ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Hyundai Creta N Line; ಮಾರ್ಚ್ 11 ರಂದು ಇದರ ಬಿಡುಗಡೆಗೆ ಮುಂಚಿತವಾಗಿಯೇ ಇಂಟಿರೀಯರ್ನ ಮಾಹಿತಿಗಳು ಬಹಿರಂಗ
ಹಿಂದಿನ N ಲೈನ್ ಮಾದರಿಗಳಂತೆಯೇ, ಕ್ರೆಟಾ N ಲೈನ್ ಕ್ಯಾಬಿನ್ ಡ್ಯಾಶ್ಬೋರ್ಡ್ನಲ್ಲಿ ಇನ್ಸರ್ಟ್ಗಳೊಂದಿಗೆ ಕೆಂಪು ಬಣ್ಣದ ಡ್ಯಾಶ್ ಅನ್ನು ಪಡೆಯುತ್ತದೆ ಮತ್ತು ಅಪ್ಹೋಲ್ಸ್ಟರಿಯಲ್ಲಿ ಕ್ರಾಸ್ ಸ್ಟಿಚ್ಚಿಂಗ್ಅನ್ನು ಪಡೆಯುತ್ತದೆ.
BYD ಸೀಲ್ ಕಲರ್ ಆಯ್ಕೆಗಳ ವಿವರ ಇಲ್ಲಿದೆ
ಎಲ್ಲಾ ನಾಲ್ಕು ಕಲರ್ ಆಯ್ಕೆಗಳು ಪ್ರೀಮಿಯಂ ಎಲೆಕ್ಟ್ರಿಕ್ ಸೆಡಾನ್ನ ಎಲ್ಲಾ ಮೂರು ವೇರಿಯಂಟ್ ಗಳಲ್ಲಿ ಲಭ್ಯವಿದೆ
MG Comet EV ಮತ್ತು ZS EV ಪಡೆಯುತ್ತಿದೆ ವೇರಿಯೆಂಟ್ಗಳ ನವೀಕರಣ, ಹೊಸ ವೈಶಿಷ್ಟ್ಯಗಳು ಮತ್ತು ಪರಿಷ್ಕೃತ ಬೆಲೆ
ಕಾಮೆಟ್ ಇವಿ ಈಗ 7.4 ಕಿ.ವ್ಯಾಟ್ AC ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಟಾಪ್-ಎಂಡ್ ಎಕ್ಸೈಟ್ ಮತ್ತು ಎಕ್ಸ್ಕ್ಲೂಸಿವ್ ವೇರಿಯೆಂಟ್ಗಳೊಂದಿಗೆ ಪಡೆಯುತ್ತದೆ.
BYD Seal ವರ್ಸಸ್ Hyundai Ioniq 5, Kia EV6, Volvo XC40 Recharge, ಮತ್ತು BMW i4: ವಿಶೇಷಣಗಳ ಹೋಲಿಕೆ
BYD ಸೀಲ್ ಈ ಸೆಗ್ಮೆಂಟ್ನಲ್ಲಿ ಅತ್ಯಂತ ಕೈಗೆಟುಕುವ ಕಾರು ಮಾತ್ರವಲ್ಲದೆ, ಈ ಹೋಲಿಕೆಯಲ್ಲಿ ಇದು ಅತ್ಯಂತ ಶಕ್ತಿಶಾಲಿ EV ಆಗಿದೆ