• English
  • Login / Register

Citroen Basaltನ ವೇರಿಯಂಟ್-ವಾರು ಪವರ್‌ಟ್ರೇನ್ ಆಯ್ಕೆಗಳ ವಿವರ

published on ಆಗಸ್ಟ್‌ 12, 2024 09:31 pm by dipan for ಸಿಟ್ರೊನ್ basalt

  • 62 Views
  • ಕಾಮೆಂಟ್‌ ಅನ್ನು ಬರೆಯಿರಿ

ಸಿಟ್ರೊಯೆನ್ ಬಸಾಲ್ಟ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ, ಪ್ರತಿಯೊಂದೂ ಅದರ ವಿಶಿಷ್ಟ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದೆ

Citroen Basalt variant-wise powertrain options explained

  • ಭಾರತದಾದ್ಯಂತ ಸಿಟ್ರೊಯೆನ್ ಬಸಾಲ್ಟ್ ಅನ್ನು ಇತ್ತೀಚೆಗೆ ರೂ 7.99 ಲಕ್ಷ ರೂ.ಗೆ(ಪರಿಚಯಾತ್ಮಕ ಎಕ್ಸ್-ಶೋರೂಂ) ಬಿಡುಗಡೆ ಮಾಡಲಾಯಿತು.

  • ಇದು ಯು, ಪ್ಲಸ್‌ ಮತ್ತು ಮ್ಯಾಕ್ಸ್‌ ಎಂಬ ಮೂರು ಆವೃತ್ತಿಯ ಆಯ್ಕೆಗಳಲ್ಲಿ ಲಭ್ಯವಿದೆ. 

  • ಇದು ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ: 1.2-ಲೀಟರ್ N/A ಎಂಜಿನ್ ಮತ್ತು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್.

  • ನ್ಯಾಚುರಲಿ ಎಸ್ಪಿರೇಟೆಡ್‌ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ, ಆದರೆ ಟರ್ಬೊ-ಪೆಟ್ರೋಲ್ 6-ಸ್ಪೀಡ್ ಮ್ಯಾನುಯಲ್‌ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್‌ ಅನ್ನು ಹೊಂದಿರುತ್ತದೆ.

  • ಸಂಪೂರ್ಣ ವೇರಿಯೆಂಟ್‌-ವಾರು ಬೆಲೆ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಸಿಟ್ರೊಯೆನ್ ಬಸಾಲ್ಟ್ ಅನ್ನು ಇತ್ತೀಚೆಗೆ ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು, ಭಾರತದಾದ್ಯಂತ ಇದರ ಬೆಲೆಗಳು 7.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ (ಪರಿಚಯಾತ್ಮಕ ಎಕ್ಸ್ ಶೋರೂಂ). ಈ ಎಸ್‌ಯುವಿ-ಕೂಪ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ, ಇತ್ತೀಚಿನವು ಆವೃತ್ತಿ-ವಾರು ಪವರ್‌ಟ್ರೇನ್ ಆಯ್ಕೆಗಳಾಗಿವೆ. ಈ ಇತ್ತೀಚಿಗೆ ಬಹಿರಂಗವಾಗಿರುವ ಮಾಹಿತಿಯ ವಿವರಗಳು ಇಲ್ಲಿದೆ:

ಸಿಟ್ರೊಯೆನ್ ಬಸಾಲ್ಟ್ ಪವರ್‌ಟ್ರೈನ್‌ ಆಯ್ಕೆಗಳು

Citroen Basalt 1.2-litre turbo-petrol engine 

ಸಿಟ್ರೊಯೆನ್ ಬಸಾಲ್ಟ್ ಎರಡು ಎಂಜಿನ್ ಆಯ್ಕೆಗಳ ಆಯ್ಕೆಯಲ್ಲಿ ಬರುತ್ತದೆ, ಅವುಗಳೆಂದರೆ 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಮತ್ತು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್. ಈ ಎಂಜಿನ್‌ಗಳ ವಿಶೇಷಣಗಳು ಈ ಕೆಳಗಿನಂತಿವೆ:

ಎಂಜಿನ್‌

1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌

1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

ಪವರ್‌

82 ಪಿಎಸ್‌

110 ಪಿಎಸ್‌

110 ಪಿಎಸ್‌

ಟಾರ್ಕ್‌

115 ಎನ್‌ಎಮ್‌

190 ಎನ್‌ಎಮ್‌

205 ಎನ್‌ಎಮ್‌

ಟ್ರಾನ್ಸ್‌ಮಿಷನ್‌

5-ಸ್ಪೀಡ್‌ ಮ್ಯಾನುಯಲ್‌

6-ಸ್ಪೀಡ್‌ ಮ್ಯಾನುಯಲ್‌

6-ಸ್ಪೀಡ್‌ ಮ್ಯಾನುಯಲ್‌

ಇಂಧನ ದಕ್ಷತೆ (ಕ್ಲೈಮ್‌ ಮಾಡಿದಂತೆ)

ಪ್ರತಿ ಲೀ.ಗೆ 18 ಕಿ.ಮೀ

ಪ್ರತಿ ಲೀ.ಗೆ 19.5 ಕಿ.ಮೀ

ಪ್ರತಿ ಲೀ.ಗೆ 18.7 ಕಿ.ಮೀ

ವೇರಿಯೆಂಟ್‌-ವಾರು ಪವರ್‌ಟ್ರೈನ್‌ಗಳು

Citroen Basalt 6-speed AT

ಸಿಟ್ರೊಯೆನ್ ಬಸಾಲ್ಟ್ ಯು, ಪ್ಲಸ್ ಮತ್ತು ಮ್ಯಾಕ್ಸ್ ಎಂಬ ಮೂರು ಆವೃತ್ತಿಗಳ ಆಯ್ಕೆಯಲ್ಲಿ ಲಭ್ಯವಿದೆ. ಪ್ರತಿ ವೇರಿಯಂಟ್‌ಗೆ ಲಭ್ಯವಿರುವ ಪವರ್‌ಟ್ರೇನ್ ಆಯ್ಕೆಗಳ ವಿವರವಾದ ಪಟ್ಟಿ ಇಲ್ಲಿದೆ:

ಎಂಜಿನ್‌

1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್‌

1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

ಟ್ರಾನ್ಸ್‌ಮಿಷನ್‌

5-ಸ್ಪೀಡ್‌ ಮ್ಯಾನುಯಲ್‌

6-ಸ್ಪೀಡ್‌ ಮ್ಯಾನುಯಲ್‌

6-ಸ್ಪೀಡ್‌ ಮ್ಯಾನುಯಲ್‌

ಯು

✔️

ಪ್ಲಸ್‌

✔️

✔️

✔️

ಮ್ಯಾಕ್ಸ್‌

✔️

✔️

  • ಬೇಸ್-ಸ್ಪೆಕ್ ಯು ಆವೃತ್ತಿಯು 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್‌ ಎಂಜಿನ್‌ನೊಂದಿಗೆ ಎಕ್ಸ್‌ಕ್ಲೂಸಿವ್‌ ಆಗಿ ಲಭ್ಯವಿದೆ.

  • ಮಿಡ್-ಸ್ಪೆಕ್ ಪ್ಲಸ್ ಆವೃತ್ತಿಯು ಎಲ್ಲಾ ಮೂರು ಕಾನ್ಫಿಗರೇಶನ್ ಆಯ್ಕೆಗಳನ್ನು ಮತ್ತು ಅವುಗಳ ಗೇರ್‌ಬಾಕ್ಸ್‌ ಆಯ್ಕೆಯನ್ನು ಪಡೆಯುವ ಏಕೈಕ ಆವೃತ್ತಿಯಾಗಿದೆ. 

  • ಟಾಪ್-ಸ್ಪೆಕ್ ಮ್ಯಾಕ್ಸ್ ಆವೃತ್ತಿಯು 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ಗಳೊಂದಿಗೆ ಬರುತ್ತದೆ.

ಇದನ್ನೂ ಓದಿ: 7.99 ಲಕ್ಷ ರೂ. ಬೆಲೆಗೆ Citroen Basalt ಬಿಡುಗಡೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Citroen basalt

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience