- + 16ಬಣ್ಣಗಳು
- + 29ಚಿತ್ರಗಳು
- shorts
- ವೀಡಿಯೋಸ್
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ
ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1197 ಸಿಸಿ - 1498 ಸಿಸಿ |
ಪವರ್ | 109.96 - 128.73 ಬಿಹೆಚ್ ಪಿ |
ಟಾರ್ಕ್ | 200 Nm - 300 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
ಮೈಲೇಜ್ | 20.6 ಕೆಎಂಪಿಎಲ್ |
- ರಿಯರ್ ಏಸಿ ವೆಂಟ್ಸ್
- ಪಾರ್ಕಿಂಗ್ ಸೆನ್ಸಾರ್‌ಗಳು
- advanced internet ಫೆಅತುರ್ಸ್
- ಸನ್ರೂಫ್
- ಕ್ರುಯಸ್ ಕಂಟ್ರೋಲ್
- wireless charger
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- 360 degree camera
- adas
- ಪ್ರಮುಖ ವಿಶೇಷಣಗಳು
- ಪ್ರಮುಖ ಫೀಚರ್‌ಗಳು

ಎಕ್ಸ್ ಯುವಿ 3ಎಕ್ಸ್ ಒ ಇತ್ತೀಚಿನ ಅಪ್ಡೇಟ್
ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒದ ಬೆಲೆ ಎಷ್ಟು?
ನೀವು ಪೆಟ್ರೋಲ್ ಆವೃತ್ತಿಗಳನ್ನು ನೋಡುತ್ತಿದ್ದರೆ, ಬೇಸ್ ಎಮ್‌ಎಕ್ಸ್1 ಮೊಡೆಲ್‌ನ ಎಕ್ಸ್ ಶೋರೂಂ ಬೆಲೆಗಳು 7.49 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಟಾಪ್ ಎಎಕ್ಸ್7ಎಲ್ ಮೊಡೆಲ್‌ನ ಎಕ್ಸ್ ಶೋರೂಂ ಬೆಲೆಗಳು 15.49 ಲಕ್ಷ ರೂ.ನಿಂದ ಪ್ರಾರಂಭವಾಗಲಿದೆ. ಡೀಸೆಲ್ ಆವೃತ್ತಿಗಳಲ್ಲಿ ಎಮ್‌ಎಕ್ಸ್2 ಆವೃತ್ತಿಯ ಬೆಲೆಗಳು 9.99 ಲಕ್ಷ (ಎಕ್ಸ್-ಶೋ ರೂಂ) ನಿಂದ ಪ್ರಾರಂಭವಾಗುತ್ತವೆ, ಹಾಗೆಯೇ ಟಾಪ್ ಎಎಕ್ಸ್7 ಮೊಡೆಲ್‌ನ ಬೆಲೆಗಳು 14.99 ಲಕ್ಷ ರೂ. (ಎಕ್ಸ್-ಶೋ ರೂಂ) ಆಗಿದೆ.
ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒದಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒದ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಸೇರಿದಂತೆ ಒಟ್ಟು 25 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಇದನ್ನು MX ಮತ್ತು AX ಸಿರೀಸ್‌ಗಳಾಗಿ ವರ್ಗೀಕರಿಸಲಾಗಿದೆ. MX ಸಿರೀಸ್ MX1, MX2, MX2 Pro, MX3 ಮತ್ತು MX3 Pro ಅನ್ನು ಒಳಗೊಂಡಿದೆ. AX ಸಿರೀಸ್ AX5, AX5 L, AX7 ಮತ್ತು AX7L ವೇರಿಯೆಂಟ್‌ಗಳನ್ನು ಒಳಗೊಂಡಿದೆ.
ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ನೀಡುವ ಆವೃತ್ತಿ ಯಾವುದು ?
ನೀವು ಇದಕ್ಕಿಂತ ಮೇಲಿನ ಸೆಗ್ಮೆಂಟ್‌ನ ಫೀಚರ್‌ಗಳನ್ನು ಅನುಭವಿಸಲು ಬಯಸಿದರೆ, ನಾವು ಟಾಪ್-ಸ್ಪೆಕ್ ಎಎಕ್ಸ್7 ಎಲ್ ವೇರಿಯೆಂಟ್ ಅನ್ನು ಶಿಫಾರಸು ಮಾಡುತ್ತೇವೆ. ಹಾಗೆಯೇ, ಬಜೆಟ್‌ನಲ್ಲಿ ಎಲ್ಲಾ ಉತ್ತಮ ಪೀಚರ್‌ಗಳನ್ನು ಒಳಗೊಂಡಿರಬೇಕೆಂದು ನೀವು ಬಯಸಿದರೆ, ಅಗ್ರ ಶಿಫಾರಸು ಮಾಡಲಾದ ವೇರಿಯೆಂಟ್ ಎಂದರೆ ಎಎಕ್ಸ್5.
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಟಾಪ್-ಸ್ಪೆಕ್ ಎಎಕ್ಸ್7 ಎಲ್ ಆವೃತ್ತಿಗಳಲ್ಲಿ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಪನೋರಮಿಕ್ ಸನ್‌ರೂಫ್, 10.25-ಇಂಚಿನ ಟಚ್‌ಸ್ಕ್ರೀನ್, ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಲೆವೆಲ್ 2 ಎಡಿಎಎಸ್ ಮತ್ತು 360° ಕ್ಯಾಮೆರಾದಂತಹ ಫೀಚರ್‌ಗಳನ್ನು ನೀಡುತ್ತದೆ.
ಇದು ಎಷ್ಟು ವಿಶಾಲವಾಗಿದೆ?
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಆರು ಅಡಿ ಎತ್ತರದ ಜನರಿಗಾಗಿಯೂ ಸಹ ಇದು ವಿಶಾಲವಾದ ಎಸ್‌ಯುವಿ ಆಗಿದೆ. ಎಸ್‌ಯುವಿಯ ಹಿಂದಿನ ಸೀಟಿನಲ್ಲಿ ಮೂರು ಜನರು ಆರಾಮವಾಗಿ ಕುಳಿತುಕೊಳ್ಳಬಹುದು ಮತ್ತು ಮೊಣಕಾಲು ಇಡುವಲ್ಲಿ ಮತ್ತು ಹೆಡ್‌ರೂಮ್ ಸಾಕಷ್ಟು ವಿಶಾಲವಾಗಿದೆ.
ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒನ ಬೂಟ್ ಸ್ಪೇಸ್ 295-ಲೀಟರ್ ನಷ್ಟಿದೆ. ಬೂಟ್ ಉತ್ತಮ ಎತ್ತರವನ್ನು ಹೊಂದಿದೆ, ಆದರೆ ಅಗಲವಾಗಿಲ್ಲ. ಆದ್ದರಿಂದ, ದೊಡ್ಡ ಲಗೇಜ್ ಬ್ಯಾಗ್‌ಗಳನ್ನು ಇಡಲು ಶಿಫಾರಸು ಮಾಡುವುದಿಲ್ಲ. ನೀವು 4 ಕ್ಯಾಬಿನ್ ಗಾತ್ರದ ಟ್ರಾಲಿ ಬ್ಯಾಗ್‌ಗಳನ್ನು ಬೂಟ್‌ನಲ್ಲಿ ಆರಾಮವಾಗಿ ಹೊಂದಿಸಬಹುದು.
ಇದರಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಇದರಲ್ಲಿ ಎರಡು ಎಂಜಿನ್ ಆಯ್ಕೆಗಳಿವೆ: 1.2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್.
-
1.2-ಲೀಟರ್ ಟರ್ಬೊ ಪೆಟ್ರೋಲ್: ಈ ಎಂಜಿನ್ ಅನ್ನು 110ಪಿಎಸ್/200 ಎನ್‌ಎಮ್ ಮತ್ತು 130ಪಿಎಸ್/230 ಎನ್‌ಎಮ್ ಎಂಬ ಎರಡು ಪವರ್ ಔಟ್‌ಪುಟ್‌ಗಳೊಂದಿಗೆ ನೀಡಲಾಗುತ್ತದೆ. ನೀವು ಇದರಲ್ಲಿ 6-ಸ್ಪೀಡ್ ಮ್ಯಾನ್ಯುವಲ್ ಹಾಗು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯನ್ನು ಪಡೆಯುವಿರಿ.
-
1.5-ಲೀಟರ್ ಡೀಸೆಲ್: ಈ ಎಂಜಿನ್ 117ಪಿಎಸ್ ಮತ್ತು 300 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ.ಇದರಲ್ಲಿರುವ ಗೇರ್ ಬಾಕ್ಸ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಎಎಮ್‌ಟಿ
ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒದ ಮೈಲೇಜ್ ಎಷ್ಟು?
ನಮ್ಮ ರಸ್ತೆಯ ಪರಿಸ್ಥಿತಿಗಳಲ್ಲಿ, ಡೀಸೆಲ್ ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒವು ಪ್ರತಿ ಲೀ.ಗೆ 13-16 ಕಿ.ಮೀ.ಗಳಷ್ಟು ಮೈಲೇಜ್ ಅನ್ನುನೀಡುತ್ತದೆ, ಆದರೆ ಮಹೀಂದ್ರ ಎಕ್ಸ್‌ಯುವಿ 3 ಎಕ್ಸ್‌ಒದ ಪೆಟ್ರೋಲ್ ಮೊಡೆಲ್‌ಗಳು ಪ್ರತಿ ಲೀ.ಗೆ 9-14 ಕಿ.ಮೀ.ಗಳಷ್ಟು ಮೈಲೇಜ್ ಅನ್ನುನೀಡುತ್ತದೆ.
ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒ ಎಷ್ಟು ಸುರಕ್ಷಿತವಾಗಿದೆ?
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಎಕ್ಸ್‌ಯುವಿ300ನ ಆಪ್‌ಡೇಟ್ ಮಾಡಲಾದ ಆವೃತ್ತಿಯಾಗಿದ್ದು ಅದು GlobalNCAP ನಲ್ಲಿ ಪೂರ್ಣ ಫೈವ್ ಸ್ಟಾರ್ ರೇಟಿಂಗ್ ಗಳಿಸಿದೆ.ಎಕ್ಸ್‌ಯುವಿ 3ಎಕ್ಸ್‌ಒನ ಸುರಕ್ಷತಾ ಪ್ಯಾಕೇಜ್‌ನಲ್ಲಿ ಪ್ರಮುಖವಾಗಿ 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿವೆ. ಎಎಕ್ಸ್5ಎಲ್ ಮತ್ತು ಎಎಕ್ಸ್7ಎಲ್ ಆವೃತ್ತಿಗಳಲ್ಲಿ, ಮಹೀಂದ್ರಾ ಲೆವೆಲ್ 2 ADAS ಅನ್ನು ನೀಡುತ್ತದೆ, ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್‌ಗಳನ್ನು ಹೊಂದಿದೆ.
ಇದರಲ್ಲಿ ಎಷ್ಟು ಬಣ್ಣದ ಆಯ್ಕೆಗಳಿವೆ?
ಆಯ್ಕೆ ಮಾಡಲು 8 ಬಣ್ಣ ಆಯ್ಕೆಗಳಿವೆ. ಬಣ್ಣಗಳೆಂದರೆ, ಸಿಟ್ರಿನ್ ಹಳದಿ, ಡೀಪ್ ಫಾರೆಸ್ಟ್, ಡ್ಯೂನ್ ಬೀಜ್, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನೆಬ್ಯುಲಾ ಬ್ಲೂ, ಸ್ಟೆಲ್ತ್ ಬ್ಲ್ಯಾಕ್ ಮತ್ತು ಟ್ಯಾಂಗೋ ರೆಡ್. ಎಲ್ಲಾ ಬಣ್ಣಗಳೊಂದಿಗೆ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಲಭ್ಯವಿದೆ.
ನಾವು ವಿಶೇಷವಾಗಿ ಇಷ್ಟಪಟ್ಟಿದ್ದು: ಸಿಟ್ರೀನ್ ಹಳದಿ, ಏಕೆಂದರೆ ನೀವು ಆಕರ್ಷಕವಾಗಿ ಕಾಣುವ ಎಸ್‌ಯುವಿಯನ್ನು ಬಯಸಿದರೆ, ಈ ಬಣ್ಣವು ಜನರನ್ನು ಎರಡು ಬಾರಿ ನೋಡುವಂತೆ ಮಾಡುತ್ತದೆ.
ನೀವು ಕ್ಲಾಸಿ ಮತ್ತು ರಿಚ್ ಆಗಿ ಕಾಣುವ ಪೇಂಟ್ ಅನ್ನು ಬಯಸಿದರೆ, ನೆಬ್ಯುಲಾ ಬ್ಲೂ ವನ್ನು ಆಯ್ಕೆ ಮಾಡಬಹುದು.
ನಾವು 2024 ಮಹೀಂದ್ರಾ ಎಕ್ಸ್‌ಯುವಿ 3 ಎಕ್ಸ್‌ಒವನ್ನು ಖರೀದಿಸಬಹುದೇ ?
ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವು ಆಲ್ ರೌಂಡರ್ ಆಗಿದೆ. ಇದು ಬಾಹ್ಯ ಮತ್ತು ಇಂಟೀರಿಯರ್ ವಿನ್ಯಾಸ, ನಿರ್ಮಾಣ ಗುಣಮಟ್ಟ, ಹಿಂಬದಿ ಸೀಟಿನಲ್ಲಿನ ಸ್ಥಳಾವಕಾಶ ಮತ್ತು ಫೀಚರ್‌ಗಳ ಉತ್ತಮ ಮಿಶ್ರಣವನ್ನು ಹೊಂದಿದೆ. ನೀವು ಕಾಂಪ್ಯಾಕ್ಟ್ ಎಸ್‌ಯುವಿ ಗಾತ್ರದಲ್ಲಿ ಮುಂದಿನ ಸೆಗ್ಮೆಂಟ್‌ನ ಫೀಚರ್‌ಗಳು ಮತ್ತು ಗುಣಮಟ್ಟವನ್ನು ಅನುಭವಿಸಲು ಬಯಸಿದರೆ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒವನ್ನು ಪರಿಗಣಿಸಿ.
ನನ್ನ ಪ್ರತಿಸ್ಪರ್ಧಿಗಳು ಯಾವುವು?
ಆಯ್ಕೆ ಮಾಡಲು ಹಲವು ಆಯ್ಕೆಗಳಿವೆ! ಎಸ್‌ಯುವಿಗಳಾದ ರೆನಾಲ್ಟ್ ಕೈಗರ್, ನಿಸ್ಸಾನ್ ಮ್ಯಾಗ್ನೈಟ್, ಹ್ಯುಂಡೈ
ವೆನ್ಯೂ, ಕಿಯಾ ಸೊನೆಟ್, ಮಾರುತಿ ಸುಝುಕಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್ ಈ ಬಜೆಟ್‌ನಲ್ಲಿ ಲಭ್ಯವಿದೆ.
ಎಕ್ಸ್ ಯುವಿ 3ಎಕ್ಸ್ ಒ ಎಮ್‌ಎಕ್ಸ್1(ಬೇಸ್ ಮಾಡೆಲ್)1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹7.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಮ್‌ಎಕ್ಸ್2 ಪ್ರೋ1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹9.39 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಮ್‌ಎಕ್ಸ್31197 ಸಿಸಿ, ಮ್ಯಾನುಯಲ್, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹9.74 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಮ್‌ಎಕ್ಸ್3 ಡೀಸಲ್1498 ಸಿಸಿ, ಮ್ಯಾನುಯಲ್, ಡೀಸಲ್, 17 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹9.90 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಮ್‌ಎಕ್ಸ್3 ಪ್ರೊ1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹9.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಮ್‌ಎಕ್ಸ್2 ಡೀಸೆಲ್1498 ಸಿಸಿ, ಮ್ಯಾನುಯಲ್, ಡೀಸಲ್, 17 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹9.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಮ್‌ಎಕ್ಸ್2 ಪ್ರೋ ಎಟಿ1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 17.96 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹10.39 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಮ್‌ಎಕ್ಸ್2 ಪ್ರೋ ಡೀಸಲ್1498 ಸಿಸಿ, ಮ್ಯಾನುಯಲ್, ಡೀಸಲ್, 17 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹10.49 ಲಕ್ಷ* | ||
ಅಗ್ರ ಮಾರಾಟ ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್51197 ಸಿಸಿ, ಮ್ಯಾನುಯಲ್, ಪೆಟ್ರೋಲ್, 18.89 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹11.19 ಲಕ್ಷ* | ||
ಎಕ ್ಸ್ ಯುವಿ 3ಎಕ್ಸ್ ಒ ಎಮ್‌ಎಕ್ಸ್3 ಪ್ರೊ ಡೀಸಲ್1498 ಸಿಸಿ, ಮ್ಯಾನುಯಲ್, ಡೀಸಲ್, 17 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹11.39 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಮ್‌ಎಕ್ಸ್3 ಎಟಿ1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 17.96 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹11.40 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಮ್‌ಎಕ್ಸ್3 ಪ್ರೊ ಎಟಿ1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 17.96 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹11.69 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್5 ಡೀಸಲ್ ಎಎಂಟಿ1498 ಸಿಸಿ, ಆಟೋಮ್ಯಾಟಿಕ್, ಡೀಸಲ್, 20.6 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹11.70 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಮ್‌ಎಕ್ಸ್3 ಡೀಸಲ್ ಎಎಂಟಿ1498 ಸಿಸಿ, ಆಟೋಮ್ಯಾಟಿಕ್, ಡೀಸಲ್, 17 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹11.79 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್5 ಡೀಸಲ್1498 ಸಿಸಿ, ಮ್ಯಾನುಯಲ್, ಡೀಸಲ್, 20.6 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹12.19 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್5 ಎಲ್ ಟರ್ಬೊ1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 20.1 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹12.44 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಟರ್ಬೊ1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 20.1 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹12.56 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್5 ಎಟಿ1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 17.96 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹12.69 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಡೀಸಲ್1498 ಸಿಸಿ, ಮ್ಯಾನುಯಲ್, ಡೀಸಲ್, 18.89 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹13.69 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್5 ಎಲ್ ಟರ್ಬೊ ಎಟಿ1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 18.2 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹13.94 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಎಲ್ ಟರ್ಬೊ1197 ಸಿಸಿ, ಮ್ಯಾನುಯಲ್, ಪೆಟ್ರೋಲ್, 20.1 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹13.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಟರ್ಬೊ ಎಟಿ1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 18.2 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹13.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಡೀಸಲ್ ಎಎಂಟಿ1498 ಸಿಸಿ, ಆಟೋಮ್ಯಾಟಿಕ್, ಡೀಸಲ್, 18 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹14.49 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಎಲ್ ಡೀಸಲ್1498 ಸಿಸಿ, ಮ್ಯಾನುಯಲ್, ಡೀಸಲ್, 17 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹14.99 ಲಕ್ಷ* | ||
ಎಕ್ಸ್ ಯುವಿ 3ಎಕ್ಸ್ ಒ ಎಎಕ್ಸ್7 ಎಲ್ ಟರ್ಬೊ ಎಟಿ(ಟಾಪ್ ಮೊಡೆಲ್)1197 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್, 18.2 ಕೆಎಂಪಿಎಲ್1 ತಿಂಗಳು ವೈಟಿಂಗ್ | ₹15.56 ಲಕ್ಷ* |

ಮಹೀಂದ್ರ ಎಕ್ಸ್ ಯುವಿ 3ಎಕ್ಸ್ ಒ comparison with similar cars
![]() Rs.7.99 - 15.56 ಲಕ್ಷ* | ![]() ![]() Rs.6.15 - 11.23 ಲಕ್ಷ* | ![]() Rs.8 - 15.60 ಲಕ್ಷ* | ![]() Rs.8.25 - 13.99 ಲಕ್ಷ* | ![]() Rs.8.69 - 14.14 ಲಕ್ಷ* | ![]() Rs.8 - 15.60 ಲಕ್ಷ* | ![]() Rs.7.94 - 13.62 ಲಕ್ಷ* | ![]() Rs.10 - 19.52 ಲಕ್ಷ* |
Rating285 ವಿರ್ಮಶೆಗಳು | Rating504 ವಿರ್ಮಶೆಗಳು | Rating706 ವಿರ್ಮಶೆಗಳು | Rating245 ವಿರ್ಮಶೆಗಳು | Rating729 ವಿರ್ಮಶೆಗಳು | Rating173 ವಿರ್ಮಶೆಗಳು | Rating436 ವಿರ್ಮಶೆಗಳು | Rating380 ವಿರ್ಮಶೆಗಳು |
Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ |
Engine1197 cc - 1498 cc | Engine999 cc | Engine1199 cc - 1497 cc | Engine999 cc | Engine1462 cc | Engine998 cc - 1493 cc | Engine998 cc - 1493 cc | Engine1199 cc - 1497 cc |
Fuel Typeಡೀಸಲ್ / ಪೆಟ್ರೋಲ್ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿ | Fuel Typeಪೆಟ್ರೋಲ್ | Fuel Typeಪೆಟ್ರೋಲ್ / ಸಿಎನ್‌ಜಿ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ |
Power109.96 - 128.73 ಬಿಹೆಚ್ ಪಿ | Power71 - 98.63 ಬಿಹೆಚ್ ಪಿ | Power99 - 118.27 ಬಿಹೆಚ್ ಪಿ | Power114 ಬಿಹೆಚ್ ಪಿ | Power86.63 - 101.64 ಬಿಹೆಚ್ ಪಿ | Power81.8 - 118 ಬಿಹೆಚ್ ಪಿ | Power82 - 118 ಬಿಹೆಚ್ ಪಿ | Power116 - 123 ಬಿಹೆಚ್ ಪಿ |
Mileage20.6 ಕೆಎಂಪಿಎಲ್ | Mileage18.24 ಗೆ 20.5 ಕೆಎಂಪಿಎಲ್ | Mileage17.01 ಗೆ 24.08 ಕೆಎಂಪಿಎಲ್ | Mileage19.05 ಗೆ 19.68 ಕೆಎಂಪಿಎಲ್ | Mileage17.38 ಗೆ 19.89 ಕೆಎಂಪಿಎಲ್ | Mileage18.4 ಗೆ 24.1 ಕೆಎಂಪಿಎಲ್ | Mileage24.2 ಕೆಎಂಪಿಎಲ್ | Mileage12 ಕೆಎಂಪಿಎಲ್ |
Airbags6 | Airbags2-4 | Airbags6 | Airbags6 | Airbags6 | Airbags6 | Airbags6 | Airbags6 |
GNCAP Safety Ratings5 Star | GNCAP Safety Ratings4 Star | GNCAP Safety Ratings- | GNCAP Safety Ratings- | GNCAP Safety Ratings4 Star | GNCAP Safety Ratings- | GNCAP Safety Ratings- | GNCAP Safety Ratings- |
Currently Viewing | ವೀಕ್ಷಿಸಿ ಆಫರ್ಗಳು | ಎಕ್ಸ್ ಯುವಿ 3ಎಕ್ಸ್ ಒ vs ನೆಕ್ಸಾನ್ |