
Citroen Basalt ಡಾರ್ಕ್ ಎಡಿಷನ್ನ ಟೀಸರ್ ಮತ್ತೊಮ್ಮೆ ಔಟ್, C3 ಮತ್ತು ಏರ್ಕ್ರಾಸ್ ಸ್ಪೆಷಲ್ ಎಡಿಷನ್ಅನ್ನು ಪಡೆಯುವುದು ಫಿಕ್ಸ್..!
ಮೂರು ಮೊಡೆಲ್ಗಳ ಡಾರ್ಕ್ ಎಡಿಷನ್ಗಳು ಎಕ್ಸ್ಟೀರಿಯರ್ ಕಲರ್ಗೆ ಪೂರಕವಾಗಿ ಸಂಪೂರ್ಣ ಕಪ್ಪು ಬಣ್ಣದ ಇಂಟೀರಿಯರ್ ಥೀಮ್ ಅನ್ನು ನೀಡುವ ನಿರೀಕ್ಷೆಯಿದೆ

ಸಿಟ್ರೊಯೆನ್ ಬಸಾಲ್ಟ್ ಡ್ರೈವಿಂಗ್: ಇದರ ಸಾಧಕ-ಬಾಧಕಗಳು ಇಲ್ಲಿವೆ
ವಿಶಾಲವಾದ ಬೂಟ್ ಮತ್ತು ಆರಾಮದಾಯಕ ವಿಶ್ರಾಂತಿ ಸೀಟ್ಗಳು ಬಸಾಲ್ಟ್ ಅನ್ನು ಉತ್ತಮ ಆಯ್ಕೆಯನ್ನಾಗಿ ಮಾಡುತ್ತದೆ, ಆದರೆ ಫೀಚರ್ಗಳು ಮತ್ತು ಪವರ್ನ ಕೊರತೆಯು ಅದನ್ನು ತಡೆಹಿಡಿಯುತ್ತದೆ

Citroen Basalt ವೇರಿಯಂಟ್-ವಾರು ಬೆಲೆಗಳು ಬಹಿರಂಗ, ಡೆಲಿವೆರಿಗಳು ಶೀಘ್ರದಲ್ಲೇ ಪ್ರಾರಂಭ
ಸಿಟ್ರೊಯೆನ್ ಬಸಾಲ್ಟ್ನ ಡೆಲಿವೆರಿಗಳು ಸೆಪ್ಟೆಂಬರ್ ನ ಮೊದಲ ವಾರದಿಂದ ಪ್ರಾರಂಭವಾಗಲಿವೆ

Citroen Basaltನ ವೇರಿಯೆಂಟ್-ವಾರು ಕೊಡುಗೆಗಳ ಸಂಪೂರ್ಣ ವಿವರ
ಎಸ್ಯುವಿ-ಕೂಪ್ ಯು, ಪ್ಲಸ್ ಮತ್ತು ಮ್ಯಾಕ್ಸ್ ಎಂಬ ಮೂರು ವಿಶಾಲವಾದ ಆವೃತ್ತಿಗಳಲ್ಲಿ ಬರುತ್ತದೆ.

Citroen Basaltನ ವೇರಿಯಂಟ್-ವಾರು ಪವರ್ಟ್ರೇನ್ ಆಯ್ಕೆಗಳ ವಿವರ
ಸಿಟ್ರೊಯೆನ್ ಬಸಾಲ್ಟ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ, ಪ್ರತಿಯೊಂದೂ ಅದರ ವಿಶಿಷ್ಟ ಗೇರ್ಬಾಕ್ಸ್ ಆಯ್ಕೆಯನ್ನು ಹೊಂದಿದೆ

7.99 ಲಕ್ಷ ರೂ. ಬೆಲೆಗೆ Citroen Basalt ಬಿಡುಗಡೆ
ಗ್ರಾಹಕರು ಇಂದಿನಿಂದ 11,001 ರೂ.ಗೆ ಎಸ್ಯುವಿ-ಕೂಪ್ ಅನ್ನು ಬುಕ್ ಮಾಡಬಹುದು

ಕರ್ವ್ಗೆ ಟಕ್ಕರ್ ಕೊಡಲು ನಾಳೆ ಮಾರುಕಟ್ಟೆಗೆ ಬರುತ್ತಿದೆ Citroen Basalt
ಬಸಾಲ್ಟ್ ಎಸ್ಯುವಿ-ಕೂಪ್ ಭಾರತದಲ್ಲಿ ಆಗಸ್ಟ್ 9 ರಂದು (ನಾಳೆ) ಬಿಡುಗಡೆಯಾಗಲಿದೆ ಮತ್ತು ಇದರ ಆರಂಭಿಕ ಬೆಲೆಯು ಸುಮಾರು 8.5 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ

ಟಾಟಾ ಕರ್ವ್ಗೆ ಟಕ್ಕರ್ ಕೊಡಲಿರುವ Citroen Basalt ನ ಮೈಲೇಜ್ ಎಷ್ಟು ?, ಇಲ್ಲಿದೆ ಹೊಸ ಆಪ್ಡೇಟ್
ಬಸಾಲ್ಟ್ ನಿಮಗೆ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (82 PS/115 Nm) ಮತ್ತು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (110 PS/205 Nm ವರೆಗೆ) ನ ಆಯ್ಕೆಯನ್ನು ನೀಡುತ್ತದೆ

ಭಾರತದಲ್ಲಿ Citroen Basalt ಅನಾವರಣ, ಟಾಟಾ ಕರ್ವ್ಗೆ ಟಕ್ಕರ್ ಕೊಡಲು ಸಿದ್ಧ..!
ಹೊಸ ಸಿಟ್ರೊಯೆನ್ ಎಸ್ಯುವಿ-ಕೂಪ್ 2024ರ ಆಗಸ್ಟ್ನಲ್ಲಿ ಮಾರುಕಟ್ಟೆಗೆ ಬರಲಿದೆ ಮತ್ತು ಇದರ ಆರಂಭಿಕ ಬೆಲೆ 10 ಲಕ್ಷ ರೂ.ನಿಂದ(ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ

ಉತ್ಪಾದನೆಗೆ ಸಿದ್ಧವಾಗಿರುವ ಆವೃತ್ತಿಯಲ್ಲಿ Citroen Basalt ನ ಅನಾವರಣ, ಆಗಸ್ಟ್ನಲ್ಲಿ ಬಿಡುಗಡೆ ಸಾಧ್ಯತೆ
ಸಿಟ್ರೊಯೆನ್ ಬಸಾಲ್ಟ್ನ ಉತ್ಪಾದನಾ ಆವೃತ್ತಿಯು ಅದರ ಪರಿಕಲ್ಪನೆಯ ಆವೃತ್ತಿಯಂತೆಯೇ ಕಾಣುತ್ತದೆ, ಅದರ ಕೂಪ್ ರೂಫ್ಲೈನ್ ಮತ್ತು ಸ್ಪ್ಲಿಟ್ ಗ್ರಿಲ್ ಇದರ ಪ್ರಮುಖ ಹೈಲೈಟ್ ಆಗಿದೆ

Citroen Basalt ತನ್ನ ಆಗಸ್ಟ್ನ ಬಿಡುಗಡೆಗೆ ಮೊದಲೇ ಕವರ್ ಇಲ್ಲದೆ ರಸ್ತೆಯಲ್ಲಿ ಪ್ರತ್ಯಕ್ಷ
ರಹಸ್ಯವಾಗಿ ಸೆರೆಹಿಡಿಯಲಾದ ಎಸ್ಯುವಿ-ಕೂಪ್ ಕೆಂಪು ಬಣ್ಣದ್ದಾಗಿದ್ದು, ಇದು ಈಗಾಗಲೇ ಸಿಟ್ರೊಯೆನ್ನ ಪ್ರಮುಖ ಎಸ್ಯುವಿಯಾದ C5 ಏರ್ಕ್ರಾಸ್ನಲ್ಲಿ ಲಭ್ಯವಿದೆ

Citroen Basalt ಇತ್ತೀಚಿನ ಇಂಟೀರಿಯರ್ ಟೀಸರ್ ಔಟ್, C3 Aircross ನಲ್ಲಿರುವ ಡ್ಯುಯಲ್ ಡಿಸ್ಪ್ಲೇಗಳು ಇದರಲ್ಲಿಯು ಲಭ್ಯ
ಸಿಟ್ರೊಯೆನ್ ಬಸಾಲ್ಟ್ನ ಹೊಸ ಟೀಸರ್ ಡ್ಯುಯಲ್ ಡಿಸ್ಪ್ಲೇಗಳು ಮತ್ತು AC ವೆಂಟ್ ಗಳೊಂದಿಗೆ C3 ಏರ್ಕ್ರಾಸ್ಗೆ ಹೋಲುವ ಒಳಭಾಗವನ್ನು ತೋರಿಸುತ್ತದೆ

ಆಗಸ್ಟ್ನ ಅನಾವರಣಕ್ಕೆ ಮುಂಚಿತವಾಗಿ ಮೊದಲ ಬಾರಿಗೆ Citroen Basalt ಇಂಟೀರಿಯರ್ ಟೀಸರ್ ಔಟ್
ಹೊಸ ಟೀಸರ್ ಮುಂಬರುವ ಸಿಟ್ರೊಯೆನ್ ಬಸಾಲ್ಟ್ನ ಕ್ಯಾಬಿನ್ ಥೀಮ್ ಮತ್ತು ಸೌಕರ್ಯದ ಫೀಚರ್ಗಳು ಸೇರಿದಂತೆ ಕೆಲವು ಆಂತರಿಕ ವಿವರಗಳನ್ನು ಬಹಿರಂಗಪಡಿಸುತ್ತದೆ

ಆಗಸ್ಟ್ನಲ್ಲಿ Citroen Basalt ಅನಾವರಣ, ನಂತರ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ
ಸಿ3 ಹ್ಯಾಚ್ಬ್ಯಾಕ್ ಮತ್ತು ಸಿ3 ಏರ್ಕ್ರಾಸ್ ಎಸ್ಯುವಿಯಂತಹ ಅಸ್ತಿತ್ವದಲ್ಲಿರುವ ಸಿಟ್ರೊಯೆನ್ ಮೊಡೆಲ್ಗಳಂತೆ ಸಿಟ್ರೊಯೆನ್ ಬಸಾಲ್ಟ್ ಕೆಲವು ವಿನ್ಯಾಸ ಹೋಲಿಕೆಗಳನ್ನು ಹೊಂದಿದೆ