BYD Atto 3 Front Right Sideಬಿವೈಡಿ ಆಟ್ಟೋ 3 ಹಿಂಭಾಗ left view image
  • + 4ಬಣ್ಣಗಳು
  • + 17ಚಿತ್ರಗಳು
  • ವೀಡಿಯೋಸ್

ಬಿವೈಡಿ ಆಟ್ಟೋ 3

Rs.24.99 - 33.99 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಬಿವೈಡಿ ಆಟ್ಟೋ 3 ನ ಪ್ರಮುಖ ಸ್ಪೆಕ್ಸ್

ರೇಂಜ್468 - 521 km
ಪವರ್201 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ49.92 - 60.48 kwh
ಚಾರ್ಜಿಂಗ್‌ time ಡಿಸಿ50 min (80 kw 0-80%)
ಚಾರ್ಜಿಂಗ್‌ time ಎಸಿ8h (7.2 kw ac)
ಬೂಟ್‌ನ ಸಾಮರ್ಥ್ಯ440 Litres
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಆಟ್ಟೋ 3 ಇತ್ತೀಚಿನ ಅಪ್ಡೇಟ್

ಇತ್ತೀಚಿನ ಆಪ್‌ಡೇಟ್‌: ಬಿವೈಡಿಯು ಭಾರತದಲ್ಲಿ 2024 ಆಟ್ಟೋ 3 ಅನ್ನು ಹೊಸ ಬೇಸ್-ಸ್ಪೆಕ್ ಆವೃತ್ತಿ ಮತ್ತು ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆ ಮಾಡಿದೆ.

ಬೆಲೆ: ಬಿವೈಡಿ ಆಟ್ಟೊ 3ಯ ಬೆಲೆಗಳು ಈಗ  24.99 ಲಕ್ಷ ರೂ.ನಿಂದ 33.99 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇರಲಿದೆ. 

ಆವೃತ್ತಿ: ಇದು ಈಗ ಡೈನಾಮಿಕ್, ಪ್ರೀಮಿಯಂ ಮತ್ತು ಸುಪೀರಿಯರ್ ಎಂಬ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ.

ಬಣ್ಣ ಆಯ್ಕೆಗಳು: ಬಿವೈಡಿ ಆಟ್ಟೋ 3ಯು ಬೌಲ್ಡರ್ ಗ್ರೇ, ಸ್ಕೀ ವೈಟ್, ಸರ್ಫ್ ಬ್ಲೂ ಮತ್ತು ಹೊಸ ಕಾಸ್ಮೊಸ್ ಬ್ಲ್ಯಾಕ್ ಎಂಬ ನಾಲ್ಕು ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದೆ.

ಬೂಟ್ ಸ್ಪೇಸ್: ಈ ಎಲೆಕ್ಟ್ರಿಕ್ ಎಸ್‌ಯುವಿಯು 440 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ ಮತ್ತು ಎರಡನೇ ಸಾಲಿನ ಸೀಟ್‌ಗಳನ್ನು ಮಡಚುವ ಮೂಲಕ ಇದನ್ನು 1,340 ಲೀಟರ್‌ಗೆ ವಿಸ್ತರಿಸಬಹುದು. 

ಸೀಟಿಂಗ್‌ ಸಾಮರ್ಥ್ಯ: ಇದನ್ನು 5 ಸೀಟ್‌ಗಳ ಸಂರಚನೆಯಲ್ಲಿ ನೀಡಲಾಗುತ್ತದೆ.

ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ಆಟ್ಟೋ 3 ಈಗ ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಪಡೆಯುತ್ತದೆ:

  • 49.92 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್, ಇದು ARAI- ಕ್ಲೈಮ್‌ ಮಾಡಿದ 468 ಕಿಮೀ ರೇಂಜ್‌ ಅನ್ನು ಹೊಂದಿದೆ.

  • 60.48 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್, ಇದು ARAI- ಕ್ಲೈಮ್ ಮಾಡಿದ 521 ಕಿಮೀ ರೇಂಜ್‌ ಅನ್ನು ಹೊಂದಿದೆ.

ಈ ಬ್ಯಾಟರಿ ಪ್ಯಾಕ್‌ಗಳು 204 ಪಿಎಸ್‌ ಮತ್ತು 310 ಎನ್‌ಎಮ್‌ ಅನ್ನು ಉತ್ಪಾದಿಸುವ ಅದೇ ಮುಂಭಾಗದ ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ಗೆ ಶಕ್ತಿಯನ್ನು ನೀಡುತ್ತವೆ.

ಚಾರ್ಜಿಂಗ್‌:

  • 80 ಕಿ.ವ್ಯಾಟ್‌ ಡಿಸಿ ಚಾರ್ಜರ್ (60.48 ಕಿ.ವ್ಯಾಟ್‌ ಬ್ಯಾಟರಿಗಾಗಿ): 50 ನಿಮಿಷಗಳು (0 ರಿಂದ 80 ಪ್ರತಿಶತ)

  • 70 ಕಿ.ವ್ಯಾಟ್‌ ಡಿಸಿ ಚಾರ್ಜರ್ (49.92 ಕಿ.ವ್ಯಾಟ್‌ ಬ್ಯಾಟರಿಗಾಗಿ): 50 ನಿಮಿಷಗಳು (0 ರಿಂದ 80 ಪ್ರತಿಶತ)

  • A 7 ಕಿ.ವ್ಯಾಟ್‌ ಡಿಸಿ ಚಾರ್ಜರ್: 8 ಗಂಟೆಗಳು (49.92 ಕಿ.ವ್ಯಾಟ್‌ ಬ್ಯಾಟರಿ) ಮತ್ತು 9.5-10 ಗಂಟೆಗಳ (60 ಕಿ.ವ್ಯಾಟ್‌ ಬ್ಯಾಟರಿ)

ಫೀಚರ್‌ಗಳು: ಆಂಡ್ರಾಯ್ಡ್‌  ಆಟೋ ಮತ್ತು ಆಪಲ್‌ ಕಾರ್‌ಪ್ಲೇ ಜೊತೆಗೆ 12.8-ಇಂಚಿನ ತಿರುಗುವ ಟಚ್‌ಸ್ಕ್ರೀನ್, 5-ಇಂಚಿನ ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್ ಮತ್ತು 6-ವೇ ಚಾಲಿತ ಡ್ರೈವರ್ ಸೀಟ್‌, 8-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಪನರೋಮಿಕ್‌ ಸನ್‌ರೂಫ್ ಮತ್ತು ಕೀಲೆಸ್ ಎಂಟ್ರಿನಂತಹ ಫಿಚರ್‌ಗಳೊಂದಿಗೆ ಬಿವೈಡಿಯು ಅಟ್ಟೊ 3 ಅನ್ನು ನೀಡುತ್ತಿದೆ. 

ಸುರಕ್ಷತೆ: ಇದು ಏಳು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳನ್ನು ಪಡೆಯುತ್ತದೆ. ಇದು ಮುಂಭಾಗದ ಘರ್ಷಣೆ ಎಚ್ಚರಿಕೆ, ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳ (ADAS) ಫೀಚರ್‌ಗಳನ್ನು ಸಹ ಹೊಂದಿದೆ.

ಪ್ರತಿಸ್ಪರ್ಧಿಗಳು: ಆಟ್ಟೋ 3ಯು ಎಮ್‌ಜಿ ಜೆಡ್‌ಎಸ್‌ಇವಿಗೆ ಪ್ರತಿಸ್ಪರ್ಧಿಯಾಗಿದೆ. ಇದನ್ನು ಬಿವೈಡಿ ಸೀಲ್, ಹ್ಯುಂಡೈ ಐಯಾನಿಕ್‌ 5 ಮತ್ತು ವೋಲ್ವೋ ಎಕ್ಸ್‌ಸಿ40 ರೀಚಾರ್ಜ್‌ಗಳಿಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು.

ಮತ್ತಷ್ಟು ಓದು
ಬಿವೈಡಿ ಆಟ್ಟೋ 3 brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಆಟ್ಟೋ 3 ಡೈನಾಮಿಕ್‌(ಬೇಸ್ ಮಾಡೆಲ್)49.92 kwh, 468 km, 201 ಬಿಹೆಚ್ ಪಿRs.24.99 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ಆಟ್ಟೋ 3 ಪ್ರೀಮಿಯಂ60.48 kwh, 521 km, 201 ಬಿಹೆಚ್ ಪಿ
Rs.29.85 ಲಕ್ಷ*view ಫೆಬ್ರವಾರಿ offer
ಆಟ್ಟೋ 3 superior(ಟಾಪ್‌ ಮೊಡೆಲ್‌)60.48 kwh, 521 km, 201 ಬಿಹೆಚ್ ಪಿRs.33.99 ಲಕ್ಷ*view ಫೆಬ್ರವಾರಿ offer

ಬಿವೈಡಿ ಆಟ್ಟೋ 3 comparison with similar cars

ಬಿವೈಡಿ ಆಟ್ಟೋ 3
Rs.24.99 - 33.99 ಲಕ್ಷ*
ಮಹೀಂದ್ರ be 6
Rs.18.90 - 26.90 ಲಕ್ಷ*
ಟಾಟಾ ಕರ್ವ್‌ ಇವಿ
Rs.17.49 - 21.99 ಲಕ್ಷ*
ಎಂಜಿ ಜೆಡ್‌ಎಸ್‌ ಇವಿ
Rs.18.98 - 26.64 ಲಕ್ಷ*
ಬಿವೈಡಿ ಸೀಲ್
Rs.41 - 53 ಲಕ್ಷ*
ಹುಂಡೈ ಕ್ರೆಟಾ ಎಲೆಕ್ಟ್ರಿಕ್
Rs.17.99 - 24.38 ಲಕ್ಷ*
ಹುಂಡೈ ಟಕ್ಸನ್
Rs.29.27 - 36.04 ಲಕ್ಷ*
ಮಹೀಂದ್ರ xev 9e
Rs.21.90 - 30.50 ಲಕ್ಷ*
Rating4.2101 ವಿರ್ಮಶೆಗಳುRating4.8360 ವಿರ್ಮಶೆಗಳುRating4.7118 ವಿರ್ಮಶೆಗಳುRating4.2126 ವಿರ್ಮಶೆಗಳುRating4.334 ವಿರ್ಮಶೆಗಳುRating4.77 ವಿರ್ಮಶೆಗಳುRating4.279 ವಿರ್ಮಶೆಗಳುRating4.872 ವಿರ್ಮಶೆಗಳು
Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಎಲೆಕ್ಟ್ರಿಕ್Fuel Typeಡೀಸಲ್ / ಪೆಟ್ರೋಲ್Fuel Typeಎಲೆಕ್ಟ್ರಿಕ್
Battery Capacity49.92 - 60.48 kWhBattery Capacity59 - 79 kWhBattery Capacity45 - 55 kWhBattery Capacity50.3 kWhBattery Capacity61.44 - 82.56 kWhBattery Capacity42 - 51.4 kWhBattery CapacityNot ApplicableBattery Capacity59 - 79 kWh
Range468 - 521 kmRange557 - 683 kmRange430 - 502 kmRange461 kmRange510 - 650 kmRange390 - 473 kmRangeNot ApplicableRange542 - 656 km
Charging Time8H (7.2 kW AC)Charging Time20Min with 140 kW DCCharging Time40Min-60kW-(10-80%)Charging Time9H | AC 7.4 kW (0-100%)Charging Time-Charging Time58Min-50kW(10-80%)Charging TimeNot ApplicableCharging Time20Min with 140 kW DC
Power201 ಬಿಹೆಚ್ ಪಿPower228 - 282 ಬಿಹೆಚ್ ಪಿPower148 - 165 ಬಿಹೆಚ್ ಪಿPower174.33 ಬಿಹೆಚ್ ಪಿPower201.15 - 523 ಬಿಹೆಚ್ ಪಿPower133 - 169 ಬಿಹೆಚ್ ಪಿPower153.81 - 183.72 ಬಿಹೆಚ್ ಪಿPower228 - 282 ಬಿಹೆಚ್ ಪಿ
Airbags7Airbags7Airbags6Airbags6Airbags9Airbags6Airbags6Airbags6-7
GNCAP Safety Ratings5 StarGNCAP Safety Ratings-GNCAP Safety Ratings5 StarGNCAP Safety Ratings-GNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-
Currently Viewingಆಟ್ಟೋ 3 vs be 6ಆಟ್ಟೋ 3 vs ಕರ್ವ್‌ ಇವಿಆಟ್ಟೋ 3 vs ಜೆಡ್‌ಎಸ್‌ ಇವಿಆಟ್ಟೋ 3 vs ಸೀಲ್ಆಟ್ಟೋ 3 vs ಕ್ರೆಟಾ ಎಲೆಕ್ಟ್ರಿಕ್ಆಟ್ಟೋ 3 vs ಟಕ್ಸನ್ಆಟ್ಟೋ 3 vs xev 9e
ಇಎಮ್‌ಐ ಆರಂಭ
Your monthly EMI
Rs.59,686Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಬಿವೈಡಿ ಆಟ್ಟೋ 3 ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
BYD ಸೀಲಿಯನ್ 7 ನ ಎಲ್ಲಾ ವೇರಿಯಂಟ್‌ಗಳ ಬಣ್ಣದ ಆಯ್ಕೆಗಳು ಹೇಗಿವೆ ಎಂಬುದು ಇಲ್ಲಿದೆ

BYD ತನ್ನ ಭಾರತ-ಸ್ಪೆಕ್ ಸೀಲಿಯನ್ 7 ಅನ್ನು ಅಟ್ಲಾಂಟಿಸ್ ಗ್ರೇ, ಕಾಸ್ಮೊಸ್ ಬ್ಲಾಕ್, ಅರೋರಾ ವೈಟ್, ಶಾರ್ಕ್ ಗ್ರೇ ಎಂಬ ನಾಲ್ಕು ಎಕ್ಸ್ಟಿರಿಯರ್ ಕಲರ್ ಆಯ್ಕೆಗಳಲ್ಲಿ ನೀಡುತ್ತದೆ

By shreyash Feb 15, 2025
BYDಯ 11ನೇ ವರ್ಷದ ಆನಿವರ್ಸರಿ ಪ್ರಯುಕ್ತ Atto 3ಯ ಬೇಸ್ ವೇರಿಯಂಟ್‌ನ ಈ ಆಫರ್‌ ಇನ್ನಷ್ಟು ದಿನ ಲಭ್ಯ

ಅಟ್ಟೊ 3 ಹೊಸ ಬೇಸ್-ಸ್ಪೆಕ್ ಮತ್ತು ಕಾಸ್ಮೊ ಬ್ಲ್ಯಾಕ್ ಎಡಿಷನ್ ವೇರಿಯಂಟ್ ಗಳಿಗಾಗಿ ಕಾರು ತಯಾರಕರು 600 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದಿದ್ದಾರೆ

By rohit Aug 21, 2024
2024 BYD Atto 3 ವರ್ಸಸ್ MG ZS EV: ಈ ಇಲೆಕ್ಟಿಕ್ ಎಸ್‌ಯುವಿಗಳಲ್ಲಿ ಯಾವುದು ಉತ್ತಮ ?

ಬಿವೈಡಿ ಎಲೆಕ್ಟ್ರಿಕ್ ಎಸ್‌ಯುವಿಯು ಎರಡು ಬ್ಯಾಟರಿ ಪ್ಯಾಕ್‌ಗಳ ನಡುವೆ ಆಯ್ಕೆಯನ್ನು ನೀಡುತ್ತದೆ, ಆದರೆ ಜೆಡ್‌ಎಸ್‌ ಇವಿಯು ಕೇವಲ ಒಂದು ಆಯ್ಕೆಯನ್ನು ಹೊಂದಿದೆ, ಹಾಗೆಯೇ ಇದು ಬಿವೈಡಿ ಇವಿಗಿಂತ ಕಡಿಮೆ ಆರಂಭಿಕ ಬೆಲೆಯನ್ನು ಹೊಂದಿದೆ

By samarth Jul 12, 2024
ಎಕ್ಸ್‌ಕ್ಲೂಸಿವ್: ಇಂದು ಬಿಡುಗಡೆಯಾದ BYD Atto 3ಯ ಎರಡು ಹೊಸ ಲೋವರ್ ಎಂಡ್ ವೇರಿಯಂಟ್‌ಗಳ ವಿವರಗಳು ಬಹಿರಂಗ

ಹೊಸ ಬೇಸ್‌ ಆವೃತ್ತಿಯು ಚಿಕ್ಕದಾದ 50 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ ಮತ್ತು ಕೆಲವು ಫೀಚರ್‌ಗಳನ್ನು ಕಳೆದುಕೊಳ್ಳುತ್ತದೆ

By samarth Jul 11, 2024
ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಹೊಸ ಆವೃತ್ತಿಗಳನ್ನು ಪರಿಚಯಿಸಿದ BYD Atto 3, ಬೆಲೆಗಳು 24.99 ಲಕ್ಷ ರೂ.ನಿಂದ ಪ್ರಾರಂಭ

ಹೊಸ ಬೇಸ್-ಸ್ಪೆಕ್ ಡೈನಾಮಿಕ್ ಆವೃತ್ತಿ ಮತ್ತು ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯ ಸೇರ್ಪಡೆಯೊಂದಿಗೆ ಎಲೆಕ್ಟ್ರಿಕ್ ಎಸ್‌ಯುವಿಯು ಈಗ ರೂ 9 ಲಕ್ಷದಷ್ಟು ಬೆಲೆ ಕಡಿತವನ್ನು ಕಂಡಿದೆ

By samarth Jul 10, 2024

ಬಿವೈಡಿ ಆಟ್ಟೋ 3 ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions

ಬಿವೈಡಿ ಆಟ್ಟೋ 3 Range

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌between 468 - 521 km

ಬಿವೈಡಿ ಆಟ್ಟೋ 3 ಬಣ್ಣಗಳು

ಬಿವೈಡಿ ಆಟ್ಟೋ 3 ಚಿತ್ರಗಳು

ಬಿವೈಡಿ ಆಟ್ಟೋ 3 ಇಂಟೀರಿಯರ್

ಬಿವೈಡಿ ಆಟ್ಟೋ 3 ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಬಿವೈಡಿ ಕಾರುಗಳು

ಎಲೆಕ್ಟ್ರಿಕ್
Rs.45 - 49 ಲಕ್ಷಅಂದಾಜು ದಾರ
ಫೆಬ್ರವಾರಿ 17, 2025: ನಿರೀಕ್ಷಿತ ಲಾಂಚ್‌

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

srijan asked on 11 Aug 2024
Q ) What are the key features of the BYD Atto 3?
vikas asked on 10 Jun 2024
Q ) What is the drive type of BYD Atto 3?
Anmol asked on 24 Apr 2024
Q ) What is the number of Airbags in BYD Atto 3?
DevyaniSharma asked on 16 Apr 2024
Q ) What is the power of BYD Atto 3?
Anmol asked on 10 Apr 2024
Q ) What is the range of BYD Atto 3?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer