ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2024ರ Nissan X-Trail ಎಷ್ಟು ಬಣ್ಣಗಳಲ್ಲಿ ಇರಲಿದೆ ? ಬೆಲೆ ಎಷ್ಟು ? ಇಲ್ಲಿದೆ ವಿವರ..
ಹೊಸ-ಜನ್ ಎಕ್ಸ್-ಟ್ರಯಲ್ನಲ್ಲಿ ಪರ್ಲ್ ವೈಟ್, ಡೈಮಂಡ್ ಬ್ಲ್ಯಾಕ್ ಮತ್ತು ಷಾಂಪೇನ್ ಸಿಲ್ವರ್ ಎಂಬ ಮೂರು ಮೊನೊಟೋನ್ ಬಣ್ಣದ ಆಯ್ಕೆಗಳು ಲಭ್ಯವಿದೆ
ಇತ್ತೀಚಿನ ವಿನ್ಯಾಸ ಸ್ಕೆಚ್ಗಳಲ್ಲಿ Tata Curvv ಮತ್ತು Tata Curvv EV ಇಂಟೀರಿಯರ್ನ ಟೀಸರ್ ಬಿಡುಗಡೆ
ಟೀಸರ್ ಸ್ಕೆಚ್ಗಳು ನೆಕ್ಸಾನ್ನಂತೆಯೇ ಡ್ಯಾಶ್ಬೋರ್ಡ್ ವಿನ್ಯಾಸವನ್ನು ತೋರಿಸುತ್ತವೆ, ಇದರಲ್ಲಿ ಫ್ರೀ-ಫ್ಲೋಟಿಂಗ್ ಟಚ್ಸ್ಕ್ರೀನ್ ಮತ್ತು ಟಚ್-ಸಕ್ರಿಯಗೊಳಿಸಲಾದ ಕ್ಲೈಮೇಟ್ ಕಂಟ್ರೋಲ್ ಪ್ಯಾನಲ್ ಸೇ ರಿವೆ
ಭಾರತದಲ್ಲಿ BMW 5 ಸೀರೀಸ್ LWB ಬಿಡುಗಡೆ, ಬೆಲೆ 72.9 ಲಕ್ಷ ರೂ.ನಿಗದಿ
3 ಸಿರೀಸ್ ಮತ್ತು 7 ಸಿರೀಸ್ಗಳನ್ನು ಅನುಸರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಎಮ್ಡಬ್ಲ್ಯೂನಿಂದ ಎಂಟನೇ-ಜನರೇಶನ್ 5 ಸೀರೀಸ್ ಸೆಡಾನ್ ಮೂರನೇ ಲಾಂಗ್ ವೀಲ್ ಬೇಸ್ (LWB) ಮೊಡೆಲ್ ಆಗಿದೆ
Curvv ವರ್ಸಸ್ Nexon: Tata ಮಾಡಿರುವ 5 ಡಿಸೈನ್ ವ್ಯತ್ಯಾಸಗಳ ವಿವರ
ಟಾಟಾ ಕರ್ವ್ ಕೂಪ್ ಡಿಸೈನ್ ಹೊಂದಿರುವ SUV ಆಗಿದ್ದು, ಟಾಟಾ ನೆಕ್ಸಾನ್ ಸಾಂಪ್ರದಾಯಿಕ SUV ಬಾಡಿಯನ್ನು ಹೊಂದಿದೆ
Mahindra Thar Roxx ಹೆಸರಿನ ಇನ್ಸ್ಟಾಗ್ರಾಮ್ ಸಮೀಕ್ಷೆ: ಇಲ್ಲಿದೆ ನಮಗೆ ಸಿಕ್ಕಿರುವ ಕುತೂಹಲಕಾರಿ ಫಲಿತಾಂಶಗಳು!
ಥಾರ್ ರಾಕ್ಸ್ ಹೆಸರಿನ ಬಗ್ಗೆ ನಮ್ಮ ಫಾಲೋವರ್ಸ್ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಸಮೀಕ್ಷೆಯು ನಮಗೆ ಒಳನೋಟವನ್ನು ನೀಡುತ್ತದೆ ಮತ್ತು ಮಹೀಂದ್ರಾ ಆಯ್ಕೆ ಮಾಡಬಹುದಾದ ಇತರ ಸಂಭಾವ್ಯ ಹೆಸರುಗಳನ್ನು ಕೂಡ ನೋಡಲಿದ್ದೇವೆ.
ಭಾರತದಲ್ಲಿ 2024ರ Mini Cooper S ಮತ್ತು Mini Countryman ಎಲೆಕ್ಟ್ರಿಕ್ ಬಿಡುಗಡೆ, ಬೆಲೆಗಳು 44.90 ಲಕ್ಷ ರೂ.ನಿಂದ ಪ್ರಾರಂಭ
ಮಿನಿ ಕಂಟ್ರಿಮ್ಯಾನ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಸಂಪೂರ್ಣ-ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್ಯುವಿಯಾಗಿ ಪಾದಾರ್ಪಣೆ ಮಾಡುತ್ತಿದೆ
Citroen Basalt ತನ್ನ ಆಗಸ್ಟ್ನ ಬಿಡುಗಡೆಗೆ ಮೊದಲೇ ಕವರ್ ಇಲ್ಲದೆ ರಸ್ತೆಯಲ್ಲಿ ಪ್ರತ್ಯಕ್ ಷ
ರಹಸ್ಯವಾಗಿ ಸೆರೆಹಿಡಿಯಲಾದ ಎಸ್ಯುವಿ-ಕೂಪ್ ಕೆಂಪು ಬಣ್ಣದ್ದಾಗಿದ್ದು, ಇದು ಈಗಾಗಲೇ ಸಿಟ್ರೊಯೆನ್ನ ಪ್ರಮುಖ ಎಸ್ಯುವಿಯಾದ C5 ಏರ್ಕ್ರಾಸ್ನಲ್ಲಿ ಲಭ್ಯವಿದೆ
ನಿಸ್ಸಾನ್ನ ದೈತ್ಯ ಎಸ್ಯುವಿ 2024ರ Nissan X-Trailನ ಆಫ್ಲೈನ್ ಬುಕಿಂಗ್ಗಳು ಪ್ರಾರಂಭ
ಎಕ್ಸ್-ಟ್ರಯಲ್ ಮ್ಯಾಗ್ನೈಟ್ನ ನಂತರ ಭಾರತದಲ್ಲಿ ಲಭ್ಯವಿರುವ ನಿಸ್ಸಾನ್ನ ಏಕೈಕ ಕಾರು ಆಗಲಿದೆ ಮತ್ತು ಭಾರತದಲ್ಲಿ ಅದರ ಪ್ರಮುಖ ಮೊಡೆಲ್ ಅಗಿದೆ
Mahindra Thar Roxx (ಥಾರ್ 5-ಡೋರ್) ವರ್ಸಸ್ Mahindra Thar: 5 ಪ್ರಮುಖ ಬಾಹ್ಯ ವ್ಯತ್ಯಾಸಗಳ ವಿವರಣೆ
ಎರಡು ಹೆಚ್ಚುವರಿ ಬಾಗಿಲುಗಳ ಜೊತೆಗೆ, ಥಾರ್ ರೋಕ್ಸ್ ರೆಗುಲರ್ ಥಾರ್ಗೆ ಹೋಲಿಸಿದರೆ ಕೆಲವು ಹೆಚ್ಚುವರಿ ಬಾಹ್ಯ ಫೀಚರ್ಗಳನ್ನು ಸಹ ನೀಡುತ್ತದೆ
Citroen Basalt ಇತ್ತೀಚಿನ ಇಂಟೀರಿಯರ್ ಟೀಸರ್ ಔಟ್, C3 Aircross ನಲ್ಲಿರುವ ಡ್ಯುಯಲ್ ಡಿಸ್ಪ್ಲೇಗಳ ು ಇದರಲ್ಲಿಯು ಲಭ್ಯ
ಸಿಟ್ರೊಯೆನ್ ಬಸಾಲ್ಟ್ನ ಹೊಸ ಟೀಸರ್ ಡ್ಯುಯಲ್ ಡಿಸ್ಪ್ಲೇಗಳು ಮತ್ತು AC ವೆಂಟ್ ಗಳೊಂದಿಗೆ C3 ಏರ್ಕ್ರಾಸ್ಗೆ ಹೋಲುವ ಒಳಭಾಗವನ್ನು ತೋರಿಸುತ್ತದೆ
ಕವರ್ ಇಲ್ಲದೆ ಮೊದಲ ಬಾರಿಗೆ ರಸ್ತೆಯಲ್ಲಿ ಕಾಣಸಿಕ್ಕ Tata Curvv
ಸೆರೆಹಿಡಿಯಲಾದ ಫೋಟೊಗಳು ಡೇಟೋನಾ ಗ್ರೇನಲ್ಲಿ ಫಿನಿಶ್ ಮಾಡಲಾದ Curvv ನ ಆಂತರಿಕ ದಹನಕಾರಿ ಎಂ ಜಿನ್ (ICE) ಆವೃತ್ತಿಯ ಮುಂಭಾಗ ಮತ್ತು ಹಿಂಭಾಗವನ್ನು ಬಹಿರಂಗಪಡಿಸುತ್ತವೆ
Tata Curvv ವರ್ಸಸ್ Citroen Basalt: ಹೊರಭಾಗದ ವಿನ್ಯಾಸ ಹೋಲಿಕೆ
ಟಾಟಾ ಕರ್ವ್ವು ಸಿಟ್ರೊಯೆನ್ ಬಸಾಲ್ಟ್ನಲ್ಲಿ ಇರದ ಕನೆಕ್ಟೆಡ್ ಎಲ್ಇಡಿ ಲೈಟಿಂಗ್ ಸೆಟಪ್ ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್ಗಳಂತಹ ಆಧುನಿಕ ವಿನ್ಯಾಸ ಅಂಶಗಳನ್ನು ಪಡೆಯುತ್ತದೆ
ಪರಿಕಲ್ಪನೆಗಳಿಂದ ಉತ್ಪಾದನೆಗೆ ಸಿದ್ಧವಾಗಿರುವ ಆವೃತ್ತಿಯವರೆಗೆ Tata Curvv ಮತ್ತು Curvv EV ಬಾಹ್ಯ ವಿನ್ಯಾಸದ ವಿಕಸನ
ಟಾಟಾ ಕರ್ವ್ ಇವಿಯು ಆಗಸ್ಟ್ 7 ರಂದು ಬಿಡುಗಡೆಯಾಗಲಿದೆ, ಜೊತೆಗೆ ಇಂಧನ ಚಾಲಿತ ಕರ್ವ್ ಸೆಪ್ಟೆಂಬರ್ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಬಹುದೆಂದು ನಿರೀಕ್ಷಿಸಲಾಗಿದೆ
ಆಗಸ್ಟ್ನ ಅನಾವರಣಕ್ಕೆ ಮುಂಚಿತವಾಗಿ ಮೊದಲ ಬಾರಿಗೆ Citroen Basalt ಇಂಟೀರಿಯರ್ ಟೀಸರ್ ಔಟ್
ಹೊಸ ಟೀಸರ್ ಮುಂಬರುವ ಸಿಟ್ರೊಯೆನ್ ಬಸಾಲ್ಟ್ನ ಕ್ಯಾಬಿನ್ ಥೀಮ್ ಮತ್ತು ಸೌಕರ್ಯದ ಫೀಚರ್ಗಳು ಸೇರಿದಂತೆ ಕೆಲವು ಆಂತರಿಕ ವಿವರಗಳನ್ನು ಬಹಿರಂಗಪಡಿಸುತ್ತದೆ
ಹೇಗಿದೆ Tata Curvv EVಯ ಹೊರಭಾಗದಲ್ಲಿನ ಡಿಸೈನ್?-ಇಲ್ಲಿದೆ 5 ಫೋ ಟೋಗಳು
ಟಾಟಾ ಕರ್ವ್ ಇವಿಯು ಈಗಿರುವ ಟಾಟಾ ನೆಕ್ಸಾನ್ ಇವಿಯಿಂದ ಕನೆಕ್ಟೆಡ್ ಎಲ್ಇಡಿ ಡಿಆರ್ಎಲ್ಗಳು ಸೇರಿದಂತೆ ಅನೇಕ ಡಿಸೈನ್ ಕಾನ್ಸೆಪ್ಟ್ ಗಳನ್ನು ಪಡೆದುಕೊಳ್ಳುತ್ತದೆ