ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Nexon AMT ಈಗ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಹಾಗು ಸ್ಮಾರ್ಟ್ ಮತ್ತು ಪ್ಯೂರ್ ವೇರಿಯೆಂಟ್‌ಗಳಲ್ಲಿ ಲಭ್ಯ
ನೆಕ್ಸಾನ್ ಪೆಟ್ರೋಲ್-ಎಎಮ್ಟಿ ಆಯ್ಕೆಯು ಈಗ 10 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ, ಹಿಂದಿನ ಆರಂಭಿಕ ಬೆಲೆಯು11.7 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತಿತ್ತು.
ಹೊಸ Kia Sonetನ HTE (O) ಮತ್ತು HTK (O) ವೇರಿಯೆಂಟ್‌ಗಳ ಬಿಡುಗಡೆ, ಬೆಲೆಗಳು 8.19 ಲಕ್ಷ ರೂ.ನಿಂದ ಪ್ರಾರಂಭ
ಈ ಹೊಸ ಆವೃತ್ತಿಗಳೊಂದಿಗೆ ಕಿಯಾ ಸೋನೆಟ್ನಲ್ಲಿ ಸನ್ರೂಫ್ ಸೌಕರ್ಯ ಲಭ್ಯವಾಗಲಿದೆ
Kia EV9: 2024ರ ವರ್ಲ್ಡ್ ಕಾರ್ ಆಫ್ ದಿ ಇಯರ್ ಪಟ್ಟವನ್ನು ಅಲಂಕರಿಸಿದ ಕಾರು
ಕಿಯಾದ ಈ ಪ್ರಮುಖ ಇವಿಯು 2024ರ ದ್ವಿತೀಯಾರ್ಧದಲ್ಲಿ ಭಾರತೀಯ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ