ಈ ಸೆಪ್ಟೆಂಬರ್ 2023 ರಲ್ಲಿ ಮಹೀಂದ್ರಾ ಥಾರ್, XUV700, ಸ್ಕೋರ್ಪಿಯೊ N ಇನ್ನಿತ್ಯಾದಿ ವಾಹನಗಳ ಬೆಲೆ ಹೆಚ್ಚಳ
ಮಹೀಂದ್ರ ಎಕ್ಸ್‌ಯುವಿ300 ಗಾಗಿ sonny ಮೂಲಕ ಸೆಪ್ಟೆಂಬರ್ 22, 2023 08:22 am ರಂದು ಪ್ರಕಟಿಸಲಾಗಿದೆ
- 28 Views
- ಕಾಮೆಂಟ್ ಅನ್ನು ಬರೆಯಿರಿ
ಹಬ್ಬಕ್ಕೆ ಮೊದಲು ಹೆಚ್ಚಿನ ಮಹೀಂದ್ರಾ SUV ಗಳ ಬೆಲೆಯಲ್ಲಿ ಹೆಚ್ಚಳ ಉಂಟಾಗಿದ್ದರೂ XUV300 ರ ಆಯ್ದ ವೇರಿಯಂಟ್ ಗಳು ಮೊದಲಿಗಿಂತಲೂ ಅಗ್ಗವಾಗಿವೆ
- ಮಹೀಂದ್ರಾ ಥಾರ್ ವಾಹನವು ರೂ. 10.98 ರಿಂದ ರೂ. 16.94 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ.
- XUV300 ಈಗ ರೂ. 7.99 ರಿಂದ ರೂ. 14.61 ಲಕ್ಷದ ವರೆಗಿನ ಬೆಲೆಯಲ್ಲಿ ದೊರೆಯಲಿದೆ.
- ಟಾಪ್ ಎಂಡ್ ವೇರಿಯಂಟ್ ಗಳಲ್ಲಿ, XUV700 ಮಾದರಿಯ ಬೆಲೆಯಲ್ಲಿ ಅತೀ ಹೆಚ್ಚಿನ ಹೆಚ್ಚಳ ಉಂಟಾಗಿದೆ.
- ಸ್ಕೋರ್ಪಿಯೊ N ವಿಭಾಗದಲ್ಲಿ, Z4 E ವೇರಿಯಂಟ್ ಗಳಲ್ಲಿ ಅತೀ ಹೆಚ್ಚಿನ ಬೆಲೆ ಹೆಚ್ಚಳ ಕಂಡುಬಂದಿದೆ.
- ಈ ವರದಿಯಲ್ಲಿನ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಗಳಾಗಿವೆ.
ಮುಂಬರುವ ಹಬ್ಬದ ಋತುವಿಗೆ ಮೊದಲು ಮಹೀಂದ್ರಾ SUV ವಾಹನಗಳ ಬೆಲೆಯನ್ನು ಪರಿಷ್ಕರಿಸಲಾಗಿದೆ. ಇದು ಸರಿಸುಮಾರು ಎಲ್ಲಾ ಮಾದರಿಗಳಿಗೆ ಅನ್ವಯಿಸಲಿದ್ದು, ಮಹೀಂದ್ರಾ XUV700 ವಾಹನದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿದ್ದರೆ, ಮಹೀಂದ್ರಾ ಸ್ಕ್ರೋರ್ಪಿಯೊ N ಕಾರು ಬೆಲೆ ಬದಲಾವಣೆಯ ವಿಚಾರದಲ್ಲಿ ನಂತರದ ಸಾಲಿನಲ್ಲಿದೆ. ಆದರೆ, ಮಹೀಂದ್ರಾ XUV300ವಿಚಾರದಲ್ಲಿ ಅನೇಕ ವೇರಿಯಂಟ್ ಗಳ ಬೆಲೆ ಕಡಿಮೆಯಾಗಿದೆ.
ಮಹೀಂದ್ರಾ ಥಾರ್
ಪೆಟ್ರೋಲ್
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
LX AT RWD |
ರೂ 13.49 ಲಕ್ಷ |
ರೂ 13.77 ಲಕ್ಷ |
Rs 28,000 |
AX(O) MT |
ರೂ 13.87 ಲಕ್ಷ |
ರೂ 14.04 ಲಕ್ಷ |
Rs 17,000 |
LX MT |
ರೂ 14.56 ಲಕ್ಷ |
ರೂ 14.73 ಲಕ್ಷ |
Rs 17,000 |
LX AT |
ರೂ. 16.02 ಲಕ್ಷ (ಸಾಫ್ಟ್ ಟಾಪ್)/ ರೂ. 16.10 ಲಕ್ಷ |
ರೂ 16.27 ಲಕ್ಷ |
Rs 17,000 |
ಮಹೀಂದ್ರಾ ಥಾರ್ RWD ವೇರಿಯಂಟ್ ನಲ್ಲಿ ಅತೀ ಹೆಚ್ಚಿನ ಬೆಲೆ ಹೆಚ್ಚಳ ಉಂಟಾಗಿದ್ದರೆ, 4WD ವೇರಿಯಂಟ್ ಗಳಲ್ಲಿ ಏಕರೂಪದಲ್ಲಿ ರೂ. 17,000 ದಷ್ಟು ಏರಿಕೆ ಮಾಡಲಾಗಿದೆ.
ಡೀಸೆಲ್
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
AX(O) RWD |
ರೂ 10.55 ಲಕ್ಷ |
ರೂ 10.98 ಲಕ್ಷ |
Rs 43,000 |
LX RWD |
ರೂ 12.05 ಲಕ್ಷ |
ರೂ 12.48 ಲಕ್ಷ |
Rs 43,000 |
AX(O) |
ರೂ. 14.44 ಲಕ್ಷ (ಸಾಫ್ಟ್ ಟಾಪ್)/ ರೂ. 14.49 ಲಕ್ಷ |
ರೂ 14.65 ಲಕ್ಷ |
Rs 16,000 |
LX |
ರೂ. 15.26 ಲಕ್ಷ (ಸಾಫ್ಟ್ ಟಾಪ್)/ ರೂ. 15.35 ಲಕ್ಷ |
ರೂ. 15.31 ಲಕ್ಷ/ ರೂ. 15.51 ಲಕ್ಷ (MLD ಜೊತೆಗೆ) |
Rs 16,000 |
LX AT |
ರೂ. 16.68 ಲಕ್ಷ (ಸಾಫ್ಟ್ ಟಾಪ್)/ ರೂ. 16.78 ಲಕ್ಷ |
ರೂ. 16.74 ಲಕ್ಷ/ ರೂ. 16.94 ಲಕ್ಷ (MLD ಜೊತೆಗೆ) |
Rs 16,000 |
ಪೆಟ್ರೋಲ್ ವೇರಿಯಂಟ್ ಗಳಲ್ಲಿ ಉಂಟಾದಂತೆಯೇ ಥಾರ್ ಡೀಸೆಲ್ - RWD ವೇರಿಯಂಟ್ ಗಳಲ್ಲಿಯೂ ಅತೀ ಹೆಚ್ಚಿನ ಹೆಚ್ಚಳ ಉಂಟಾಗಿದೆ. ಮಾರುತಿ ಜಿಮ್ನಿ ಮತ್ತು ಫೋರ್ಸ್ ಗೂರ್ಖಾ ಇದರ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ.
ಮಹೀಂದ್ರಾ XUV300
ಪೆಟ್ರೋಲ್
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
W2 |
ಅನ್ವಯವಾಗುವುದಿಲ್ಲ |
ರೂ 7.99 ಲಕ್ಷ |
- |
W4/ W4 TGDi |
ರೂ 8.41 ಲಕ್ಷ |
ರೂ. 8.67 ಲಕ್ಷ/ ರೂ. 9.31 ಲಕ್ಷ |
Rs 26,000 |
W6/ W6 TGDi |
ರೂ. 10 ಲಕ್ಷ/ ರೂ. 10.71 ಲಕ್ಷ |
ರೂ. 10 ಲಕ್ಷ/ ರೂ. 10.51 ಲಕ್ಷ |
(-) ರೂ. 20,000 |
W6 AMT |
ರೂ 10.85 ಲಕ್ಷ |
ರೂ 10.71 ಲಕ್ಷ |
(-) ರೂ. 14,000 |
W8/ W8 TGDi |
ರೂ. 11.46 ಲಕ್ಷ/ ರೂ. 12.02 ಲಕ್ಷ |
ರೂ. 11.51 ಲಕ್ಷ/ ರೂ. 12.01 ಲಕ್ಷ |
ರೂ. 5,000/ (-) ರೂ. 1,000 |
W8(O)/ W8(O) TGDi |
ರೂ. 12.69 ಲಕ್ಷ/ ರೂ. 13.18 ಲಕ್ಷ |
ರೂ. 12.61 ಲಕ್ಷ/ ರೂ. 13.01 ಲಕ್ಷ |
(-) ರೂ. 8,000/ (-) ರೂ. 17,000 |
W8(O) AMT |
ರೂ 13.37 ಲಕ್ಷ |
ರೂ 13.31 ಲಕ್ಷ |
(-) ರೂ. 6,000 |
ಮಹೀಂದ್ರಾ XUV300 ಮಾದರಿಯು ಇತ್ತೀಚೆಗೆ ಪ್ರವೇಶ ಹಂತದ ಹೊಸ ವೇರಿಯಂಟ್ ಅನ್ನು ಪಡೆದಿದ್ದರೆ, W4 ಪೆಟ್ರೋಲ್ ಆವೃತ್ತಿಯು ದುಬಾರಿ ಎನಿಸಿದೆ. ಇದೇ ವೇಳೆ ಈ ಸಬ್ ಕಾಂಪ್ಯಾಕ್ಟ್ SUV ಯ ಎಲ್ಲಾ ಇತರ ಪೆಟ್ರೋಲ್ ವೇರಿಯಂಟ್ ಗಳು ಹೆಚ್ಚು ಅಗ್ಗವೆನಿಸಿವೆ. ಇದು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನ ಎರಡು ಆವೃತ್ತಿಗಳಲ್ಲಿ ಲಭ್ಯವಿದ್ದು, TGDi ವೇರಿಯಂಟ್ ಗಳು 130PS ರೇಟಿಂಗ್ ನಲ್ಲಿ ಹೆಚ್ಚು ಕಾರ್ಯಕ್ಷಮತೆಯನ್ನು ಒದಗಿಸಲಿವೆ.
ಡೀಸೆಲ್
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
W4 |
ರೂ 9.90 ಲಕ್ಷ |
ರೂ 10.22 ಲಕ್ಷ |
Rs 32,000 |
W6 |
ರೂ 11.04 ಲಕ್ಷ |
ರೂ 11.01 ಲಕ್ಷ |
(-) ರೂ. 3,000 |
W6 AMT |
ರೂ 12.35 ಲಕ್ಷ |
ರೂ 12.31 ಲಕ್ಷ |
(-) ರೂ. 4,000 |
W8 |
ರೂ 13.05 ಲಕ್ಷ |
ರೂ 13.01 ಲಕ್ಷ |
(-) ರೂ. 4,000 |
W8(O) |
ರೂ 13.91 ಲಕ್ಷ |
ರೂ 13.93 ಲಕ್ಷ |
Rs 2,000 |
W8(O) AMT |
ರೂ 14.60 ಲಕ್ಷ |
ರೂ 14.61 ಲಕ್ಷ |
Rs 1,000 |
ಗಮನಿಸಿ:- ಡ್ಯುವಲ್ ಟೋನ್ ಆಯ್ಕೆಯು W8 ಮತ್ತು W8(O) ವೇರಿಯಂಟ್ ಗಳೊಂದಿಗೆ ರೂ. 15,000 ಕ್ಕೆ ಲಭ್ಯ.
ಮಹೀಂದ್ರಾ XUV300 ಮಾದರಿಯಲ್ಲಿ ಪ್ರವೇಶ ಹಂತದ ಡೀಸೆಲ್ ವೇರಿಯಂಟ್ ನಲ್ಲಿ ದೊಡ್ಡ ಮಟ್ಟದ ಬೆಲೆ ಬದಲಾವಣೆ ಉಂಟಾಗಿದೆ. ಇದೇ ವೇಳೆ ಮಿಡ್ ಸ್ಪೆಕ್ ವೇರಿಯಂಟ್ ಗಳು ರೂ. 4,000 ದಷ್ಟು ಬೆಲೆ ಕಳೆದುಕೊಂಡಿವೆ. ಟಾಟಾ ನೆಕ್ಸನ್, ಹ್ಯುಂಡೈ ವೆನ್ಯು, ಕಿಯಾ ಸೋನೆಟ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಕ್ಟ್ ಕೀಗರ್ ಗಳು ಇದರ ಪ್ರತಿಸ್ಪರ್ಧಿಗಳಾಗಿವೆ.
ಮಹೀಂದ್ರಾ ಸ್ಕೋರ್ಪಿಯೊ N ಮತ್ತು ಸ್ಕೋರ್ಪಿಯೊ ಕ್ಲಾಸಿಕ್
ಪೆಟ್ರೋಲ್
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
Z2 |
ರೂ 13.05 ಲಕ್ಷ |
ರೂ 13.26 ಲಕ್ಷ |
Rs 21,000 |
Z2 E |
ರೂ 13.24 ಲಕ್ಷ |
ರೂ 13.76 ಲಕ್ಷ |
Rs 52,000 |
Z4 |
ರೂ 14.66 ಲಕ್ಷ |
ರೂ 14.90 ಲಕ್ಷ |
Rs 24,000 |
Z4 E |
ರೂ 14.74 ಲಕ್ಷ |
ರೂ 15.40 ಲಕ್ಷ |
ರೂ. 66,000 |
Z4 AT |
ರೂ 16.62 ಲಕ್ಷ |
ರೂ 16.63 ಲಕ್ಷ |
ರೂ. 1,000 |
Z8 |
ರೂ 18.05 ಲಕ್ಷ |
ರೂ 18.30 ಲಕ್ಷ |
ರೂ. 25,000 |
Z8 AT |
ರೂ 19.97 ಲಕ್ಷ |
ರೂ 19.99 ಲಕ್ಷ |
ರೂ. 2,000 |
Z8L |
ರೂ. 20.01 ಲಕ್ಷ/ ರೂ. 20.21 ಲಕ್ಷ (6S) |
ರೂ. 20.02 ಲಕ್ಷ/ ರೂ. 20.23 ಲಕ್ಷ (6S) |
ರೂ. 1,000/ ರೂ. 2,000 |
Z8L AT |
ರೂ. 21.57 ಲಕ್ಷ/ ರೂ. 21.77 ಲಕ್ಷ (6S) |
ರೂ. 21.59 ಲಕ್ಷ/ ರೂ. 21.78 ಲಕ್ಷ (6S) |
ರೂ. 2,000/ ರೂ. 1,000 |
ಮಹೀಂದ್ರಾ ಸ್ಕೋರ್ಪಿಯೊ N ಮಾದರಿಯಲ್ಲಿ Z4 E ವೇರಿಯಂಟ್ ಮತ್ತು ತದನಂತರ Z2 E ವೇರಿಯಂಟ್ ನಲ್ಲಿ ಅತೀ ಹೆಚ್ಚಿನ ಬೆಲೆ ಬದಲಾವಣೆ ಉಂಟಾಗಿದೆ. ಆದರೆ ಟಾಪ್ ಸ್ಪೆಕ್ Z8L ವೇರಿಯಂಟ್ ನಲ್ಲಿ ಕೇವಲ ರೂ. 2,000 ದಷ್ಟು ಬೆಲೆ ಹೆಚ್ಚಳ ಉಂಟಾಗಿದೆ.
ಡೀಸೆಲ್
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
Z2 |
ರೂ 13.56 ಲಕ್ಷ |
ರೂ 13.76 ಲಕ್ಷ |
ರೂ. 20,000 |
Z2 E |
ರೂ 13.74 ಲಕ್ಷ |
ರೂ 14.26 ಲಕ್ಷ |
ರೂ. 52,000 |
Z4 |
ರೂ 15.16 ಲಕ್ಷ |
ರೂ 15.40 ಲಕ್ಷ |
ರೂ. 24,000 |
Z4 E |
ರೂ 15.24 ಲಕ್ಷ |
ರೂ 15.90 ಲಕ್ಷ |
ರೂ. 66,000 |
Z4 AT |
ರೂ 17.12 ಲಕ್ಷ |
ರೂ 17.14 ಲಕ್ಷ |
ರೂ. 2,000 |
Z4 4WD |
ರೂ 17.76 ಲಕ್ಷ |
ರೂ 18 ಲಕ್ಷ |
ರೂ. 24,000 |
Z4 E 4WD |
ರೂ 17.69 ಲಕ್ಷ |
ರೂ 18.50 ಲಕ್ಷ |
ರೂ. 81,000 |
Z6 |
ರೂ 16.05 ಲಕ್ಷ |
ರೂ 16.30 ಲಕ್ಷ |
ರೂ. 25,000 |
Z6 AT |
ರೂ 18.02 ಲಕ್ಷ |
ರೂ 18.04 ಲಕ್ಷ |
ರೂ. 2,000 |
Z8 |
ರೂ 18.56 ಲಕ್ಷ |
ರೂ 18.80 ಲಕ್ಷ |
ರೂ. 24,000 |
Z8 AT |
ರೂ 20.47 ಲಕ್ಷ |
ರೂ 20.48 ಲಕ್ಷ |
ರೂ. 1,000 |
Z8 4WD |
ರೂ 21.11 ಲಕ್ಷ |
ರೂ 21.36 ಲಕ್ಷ |
ರೂ. 25,000 |
Z8 AT 4WD |
ರೂ 23.07 ಲಕ್ಷ |
ರೂ 23.09 ಲಕ್ಷ |
ರೂ. 2,000 |
Z8L |
ರೂ. 20.46 ಲಕ್ಷ/ ರೂ. 20.71 ಲಕ್ಷ (6S) |
ರೂ. 20.48 ಲಕ್ಷ/ ರೂ. 20.73 ಲಕ್ಷ (6S) |
ರೂ. 2,000/ ರೂ. 2,000 |
Z8L AT |
ರೂ. 22.11 ಲಕ್ಷ/ ರೂ. 22.27 ಲಕ್ಷ (6S) |
ರೂ. 22.13 ಲಕ್ಷ/ ರೂ. 22.29 ಲಕ್ಷ (6S) |
ರೂ. 2,000/ ರೂ. 2,000 |
Z8L 4WD |
ರೂ 22.96 ಲಕ್ಷ |
ರೂ 22.98 ಲಕ್ಷ |
ರೂ. 2,000 |
Z8L AT 4WD |
ರೂ 24.52 ಲಕ್ಷ |
ರೂ 24.54 ಲಕ್ಷ |
ರೂ. 2,000 |
ಪೆಟ್ರೋಲ್ ವೇರಿಯಂಟ್ ಗಳಂತೆಯೇ, ಸ್ಕೋರ್ಪಿಯೊ N Z4 E ಡೀಸೆಲ್ ವೇರಿಯಂಟ್ ಗಳ (ಮುಖ್ಯವಾಗಿ 4WD ಆಯ್ಕೆಯಲ್ಲಿ) ಬೆಲೆಯಲ್ಲಿ ಹೆಚ್ಚಿನ ಏರಿಕೆ ಉಂಟಾಗಿದೆ. ಇದೇ ವೇಳೆ, ಟಾಪ್ ಸ್ಪೆಕ್ Z8 ಮತ್ತು Z8L ವೇರಿಯಂಟ್ ಗಳ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಉಂಟಾಗಿಲ್ಲ.
ಸ್ಕೋರ್ಪಿಯೊ ಕ್ಲಾಸಿಕ್
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
ಕ್ಲಾಸಿಕ್ S |
ರೂ 13 ಲಕ್ಷ |
ರೂ 13.25 ಲಕ್ಷ |
ರೂ. 25,000 |
ಕ್ಲಾಸಿಕ್ S9 |
ರೂ 13.26 ಲಕ್ಷ |
ರೂ 13.50 ಲಕ್ಷ |
ರೂ. 24,000 |
ಕ್ಲಾಸಿಕ್ S11 |
ರೂ 16.81 ಲಕ್ಷ |
ರೂ 17.06 ಲಕ್ಷ |
ರೂ. 25,000 |
ಮಹೀಂದ್ರಾ ಸ್ಕೋರ್ಪಿಯೊ ಕ್ಲಾಸಿಕ್ ಕಾರು ಡೀಸೆಲ್ ಮ್ಯಾನುವಲ್ ಪವರ್ ಟ್ರೇನ್ ಜೊತೆಗೆ ಮಾತ್ರವೇ ಲಭ್ಯ. ಇದರ ವೇರಿಯಂಟ್, ಎಲ್ಲಾ ಶ್ರೇಣಿಗಳಲ್ಲಿ ರೂ. 25,000 ದಷ್ಟು ದುಬಾರಿಯಾಗಿದೆ.
ಮಹೀಂದ್ರಾ XUV700
ಪೆಟ್ರೋಲ್
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
MX |
ರೂ 14.01 ಲಕ್ಷ |
ರೂ 14.03 ಲಕ್ಷ |
ರೂ. 2,000 |
MX E |
ರೂ 14.51 ಲಕ್ಷ |
ರೂ 14.53 ಲಕ್ಷ |
ರೂ. 2,000 |
AX3 |
ರೂ 16.49 ಲಕ್ಷ |
ರೂ 16.51 ಲಕ್ಷ |
ರೂ. 2,000 |
AX3 E |
ರೂ 16.99 ಲಕ್ಷ |
ರೂ 17.01 ಲಕ್ಷ |
ರೂ. 2,000 |
AX3 AT |
ರೂ 18.25 ಲಕ್ಷ |
ರೂ 18.27 ಲಕ್ಷ |
ರೂ. 2,000 |
AX5 |
ರೂ 17.82 ಲಕ್ಷ |
ರೂ 17.84 ಲಕ್ಷ |
ರೂ. 2,000 |
AX5 E |
ರೂ 18.32 ಲಕ್ಷ |
ರೂ 18.34 ಲಕ್ಷ |
ರೂ. 2,000 |
AX5 7-ಸೀಟರ್ |
ರೂ 18.50 ಲಕ್ಷ |
ರೂ 18.51 ಲಕ್ಷ |
ರೂ. 1,000 |
AX5 E 7-ಸೀಟರ್ |
ರೂ 19 ಲಕ್ಷ |
ರೂ 19.02 ಲಕ್ಷ |
ರೂ. 2,000 |
AX5 AT |
ರೂ 19.63 ಲಕ್ಷ |
ರೂ 19.65 ಲಕ್ಷ |
ರೂ. 2,000 |
AX7 |
ರೂ 20.56 ಲಕ್ಷ |
ರೂ 20.88 ಲಕ್ಷ |
ರೂ. 32,000 |
AX7 AT |
ರೂ 22.37 ಲಕ್ಷ |
ರೂ 22.71 ಲಕ್ಷ |
ರೂ. 33,000 |
AX7L AT |
ರೂ 24.35 ಲಕ್ಷ |
ರೂ 24.72 ಲಕ್ಷ |
ರೂ. 37,000 |
ಈ ಫ್ಲ್ಯಾಗ್ ಶಿಪ್ ಮಹೀಂದ್ರಾ SUV ಯು ಈಗ ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ ಆಲ್ ವೀಲ್ ಡ್ರೈವ್ ಆಯ್ಕೆಯನ್ನು ಒದಗಿಸುವುದಿಲ್ಲ. ಇದು 7 ಸೀಟುಗಳ ಆಯ್ಕೆಯನ್ನು AX5 ವೇರಿಯಂಟ್ ಗಳಿಂದ ಮಾತ್ರವೇ ಒದಗಿಸುತ್ತದೆ.
ಡೀಸೆಲ್
ವೇರಿಯಂಟ್ |
ಹಳೆಯ ಬೆಲೆ |
ಹೊಸ ಬೆಲೆ |
ವ್ಯತ್ಯಾಸ |
MX |
ರೂ 14.45 ಲಕ್ಷ |
ರೂ 14.47 ಲಕ್ಷ |
ರೂ. 2,000 |
MX E |
ರೂ 14.95 ಲಕ್ಷ |
ರೂ 14.97 ಲಕ್ಷ |
ರೂ. 2,000 |
AX3 |
ರೂ 16.92 ಲಕ್ಷ |
ರೂ 16.94 ಲಕ್ಷ |
ರೂ. 2,000 |
AX3 E |
ರೂ 17.42 ಲಕ್ಷ |
ರೂ 17.44 ಲಕ್ಷ |
ರೂ. 2,000 |
AX3 7-ಸೀಟರ್ |
ರೂ 17.75 ಲಕ್ಷ |
ರೂ 17.77 ಲಕ್ಷ |
ರೂ. 2,000 |
AX3 E 7-ಸೀಟರ್ |
ರೂ 18.25 ಲಕ್ಷ |
ರೂ 18.27 ಲಕ್ಷ |
ರೂ. 2,000 |
AX3 AT |
ರೂ 18.90 ಲಕ್ಷ |
ರೂ 18.92 ಲಕ್ಷ |
ರೂ. 2,000 |
AX5 |
ರೂ 18.41 ಲಕ್ಷ |
ರೂ 18.43 ಲಕ್ಷ |
ರೂ. 2,000 |
AX5 7-ಸೀಟರ್ |
ರೂ 19.09 ಲಕ್ಷ |
ರೂ 19.11 ಲಕ್ಷ |
ರೂ. 2,000 |
AX5 AT |
ರೂ 20.28 ಲಕ್ಷ |
ರೂ 20.30 ಲಕ್ಷ |
ರೂ. 2,000 |
AX5 AT 7-ಸೀಟರ್ |
ರೂ 20.90 ಲಕ್ಷ |
ರೂ 20.92 ಲಕ್ಷ |
ರೂ. 2,000 |
AX7 |
ರೂ 21.21 ಲಕ್ಷ |
ರೂ 21.53 ಲಕ್ಷ |
ರೂ. 32,000 |
AX7 AT |
ರೂ 22.97 ಲಕ್ಷ |
ರೂ 23.31 ಲಕ್ಷ |
ರೂ. 34,000 |
AX7 AT AWD |
ರೂ 24.41 ಲಕ್ಷ |
ರೂ 24.78 ಲಕ್ಷ |
ರೂ. 36,000 |
AX7L |
ರೂ 23.13 ಲಕ್ಷ |
ರೂ 23.48 ಲಕ್ಷ |
ರೂ. 35,000 |
AX7L AT |
ರೂ 24.89 ಲಕ್ಷ |
ರೂ 25.26 ಲಕ್ಷ |
ರೂ. 37,000 |
AX7L AT AWD |
ರೂ 26.18 ಲಕ್ಷ |
ರೂ 26.57 ಲಕ್ಷ |
ರೂ. 39,000 |
ಮಹೀಂದ್ರಾ XUV700 ಮಾದರಿಯ ಟಾಪ್ ಸ್ಪೆಕ್ AX7 ವೇರಿಯಂಟ್ ಗಳಲ್ಲಿ ರೂ. 39,000 ದಷ್ಟು ಅತೀ ಹೆಚ್ಚಿನ ಬೆಲೆ ಹೆಚ್ಚಳ ಉಂಟಾಗಿದೆ. ಇತರ ಎಲ್ಲಾ ವೇರಿಯಂಟ್ ಗಳ ಬೆಲೆಯಲ್ಲಿ ಸುಮಾರು ರೂ. 2,000 ದಷ್ಟು ಹೆಚ್ಚಳ ಉಂಟಾಗಿದೆ. ಇದು ಟಾಟಾ ಹ್ಯರಿಯರ್, ಟಾಟಾ ಸಫಾರಿ, MG ಹೆಕ್ಟರ್ ಮತ್ತು MG ಹೆಕ್ಸರ್ ಪ್ಲಸ್ ಕಾರುಗಳೊಂದಿಗೆ ಸ್ಪರ್ಧಿಸುವುದನ್ನು ಮುಂದುವರಿಸಲಿದೆ.
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಹೀಂದ್ರಾ XUV300 AMT
0 out of 0 found this helpful