ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಜಪಾನ್ನಲ್ಲಿ Honda Elevate ನೀಡುತ್ತಿದೆ ಪೆಟ್-ಫ್ರೆಂಡ್ಲಿ ಆಕ್ಸೆಸರಿಗಳ ಆಯ್ಕೆ
ನಿಮ್ಮ ಸಾಕುಪ್ರಾಣಿಗಳು ನಿಮ್ಮೊಂದಿಗೆ ಆರಾಮದಾಯಕವಾಗಿ ಪ್ರಯಾಣಿಸಲು ಈ ಎಡಿಷನ್ನ ಒಳಭಾಗ ಮತ್ತು ಹೊರಭಾಗದಲ್ಲಿ ಕಸ್ಟಮೈಸ್ ಮಾಡಲಾಗಿದೆ.
Honda Amaze; ಈ ಏಪ್ರಿಲ್ನಲ್ಲಿ ಭಾರತದಲ್ಲಿ ಬೇಗನೇ ಡೆಲಿವರಿ ಪಡೆಯಬಹುದಾದ ಸಬ್-4ಮೀ ಸೆಡಾನ್
ಹೈದರಾಬಾದ್, ಕೋಲ್ಕತ್ತಾ ಮತ್ತು ಇಂದೋರ್ನಂತಹ ನಗರಗಳಲ್ಲಿನ ಖರೀದಿದಾರರು ಇವುಗಳಲ್ಲಿ ಹೆಚ್ಚಿನ ಸೆಡಾನ್ಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಹೆಚ್ಚು ಸಮಯ ಕಾಯಬೇಕಾಗುತ್ತದೆ.
Maruti Jimny ವರ್ಸಸ್ Mahindra Thar; ಯಾವ ಎಸ್ಯುವಿ ಕಡಿಮೆ ವೈಟಿಂಗ್ ಪಿರೇಡ್ನ ಹೊಂದಿದೆ ?
ಮಹೀಂದ್ರಾ ಥಾರ್ಗೆ ಹೋಲಿಸಿದರೆ, ಕೆಲವು ನಗರಗಳಲ್ಲಿ ಮಾರುತಿ ಜಿಮ್ನಿಯು ಬಹಳ ಬೇಗನೆ ಡೆಲಿವೆರಿಯನ್ನು ಪಡೆಯಬಹುದು.
2023-24ರ ಆರ್ಥಿಕ ವರ್ಷದಲ್ಲಿ ಹೆಚ್ಚು ಮಾರಾಟವಾದ ಎಸ್ಯುವಿಗಳ ಪಟ್ಟಿಯಲ್ಲಿ Tata Nexon ಮತ್ತು Punchಗೆ ಅಗ್ರಸ್ಥಾನ
ಈ ಅಂಕಿ-ಅಂಶಗಳು ಎರಡೂ ಎಸ್ಯುವಿಗಳ ಇವಿ ಆವೃತ್ತಿಗಳನ್ನು ಒಳಗೊಂಡಿದೆ, ಅವುಗಳು ತಮ್ಮ ಒಟ್ಟಾರೆ ಮಾರಾಟ ಸಂಖ್ಯೆಗಳಲ್ಲಿ 10 ಪ್ರತಿಶತದಷ್ಟು ಪಾಲು ಹೊಂದಿದೆ.
Citroen Basalt ಪರೀಕ್ಷಾ ಆವೃತ್ತಿ ರಸ್ತೆಯಲ್ಲಿ ಪ್ರತ್ಯಕ್ಷ, ಈ ಬಾರಿ ಏನನ್ನು ಗಮನಿಸಿದ್ದೇವೆ ?
ಸಿಟ್ರೊಯೆನ್ ಸಿ3 ಮತ್ತು ಸಿಟ್ರೊಯೆನ್ ಸಿ3 ಏರ್ಕ್ರಾಸ್ನಂತಹ ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್ಗಳಂತೆಯೇ ಅದೇ ಸಿಎಮ್ಪಿ ಪ್ಲಾಟ್ಫಾರ್ಮ್ ಅನ್ನು ಸಿಟ್ರೊಯೆನ್ ಬಸಾಲ್ಟ್ ಆಧರಿಸಿದೆ
Mahindra Bolero Neo Plus ಬಿಡುಗಡೆ, ಬೆಲೆಗಳು 11.39 ಲಕ್ಷ ರೂ.ನಿಂದ ಪ್ರಾರಂಭ
ಈ 9-ಸೀಟರ್ ಆವೃತ್ತಿಯು ಪ್ರಿ-ಫೇಸ್ಲಿಫ್ಟ್ TUV300 ಪ್ಲಸ್ನಂತೆಯೇ ಅದೇ 2.2-ಲೀಟರ್ ಡೀಸೆಲ್ ಪವರ್ಟ್ರೇನ್ನೊಂದಿಗೆ ಬರುತ್ತದೆ
ಮುಂದಿನ ತಿಂಗಳಿ ನಲ್ಲೇ ಮಾರುಕಟ್ಟೆಗೆ ಬರುತ್ತಿದೆ ಹೊಸ ವರ್ಷನ್ Maruti Swift..! ಭಾರೀ ಬದಲಾವಣೆಯೊಂದಿಗೆ ಬರುತ್ತಿರುವ ಫೇಸ್ಲಿಫ್ಟ್ ಕಾರಿನಲ್ಲಿ ಏನೇನಿದೆ..?
ನಾಲ್ಕನೇ ತಲೆಮಾರಿನ ಸ್ವಿಫ್ಟ್ ಸೂಕ್ಷ್ಮ ವಿನ್ಯಾಸ ಬದಲಾವಣೆಗಳು, ನವೀಕರಿಸಿದ ಕ್ಯಾಬಿನ್ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ
Skoda Sub-4m SUV: ಲ ೋವರ್ ಎಂಡ್ ವೇರಿಯಂಟ್ನ ಪರೀಕ್ಷೆಯ ವೇಳೆ ಮತ್ತೊಮ್ಮೆ ಪ್ರತ್ಯಕ್ಷ
ಸ್ಕೋಡಾ ಎಸ್ಯುವಿಯು ಕುಶಾಕ್ನಿಂದ ಕೇವಲ 1-ಲೀಟರ್ ಟರ್ಬೊ-ಪೆಟ್ರೋಲ್ ಪವರ್ಟ್ರೇನ್ನೊಂದಿಗೆ ಬರಲಿದೆ.
Hyundai Exterನ ಹಿಂದಿಕ್ಕಲು Tata Punch Faceliftಗೆ ಬೇಕಿದೆ ಈ 5 ಅಂಶಗಳು
ಇದು ತನ್ನ ಸೆಗ್ಮೆಂಟ್ನಲ್ಲಿ ಉತ್ತಮ ಸುಸಜ್ಜಿತ ಮೊಡೆಲ್ ಆಗಲು ಪಂಚ್ ಇವಿಯಿಂದ ಕೆಲವು ಸೌಕರ್ಯಗಳನ್ನು ಮ ತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಎರವಲು ಪಡೆಯಬೇಕಾಗುತ್ತದೆ.