ಸ್ಕೋಡಾ ಸ್ಲಾವಿಯಾ

Rs.10.69 - 18.69 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
Get Benefits of Upto ₹1.2 Lakh. Hurry up! Offer ending.

ಸ್ಕೋಡಾ ಸ್ಲಾವಿಯಾ ನ ಪ್ರಮುಖ ಸ್ಪೆಕ್ಸ್

ಇಂಜಿನ್999 cc - 1498 cc
ಪವರ್114 - 147.51 ಬಿಹೆಚ್ ಪಿ
torque178 Nm - 250 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage18.73 ಗೆ 20.32 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಸ್ಲಾವಿಯಾ ಇತ್ತೀಚಿನ ಅಪ್ಡೇಟ್

ಸ್ಲಾವಿಯಾದ ಬೆಲೆ ಎಷ್ಟು? 

ಭಾರತದಾದ್ಯಂತ ಸ್ಕೋಡಾ ಸ್ಲಾವಿಯಾದ ಎಕ್ಸ್ ಶೋರೂಂ ಬೆಲೆ 10.69 ಲಕ್ಷ ರೂ.ನಿಂದ 18.69 ಲಕ್ಷ ರೂ.ವರೆಗೆ ಇರುತ್ತದೆ.

ಸ್ಕೋಡಾ ಸ್ಲಾವಿಯಾದಲ್ಲಿ ಎಷ್ಟು ಆವೃತ್ತಿಗಳಿವೆ ?

2024 ಸ್ಕೋಡಾ ಸ್ಲಾವಿಯಾ ಕ್ಲಾಸಿಕ್, ಸಿಗ್ನೇಚರ್ ಮತ್ತು ಪ್ರೆಸ್ಟೀಜ್ ಎಂಬ ಮೂರು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ. ಬೇಸ್ ಆವೃತ್ತಿಯು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾದ ಏಕೈಕ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಸಿಗ್ನೇಚರ್ ಮತ್ತು ಪ್ರೆಸ್ಟೀಜ್ ಆವೃತ್ತಿಗಳು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ನೀಡುತ್ತವೆ. ದೊಡ್ಡ ಟರ್ಬೊ-ಪೆಟ್ರೋಲ್ ಎಂಜಿನ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ.

ನೀಡುವ ಹಣಕ್ಕೆ ಹೆಚ್ಚು ಮೌಲ್ಯ ಹೊಂದಿರುವ ಆವೃತ್ತಿ ಯಾವುದು ?

ಸ್ಕೋಡಾ ಸ್ಲಾವಿಯಾ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ, ಮಿಡ್-ಸ್ಪೆಕ್ ಆವೃತ್ತಿಯು ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುವ ಆವೃತ್ತಿಯಾಗಿದೆ. ಈ ಆವೃತ್ತಿಯು ಎಂಜಿನ್ ಆಯ್ಕೆಗಳನ್ನು ಮತ್ತು ಮ್ಯಾನುಯಲ್‌ನೊಂದಿಗೆ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಯನ್ನು ನೀಡುತ್ತದೆ. ಫೀಚರ್‌ಗಳ ವಿಷಯದಲ್ಲಿ, ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಕಾರ್‌ಪ್ಲೇ ಜೊತೆಗೆ 10-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 8-ಸ್ಪೀಕರ್ ಆಡಿಯೊ ಸಿಸ್ಟಮ್, 60:40 ಸ್ಪ್ಲಿಟ್ ಹಿಂಬದಿ ಸೀಟುಗಳು ಮತ್ತು ಆಂಬಿಯೆಂಟ್ ಲೈಟಿಂಗ್ ಅನ್ನು ಒಳಗೊಂಡಿದೆ.

ಸ್ಲಾವಿಯಾ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಸ್ಕೋಡಾ ಸ್ಲಾವಿಯಾದಲ್ಲಿ ಲಭ್ಯವಿರುವ ಫೀಚರ್‌ಗಳು ಆಯ್ಕೆಮಾಡಿದ ಆವೃತ್ತಿಯನ್ನು ಅವಲಂಬಿಸಿರುತ್ತದೆ, ಆದರೆ ಕೆಲವು ಫೀಚರ್‌ಗಳ ಹೈಲೈಟ್ಸ್‌ಗಳು 10-ಇಂಚಿನ ಟಚ್‌ಸ್ಕ್ರೀನ್ ಬೆಂಬಲಿಸುವ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ (ಪ್ರೆಸ್ಟೀಜ್ ಆವೃತ್ತಿಯಲ್ಲಿ ಮಾತ್ರ), 8 ಸ್ಪೀಕರ್‌ಗಳು ಮತ್ತು ಸಬ್ ವೂಫರ್, ಹಿಂಬದಿಯ ದ್ವಾರಗಳೊಂದಿಗೆ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್ ಪೇನ್ ಸನ್‌ರೂಫ್ ಸೇರಿವೆ. ಇದು ಚಾಲಿತ ಚಾಲಕ ಮತ್ತು ಸಹ-ಚಾಲಕ ಸೀಟ್‌ ಮತ್ತು ಮುಂಭಾಗದ ಸೀಟ್‌ಗಳಲ್ಲಿ ವೆಂಟಿಲೇಶನ್‌ ಸೌಕರ್ಯವನ್ನು ಸಹ ಪಡೆಯುತ್ತದೆ.

ಇದು ಎಷ್ಟು ವಿಶಾಲವಾಗಿದೆ?

ಸ್ಕೋಡಾದ ಈ ಸೆಡಾನ್ ಐದು ವಯಸ್ಕರಿಗೆ ಸುಸಜ್ಜಿತ ಆಸನವನ್ನು ನೀಡುತ್ತದೆ, ಹೆಚ್ಚಿನ ಎಲ್ಲಾ ಪ್ರಯಾಣಿಕರಿಗೆ ಸಾಕಷ್ಟು ಲೆಗ್‌ರೂಮ್ ಮತ್ತು ಹೆಡ್‌ರೂಮ್ ಇದೆ. ಬೂಟ್ ಸ್ಪೇಸ್‌ಗೆ ಸಂಬಂಧಿಸಿದಂತೆ, ಇದು 521 ಲೀಟರ್ ಕಾರ್ಗೋ ಜಾಗವನ್ನು ಪಡೆಯುತ್ತದೆ, ಇದು ವೀಕೆಂಡ್‌ನ ಟ್ರಿಪ್‌ಗೆ ಬೇಕಾಗುವ ಲಗೇಜ್‌ಗಳನ್ನು ಸುಲಭವಾಗಿ ಇಡಬಹುದು. ಹಿಂಬದಿಯ ಆಸನಗಳು ಸೆಂಟರ್ ಆರ್ಮ್‌ರೆಸ್ಟ್ ಮತ್ತು 60:40 ಸ್ಪ್ಲಿಟ್ ಕಾರ್ಯವನ್ನು ಒಳಗೊಂಡಿದ್ದು, ನೀವು ಹೆಚ್ಚಿನ ಲಗೇಜ್ ಕೊಂಡೊಯ್ಯಬೇಕಾದಾಗ ಬೂಟ್ ಜಾಗವನ್ನು 1050 ಲೀಟರ್‌ಗೆ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ಸ್ಕೋಡಾ ಸ್ಲಾವಿಯಾ ಎರಡು ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡುತ್ತದೆ:

  • 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್: ಇದು 115 ಪಿಎಸ್‌ ಮತ್ತು 178 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ, 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಯ್ಕೆಯೊಂದಿಗೆ ಬರುತ್ತದೆ.

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್: ಈ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ (ಡಿಸಿಟಿ) ಆಯ್ಕೆಯೊಂದಿಗೆ 150 ಪಿಎಸ್‌ ಮತ್ತು 250 ಎನ್‌ಎಮ್‌ ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ.

ಸ್ಕೋಡಾ ಸ್ಲಾವಿಯಾದ ಮೈಲೇಜ್ ಎಷ್ಟು?

2024ರ ಸ್ಲಾವಿಯಾದ ಕ್ಲೈಮ್ ಮೈಲೇಜ್ ಆಯ್ಕೆ ಮಾಡಲಾದ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಆಧರಿಸಿ ಬದಲಾಗುತ್ತದೆ. ಸಂಕ್ಷಿಪ್ತ ಸಾರಾಂಶ ಇಲ್ಲಿದೆ:

  • 1-ಲೀಟರ್ ಮ್ಯಾನುಯಲ್‌: ಪ್ರತಿ ಲೀ.ಗೆ 20.32 ಕಿ.ಮೀ.

  • 1-ಲೀಟರ್ ಆಟೋಮ್ಯಾಟಿಕ್‌: ಪ್ರತಿ ಲೀ.ಗೆ 18.73 ಕಿ.ಮೀ.

  • 1.5-ಲೀಟರ್ ಮ್ಯಾನುಯಲ್‌: ಪ್ರತಿ ಲೀ.ಗೆ 19 ಕಿ.ಮೀ.

  • 1.5-ಲೀಟರ್ ಡಿಸಿಟಿ: ಪ್ರತಿ ಲೀ.ಗೆ 19.36 ಕಿ.ಮೀ.

ಸ್ಕೋಡಾ ಸ್ಲಾವಿಯಾ ಎಷ್ಟು ಸುರಕ್ಷಿತವಾಗಿದೆ?

ಸುರಕ್ಷತಾ ಫೀಚರ್‌ಗಳ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳು, ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆಯುತ್ತದೆ. ಇದನ್ನು ಗ್ಲೋಬಲ್ ಎನ್‌ಸಿಎಪಿಯಲ್ಲಿ ಪರೀಕ್ಷಿಸಲಾಗಿದೆ ಮತ್ತು ವಯಸ್ಕ ಮತ್ತು ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಸಂಪೂರ್ಣ 5 ಸ್ಟಾರ್ ಗಳಿಸಿದೆ.

ಎಷ್ಟು ಬಣ್ಣದ ಆಯ್ಕೆಗಳಿವೆ?

ಸ್ಕೋಡಾವು ಆರು ಮೊನೊಟೋನ್ ಮತ್ತು ಎರಡು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಸ್ಲಾವಿಯಾವನ್ನು ನೀಡುತ್ತದೆ: ಸಿಂಗಲ್‌ ಟೋನ್‌ನಲ್ಲಿ ಲಾವಾ ಬ್ಲೂ, ಕ್ರಿಸ್ಟಲ್ ಬ್ಲೂ, ಟೊರ್ನಾಡೋ ರೆಡ್, ಕಾರ್ಬನ್ ಸ್ಟೀಲ್, ಬ್ರಿಲಿಯಂಟ್ ಸಿಲ್ವರ್, ಕ್ಯಾಂಡಿ ವೈಟ್ ಎಂಬ ಬಣ್ಣಗಳ ಆಯ್ಕೆಯಾದರೆ, ಕಾರ್ಬನ್ ಸ್ಟೀಲ್ ರೂಫ್‌ನೊಂದಿಗೆ ಕ್ರಿಸ್ಟಲ್ ಬ್ಲೂ ಮತ್ತು ಕಾರ್ಬನ್ ಸ್ಟೀಲ್ ರೂಫ್‌ನೊಂದಿಗೆ ಬ್ರಿಲಿಯಂಟ್ ಸಿಲ್ವರ್ ಎಂಬ ಡ್ಯುಯಲ್‌ ಟೋನ್‌ಗಳು ಲಭ್ಯವಿದೆ. ಎಲಿಗನ್ಸ್ ಎಡಿಷನ್‌ ವಿಶೇಷವಾದ ಡೀಪ್ ಬ್ಲ್ಯಾಕ್ ಬಣ್ಣದ ಯೋಜನೆಯಲ್ಲಿ ಲಭ್ಯವಿದೆ.

ನಾವು ವಿಶೇಷವಾಗಿ ಇಷ್ಟಪಟ್ಟಿದ್ದು ಸ್ಲಾವಿಯಾದ ಕ್ರಿಸ್ಟಲ್ ಬ್ಲೂ ಬಣ್ಣವನ್ನು, ಇದು ಹೆಚ್ಚು ಸೊಗಸಾಗಿ ಕಾಣುತ್ತದೆ, ಹಾಗೆಯೇ ಇದರ ರೋಡ್‌ ಪ್ರೆಸೆನ್ಸ್‌ ಅನ್ನು ಹೆಚ್ಚಿಸುತ್ತದೆ.

ನೀವು 2024 ಸ್ಕೋಡಾ ಕುಶಾಕ್ ಅನ್ನು ಖರೀದಿಸಬಹುದೇ ?

ಸ್ಕೋಡಾ ಸ್ಲಾವಿಯಾ ಉತ್ತಮ ಪ್ರಮಾಣದ ಬೂಟ್ ಸ್ಪೇಸ್ ಮತ್ತು ನಾಲ್ಕು ಪ್ರಯಾಣಿಕರಿಗೆ ಸೂಕ್ತವಾದ ಪ್ರಯಾಣಿಕ ಸ್ಥಳವನ್ನು ನೀಡುತ್ತದೆ. ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯಂತಹ ಫೀಚರ್‌ಗಳು ನೀವು ಟಾಪ್‌-ಸ್ಪೆಕ್ ಆವೃತ್ತಿಯನ್ನು ಖರೀದಿಸುತ್ತಿದ್ದರೆ ಗಮನಾರ್ಹ ಮೌಲ್ಯವನ್ನು ಸೇರಿಸುತ್ತವೆ. ಲಾಂಗ್‌ ಡ್ರೈವ್‌ಗಾಗಿ ಸೌಕರ್ಯ, ಸುಧಾರಿತ ವೈಶಿಷ್ಟ್ಯಗಳು ಮತ್ತು ನಾಲ್ಕು ಪ್ರಯಾಣಿಕರಿಗೆ ವಿಶಾಲವಾದ ಕ್ಯಾಬಿನ್‌ಗೆ ನೀವು ಆದ್ಯತೆ ನೀಡಿದರೆ, ಸ್ಲಾವಿಯಾ ಉತ್ತಮ ಖರೀದಿಯಾಗಿದೆ. 

ನನ್ನ ಪರ್ಯಾಯಗಳು ಯಾವುವು?

ಸ್ಕೋಡಾ ಸ್ಲಾವಿಯಾವು ಹ್ಯುಂಡೈ ವೆರ್ನಾ, ಮಾರುತಿ ಸಿಯಾಜ್, ಹೋಂಡಾ ಸಿಟಿ ಮತ್ತು ಫೋಕ್ಸ್‌ವ್ಯಾಗನ್ ವರ್ಟಸ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು
ಸ್ಕೋಡಾ ಸ್ಲಾವಿಯಾ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಸ್ಲಾವಿಯಾ 1.0l ಕ್ಲಾಸಿಕ್(ಬೇಸ್ ಮಾಡೆಲ್)999 cc, ಮ್ಯಾನುಯಲ್‌, ಪೆಟ್ರೋಲ್, 20.32 ಕೆಎಂಪಿಎಲ್2 months waitingRs.10.69 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ಸ್ಲಾವಿಯಾ 1.0l ಸಿಗ್ನೇಚರ್999 cc, ಮ್ಯಾನುಯಲ್‌, ಪೆಟ್ರೋಲ್, 20.32 ಕೆಎಂಪಿಎಲ್2 months waiting
Rs.13.99 ಲಕ್ಷ*view ಫೆಬ್ರವಾರಿ offer
ಸ್ಲಾವಿಯಾ 1.0l ಸ್ಪೋರ್ಟ್ ಲೈನ್999 cc, ಮ್ಯಾನುಯಲ್‌, ಪೆಟ್ರೋಲ್, 20.32 ಕೆಎಂಪಿಎಲ್2 months waitingRs.14.05 ಲಕ್ಷ*view ಫೆಬ್ರವಾರಿ offer
ಸ್ಲಾವಿಯಾ 1.0l ಸಿಗ್ನೇಚರ್ ಆಟೋಮ್ಯಾಟಿಕ್‌999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.73 ಕೆಎಂಪಿಎಲ್2 months waitingRs.15.09 ಲಕ್ಷ*view ಫೆಬ್ರವಾರಿ offer
ಸ್ಲಾವಿಯಾ 1.0l ಸ್ಪೋರ್ಟ್ ಲೈನ್ ಎಟಿ999 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.73 ಕೆಎಂಪಿಎಲ್2 months waitingRs.15.15 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಸ್ಕೋಡಾ ಸ್ಲಾವಿಯಾ comparison with similar cars

ಸ್ಕೋಡಾ ಸ್ಲಾವಿಯಾ
Rs.10.69 - 18.69 ಲಕ್ಷ*
ವೋಕ್ಸ್ವ್ಯಾಗನ್ ವಿಟರ್ಸ್
Rs.11.56 - 19.40 ಲಕ್ಷ*
ಹುಂಡೈ ವೆರ್ನಾ
Rs.11.07 - 17.55 ಲಕ್ಷ*
ಹೋಂಡಾ ಸಿಟಿ
Rs.11.82 - 16.55 ಲಕ್ಷ*
ಸ್ಕೋಡಾ ಸ್ಕೋಡಾ ಕುಶಾಕ್
Rs.10.89 - 18.79 ಲಕ್ಷ*
ಸ್ಕೋಡಾ kylaq
Rs.7.89 - 14.40 ಲಕ್ಷ*
ಮಾರುತಿ ಸಿಯಾಜ್
Rs.9.41 - 12.29 ಲಕ್ಷ*
ಟಾಟಾ ಕರ್ವ್‌
Rs.10 - 19.20 ಲಕ್ಷ*
Rating4.3293 ವಿರ್ಮಶೆಗಳುRating4.5367 ವಿರ್ಮಶೆಗಳುRating4.6523 ವಿರ್ಮಶೆಗಳುRating4.3182 ವಿರ್ಮಶೆಗಳುRating4.3439 ವಿರ್ಮಶೆಗಳುRating4.6199 ವಿರ್ಮಶೆಗಳುRating4.5728 ವಿರ್ಮಶೆಗಳುRating4.7338 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine999 cc - 1498 ccEngine999 cc - 1498 ccEngine1482 cc - 1497 ccEngine1498 ccEngine999 cc - 1498 ccEngine999 ccEngine1462 ccEngine1199 cc - 1497 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
Power114 - 147.51 ಬಿಹೆಚ್ ಪಿPower113.98 - 147.51 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower119.35 ಬಿಹೆಚ್ ಪಿPower114 - 147.51 ಬಿಹೆಚ್ ಪಿPower114 ಬಿಹೆಚ್ ಪಿPower103.25 ಬಿಹೆಚ್ ಪಿPower116 - 123 ಬಿಹೆಚ್ ಪಿ
Mileage18.73 ಗೆ 20.32 ಕೆಎಂಪಿಎಲ್Mileage18.12 ಗೆ 20.8 ಕೆಎಂಪಿಎಲ್Mileage18.6 ಗೆ 20.6 ಕೆಎಂಪಿಎಲ್Mileage17.8 ಗೆ 18.4 ಕೆಎಂಪಿಎಲ್Mileage18.09 ಗೆ 19.76 ಕೆಎಂಪಿಎಲ್Mileage19.05 ಗೆ 19.68 ಕೆಎಂಪಿಎಲ್Mileage20.04 ಗೆ 20.65 ಕೆಎಂಪಿಎಲ್Mileage12 ಕೆಎಂಪಿಎಲ್
Boot Space521 LitresBoot Space-Boot Space528 LitresBoot Space506 LitresBoot Space385 LitresBoot Space446 LitresBoot Space510 LitresBoot Space500 Litres
Airbags6Airbags6Airbags6Airbags2-6Airbags6Airbags6Airbags2Airbags6
Currently Viewingಸ್ಲಾವಿಯಾ vs ವಿಟರ್ಸ್ಸ್ಲಾವಿಯಾ vs ವೆರ್ನಾಸ್ಲಾವಿಯಾ vs ನಗರಸ್ಲಾವಿಯಾ vs ಸ್ಕೋಡಾ ಕುಶಾಕ್ಸ್ಲಾವಿಯಾ vs kylaqಸ್ಲಾವಿಯಾ vs ಸಿಯಾಜ್ಸ್ಲಾವಿಯಾ vs ಕರ್ವ್‌
ಇಎಮ್‌ಐ ಆರಂಭ
Your monthly EMI
Rs.28,433Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು
ಸ್ಕೋಡಾ ಸ್ಲಾವಿಯಾ offers
Benefits On Skoda Slavia Discount Upto ₹ 2,30,000 ...
20 ದಿನಗಳು ಉಳಿದಿವೆ
view ಸಂಪೂರ್ಣ offer

ಸ್ಕೋಡಾ ಸ್ಲಾವಿಯಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಆಟೋ ಎಕ್ಸ್‌ಪೋದಲ್ಲಿ Skodaದಿಂದ ಹೊಸ ಎಸ್‌ಯುವಿಗಳು, ಎರಡು ಜನಪ್ರಿಯ ಸೆಡಾನ್‌ಗಳು ಮತ್ತು ಒಂದು ಇವಿ ಕಾನ್ಸೆಪ್ಟ್‌ನ ಅನಾವರಣ

ಕಾರು ಪ್ರಿಯರಿಂದ ಮೆಚ್ಚುಗೆ ಪಡೆದ ಸೆಡಾನ್‌ಗಳ ಜೊತೆಗೆ, ಸ್ಕೋಡಾ ಬ್ರ್ಯಾಂಡ್‌ನ ವಿನ್ಯಾಸ ದೃಷ್ಟಿಕೋನವನ್ನು ಎತ್ತಿ ತೋರಿಸುವ ಕಾನ್ಸೆಪ್ಟ್ ಮೊಡೆಲ್‌ ಸೇರಿದಂತೆ ಹಲವು ಎಸ್‌ಯುವಿಗಳನ್ನು ಪ್ರಸ್ತುತಪಡಿಸಿತು

By Anonymous Jan 21, 2025
ಭಾರತದಲ್ಲಿ Skoda Slavia ಮತ್ತು Kushaq ನ ಸ್ಪೋರ್ಟ್‌ಲೈನ್ ಆವೃತ್ತಿಗಳ ಬಿಡುಗಡೆ

ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ತರದೆ, ಈ ಹೊಸ ಆವೃತ್ತಿಗಳು ಬ್ಲ್ಯಾಕ್-ಔಟ್ ಗ್ರಿಲ್, ಬ್ಯಾಡ್ಜ್‌ಗಳು ಮತ್ತು ಸ್ಪೋರ್ಟಿಯರ್ ಲುಕ್‌ಗಾಗಿ ಹೊಸ ಸೀಟ್ ಕವರ್‌ ಆಯ್ಕೆಗಳೊಂದಿಗೆ ಬರುತ್ತವೆ

By dipan Sep 02, 2024
ಭಾರತದಲ್ಲಿ Skoda Kushaq ಮತ್ತು Skoda Slaviaದ ಫೇಸ್ ಲಿಫ್ಟ್ ಆವೃತ್ತಿ ಬಿಡುಗಡೆ ಯಾವ ವರ್ಷದಲ್ಲಿ ?

2026 ಸ್ಲಾವಿಯಾ ಮತ್ತು ಕುಶಾಕ್ ಹೊಸ ಡಿಸೈನ್ ಗಳು ಮತ್ತು ಫೀಚರ್ ಗಳನ್ನು ಪಡೆಯಲಿದೆ, ಆದರೆ ಈಗಿರುವ ಮಾಡೆಲ್ ಗಳ ಎಂಜಿನ್ ಗಳನ್ನೇ ಮುಂದುವರಿಸುವ ಸಾಧ್ಯತೆಯಿದೆ.

By shreyash Jul 17, 2024
Skoda Kushaq ಮತ್ತು Slavia ಬೆಲೆಯಲ್ಲಿ ಕಡಿತ, ಎರಡೂ ಮೊಡೆಲ್‌ಗಳಿಗೆ ಹೊಸ ಆವೃತ್ತಿಯ ಸೇರ್ಪಡೆ

ಸ್ಕೋಡಾದ ಎರಡೂ ಕಾರುಗಳಿಗೆ ಈ ಪರಿಷ್ಕೃತ ಬೆಲೆಗಳು ಸೀಮಿತ ಅವಧಿಗೆ ಮಾತ್ರ ಅನ್ವಯಿಸುತ್ತವೆ

By rohit Jun 24, 2024
ಭಾರತದಲ್ಲಿ 15 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಉತ್ಪಾದಿಸಿದ ಸ್ಕೋಡಾ- ವೋಕ್ಸ್‌ವ್ಯಾಗನ್‌

ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಭಾರತದಲ್ಲಿ 15 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಉತ್ಪಾದಿಸಿದೆ,  ಇದರಲ್ಲಿ ಸ್ಕೋಡಾದ ಕುಶಾಕ್ ಮತ್ತು ಸ್ಲಾವಿಯಾ, ಮತ್ತು ವೋಕ್ಸ್‌ವ್ಯಾಗನ್‌ನ ಟೈಗುನ್ ಮತ್ತು ವರ್ಟಸ್‌ನ 3 ಲಕ್ಷ ಕಾರುಗಳು ಸೇರಿದೆ

By dipan May 27, 2024

ಸ್ಕೋಡಾ ಸ್ಲಾವಿಯಾ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಸ್ಕೋಡಾ ಸ್ಲಾವಿಯಾ ವೀಡಿಯೊಗಳು

  • Full ವೀಡಿಯೊಗಳು
  • Shorts
  • 14:29
    Skoda Slavia Review | SUV choro, isse lelo! |
    4 ತಿಂಗಳುಗಳು ago | 44K Views
  • 16:03
    Skoda Slavia Review & First Drive Impressions - SUVs के जंगल में Sedan का राज! | CarDekho.com
    1 year ago | 29K Views

ಸ್ಕೋಡಾ ಸ್ಲಾವಿಯಾ ಬಣ್ಣಗಳು

ಸ್ಕೋಡಾ ಸ್ಲಾವಿಯಾ ಚಿತ್ರಗಳು

ಸ್ಕೋಡಾ ಸ್ಲಾವಿಯಾ ಇಂಟೀರಿಯರ್

ಸ್ಕೋಡಾ ಸ್ಲಾವಿಯಾ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಸ್ಕೋಡಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಸೆಡಾನ್ cars

  • ಟ್ರೆಂಡಿಂಗ್
  • ಲೇಟೆಸ್ಟ್

Rs.18.90 - 26.90 ಲಕ್ಷ*
Rs.21.90 - 30.50 ಲಕ್ಷ*
Rs.3.25 - 4.49 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

RaviBhasin asked on 2 Nov 2024
Q ) Which is better skoda base model or ciaz delta model ?
Anmol asked on 24 Jun 2024
Q ) What is the seating capacity of Skoda Slavia?
DevyaniSharma asked on 10 Jun 2024
Q ) What is the drive type of Skoda Slavia?
Anmol asked on 5 Jun 2024
Q ) What is the ground clearance of Skoda Slavia?
Anmol asked on 20 Apr 2024
Q ) Is there any offer available on Skoda Slavia?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ