• English
  • Login / Register
  • ಮಾರುತಿ ಸಿಯಾಜ್ ಮುಂಭಾಗ left side image
  • ಮಾರುತಿ ಸಿಯಾಜ್ side view (left)  image
1/2
  • Maruti Ciaz
    + 10ಬಣ್ಣಗಳು
  • Maruti Ciaz
    + 37ಚಿತ್ರಗಳು
  • Maruti Ciaz
  • Maruti Ciaz
    ವೀಡಿಯೋಸ್

ಮಾರುತಿ ಸಿಯಾಜ್

change car
4.5727 ವಿರ್ಮಶೆಗಳುrate & win ₹1000
Rs.9.40 - 12.29 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಜನವರಿ offer

ಮಾರುತಿ ಸಿಯಾಜ್ ನ ಪ್ರಮುಖ ಸ್ಪೆಕ್ಸ್

ಇಂಜಿನ್1462 cc
ಪವರ್103.25 ಬಿಹೆಚ್ ಪಿ
torque138 Nm
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌
mileage20.04 ಗೆ 20.65 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • android auto/apple carplay
  • voice commands
  • ಏರ್ ಪ್ಯೂರಿಫೈಯರ್‌
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
  • ರಿಯರ್ ಏಸಿ ವೆಂಟ್ಸ್
  • ಪಾರ್ಕಿಂಗ್ ಸೆನ್ಸಾರ್‌ಗಳು
  • cup holders
  • ಫಾಗ್‌ಲೈಟ್‌ಗಳು
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಸಿಯಾಜ್ ಇತ್ತೀಚಿನ ಅಪ್ಡೇಟ್

ಮಾರುತಿ ಸಿಯಾಜ್‌ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

ಮಾರುತಿ ಸಿಯಾಜ್ ಅನ್ನು ಈ ಅಕ್ಟೋಬರ್‌ನಲ್ಲಿ 48,000 ರೂ.ವರೆಗೆ ಡಿಸ್ಕೌಂಟ್‌ನೊಂದಿಗೆ ನೀಡಲಾಗುತ್ತಿದೆ. ಈ ಡಿಸ್ಕೌಂಟ್‌ನಲ್ಲಿ ಕ್ಯಾಶ್‌ ಡಿಸ್ಕೌಂಟ್‌, ಎಕ್ಸ್‌ಚೇಂಜ್‌ ಬೋನಸ್‌ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ.

ಮಾರುತಿ ಸಿಯಾಜ್‌ನ ಬೆಲೆ ಎಷ್ಟು?

ಮಾರುತಿಯು ಸಿಯಾಜ್‌ನ ಬೆಲೆಯನ್ನು 9.40 ಲಕ್ಷ ರೂ.ನಿಂದ 12.30 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ-ದೆಹಲಿ) ನಿಗದಿಪಡಿಸಿದೆ.

ಮಾರುತಿ ಸಿಯಾಜ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?

ಇದು ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

ಮಾರುತಿ ಸಿಯಾಜ್‌ನಲ್ಲಿ ನೀಡುವ ಹಣಕ್ಕೆ ಸೂಕ್ತ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಯಾವುದು ?

ಟಾಪ್‌ಗಿಂತ ಒಂದು ಕೆಳಗಿರುವ ಝೀಟಾವನ್ನು ಮಾರುತಿಯ ಕಾಂಪ್ಯಾಕ್ಟ್ ಸೆಡಾನ್‌ನ ಅತ್ಯುತ್ತಮ ವೇರಿಯೆಂಟ್‌ ಎಂದು ಪರಿಗಣಿಸಬಹುದು. ಇದು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, 15-ಇಂಚಿನ ಅಲಾಯ್‌ ವೀಲ್‌ಗಳು, 7-ಇಂಚಿನ ಟಚ್‌ಸ್ಕ್ರೀನ್, ಹಿಂಭಾಗದ ದ್ವಾರಗಳೊಂದಿಗೆ ಆಟೋ ಎಸಿ ಮತ್ತು 6-ಸ್ಪೀಕರ್ ಸೌಂಡ್ ಸಿಸ್ಟಮ್‌ನಂತಹ ಸೌಕರ್ಯಗಳೊಂದಿಗೆ ಲೋಡ್ ಆಗುತ್ತದೆ. ಇದು ಕ್ರೂಸ್ ಕಂಟ್ರೋಲ್‌ ಮತ್ತು ಹಿಂಭಾಗದ ಸನ್‌ಶೇಡ್‌ಗಳನ್ನು ಸಹ ಪಡೆಯುತ್ತದೆ. ಸುರಕ್ಷತೆಯನ್ನು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾದಿಂದ ನೋಡಿಕೊಳ್ಳಲಾಗುತ್ತದೆ.

ಮಾರುತಿ ಸಿಯಾಜ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಸಿಯಾಜ್‌ನ ಬೋರ್ಡ್‌ನಲ್ಲಿರುವ ಫೀಚರ್‌ಗಳು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ಸ್ಪೀಕರ್ ಸೌಂಡ್ ಸಿಸ್ಟಮ್ (2 ಟ್ವೀಟರ್‌ಗಳನ್ನು ಒಳಗೊಂಡಂತೆ), ಆಟೋಮ್ಯಾಟಿಕ್‌ ಎಸಿ, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ. 

ಮಾರುತಿ ಸಿಯಾಜ್ ಎಷ್ಟು ವಿಶಾಲವಾಗಿದೆ?

ಸಿಯಾಜ್‌ ವಿಶಾಲವಾದ ಕ್ಯಾಬಿನ್ ಜಾಗವನ್ನು ನೀಡುತ್ತದೆ, 6-ಅಡಿಗಳಷ್ಟು ಎತ್ತರದ ಇಬ್ಬರು ಸುಲಭವಾಗಿ ಒಬ್ಬರ ಹಿಂದೆ ಒಬ್ಬರ ಹಿಂದೆ ಕುಳಿತುಕೊಳ್ಳಬಹುದು. ಹಿಂದಿನ ಸೀಟುಗಳು ಸಾಕಷ್ಟು ಮೊಣಕಾಲು ಕೊಠಡಿ ಮತ್ತು ಲೆಗ್‌ರೂಮ್ ಅನ್ನು ನೀಡುತ್ತವೆ, ಆದರೆ, ಹೆಡ್‌ರೂಮ್ ಅನ್ನು ಸುಧಾರಿಸಬೇಕಾಗುತ್ತದೆ. ಫ್ಲೋರ್‌ನ ಎತ್ತರವು ಅತಿಯಾಗಿಲ್ಲ, ಇದು ಉತ್ತಮ ತೊಡೆಯ ಬೆಂಬಲವನ್ನು ಖಾತ್ರಿಗೊಳಿಸುತ್ತದೆ. ಸಿಯಾಜ್ 510 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.

ಮಾರುತಿ ಸಿಯಾಜ್‌ನಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ಸಿಯಾಜ್‌ 1.5-ಲೀಟರ್ ಪೆಟ್ರೋಲ್ ಎಂಜಿನ್ (105 ಪಿಎಸ್‌/138 ಎನ್‌ಎಮ್‌) ನಿಂದ ಚಾಲಿತವಾಗಿದೆ, ಇದು 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್‌ನೊಂದಿಗೆ ಲಭ್ಯವಿದೆ.

ಮಾರುತಿ ಸಿಯಾಜ್‌ನ ಮೈಲೇಜ್ ಎಷ್ಟು?

ಸಿಯಾಝ್‌ನ ಕ್ಲೈಮ್‌ ಮಾಡಿದ ಮೈಲೇಜ್‌ ಹೀಗಿದೆ :

  • 1.5-ಲೀಟರ್ ಮ್ಯಾನುವಲ್‌: ಪ್ರತಿ ಲೀ.ಗೆ 20.65 ಕಿ.ಮೀ

  • 1.5-ಲೀಟರ್ ಆಟೋಮ್ಯಾಟಿಕ್‌: ಪ್ರತಿ ಲೀ.ಗೆ 20.04 ಕಿ.ಮೀ

ಮಾರುತಿ ಸಿಯಾಜ್ ಎಷ್ಟು ಸುರಕ್ಷಿತ?

ಸುರಕ್ಷತಾ ಫೀಚರ್‌ಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಅನ್ನು ಒಳಗೊಂಡಿದೆ. ಸಿಯಾಜ್‌ ಅನ್ನು 2016 ರಲ್ಲಿ ASEAN NCAP ಕ್ರ್ಯಾಶ್ ಪರೀಕ್ಷೆಗೆ ಒಳಪಡಿಸಿತು ಮತ್ತು ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ 4 ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಮಕ್ಕಳ ರಕ್ಷಣೆಗಾಗಿ 2 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಮಾರುತಿ ಸಿಯಾಜ್‌ನಲ್ಲಿ ಎಷ್ಟು ಬಣ್ಣದ ಆಯ್ಕೆಗಳು ಲಭ್ಯವಿದೆ?

ಮಾರುತಿಯು ಸಿಯಾಜ್‌ಗೆ ಏಳು ಮೊನೊಟೋನ್ ಮತ್ತು ಮೂರು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳನ್ನು ನೀಡುತ್ತದೆ: ಸೆಲೆಸ್ಟಿಯಲ್ ಬ್ಲೂ, ಡಿಗ್ನಿಟಿ ಬ್ರೌನ್, ಬ್ಲೂಯಿಶ್‌ ಬ್ಲ್ಯಾಕ್, ಗ್ರ್ಯಾಂಡ್ಯೂರ್ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಒಪ್ಯುಲೆಂಟ್ ರೆಡ್, ಪರ್ಲ್ ಆರ್ಕ್ಟಿಕ್ ವೈಟ್ ಮತ್ತು ಕಪ್ಪು ರೂಫ್‌ನ ಕಾಂಬಿನೇಶನ್‌ನೊಂದಿಗೆ ಬರುತ್ತದೆ.  

ನೀವು ಮಾರುತಿ ಸಿಯಾಜ್ ಖರೀದಿಸಬಹುದೇ ?

ಮಾರುತಿ ಸಿಯಾಜ್ ಇದೀಗ ಭಾರತದಲ್ಲಿ ಲಭ್ಯವಿರುವ ಅತ್ಯಂತ ಒಳ್ಳೆಯ ಕಾಂಪ್ಯಾಕ್ಟ್ ಸೆಡಾನ್ ಆಗಿದೆ. ಇದು ಎಲ್ಲಾ ಅಗತ್ಯ ಫೀಚರ್‌ಗಳೊಂದಿಗೆ ವಿಶಾಲವಾದ ಇಂಟಿರಿಯರ್‌ ಅನ್ನು ನೀಡುತ್ತದೆ. ಅದರ ವಿಶ್ವಾಸಾರ್ಹತೆ ಮತ್ತು ಮಾರಾಟದ ನಂತರದ ಮಾರುತಿಯ ದೃಢವಾದ  ಸರ್ವೀಸ್‌ ಸೇವೆಗಳಿಂದಾಗಿ ಅದರ ಪ್ರತಿಸ್ಪರ್ಧಿಗಳಿಂದ ಅದನ್ನು ಮತ್ತಷ್ಟು ಪ್ರತ್ಯೇಕಿಸುತ್ತದೆ. ಆದರೂ, ಸಿಯಾಜ್‌ಗೆ ಜನರೇಶನ್‌ ಆಪ್‌ಡೇಟ್‌ನ ಅಗತ್ಯವಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಮಾರುತಿ ಸಿಯಾಜ್‌ಗೆ ಪರ್ಯಾಯಗಳು ಯಾವುವು?

ಮಾರುತಿ ಸಿಯಾಜ್ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಸ್ಕೋಡಾ ಸ್ಲಾವಿಯಾ ಮತ್ತು ವೋಕ್ಸ್‌ವ್ಯಾಗನ್ ವರ್ಟಸ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಮತ್ತಷ್ಟು ಓದು
ಸಿಯಾಜ್ ಸಿಗ್ಮಾ(ಬೇಸ್ ಮಾಡೆಲ್)1462 cc, ಮ್ಯಾನುಯಲ್‌, ಪೆಟ್ರೋಲ್, 20.65 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.40 ಲಕ್ಷ*
ಸಿಯಾಜ್ ಡೆಲ್ಟಾ1462 cc, ಮ್ಯಾನುಯಲ್‌, ಪೆಟ್ರೋಲ್, 20.65 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.9.99 ಲಕ್ಷ*
ಅಗ್ರ ಮಾರಾಟ
ಸಿಯಾಜ್ ಝೀಟಾ1462 cc, ಮ್ಯಾನುಯಲ್‌, ಪೆಟ್ರೋಲ್, 20.65 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ
Rs.10.40 ಲಕ್ಷ*
ಸಿಯಾಜ್ ಡೆಲ್ಟಾ ಎಟಿ1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.04 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.10 ಲಕ್ಷ*
ಸಿಯಾಜ್ ಆಲ್ಫಾ1462 cc, ಮ್ಯಾನುಯಲ್‌, ಪೆಟ್ರೋಲ್, 20.65 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.20 ಲಕ್ಷ*
ಸಿಯಾಜ್ ಝೀಟಾ ಎಟಿ1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.04 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.50 ಲಕ್ಷ*
ಸಿಯಾಜ್ ಆಲ್ಫಾ ಎಟಿ(ಟಾಪ್‌ ಮೊಡೆಲ್‌)1462 cc, ಆಟೋಮ್ಯಾಟಿಕ್‌, ಪೆಟ್ರೋಲ್, 20.04 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.29 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
space Image

ಮಾರುತಿ ಸಿಯಾಜ್ comparison with similar cars

ಮಾರುತಿ ಸಿಯಾಜ್
ಮಾರುತಿ ಸಿಯಾಜ್
Rs.9.40 - 12.29 ಲಕ್ಷ*
��ಹೋಂಡಾ ಸಿಟಿ
ಹೋಂಡಾ ಸಿಟಿ
Rs.11.82 - 16.35 ಲಕ್ಷ*
ಮಾರುತಿ ಡಿಜೈರ್
ಮಾರುತಿ ಡಿಜೈರ್
Rs.6.79 - 10.14 ಲಕ್ಷ*
ಹುಂಡೈ ವೆರ್ನಾ
ಹುಂಡೈ ವೆರ್ನಾ
Rs.11 - 17.48 ಲಕ್ಷ*
ಹೋಂಡಾ ಅಮೇಜ್‌
ಹೋಂಡಾ ಅಮೇಜ್‌
Rs.8 - 10.90 ಲಕ್ಷ*
ಮಾರುತಿ ಬ್ರೆಜ್ಜಾ
ಮಾರುತಿ ಬ್ರೆಜ್ಜಾ
Rs.8.34 - 14.14 ಲಕ್ಷ*
ಸ್ಕೋಡಾ ಸ್ಲಾವಿಯಾ
ಸ್ಕೋಡಾ ಸ್ಲಾವಿಯಾ
Rs.10.69 - 18.69 ಲಕ್ಷ*
ಮಾರುತಿ ಬಾಲೆನೋ
ಮಾರುತಿ ಬಾಲೆನೋ
Rs.6.66 - 9.84 ಲಕ್ಷ*
Rating
4.5727 ವಿರ್ಮಶೆಗಳು
Rating
4.3179 ವಿರ್ಮಶೆಗಳು
Rating
4.7344 ವಿರ್ಮಶೆಗಳು
Rating
4.6516 ವಿರ್ಮಶೆಗಳು
Rating
4.664 ವಿರ್ಮಶೆಗಳು
Rating
4.5671 ವಿರ್ಮಶೆಗಳು
Rating
4.3285 ವಿರ್ಮಶೆಗಳು
Rating
4.4556 ವಿರ್ಮಶೆಗಳು
Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1462 ccEngine1498 ccEngine1197 ccEngine1482 cc - 1497 ccEngine1199 ccEngine1462 ccEngine999 cc - 1498 ccEngine1197 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿ
Power103.25 ಬಿಹೆಚ್ ಪಿPower119.35 ಬಿಹೆಚ್ ಪಿPower69 - 80 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower89 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower114 - 147.51 ಬಿಹೆಚ್ ಪಿPower76.43 - 88.5 ಬಿಹೆಚ್ ಪಿ
Mileage20.04 ಗೆ 20.65 ಕೆಎಂಪಿಎಲ್Mileage17.8 ಗೆ 18.4 ಕೆಎಂಪಿಎಲ್Mileage24.79 ಗೆ 25.71 ಕೆಎಂಪಿಎಲ್Mileage18.6 ಗೆ 20.6 ಕೆಎಂಪಿಎಲ್Mileage18.65 ಗೆ 19.46 ಕೆಎಂಪಿಎಲ್Mileage17.38 ಗೆ 19.89 ಕೆಎಂಪಿಎಲ್Mileage18.73 ಗೆ 20.32 ಕೆಎಂಪಿಎಲ್Mileage22.35 ಗೆ 22.94 ಕೆಎಂಪಿಎಲ್
Boot Space510 LitresBoot Space506 LitresBoot Space-Boot Space528 LitresBoot Space416 LitresBoot Space328 LitresBoot Space521 LitresBoot Space318 Litres
Airbags2Airbags2-6Airbags6Airbags6Airbags6Airbags2-6Airbags6Airbags2-6
Currently Viewingಸಿಯಾಜ್ vs ನಗರಸಿಯಾಜ್ vs ಡಿಜೈರ್ಸಿಯಾಜ್ vs ವೆರ್ನಾಸಿಯಾಜ್ vs ಅಮೇಜ್‌ಸಿಯಾಜ್ vs ಬ್ರೆಜ್ಜಾಸಿಯಾಜ್ vs ಸ್ಲಾವಿಯಾಸಿಯಾಜ್ vs ಬಾಲೆನೋ
space Image

ಮಾರುತಿ ಸಿಯಾಜ್

ನಾವು ಇಷ್ಟಪಡುವ ವಿಷಯಗಳು

  • ವಿಶಾಲತೆ: ಉತ್ತಮ 5-ಸೀಟ್ ಸೆಡಾನ್; ಕುಟುಂಬಕ್ಕೆ ಸಂತೋಷ ಉಂಟುಮಾಡುತ್ತದೆ.
  • ಮೈಲೇಜ್: ಮೈಲ್ಡ್ -ಹೈಬ್ರಿಡ್ ತಂತ್ರಜ್ಞಾನ ಪೆಟ್ರೋಲ್ ಹಾಗು ಡೀಸೆಲ್ ಗೆ ಅಳವಡಿಸಲಾಗಿದ್ದು ಹಣದ ಉಳಿತಾಯ ಆಗುತ್ತದೆ.
  • ಉತ್ತಮ ಸಲಕರಣೆಗಳಿಂದ ಕುಡಿದ ಕಡಿಮೆ ಹಂತದ ವೇರಿಯೆಂಟ್ ಗಳು: ನೀವು ನಿಜವಾಗಿಯೂ ಟಾಪ್ ಸ್ಪೆಕ್ ಅನ್ನು ಕೊಳಬೇಕಾಗಿಲ್ಲ ಪ್ರೀಮಿಯಂ ಅನುಭಾವಕ್ಕಾಗಿ
View More

ನಾವು ಇಷ್ಟಪಡದ ವಿಷಯಗಳು

  • 1.3-ಲೀಟರ್ ಡೀಸೆಲ್ ಎಂಜಿನ್ ಪ್ರತಿಸ್ಪರ್ದಿಗಳಷ್ಟು ಮನೋರಂಜನೆ ಕೊಡುವುದಿಲ್ಲ
  • ವೆರ್ನಾ, ವೆಂಟೋ ಹಾಗು ರಾಪಿಡ್ ನಲ್ಲಿರುವ ತರಹ ಡೀಸೆಲ್ -ಆಟೋ ಸಂಯೋಜನೆ ಇಲ್ಲ
  • ಹಲವು ಉತ್ತಮ ಫೀಚರ್ ಗಳಾದ ಸನ್ ರೂಫ್, ಆರು ಏರ್ಬ್ಯಾಗ್ ಗಳನ್ನು, ಹಾಗು ಇನ್ನಿತರ ಗಳನ್ನು ಮಿಸ್ ಮಾಡಿಕೊಂಡಿದೆ.

ಮಾರುತಿ ಸಿಯಾಜ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Maruti Invicto ದೀರ್ಘಾವಧಿಗೆ ಬಳಕೆಗೆ ಮುಂಚಿತವಾಗಿ ಪರಿಚಯ: ನಾವು ಏನನ್ನು ನಿರೀಕ್ಷಿಸಬಹುದು ?
    Maruti Invicto ದೀರ್ಘಾವಧಿಗೆ ಬಳಕೆಗೆ ಮುಂಚಿತವಾಗಿ ಪರಿಚಯ: ನಾವು ಏನನ್ನು ನಿರೀಕ್ಷಿಸಬಹುದು ?

    ದೀರ್ಘಕಾಲದವರೆಗೆ ನಾನು ದೀರ್ಘಾವಧಿಯ ಟೆಸ್ಟ್ ಕಾರನ್ನು ಆಯ್ಕೆ ಮಾಡಿರಲಿಲ್ಲ, ಏಕೆಂದರೆ ತಂಡದಲ್ಲಿನ ಇತರರಿಗೆ ಸೆಗ್ಮೆಂಟ್‌ ಅನ್ನು ಅನುಭವಿಸುವ ಅವಕಾಶವನ್ನು ನೀಡುವ ಸಮಯ ಆಗಿತ್ತು. ಆದರೆ ಈ ಬಾರಿ ಅಲ್ಲ

    By nabeelDec 27, 2024
  • Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌
    Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌

    ಸಂಪೂರ್ಣ ಹೊಸದಾದ ಡಿಜೈರ್‌ ಇನ್ನು ಮುಂದೆ ಸ್ಫೂರ್ತಿಗಾಗಿ ಸ್ವಿಫ್ಟ್ ಕಡೆಗೆ ನೋಡುವ ಅವಶ್ಯಕತೆ ಇಲ್ಲ. ಏಕೆಂದರೆ ಅದು ಎಲ್ಲಾದರಲ್ಲೂ ವ್ಯತ್ಯಾಸವನ್ನು ಪಡೆದಿದೆ

    By nabeelNov 15, 2024
  • Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು
    Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು

    ಇದು ತನ್ನ ಹೊಸ ಎಂಜಿನ್‌ನೊಂದಿಗೆ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದ್ದರೂ, ಫೀಚರ್‌ನ ಸೇರ್ಪಡೆಗಳು ಮತ್ತು ಡ್ರೈವ್ ಅನುಭವವು ಇದನ್ನು ಉತ್ತಮ ದೈನಂದಿನ ಬಳಕೆಯ ಕಾರನ್ನಾಗಿ ಮಾಡುತ್ತದೆ

    By anshDec 03, 2024
  • Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?
    Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?

    ಜಿಮ್ನಿ ತನ್ನ ಉದ್ದೇಶಿತ ಕಾರ್ಯವನ್ನು ಮೀರಿ ಹೋಗಬಹುದೇ ಮತ್ತು ಕುಟುಂಬದ ಕಾರ್ ಆಗಿ ಕರ್ತವ್ಯಗಳನ್ನು ನಿರ್ವಹಿಸಬಹುದೇ? ಬನ್ನಿ ತಿಳಿಯೋಣ

    By ujjawallMay 28, 2024
  • 2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?
    2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?

    2024 ಸ್ವಿಫ್ಟ್ ಹಳೆಯದರ ಆಕರ್ಷಕ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೊಸದನ್ನು ಅನುಭವಿಸಲು ಎಷ್ಟು ಬದಲಾಗಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ

    By nabeelMay 16, 2024

ಮಾರುತಿ ಸಿಯಾಜ್ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ727 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (727)
  • Looks (172)
  • Comfort (298)
  • Mileage (241)
  • Engine (133)
  • Interior (125)
  • Space (170)
  • Price (110)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • S
    suyash on Jan 03, 2025
    3.8
    Most Underrated Car, No Nonsense Car
    Good Car. Could be better in Safety and deserve facelift and should come with Hybrid technology. Recommended to space lover and professionals. Low maintenance and good resale value. Could be better in performance.
    ಮತ್ತಷ್ಟು ಓದು
  • A
    ashirwad tomar on Dec 14, 2024
    3.3
    Comfortable Car That Lacks In Terms Of Features
    This car is a very good product until it comes to the features it offers in today's world as it feels a way back then other competitors of its segment but if you will look at it from the perspective of driving comfort then it's the perfect choice
    ಮತ್ತಷ್ಟು ಓದು
    1
  • S
    shivam adlakha on Dec 04, 2024
    4.7
    Classy. Economical In The Segment. Reeks Of Elegance
    A sedan with class and elegance. Most economical amongst its rivals. Has excellent rear leg space. Decent interiors. Nice performance at all speeds and terrains. Family and executive sedan. Needs upgrades like panoramic sunroof and latest cabin features like ADAS and 6 airbags. Maruti can consider adding these up to date features and increase price per requirement
    ಮತ್ತಷ್ಟು ಓದು
    2
  • V
    vijay kumar on Nov 29, 2024
    5
    Bhut Hi Badhia Car
    Shaandar car. Using since 2017 Overall very good car. Easily controllable even at high speeds. Spacious interior. Milage also good. Large boot space. Comfortable seats . Rear seats also very good Stylish look. Very good audio system. Nice hybrid system. Nice AC.
    ಮತ್ತಷ್ಟು ಓದು
  • R
    rishu kumar on Nov 27, 2024
    4.5
    Ciaz Experience
    Best and very comfortable seat best thing that is mileage and average superb.. Starting speed better than other same range of car.. Price affordable not worry to buy this dream car
    ಮತ್ತಷ್ಟು ಓದು
  • ಎಲ್ಲಾ ಸಿಯಾಜ್ ವಿರ್ಮಶೆಗಳು ವೀಕ್ಷಿಸಿ

ಮಾರುತಿ ಸಿಯಾಜ್ ಬಣ್ಣಗಳು

ಮಾರುತಿ ಸಿಯಾಜ್ ಚಿತ್ರಗಳು

  • Maruti Ciaz Front Left Side Image
  • Maruti Ciaz Side View (Left)  Image
  • Maruti Ciaz Front View Image
  • Maruti Ciaz Rear view Image
  • Maruti Ciaz Grille Image
  • Maruti Ciaz Taillight Image
  • Maruti Ciaz Side Mirror (Glass) Image
  • Maruti Ciaz Exterior Image Image
space Image

ಮಾರುತಿ ಸಿಯಾಜ್ road test

  • Maruti Invicto ದೀರ್ಘಾವಧಿಗೆ ಬಳಕೆಗೆ ಮುಂಚಿತವಾಗಿ ಪರಿಚಯ: ನಾವು ಏನನ್ನು ನಿರೀಕ್ಷಿಸಬಹುದು ?
    Maruti Invicto ದೀರ್ಘಾವಧಿಗೆ ಬಳಕೆಗೆ ಮುಂಚಿತವಾಗಿ ಪರಿಚಯ: ನಾವು ಏನನ್ನು ನಿರೀಕ್ಷಿಸಬಹುದು ?

    ದೀರ್ಘಕಾಲದವರೆಗೆ ನಾನು ದೀರ್ಘಾವಧಿಯ ಟೆಸ್ಟ್ ಕಾರನ್ನು ಆಯ್ಕೆ ಮಾಡಿರಲಿಲ್ಲ, ಏಕೆಂದರೆ ತಂಡದಲ್ಲಿನ ಇತರರಿಗೆ ಸೆಗ್ಮೆಂಟ್‌ ಅನ್ನು ಅನುಭವಿಸುವ ಅವಕಾಶವನ್ನು ನೀಡುವ ಸಮಯ ಆಗಿತ್ತು. ಆದರೆ ಈ ಬಾರಿ ಅಲ್ಲ

    By nabeelDec 27, 2024
  • Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌
    Maruti Dzire ವಿಮರ್ಶೆ: ಸಂಪೂರ್ಣ ಸೆಡಾನ್‌ ಪ್ಯಾಕೇಜ್‌

    ಸಂಪೂರ್ಣ ಹೊಸದಾದ ಡಿಜೈರ್‌ ಇನ್ನು ಮುಂದೆ ಸ್ಫೂರ್ತಿಗಾಗಿ ಸ್ವಿಫ್ಟ್ ಕಡೆಗೆ ನೋಡುವ ಅವಶ್ಯಕತೆ ಇಲ್ಲ. ಏಕೆಂದರೆ ಅದು ಎಲ್ಲಾದರಲ್ಲೂ ವ್ಯತ್ಯಾಸವನ್ನು ಪಡೆದಿದೆ

    By nabeelNov 15, 2024
  • Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು
    Maruti Swift ವಿಮರ್ಶೆ: ಕಡಿಮೆ ಸ್ಪೋರ್ಟಿಯಾದರೂ ಉತ್ತಮ ಫ್ಯಾಮಿಲಿ ಕಾರು

    ಇದು ತನ್ನ ಹೊಸ ಎಂಜಿನ್‌ನೊಂದಿಗೆ ಸ್ವಲ್ಪ ಶಕ್ತಿಯನ್ನು ಕಳೆದುಕೊಂಡಿದ್ದರೂ, ಫೀಚರ್‌ನ ಸೇರ್ಪಡೆಗಳು ಮತ್ತು ಡ್ರೈವ್ ಅನುಭವವು ಇದನ್ನು ಉತ್ತಮ ದೈನಂದಿನ ಬಳಕೆಯ ಕಾರನ್ನಾಗಿ ಮಾಡುತ್ತದೆ

    By anshDec 03, 2024
  • Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?
    Maruti Jimny ರಿವ್ಯೂ: ಇದು ಅತ್ಯುತ್ತಮ ಸಿಟಿ ಕಾರ್ ಆಗಬಹುದೇ?

    ಜಿಮ್ನಿ ತನ್ನ ಉದ್ದೇಶಿತ ಕಾರ್ಯವನ್ನು ಮೀರಿ ಹೋಗಬಹುದೇ ಮತ್ತು ಕುಟುಂಬದ ಕಾರ್ ಆಗಿ ಕರ್ತವ್ಯಗಳನ್ನು ನಿರ್ವಹಿಸಬಹುದೇ? ಬನ್ನಿ ತಿಳಿಯೋಣ

    By ujjawallMay 28, 2024
  • 2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?
    2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?

    2024 ಸ್ವಿಫ್ಟ್ ಹಳೆಯದರ ಆಕರ್ಷಕ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೊಸದನ್ನು ಅನುಭವಿಸಲು ಎಷ್ಟು ಬದಲಾಗಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ

    By nabeelMay 16, 2024
space Image

ಪ್ರಶ್ನೆಗಳು & ಉತ್ತರಗಳು

Jai asked on 19 Aug 2023
Q ) What about Periodic Maintenance Service?
By CarDekho Experts on 19 Aug 2023

A ) For this, we'd suggest you please visit the nearest authorized service centr...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
Paresh asked on 20 Mar 2023
Q ) Does Maruti Ciaz have sunroof and rear camera?
By CarDekho Experts on 20 Mar 2023

A ) Yes, Maruti Ciaz features a rear camera. However, it doesn't feature a sunro...ಮತ್ತಷ್ಟು ಓದು

Reply on th IS answerಎಲ್ಲಾ Answers (2) ವೀಕ್ಷಿಸಿ
Jain asked on 17 Oct 2022
Q ) What is the price in Kuchaman city?
By CarDekho Experts on 17 Oct 2022

A ) Maruti Ciaz is priced from INR 8.99 - 11.98 Lakh (Ex-showroom Price in Kuchaman ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Rajesh asked on 19 Feb 2022
Q ) Comparison between Suzuki ciaz and Hyundai Verna and Honda city and Skoda Slavia
By CarDekho Experts on 19 Feb 2022

A ) Honda city's space, premiumness and strong dynamics are still impressive, bu...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Mv asked on 20 Jan 2022
Q ) What is the drive type?
By CarDekho Experts on 20 Jan 2022

A ) Maruti Suzuki Ciaz features a FWD drive type.

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.24,688Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಮಾರುತಿ ಸಿಯಾಜ್ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.11.21 - 15.15 ಲಕ್ಷ
ಮುಂಬೈRs.10.86 - 14.39 ಲಕ್ಷ
ತಳ್ಳುRs.10.83 - 14.35 ಲಕ್ಷ
ಹೈದರಾಬಾದ್Rs.11.11 - 14.97 ಲಕ್ಷ
ಚೆನ್ನೈRs.10.88 - 14.96 ಲಕ್ಷ
ಅಹ್ಮದಾಬಾದ್Rs.10.42 - 13.71 ಲಕ್ಷ
ಲಕ್ನೋRs.10.47 - 14.01 ಲಕ್ಷ
ಜೈಪುರRs.10.80 - 14.19 ಲಕ್ಷ
ಪಾಟ್ನಾRs.10.90 - 14.34 ಲಕ್ಷ
ಚಂಡೀಗಡ್Rs.10.39 - 13.65 ಲಕ್ಷ

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಸೆಡಾನ್ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಹೋಂಡಾ ಅಮೇಜ್‌
    ಹೋಂಡಾ ಅಮೇಜ್‌
    Rs.8 - 10.90 ಲಕ್ಷ*
  • ಮಾರುತಿ ಡಿಜೈರ್
    ಮಾರುತಿ ಡಿಜೈರ್
    Rs.6.79 - 10.14 ಲಕ್ಷ*
  • ವೋಕ್ಸ್ವ್ಯಾಗನ್ ವಿಟರ್ಸ್
    ವೋಕ್ಸ್ವ್ಯಾಗನ್ ವಿಟರ್ಸ್
    Rs.11.56 - 19.40 ಲಕ್ಷ*
  • ಹುಂಡೈ ಔರಾ
    ಹುಂಡೈ ಔರಾ
    Rs.6.49 - 9.05 ಲಕ್ಷ*
  • ಸ್ಕೋಡಾ ಸ್ಲಾವಿಯಾ
    ಸ್ಕೋಡಾ ಸ್ಲಾವಿಯಾ
    Rs.10.69 - 18.69 ಲಕ್ಷ*
ಎಲ್ಲಾ ಲೇಟೆಸ್ಟ್ ಸೆಡಾನ್‌ ಕಾರುಗಳು ವೀಕ್ಷಿಸಿ

view ಜನವರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience