರ ದಿಲ್ಖುಷ್: Tata Harrierನ ಬಂಡೀಪುರ್ ಎಡಿಷನ್ ಅನಾವರಣ ಕನ್ನಡಿಗರ ದಿಲ್ಖುಷ್: Tata Harrierನ ಬಂಡೀಪುರ್ ಎಡಿಷನ್ ಅನಾವರಣ](https://stimg.cardekho.com/pwa/img/spacer3x2.png)
ಕನ್ನಡಿಗರ ದಿಲ್ಖುಷ್: Tata Harrierನ ಬಂಡೀಪುರ್ ಎಡಿಷನ್ ಅನಾವರಣ
ಹ್ಯಾರಿಯರ್ ಬಂಡೀಪುರ ಎಡಿಷನ್ ಒಳಗೆ ಮತ್ತು ಹೊರಗೆ ಕೆಲವು ಸೌಂದರ್ಯವರ್ಧಕ ಬದಲಾವಣೆಗಳನ್ನು ಪಡೆಯುತ್ತದೆ, ಅವುಗಳಲ್ಲಿ ಕಪ್ಪು ಬಣ್ಣದ ORVM ಗಳು, ಅಲಾಯ್ ವೀಲ್ಗಳು ಮತ್ತು 'ಹ್ಯಾರಿಯರ್' ಮಾನಿಕರ್ ಸೇರಿ ವೆ
![2025ರ ಆಟೋ ಎಕ್ಸ್ಪೋದಲ್ಲಿ ಟಾಟಾ ಸಿಯೆರಾ ಅನಾವರಣ 2025ರ ಆಟೋ ಎಕ್ಸ್ಪೋದಲ್ಲಿ ಟಾಟಾ ಸಿಯೆರಾ ಅನಾವರಣ](https://stimg.cardekho.com/pwa/img/spacer3x2.png)
2025ರ ಆಟೋ ಎಕ್ಸ್ಪೋದಲ್ಲಿ ಟಾಟಾ ಸಿಯೆರಾ ಅನಾವರಣ
ಟಾಟಾ ಸಿಯೆರಾ ತನ್ನ ICE (ಇಂಧನ ಚಾಲಿತ ಎಂಜಿನ್) ಅವತಾರದಲ್ಲಿ ಅದರ EV ಪ್ರತಿರೂಪವನ್ನು ನಿಕಟವಾಗಿ ಪ್ರತಿಬಿಂಬಿಸುತ್ತದೆ, ಆದರೂ ಇದು ಗ್ರಿಲ್ ಮತ್ತು ಬಂಪರ್ ವಿನ್ಯಾಸದಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಹೊಂದಿದೆ.
![ಕರ್ನಾಟಕದ ಪ್ರವಾಸೋದ್ಯಮದ ಕಿರೀಟಕ್ಕೆ ಮತ್ತೊಂದು ಗರಿ: ಟಾಟಾದಿಂದ Nexon EV ಬಂಡೀಪುರ ಎಡಿಷನ್ನ ಅನಾವರಣ ಕರ್ನಾಟಕದ ಪ್ರವಾಸೋದ್ಯಮದ ಕಿರೀಟಕ್ಕೆ ಮತ್ತೊಂದು ಗರಿ: ಟಾಟಾದಿಂದ Nexon EV ಬಂಡೀಪುರ ಎಡಿಷನ್ನ ಅನಾವರಣ](https://stimg.cardekho.com/pwa/img/spacer3x2.png)
ಕರ್ನಾಟಕದ ಪ್ರವಾಸೋದ್ಯಮದ ಕಿರೀಟಕ್ಕೆ ಮತ್ತೊಂದು ಗರಿ: ಟಾಟಾದಿಂದ Nexon EV ಬಂಡೀಪುರ ಎಡಿಷನ್ನ ಅನಾವರಣ
ನೆಕ್ಸಾನ್ ಇವಿ ಬಂಡೀಪುರ ಎಡಿಷನ್ ಈ ಎಸ್ಯುವಿಯ ಮತ್ತೊಂದು ರಾಷ್ಟ್ರೀಯ ಉದ್ಯಾನವನ ಆವೃತ್ತಿಯಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಆನೆಗಳು ಮತ್ತು ಹುಲಿಗಳಂತಹ ವನ್ಯಜೀವಿ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ
![2025ರ ಎಕ್ಸ್ಪೋದಲ್ಲಿ Tata Avinyaದ ಕಾನ್ಸೆಪ್ಟ್ನ ವಿಕಸಿತ ಆವೃತ್ತಿಯ ಪ್ರದರ್ಶನ 2025ರ ಎಕ್ಸ್ಪೋದಲ್ಲಿ Tata Avinyaದ ಕಾನ್ಸೆಪ್ಟ್ನ ವಿಕಸಿತ ಆವೃತ್ತಿಯ ಪ್ರದರ್ಶನ](https://stimg.cardekho.com/pwa/img/spacer3x2.png)
2025ರ ಎಕ್ಸ್ಪೋದಲ್ಲಿ Tata Avinyaದ ಕಾನ್ಸೆಪ್ಟ್ನ ವಿಕಸಿತ ಆವೃತ್ತಿಯ ಪ್ರದರ್ಶನ
ಈಗ ಪ್ರದರ್ಶಿಸಲಾಗುತ್ತಿರುವ ಅವಿನ್ಯಾವು, ಟಾಟಾ 2022 ರಲ್ಲಿ ಪ್ರದರ್ಶಿಸಿದ ಮೊಡೆಲ್ನ ವಿಕಸಿತ ಆವೃತ್ತಿಯಾಗಿದೆ, ಆದರೆ ಹೊಸ ಪರಿಕಲ್ಪನೆಯು ಒಳಗೆ ಮತ್ತು ಹೊರಗೆ ವಿಭಿನ್ನ ವಿನ್ಯಾಸವನ್ನು ಪಡೆಯುತ್ತದೆ
![ಆಟೋ ಎಕ್ಸ್ಪೋದಲ್ಲಿ ಉತ್ಪಾದನೆಗೆ ಸಿದ್ಧವಾದ ಅವತಾರದಲ್ಲಿ Tata Harrier EVಯ ಪ್ರದರ್ಶನ ಆಟೋ ಎಕ್ಸ್ಪೋದಲ್ಲಿ ಉತ್ಪಾದನೆಗೆ ಸಿದ್ಧವಾದ ಅವತಾರದಲ್ಲಿ Tata Harrier EVಯ ಪ್ರದರ್ಶನ](https://stimg.cardekho.com/pwa/img/spacer3x2.png)
ಆಟೋ ಎಕ್ಸ್ಪೋದಲ್ಲಿ ಉತ್ ಪಾದನೆಗೆ ಸಿದ್ಧವಾದ ಅವತಾರದಲ್ಲಿ Tata Harrier EVಯ ಪ್ರದರ್ಶನ
ಒಟ್ಟಾರೆ ವಿನ್ಯಾಸ ಮತ್ತು ಬಾಡಿಯ ಆಕೃತಿ ಒಂದೇ ಆಗಿದ್ದರೂ, ಪೂರ್ಣ-ಎಲೆಕ್ಟ್ರಿಕ್ ಹ್ಯಾರಿಯರ್ ಕೆಲವು ಇವಿ-ನಿರ್ದಿಷ್ಟ ವಿನ್ಯಾಸ ಅಂಶಗಳನ್ನು ಪಡೆಯುತ್ತದೆ
![ಈ ಜನವರಿಯಲ್ಲಿ ಸಬ್-4ಎಮ್ ಎಸ್ಯುವಿಗಳ ವೈಟಿಂಗ್ ಪಿರೇಡ್ ಎಷ್ಟು ಗೊತ್ತಾ? ಇಲ್ಲಿದೆ ವಿವರ ಈ ಜನವರಿಯಲ್ಲಿ ಸಬ್-4ಎಮ್ ಎಸ್ಯುವಿಗಳ ವೈಟಿಂಗ್ ಪಿರೇಡ್ ಎಷ್ಟು ಗೊತ್ತಾ? ಇಲ್ಲಿದೆ ವಿವರ](https://stimg.cardekho.com/pwa/img/spacer3x2.png)
ಈ ಜನವರಿಯಲ್ಲಿ ಸಬ್-4ಎಮ್ ಎಸ್ಯುವಿಗಳ ವೈಟಿಂಗ್ ಪಿರೇಡ್ ಎಷ್ಟು ಗೊತ್ತಾ? ಇಲ್ಲಿದೆ ವಿವರ
ಪಟ್ಟಿಯಲ್ಲಿರುವ ಎಂಟು ಸಬ್-4ಎಮ್ ಎಸ್ಯುವಿಗಳಲ್ಲಿ, ಒಂದು ಎಸ್ಯುವಿಯು 10 ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ
![ಹೊಸ ಬಣ್ಣ ಆಯ್ಕೆಗಳು ಮತ್ತು ವೇರಿಯೆಂಟ್ನೊಂದಿಗೆ 2025ರ ಆಪ್ಡೇಟ್ಅನ್ನು ಪಡೆದ Tata Nexon ಹೊಸ ಬಣ್ಣ ಆಯ್ಕೆಗಳು ಮತ್ತು ವೇರಿಯೆಂಟ್ನೊಂದಿಗೆ 2025ರ ಆಪ್ಡೇಟ್ಅನ್ನು ಪಡೆದ Tata Nexon](https://stimg.cardekho.com/pwa/img/spacer3x2.png)
ಹೊಸ ಬಣ್ಣ ಆಯ್ಕೆಗಳು ಮತ್ತು ವೇರಿಯೆಂಟ್ನೊಂದಿಗೆ 2025ರ ಆಪ್ಡೇಟ್ಅನ್ನು ಪಡೆದ Tata Nexon
ಬಿಡುಗಡೆಯ ಸಮಯದಲ್ಲಿ ನೆಕ್ಸಾನ್ ಅನ್ನು ಪ್ರದರ್ಶಿಸಲಾಗಿದ್ದ ಫಿಯರ್ಲೆಸ್ ಪರ್ಪಲ್ ಬಣ್ಣವನ್ನು ಸ್ಥಗಿತಗೊಳ್ಳಿಸಲಾಗಿದೆ
![Tata Tiago, Tiago EV ಮತ್ತು Tigorಗೆ ವೇರಿಯೆಂಟ್ ಮತ್ತು ವೇರಿಯೆಂಟ್ಗಳ ಸೇರ್ಪಡೆ, ಬೆಲೆಗಳಲ್ಲಿ ರೂ 30,000 ವರೆಗೆ ಏರಿಕೆ Tata Tiago, Tiago EV ಮತ್ತು Tigorಗೆ ವೇರಿಯೆಂಟ್ ಮತ್ತು ವೇರಿಯೆಂಟ್ಗಳ ಸೇರ್ಪಡೆ, ಬೆಲೆಗಳಲ್ಲಿ ರೂ 30,000 ವರೆಗೆ ಏರಿಕೆ](https://stimg.cardekho.com/pwa/img/spacer3x2.png)
Tata Tiago, Tiago EV ಮತ್ತು Tigorಗೆ ವೇರಿಯೆಂಟ್ ಮತ್ತು ವೇರಿಯೆಂಟ್ಗಳ ಸೇರ್ಪಡೆ, ಬೆಲೆಗಳಲ್ಲಿ ರೂ 30,000 ವರೆಗೆ ಏರಿಕೆ
ಆರಂಭಿಕ ಹಂತದ ಟಾಟಾ ಕಾರುಗಳು ದೊಡ್ಡದಾದ ಫ್ರೀ-ಸ್ಟ್ಯಾಂಡಿಂಗ್ ಟಚ್ಸ್ಕ್ರೀನ್, ಆಪ್ಡೇಟ್ ಮಾಡಲಾದ ಡ್ರೈವರ್ ಡಿಸ್ಪ್ಲೇ ಮತ್ತು ಮೊಡೆಲ್ ವರ್ಷದ ಪರಿಷ್ಕರಣೆಗಳ ಭಾಗವಾಗಿ ಹೊಸ ವೇರಿಯೆಂಟ್ಗಳನ್ನು ಪಡೆಯುತ್ತವೆ