- + 37ಚಿತ್ರಗಳು
- + 10ಬಣ್ಣಗಳು
ಟಾಟಾ ನೆಕ್ಸಾನ್
change carಟಾಟಾ ನೆಕ್ಸಾನ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1199 cc - 1497 cc |
ground clearance | 208 mm |
ಪವರ್ | 99 - 118.27 ಬಿ ಹೆಚ್ ಪಿ |
torque | 170 Nm - 260 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
- ಪಾರ್ಕಿಂಗ್ ಸೆನ್ಸಾರ್‌ಗಳು
- advanced internet ಫೆಅತುರ್ಸ್
- ಸನ್ರೂಫ್
- ರಿಯರ್ ಏಸಿ ವೆಂಟ್ಸ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- cooled glovebox
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- 360 degree camera
- ವೆಂಟಿಲೇಟೆಡ್ ಸೀಟ್‌ಗಳು
- ಏರ್ ಪ್ಯೂರಿಫೈಯರ್
- ಡ್ರೈವ್ ಮೋಡ್‌ಗಳು
- ಕ್ರುಯಸ್ ಕಂಟ್ರೋಲ್
- key ವಿಶೇಷಣಗಳು
- top ವೈಶಿಷ್ಟ್ಯಗಳು
ನೆಕ್ಸಾನ್ ಇತ್ತೀಚಿನ ಅಪ್ಡೇಟ್
ಟಾಟಾ ನೆಕ್ಸಾನ್ ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ಟಾಟಾ ನೆಕ್ಸಾನ್ ಅನ್ನು ಭಾರತ್ ಎನ್‌ಸಿಎಪಿ ಕ್ರ್ಯಾಶ್-ಟೆಸ್ಟ್ ಮಾಡಿದೆ, ಅಲ್ಲಿ ಇದು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಇತರ ಸುದ್ದಿಗಳಲ್ಲಿ, ಗ್ರಾಹಕರು ಈಗ ಟಾಟಾ ನೆಕ್ಸಾನ್‌ನ ಸಿಎನ್‌ಜಿ ವೇರಿಯೆಂಟ್‌ಗಳನ್ನು ಡೀಲರ್‌ಶಿಪ್‌ಗಳಲ್ಲಿ ವೈಯಕ್ತಿಕವಾಗಿ ಪರಿಶೀಲಿಸಬಹುದು.
ನೆಕ್ಸಾನ್‌ನ ಬೆಲೆ ಎಷ್ಟು?
ಟಾಟಾ ನೆಕ್ಸಾನ್‌ನ ಬೇಸ್ ಪೆಟ್ರೋಲ್-ಮ್ಯಾನ್ಯುವಲ್ ಮೋಡ್‌ನ ಬೆಲೆಗಳು 8 ಲಕ್ಷ ರೂ.ನಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗುತ್ತವೆ ಮತ್ತು ಟಾಪ್-ಎಂಡ್ ಡೀಸೆಲ್-ಆಟೋಮ್ಯಾಟಿಕ್‌ನ ಬೆಲೆಗಳು 15.80 ಲಕ್ಷ ರೂ ವರೆಗೆ ಇರಲಿದೆ. ಸಿಎನ್‌ಜಿ ವೇರಿಯೆಂಟ್‌ಗಳು 8.99 ಲಕ್ಷ ರೂ.ನಿಂದ 14.59 ಲಕ್ಷ ರೂ.ವರೆಗೆ ಇರುತ್ತದೆ (ಈ ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್-ಶೋ ರೂಂ ಆಗಿದೆ).
ಟಾಟಾ ನೆಕ್ಸಾನ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
2024ರ ಟಾಟಾ ನೆಕ್ಸಾನ್ ಅನ್ನು ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಫಿಯರ್ಲೆಸ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಈ ನಾಲ್ಕರಲ್ಲಿ ಪ್ರತಿಯೊಂದೂ (ಒಪ್ಶನಲ್), ಪ್ಲಸ್ ಮತ್ತು ಎಸ್‌ನಂತಹ ಪ್ರತ್ಯಯಗಳೊಂದಿಗೆ ಮತ್ತಷ್ಟು ಸಬ್-ವೇರಿಯೆಂಟ್‌ಗಳನ್ನು ಪಡೆಯುತ್ತದೆ. ಈ ಕೆಲವು ವೇರಿಯೆಂಟ್‌ಗಳು #ಡಾರ್ಕ್ ಎಡಿಷನ್‌ನ ಆಯ್ಕೆಯೊಂದಿಗೆ ಲಭ್ಯವಿದೆ. ಡಾರ್ಕ್ ಎಡಿಷನ್ ಜನಪ್ರಿಯ ಕಾಸ್ಮೆಟಿಕ್ ವಿಶೇಷ ಎಡಿಷನ್ ಆಗಿದ್ದು, ಟಾಟಾ ತನ್ನ ರೇಂಜ್‌ನ ಇತರ ಮೊಡೆಲ್‌ಗಳಾದ ಹ್ಯಾರಿಯರ್ ಮತ್ತು ಸಫಾರಿಗಳಲ್ಲಿ ಸಹ ನೀಡುತ್ತದೆ.
ನೀಡುವ ಹಣಕ್ಕೆ ಸೂಕ್ತವಾದ ಮೌಲ್ಯವನ್ನು ಹೊಂದಿರುವ ವೇರಿಯೆಂಟ್ ಯಾವುದು ?
ನೆಕ್ಸಾನ್ ಪ್ಯೂರ್ ಅನ್ನು ನೀಡುವ ಹಣಕ್ಕೆ ಸೂಕ್ತವಾದ ಮೌಲ್ಯವನ್ನು ಒದಗಿಸುವ ವೇರಿಯೆಂಟ್ ಎಂದು ಪರಿಗಣಿಸಬಹುದು. ಏಕೆಂದರೆ ಇದು 7-ಇಂಚಿನ ಟಚ್‌ಸ್ಕ್ರೀನ್, 4-ಸ್ಪೀಕರ್ ಸೌಂಡ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಹಿಂಭಾಗದ ಎಸಿ ವೆಂಟ್‌ಗಳಂತಹ ಎಲ್ಲಾ ಬೇಸಿಕ್ ಫೀಚರ್‌ಗಳನ್ನು ನೀಡುತ್ತದೆ. ಬೇಸ್‌ಗಿಂತ ಒಂದು ಮೇಲಿರುವ ಪ್ಯೂರ್ ವೇರಿಯೆಂಟ್‌ನ ಬೆಲೆಗಳು 9.80 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ ಮತ್ತು ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳನ್ನು ಅವಲಂಬಿಸಿ ಇದು ಬದಲಾಗುತ್ತದೆ. ಈ ವೇರಿಯೆಂಟ್ ಸಿಎನ್‌ಜಿ ಆಯ್ಕೆಯೊಂದಿಗೆ ಸಹ ಬರುತ್ತದೆ.
ನೆಕ್ಸಾನ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಫೀಚರ್‌ನ ಪಟ್ಟಿಗಳು ಆಯ್ಕೆ ಮಾಡುವ ವೇರಿಯೆಂಟ್ ಅನ್ನು ಅವಲಂಬಿಸಿರುತ್ತದೆ, ಆದರೆ ಇದರ ಹೈಲೈಟ್ಸ್‌ಗಳು ಇವುಗಳನ್ನು ಒಳಗೊಂಡಿವೆ: ಎಲ್ಇಡಿ ಡೇಲೈಟ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್‌ಗಳು (ಡಿಆರ್‌ಎಲ್‌ಗಳು), ವೆಲ್‌ಕಮ್ ಮತ್ತು ಗುಡ್‌ಬೈ ಅನಿಮೇಷನ್‌ಗಳೊಂದಿಗೆ ಕನೆಕ್ಟೆಡ್ ಎಲ್ಇಡಿ ಟೈಲ್‌ಲ್ಯಾಂಪ್‌ಗಳು, ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು (ಒಂದು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ), ಕನೆಕ್ಟೆಡ್ ಕಾರ್ ಟೆಕ್ನಾಲಾಜಿ, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋ ಎಸಿ , ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ (ಕ್ರಿಯೇಟಿವ್ +), ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತು 360-ಡಿಗ್ರಿ ಕ್ಯಾಮೆರಾ (ಕ್ರಿಯೇಟಿವ್ + ನಂತರ). ನೆಕ್ಸಾನ್‌ನ ಧ್ವನಿ-ಸಕ್ರಿಯಗೊಳಿಸಿದ ಸನ್‌ರೂಫ್ ಲೋವರ್-ಸ್ಪೆಕ್ ಸ್ಮಾರ್ಟ್ + ಎಸ್ ವೇರಿಯೆಂಟ್‌ನಿಂದಲೂ ಲಭ್ಯವಿರುವ ಪ್ರೀಮಿಯಂ ಕ್ಯಾಬಿನ್ ಫಿಟ್‌ಮೆಂಟ್ ಆಗಿದೆ. ನೆಕ್ಸಾನ್ ಸಿಎನ್‌ಜಿಯು ಪನರೋಮಿಕ್ ಸನ್‌ರೂಫ್ ಅನ್ನು ಸಹ ಪಡೆಯುತ್ತದೆ, ಇದನ್ನು ನೆಕ್ಸಾನ್ ಐಸಿಇ (ಇಂಧನದಿಂದ ಚಾಲಿತ ಎಂಜಿನ್) ನೊಂದಿಗೆ ಇನ್ನೂ ನೀಡಲಾಗಿಲ್ಲ.
ಇದು ಎಷ್ಟು ವಿಶಾಲವಾಗಿದೆ?
ನೆಕ್ಸಾನ್‌ನಲ್ಲಿ ಸಾಕಷ್ಟು ಲೆಗ್‌ರೂಮ್ ಮತ್ತು ಹೆಡ್‌ರೂಮ್ ಇರುವುದರಿಂದ ಸರಾಸರಿ ಗಾತ್ರದ ಐದು ವಯಸ್ಕರಿಗೆ ಆರಾಮವಾಗಿ ಕುಳಿತು ಪ್ರಯಾಣಿಸಬಹುದು. ಈ ಸೆಗ್ಮೆಂಟ್‌ನಲ್ಲಿ ಮುಂಭಾಗದ ಪ್ರಯಾಣಿಕರ ಆಸನದ ಎತ್ತರವನ್ನು ಸರಿಹೊಂದಿಸಬಹುದಾದ ಫೀಚರ್ ಅನ್ನು ಹೊಂದಿರುವ ಏಕೈಕ ಕಾರು ಇದು. ಈಗ ಲಗೇಜ್ ಜಾಗದ ಬಗ್ಗೆ ಮಾತನಾಡೋಣ. 382 ಲೀಟರ್ ಲಗೇಜ್ ಸ್ಥಳದೊಂದಿಗೆ, ನೆಕ್ಸಾನ್ ನಿಮ್ಮ ದೈನಂದಿನ ಅಗತ್ಯ ವಸ್ತುಗಳನ್ನು ಮತ್ತು ವಾರಾಂತ್ಯದ ಟ್ರಿಪ್‌ಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಇದರ ವಿನ್ಯಾಸವನ್ನು ಗಮನಿಸುವಾಗ, ಹಲವು ಪೂರ್ಣ ಗಾತ್ರದ ಸೂಟ್‌ಕೇಸ್‌ಗಳಿಗಿಂತ ಹಲವು ಮಧ್ಯಮ ಅಥವಾ ಸಣ್ಣ ಸೂಟ್‌ಕೇಸ್‌ಗಳು ಜೊತೆಗೆ ಒಂದು ದೊಡ್ಡ ಸೂಟ್‌ಕೇಸ್‌ಗಳನ್ನು ಸುಲಭವಾಗಿ ಹೊಂದಿಸಬಹುದು. ಟಾಪ್ ವೇರಿಯೆಂಟ್‌ಗಳು 60:40 ಸ್ಪ್ಲಿಟ್ ಫಂಕ್ಷನ್ ಅನ್ನು ಪಡೆಯುತ್ತವೆ, ನೀವು ಜನರಿಗಿಂತ ಹೆಚ್ಚು ಲಗೇಜ್ ಅನ್ನು ಹೊಂದಿದ್ದಾಗ ಈ ಫೀಚರ್ ಸಹಕಾರಿಯಾಗಲಿದೆ. ಆದರೆ, ನೆಕ್ಸಾನ್ ಸಿಎನ್‌ಜಿಯಲ್ಲಿ, ಡ್ಯುಯಲ್-ಸಿಎನ್‌ಜಿ ಸಿಲಿಂಡರ್‌ಗಳಿಂದಾಗಿ ಬೂಟ್ ಸ್ಪೇಸ್ 321 ಲೀಟರ್‌ಗೆ (61 ಲೀಟರ್ ಕಡಿಮೆ) ಇಳಿಯುತ್ತದೆ.
ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ನೀವು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದ್ದೀರಿ, ಪ್ರತಿಯೊಂದೂ ನಿಮ್ಮ ಚಾಲನಾ ಶೈಲಿ ಮತ್ತು ಅಗತ್ಯಗಳಿಗೆ ಸರಿಹೊಂದುವಂತೆ ಬಹು ಗೇರ್‌ಬಾಕ್ಸ್‌ಗಳೊಂದಿಗೆ ಜೋಡಿಸಲಾಗಿದೆ:
-
1.2-ಲೀಟರ್ ಟರ್ಬೊ-ಪೆಟ್ರೋಲ್: ಈ ಎಂಜಿನ್ ಬೇಸ್ ವೇರಿಯೆಂಟ್‌ನಲ್ಲಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ, ಹಾಗೆಯೇ ಇದು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಪಡೆಯುತ್ತದೆ. ಇಲ್ಲಿ ಎರಡು ವಿಧದ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಅನ್ನು ಸಹ ನೀಡಲಾಗಿದೆ. ಅವುಗಳೆಂದರೆ 6-ಸ್ಪೀಡ್ AMT ಅಥವಾ 7-ಸ್ಪೀಡ್ ಡಿಸಿಟಿ, ಎರಡನೆಯದು ಟಾಪ್ ವೇರಿಯೆಂಟ್‌ನಲ್ಲಿನ ಏಕೈಕ ಆಯ್ಕೆಯಾಗಿದೆ. ಇದು 120 ಪಿಎಸ್ ಪವರ್ ಮತ್ತು 170 ಎನ್‌ಎಮ್ ಟಾರ್ಕ್ ಜೊತೆಗೆ ಕಾರ್ಯಕ್ಷಮತೆಯ ವಿಷಯದಲ್ಲಿ ಹೆಚ್ಚಿನದ್ದನ್ನು ಹೊಂದಿದೆ. ಈ ಎಂಜಿನ್ ಸಿಎನ್‌ಜಿ ಆಯ್ಕೆಯೊಂದಿಗೆ ಸಹ ಲಭ್ಯವಿದೆ, ಅಲ್ಲಿ ಇದು 100 ಪಿಎಸ್ ಮತ್ತು 170 ಎನ್‌ಎಮ್ ಅನ್ನು ಉತ್ಪಾದಿಸುತ್ತದೆ, ಆದರೆ ಇದನ್ನು ಎಕ್ಸ್‌ಕ್ಲೂಸಿವ್ ಆಗಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.
-
1.5-ಲೀಟರ್ ಡೀಸೆಲ್: ಡೀಸೆಲ್ ಎಂಜಿನ್ ಅನ್ನು ಅದರ ಶಕ್ತಿಯ ಸಮತೋಲನ ಮತ್ತು ಹೆದ್ದಾರಿಗಳಲ್ಲಿ ಉತ್ತಮ ಇಂಧನ ದಕ್ಷತೆಯಿಂದಾಗಿ ಸಾಮಾನ್ಯವಾಗಿ ಆಲ್ ರೌಂಡರ್ ಎಂದು ಪರಿಗಣಿಸಲಾಗುತ್ತದೆ. ಟಾಟಾ ನೆಕ್ಸಾನ್‌ನೊಂದಿಗೆ, ಇದು 115 ಪಿಎಸ್ ಮತ್ತು 260 ಎನ್‌ಎಮ್ ಅನ್ನು ಮಾಡುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ AMT ಯೊಂದಿಗೆ ಜೋಡಿಯಾಗಿ ಬರುತ್ತದೆ.
ಟಾಟಾ ನೆಕ್ಸಾನ್‌ನ ಮೈಲೇಜ್ ಎಷ್ಟು?
ಫೇಸ್‌ಲಿಫ್ಟ್ ನೆಕ್ಸಾನ್‌ನ ಕ್ಲೈಮ್ ಮಾಡಲಾದ ಮೈಲೇಜ್ ನೀವು ಆಯ್ಕೆ ಮಾಡುವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಅನ್ನು ಅವಲಂಬಿಸಿ ಬದಲಾಗುತ್ತದೆ. ತ್ವರಿತ ಸಾರಾಂಶ ಇಲ್ಲಿದೆ:
-
1.2-ಲೀಟರ್ ಟರ್ಬೊ-ಪೆಟ್ರೋಲ್: ಪ್ರತಿ ಲೀ.ಗೆ 17.44 ಕಿ.ಮೀ (ಮ್ಯಾನುಯಲ್), ಪ್ರತಿ ಲೀ.ಗೆ 17.18 ಕಿ.ಮೀ. (6AMT), ಪ್ರತಿ ಲೀ.ಗೆ 17.01 ಕಿ.ಮೀ.(DCA), ಪ್ರತಿ ಕೆ.ಜಿ.ಗೆ 24 ಕಿ.ಮೀ (CNG)
-
1.5-ಲೀಟರ್ ಡೀಸೆಲ್: ಪ್ರತಿ ಲೀ.ಗೆ 23.23 ಕಿ.ಮೀ (ಮ್ಯಾನುವಲ್), ಪ್ರತಿ ಲೀ.ಗೆ 24.08 ಕಿ.ಮೀ (ಆಟೋಮ್ಯಾಟಿಕ್)
ಭಾರತೀಯ ರಸ್ತೆಯಲ್ಲಿ ಮೈಲೇಜ್ ಪ್ರತಿ ಪವರ್‌ಟ್ರೇನ್‌ಗೆ ಸುಮಾರು 4-5 ಕಿ.ಮೀ ನಷ್ಟು ಕ್ಲೈಮ್ ಮಾಡಿದ ಅಂಕಿಅಂಶಗಳಿಗಿಂತ ಕಡಿಮೆಯಿರುತ್ತದೆ, ಏಕೆಂದರೆ ಈ ಸಂಖ್ಯೆಗಳನ್ನು ಲ್ಯಾಬ್ ಪರೀಕ್ಷೆಗಳಿಂದ ಪಡೆಯಲಾಗಿದೆ ಮತ್ತು ನೈಜ-ಪ್ರಪಂಚದ ಪರಿಸ್ಥಿತಿಗಳಿಂದಲ್ಲ.
ನಿಮ್ಮ ಹೊಸ ಕಾರಿಗೆ ಇಂಧನ ದಕ್ಷತೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದರೆ, ಟಾಟಾ ನೆಕ್ಸಾನ್‌ಗೆ ಶೀಘ್ರದಲ್ಲೇ ಫ್ಯಾಕ್ಟರಿ-ಅಳವಡಿಕೆಯ ಸಿಎನ್‌ಜಿ ಆಯ್ಕೆಯು ಸೇರ್ಪಡೆಯಾಗಲಿದೆ ಎಂದು ತಿಳಿಯಲು ನೀವು ಆಸಕ್ತಿ ಹೊಂದಿರಬಹುದು.
ಟಾಟಾ ನೆಕ್ಸಾನ್ ಎಷ್ಟು ಸುರಕ್ಷಿತವಾಗಿದೆ?
2024 ರಲ್ಲಿ ಟಾಟಾ ನೆಕ್ಸಾನ್ ಅನ್ನು ಭಾರತ್ ಎನ್‌ಸಿಎಪಿ ಕ್ರ್ಯಾಶ್-ಟೆಸ್ಟ್ ಮಾಡಿದೆ, ಅಲ್ಲಿ ಇದು ಫೈವ್-ಸ್ಟಾರ್ ಕ್ರ್ಯಾಶ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಸುರಕ್ಷತಾ ಫೀಚರ್‌ಗಳು ವೇರಿಯೆಂಟ್‌ನಿಂದ ವೇರಿಯೆಂಟ್‌ಗೆ ಬದಲಾಗುತ್ತವೆ, ಆದರೆ ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್, ಇಬಿಡಿ ಜೊತೆಗೆ ಎಬಿಎಸ್, ISOFIX ಚೈಲ್ಡ್ ಸೀಟ್ ಆಂಕಾರೇಜ್, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೇರಿವೆ. ಟಾಪ್ ಸ್ಪೆಕ್ ವೇರಿಯೆಂಟ್‌ಗಳು ಬ್ಲೈಂಡ್ ವ್ಯೂ ಮಾನಿಟರ್ ಜೊತೆಗೆ 360-ಡಿಗ್ರಿ ಕ್ಯಾಮೆರಾ, ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)ಅನ್ನು ಸಹ ನೀಡುತ್ತವೆ.
ಎಷ್ಟು ಬಣ್ಣಗಳ ಆಯ್ಕೆಗಳಿವೆ?
ನೆಕ್ಸಾನ್ ಕ್ಯಾಲ್ಗರಿ ವೈಟ್, ಡೇಟೋನಾ ಗ್ರೇ, ಫ್ಲೇಮ್ ರೆಡ್, ಪ್ಯೂರ್ ಗ್ರೇ, ಕ್ರಿಯೇಟಿವ್ ಓಷನ್, ಅಟ್ಲಾಸ್ ಬ್ಲ್ಯಾಕ್ ಎಂಬ ಆರು ಮೊನೊಟೋನ್ ಬಣ್ಣಗಳಲ್ಲಿ ಬಂದರೆ, ಕಪ್ಪು ರೂಫ್‌ನೊಂದಿಗೆ ಪ್ರಿಸ್ಟಿನ್ ವೈಟ್, ಬಿಳಿ ರೂಫ್‌ನೊಂದಿಗೆ ಡೇಟೋನಾ ಗ್ರೇ, ಕಪ್ಪು ರೂಫ್‌ನೊಂದಿಗೆ ಡೇಟೋನಾ ಗ್ರೇ, ಬಿಳಿ ರೂಫ್‌ನೊಂದಿಗೆ ಫ್ಲೇಮ್ ರೆಡ್, ಕಪ್ಪು ರೂಫ್‌ನೊಂದಿಗೆ ಫ್ಲೇಮ್ ರೆಡ್, ಬಿಳಿ ರೂಫ್‌ನೊಂದಿಗೆ ಕ್ರಿಯೇಟಿವ್ ಓಷನ್ ಮತ್ತು ಕಪ್ಪು ರೂಫ್‌ನೊಂದಿಗೆ ಫಿಯರ್ಲೆಸ್ ಪರ್ಪಲ್ ಎಂಬ ಏಳು ಡ್ಯುಯಲ್-ಟೋನ್ ಕಲರ್‌ಗಳಲ್ಲಿ ಬರುತ್ತದೆ.
ನಾವು ವಿಶೇಷವಾಗಿ ಇಷ್ಟಪಟ್ಟದ್ದು:
ನೀವು ಎದ್ದು ಕಾಣುವಂತಾಗಲು ಮತ್ತು ಎಲ್ಲರ ಗಮನ ಸೆಳೆಯಲು ಬಯಸಿದರೆ ಫಿಯರ್‌ಲೆಸ್ ಪರ್ಪಲ್ ಮತ್ತು ತೀಕ್ಷ್ಣವಾದ, ಅತ್ಯಾಧುನಿಕ ಲುಕ್ ಅನ್ನು ಬಯಸಿದರೆ ಅಟ್ಲಾಸ್ ಬ್ಲ್ಯಾಕ್ ಅನ್ನು ಆಯ್ದುಕೊಳ್ಳಬಹುದು.
ನೀವು 2024ರ ನೆಕ್ಸಾನ್ ಅನ್ನು ಖರೀದಿಸಬೇಕೇ?
ನೆಕ್ಸಾನ್ ಅತ್ಯುತ್ತಮ ಫ್ಯಾಮಿಲಿ ಕಾರ್ ಆಗಿದೆ. ಇದು ಸಾಕಷ್ಟು ಸ್ಥಳಾವಕಾಶ, ಸುರಕ್ಷತಾ ಫೀಚರ್‌ಗಳನ್ನು ಒಳಗೊಂಡಂತೆ ಫೀಚರ್‌ಗಳ ಸಮಗ್ರ ಸೆಟ್ ಅನ್ನು ನೀಡುತ್ತದೆ. ಕಿಯಾ ಸೊನೆಟ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 3XO ನಂತಹ ಪ್ರತಿಸ್ಪರ್ಧಿಗಳು ಸಹ ಅದೇ ಬೆಲೆಗೆ ಖರೀದಿಸಲು ಪರಿಗಣಿಸಬಹುದಾದ ಸಮರ್ಥ ಆಯ್ಕೆಗಳಾಗಿವೆ.
ನೆಕ್ಸಾನ್‌ಗೆ ಪರ್ಯಾಯಗಳು ಯಾವುವು?
ಟಾಟಾ ನೆಕ್ಸಾನ್ ಇತರ ಪ್ರಬಲ ಸ್ಪರ್ಧಿಗಳಾದ ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ 3XO, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ಗಳೊಂದಿಗೆ ಸ್ಪರ್ಧಿಸುತ್ತದೆ. ಇದೇ ಬಜೆಟ್‌ನಲ್ಲಿ, ನೀವು ಮಾರುತಿ ಫ್ರಾಂಕ್ಸ್ ಅಥವಾ ಟೊಯೋಟಾ ಟೈಸರ್‌ನಂತಹ ಕ್ರಾಸ್‌ಒವರ್‌ಗಳನ್ನು ಸಹ ಆಯ್ಕೆಗೆ ಪರಿಗಣಿಸಬಹುದು. ನೀವು ದೊಡ್ಡ ಎಸ್‌ಯುವಿಯತ್ತ ವಾಲುತ್ತಿದ್ದರೆ, ನೀವು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್‌ನಂತಹ ದೊಡ್ಡ ಕಾರುಗಳ ಮಿಡ್-ವೇರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದು, ಆದರೆ, ಈ ವೇರಿಯೆಂಟ್‌ಗಳು ಇದೇ ಬೆಲೆಯಲ್ಲಿ ಹೆಚ್ಚಿನ ಫೀಚರ್‌ಗಳನ್ನು ಹೊಂದಿರುವುದಿಲ್ಲ.
ಪರಿಗಣಿಸಬೇಕಾದ ಇತರ ವಿಷಯಗಳು: ನೆಕ್ಸಾನ್‌ನ ಸಂಪೂರ್ಣ-ಎಲೆಕ್ಟ್ರಿಕ್ ಆವೃತ್ತಿಯೂ ಇದೆ, ಅದುವೇ ನೆಕ್ಸಾನ್ EV. ಇದು ಮೇಲೆ ತಿಳಿಸಿದ ಫೀಚರ್‌ಗಿಂತ ಇನ್ನೂ ಹೆಚ್ಚಿನ ಪ್ರೀಮಿಯಂ ಫೀಚರ್‌ಗಳನ್ನು ನೀಡುತ್ತದೆ. ನೆಕ್ಸಾನ್ ಇವಿ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ ಮತ್ತು ಗರಿಷ್ಠ 465 ಕಿಮೀ ರೇಂಜ್ ಅನ್ನು ಹೊಂದಿದೆ, ಬೆಲೆಗಳು 14.49 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತವೆ.
ನೆಕ್ಸಾನ್ ಸ್ಮಾರ್ಟ್ opt(ಬೇಸ್ ಮಾಡೆಲ್)1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.8 ಲಕ್ಷ* | ||
ನೆಕ್ಸಾನ್ ಸ್ಮಾರ್ಟ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.8.15 ಲಕ್ಷ* | ||
ನೆಕ್ಸಾನ್ ಸ್ಮಾರ್ಟ್ ಪ್ಲಸ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.8.90 ಲಕ್ಷ* | ||
ನೆಕ್ಸಾನ್ ಸ್ಮಾರ್ಟ್ ಸಿಎನ್‌ಜಿ1199 cc, ಮ್ಯಾನುಯಲ್, ಸಿಎನ್‌ಜಿ, 17.44 ಕಿಮೀ / ಕೆಜಿ2 months waiting | Rs.8.99 ಲಕ್ಷ* | ||
ನೆಕ್ಸಾನ್ ಸ್ಮಾರ್ಟ್ ಪ್ಲಸ್ ಎಸ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.9.40 ಲಕ್ಷ* | ||
ನೆಕ್ಸಾನ್ ಸ್ಮಾರ್ಟ್ ಪ್ಲಸ್ ಸಿಎನ್‌ಜಿ1199 cc, ಮ್ಯಾನುಯಲ್, ಸಿಎನ್‌ಜಿ, 17.44 ಕಿಮೀ / ಕೆಜಿ2 months waiting | Rs.9.69 ಲಕ್ಷ* | ||
ನೆಕ್ಸಾನ್ ಸ್ಮಾರ್ಟ್ ಪ್ಲಸ್ ಎಎಂಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.18 ಕೆಎಂಪಿಎಲ್2 months waiting | Rs.9.70 ಲಕ್ಷ* | ||
ನೆಕ್ಸಾನ್ ಪಿಯೋರ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.9.80 ಲಕ್ಷ* | ||
ನೆಕ್ಸಾನ್ ಸ್ಮಾರ್ಟ್ ಪ್ಲಸ್ ಎಸ್ ಸಿಎನ್ಜಿ1199 cc, ಮ್ಯಾನುಯಲ್, ಸಿಎನ್‌ಜಿ, 17.44 ಕಿಮೀ / ಕೆಜಿ2 months waiting | Rs.9.99 ಲಕ್ಷ* | ||
ನೆಕ್ಸಾನ್ ಸ್ಮಾರ್ಟ್ ಪ್ಲಸ್ ಡೀಸಲ್1497 cc, ಮ್ಯಾನುಯಲ್, ಡೀಸಲ್, 23.23 ಕೆಎಂಪಿಎಲ್2 months waiting | Rs.10 ಲಕ್ಷ* | ||
ನೆಕ್ಸಾನ್ ಪಿಯೋರ್ ಎಸ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.10.30 ಲಕ್ಷ* | ||
ನೆಕ್ಸಾನ್ ಪಿಯೋರ್ ಎಎಂಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.18 ಕೆಎಂಪಿಎಲ್2 months waiting | Rs.10.50 ಲಕ್ಷ* | ||
ನೆಕ್ಸಾನ್ ಸ್ಮಾರ್ಟ್ ಪ್ಲಸ್ ಎಸ್ ಡೀಸಲ್1497 cc, ಮ್ಯಾನುಯಲ್, ಡೀಸಲ್, 23.23 ಕೆಎಂಪಿಎಲ್2 months waiting | Rs.10.50 ಲಕ್ಷ* | ||
ನೆಕ್ಸಾನ್ ಪಿಯೋರ್ ಸಿಎನ್‌ಜಿ1199 cc, ಮ್ಯಾನುಯಲ್, ಸಿಎನ್‌ಜಿ, 17.44 ಕಿಮೀ / ಕೆಜಿ2 months waiting | Rs.10.69 ಲಕ್ಷ* | ||
ನೆಕ್ಸಾನ್ ಪಿಯೋರ್ ಎಸ್ ಸಿಎನ್ಜಿ1199 cc, ಮ್ಯಾನುಯಲ್, ಸಿಎನ್‌ಜಿ, 17.44 ಕಿಮೀ / ಕೆಜಿ2 months waiting | Rs.10.99 ಲಕ್ಷ* | ||
ನೆಕ್ಸಾನ್ ಪಿಯೋರ್ ಎಸ್ ಎಎಂಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.18 ಕೆಎಂಪಿಎಲ್2 months waiting | Rs.11 ಲಕ್ಷ* | ||
ನೆಕ್ಸಾನ್ ಪಿಯೋರ್ ಡೀಸಲ್1497 cc, ಮ್ಯಾನುಯಲ್, ಡೀಸಲ್, 23.23 ಕೆಎಂಪಿಎಲ್2 months waiting | Rs.11 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.11.10 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಡ್ಯುಯಲ್ ಟೋನ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.11.20 ಲಕ್ಷ* | ||
ನೆಕ್ಸಾನ್ ಪಿಯೋರ್ ಎಸ್ ಡೀಸಲ್1497 cc, ಮ್ಯಾನುಯಲ್, ಡೀಸಲ್, 23.23 ಕೆಎಂಪಿಎಲ್2 months waiting | Rs.11.30 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಡಾರ್ಕ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.11.45 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಸಿಎನ್‌ಜಿ1199 cc, ಮ್ಯಾನುಯಲ್, ಸಿಎನ್‌ಜಿ, 17.44 ಕಿಮೀ / ಕೆಜಿ2 months waiting | Rs.11.69 ಲಕ್ಷ* | ||
ನೆಕ್ಸಾನ್ ಪಿಯೋರ್ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್, ಡೀಸಲ್, 24.08 ಕೆಎಂಪಿಎಲ್2 months waiting | Rs.11.70 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.11.80 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಎಎಂಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.18 ಕೆಎಂಪಿಎಲ್2 months waiting | Rs.11.80 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಡ್ಯುಯಲ್ ಟೋನ್1199 cc, ಮ್ಯಾನುಯಲ್, ಪ ೆಟ್ರೋಲ್, 17.44 ಕೆಎಂಪಿಎಲ್2 months waiting | Rs.11.90 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಡ್ಯುಯಲ್ ಟೋನ್ ಎಎಮ್‌ಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.18 ಕೆಎಂಪಿಎಲ್2 months waiting | Rs.11.90 ಲಕ್ಷ* | ||
ನೆಕ್ಸಾನ್ ಪಿಯೋರ್ ಎಸ್ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್, ಡೀಸಲ್, 24.08 ಕೆಎಂಪಿಎಲ್2 months waiting | Rs.12 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ ್ ಡೀಸಲ್1497 cc, ಮ್ಯಾನುಯಲ್, ಡೀಸಲ್, 23.23 ಕೆಎಂಪಿಎಲ್2 months waiting | Rs.12.10 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಡಾರ್ಕ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.12.15 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಡಾರ್ಕ್ ಎಎಂಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.18 ಕೆಎಂಪಿಎಲ್2 months waiting | Rs.12.15 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಸಿಎನ್‌ಜಿ1199 cc, ಮ್ಯಾನುಯಲ್, ಸಿಎನ್‌ಜಿ, 17.44 ಕಿಮೀ / ಕೆಜಿ2 months waiting | Rs.12.19 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಡ್ಯುಯಲ್ ಟೋನ್ ಡೀಸೆಲ್1497 cc, ಮ್ಯಾನುಯಲ್, ಡೀಸಲ್, 23.23 ಕೆಎಂಪಿಎಲ್2 months waiting | Rs.12.20 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಎಸ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.12.30 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಡಿಸಿಎ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.01 ಕೆಎಂಪಿಎಲ್2 months waiting | Rs.12.30 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಡಾರ್ಕ್ ಡೀಸಲ್1497 cc, ಮ್ಯಾನುಯಲ್, ಡೀಸಲ್, 23.23 ಕೆಎಂಪಿಎಲ್2 months waiting | Rs.12.40 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಎಸ್ ಡ್ಯುಯಲ್ ಟೋನ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.12.40 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಡ್ಯುಯಲ್ ಟೋನ್ ಡಿಸಿಎ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.01 ಕೆಎಂಪಿಎಲ್2 months waiting | Rs.12.40 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಎಎಂಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.18 ಕೆಎಂಪಿಎಲ್2 months waiting | Rs.12.50 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಡ್ಯುಯಲ್ ಟೋನ್ ಎಎಮ್‌ಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.18 ಕೆಎಂಪಿಎಲ್2 months waiting | Rs.12.60 ಲಕ್ಷ* | ||
ನೆಕ್ಸಾನ್ ಫಿಯರ್ಲೆಸ್ ಡ್ಯುಯಲ್ ಟೋನ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.12.60 ಲಕ್ಷ* | ||
ನೆಕ್ಸಾನ್ ಫಿಯರ್‌ಲೆಸ್ ಪಿಆರ್ ಡ್ಯುಯಲ್ ಟ ೋನ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.12.60 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಡೀಸಲ್1497 cc, ಮ್ಯಾನುಯಲ್, ಡೀಸಲ್, 23.23 ಕೆಎಂಪಿಎಲ್2 months waiting | Rs.12.60 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಎಸ್ ಡಾರ್ಕ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.12.65 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಡಾರ್ಕ್ dca1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.01 ಕೆಎಂಪಿಎಲ್2 months waiting | Rs.12.65 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್, ಡೀಸಲ್, 24.08 ಕೆಎಂಪಿಎಲ್2 months waiting | Rs.12.70 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಡ್ಯುಯಲ್ ಟೋನ್ ಡೀಸೆಲ್1497 cc, ಮ್ಯಾನುಯಲ್, ಡೀಸಲ್, 23.23 ಕೆಎಂಪಿಎಲ್2 months waiting | Rs.12.70 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಡ್ಯುಯಲ್ ಟೋನ್ ಡೀಸೆಲ್ ಎಎಮ್ಟಿ1497 cc, ಆಟೋಮ್ಯಾಟಿಕ್, ಡೀಸಲ್, 24.08 ಕೆಎಂಪಿಎಲ್2 months waiting | Rs.12.80 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಡಾರ್ಕ್ ಎಎಂಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.18 ಕೆಎಂಪಿಎಲ್2 months waiting | Rs.12.85 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಎಸ್ ಡೀಸಲ್1497 cc, ಮ್ಯಾನುಯಲ್, ಡೀಸಲ್, 23.23 ಕೆಎಂಪಿಎಲ್2 months waiting | Rs.12.90 ಲಕ್ಷ* | ||
ನೆಕ್ಸಾನ್ ಫಿಯರ್‌ಲೆಸ್ ಡಾರ್ಕ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.12.95 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಡಾರ್ಕ್ ಡೀಸಲ್ ಎಎಂಟಿ1497 cc, ಆಟೋಮ್ಯಾಟಿಕ್, ಡೀಸಲ್, 24.08 ಕೆಎಂಪಿಎಲ್2 months waiting | Rs.13 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಎಸ್ ಎಎಂಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.18 ಕೆಎಂಪಿಎಲ್2 months waiting | Rs.13 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಡಿಸಿಎ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.01 ಕೆಎಂಪಿಎಲ್2 months waiting | Rs.13 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಡಾರ್ಕ್ ಡೀಸಲ್1497 cc, ಮ್ಯಾನುಯಲ್, ಡೀಸಲ್, 23.23 ಕೆಎಂಪಿಎಲ್2 months waiting | Rs.13.05 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಎಸ್ ಡ್ಯುಯಲ್ ಟೋನ್ ಎಎಂಟಿ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.18 ಕೆಎಂಪಿಎಲ್2 months waiting | Rs.13.10 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಡ್ಯುಯಲ್ ಟೋನ್ ಡಿಸಿಎ1199 cc, ಆಟೋಮ್ಯಾಟಿಕ್, ಪೆಟ್ರೋಲ್, 17.01 ಕೆಎಂಪಿಎಲ್2 months waiting | Rs.13.10 ಲಕ್ಷ* | ||
ನೆಕ್ಸಾನ್ ಕ್ರಿಯೇಟಿವ್ ಪ್ಲಸ್ ಎಸ್ ಡ್ಯುಯಲ್ ಟೋನ್ ಡೀಸೆಲ್1497 cc, ಮ್ಯಾನುಯಲ್, ಡೀಸಲ್, 23.23 ಕೆಎಂಪಿಎಲ್2 months waiting | Rs.13.10 ಲಕ್ಷ* | ||
ನೆಕ್ಸಾನ್ ಫಿಯರ್ಲೆಸ್ ಪ್ಲಸ್ ಡ್ಯುಯಲ್ ಟೋನ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.13.10 ಲಕ್ಷ* | ||
ನೆಕ್ಸಾನ್ ಫಿಯರ್‌ಲೆಸ್ ಎಸ್ ಡ್ಯುಯಲ್ ಟೋನ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.13.10 ಲಕ್ಷ* | ||
ನೆಕ್ಸಾನ್ ಫಿಯರ್‌ಲೆಸ್ ಪಿಆರ್ ಪ್ಲಸ್ ಡ್ಯುಯಲ್ ಟೋನ್1199 cc, ಮ್ಯಾನುಯಲ್, ಪೆಟ್ರೋಲ್, 17.44 ಕೆಎಂಪಿಎಲ್2 months waiting | Rs.13.10 ಲಕ್ಷ* | ||