• English
  • Login / Register

ಈ ಜೂನ್‌ನಲ್ಲಿ ಸಬ್-ಕಾಂಪ್ಯಾಕ್ಟ್ ಸೆಡಾನ್ ಖರೀದಿಸುವವರ ಗಮನಕ್ಕೆ; 3 ತಿಂಗಳವರೆಗೆ ಇದೆ ವೈಟಿಂಗ್‌ ಪಿರೇಡ್‌..!

published on ಜೂನ್ 05, 2024 03:34 pm by samarth for ಮಾರುತಿ ಡಿಜೈರ್ 2024

  • 13 Views
  • ಕಾಮೆಂಟ್‌ ಅನ್ನು ಬರೆಯಿರಿ

ಹುಂಡೈ ಔರಾ ಎಲ್ಲಾ ಪ್ರಮುಖ ನಗರಗಳಲ್ಲಿ ಸರಾಸರಿ ಎರಡು ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ

Waiting Period of sub compact sedan Dzire, Amaze, Aura and Tigor

ನೀವು ಈ ವರ್ಷ ಸಬ್-4ಎಮ್‌ ಸೆಡಾನ್ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಮಾರುತಿ ಡಿಜೈರ್, ಹುಂಡೈ ಔರಾ, ಹೋಂಡಾ ಅಮೇಜ್ ಮತ್ತು ಟಾಟಾ ಟಿಗೋರ್ ಆಯ್ಕೆಗಳನ್ನು ಹೊಂದಿದ್ದೀರಿ.2024ರ ಜೂನ್ ನಲ್ಲಿ  ಈ ಸಬ್‌-ಕಾಂಪ್ಯಾಕ್ಟ್ ಸೆಡಾನ್‌ಗಳಲ್ಲಿ ಒಂದನ್ನು ಮನೆಗೆ ಕೊಂಡೊಯ್ಯಲು ನೀವು ಎಷ್ಟು ಸಮಯ ಕಾಯಬೇಕಾಗುತ್ತದೆ ಎಂಬುದನ್ನು ತಿಳಿಯಲು ನಿಮಗೆ ಸಹಾಯ ಮಾಡಲು ನಾವು ಭಾರತದಾದ್ಯಂತ 20 ಪ್ರಮುಖ ನಗರಗಳಲ್ಲಿ ಅವುಗಳ ವೈಟಿಂಗ್‌ ಪಿರೇಡ್‌ಗಳ ಪಟ್ಟಿಯನ್ನು ಸಂಗ್ರಹಿಸಿದ್ದೇವೆ:

ನಗರ

ಮಾರುತಿ ಡಿಜೈರ್‌

ಟಾಟಾ ಟಿಗೋರ್‌

ಹೊಂಡಾ ಅಮೇಜ್‌

ಹ್ಯುಂಡೈ ಔರಾ

ನವದೆಹಲಿ

1.5-2 ತಿಂಗಳುಗಳು

2 ತಿಂಗಳುಗಳು

0.5 ತಿಂಗಳು

2 ತಿಂಗಳುಗಳು

ಬೆಂಗಳೂರು

1-2 ತಿಂಗಳುಗಳು

2 ತಿಂಗಳುಗಳು

1 ತಿಂಗಳು

2 ತಿಂಗಳುಗಳು

ಮುಂಬೈ

1-2 ತಿಂಗಳುಗಳು

1 ತಿಂಗಳುಗಳು

ಕಾಯಬೇಕಾಗಿಲ್ಲ

2 ತಿಂಗಳುಗಳು

ಹೈದರಾಬಾದ್‌

1-2 ತಿಂಗಳುಗಳು

2 ತಿಂಗಳುಗಳು

1 ತಿಂಗಳು

2-2.5 ತಿಂಗಳುಗಳು

ಪುಣೆ

1-2 ತಿಂಗಳುಗಳು

1 ತಿಂಗಳುಗಳು

0.5-1 ತಿಂಗಳು

2 ತಿಂಗಳುಗಳು

ಚೆನ್ನೈ

1-2 ತಿಂಗಳುಗಳು

0.5-1 ತಿಂಗಳು

1 ತಿಂಗಳು

2 ತಿಂಗಳುಗಳು

ಜೈಪುರ್‌

1.5-2 ತಿಂಗಳುಗಳು

1-2 ತಿಂಗಳುಗಳು

ಕಾಯಬೇಕಾಗಿಲ್ಲ

2-2.5 ತಿಂಗಳುಗಳು

ಅಹ್ಮದಾಬಾದ್‌

2-3 ತಿಂಗಳುಗಳು

1 ತಿಂಗಳು

0.5 ತಿಂಗಳು

2 ತಿಂಗಳುಗಳು

ಗುರುಗಾಂವ್‌

2 ತಿಂಗಳುಗಳು

1 ತಿಂಗಳು

2-3 ದಿನಗಳು

2.5 ತಿಂಗಳುಗಳು

ಲಕ್ನೋ

2 ತಿಂಗಳುಗಳು

2 ತಿಂಗಳುಗಳು

0.5-1 ತಿಂಗಳು

2 ತಿಂಗಳುಗಳು

ಕೊಲ್ಕತ್ತಾ

1-2ತಿಂಗಳುಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

2.5 ತಿಂಗಳುಗಳು

ಥಾಣೆ

2 ತಿಂಗಳುಗಳು

2 ತಿಂಗಳುಗಳು

0.5 ತಿಂಗಳು

1 ತಿಂಗಳು

ಸೂರತ್‌

1.5-2 ತಿಂಗಳುಗಳು

1 ತಿಂಗಳು

0.5-1 ತಿಂಗಳು

2 ತಿಂಗಳುಗಳು

ಘಾಜಿಯಾಬಾದ್

2-3 ತಿಂಗಳುಗಳು

1 ತಿಂಗಳು

1 ವಾರ

2 ತಿಂಗಳುಗಳು

ಚಂಡೀಗಢ

1.5-2 ತಿಂಗಳುಗಳು

1 ತಿಂಗಳು

1 ವಾರ

2-2.5 ತಿಂಗಳುಗಳು

ಕೊಯಂಬತ್ತೂರು

2 ತಿಂಗಳುಗಳು

2 ತಿಂಗಳುಗಳು

1 ವಾರ

2 ತಿಂಗಳುಗಳು

ಪಾಟ್ನಾ

2 ತಿಂಗಳುಗಳು

1 ತಿಂಗಳು

ಕಾಯಬೇಕಾಗಿಲ್ಲ

2 ತಿಂಗಳುಗಳು

ಫರೀದಾಬಾದ್‌

2-3 ತಿಂಗಳುಗಳು

2 ತಿಂಗಳುಗಳು

0.5 ತಿಂಗಳು

2  ತಿಂಗಳುಗಳು

ಇಂದೋರ್‌

1- 2 ತಿಂಗಳುಗಳು

1 ತಿಂಗಳು

1 ವಾರ

2-2.5 ತಿಂಗಳುಗಳು

ನೊಯ್ಡಾ

1 ತಿಂಗಳು

2 ತಿಂಗಳುಗಳು

1 ವಾರ

2.5  ತಿಂಗಳುಗಳು

ಭಾರತದಲ್ಲಿ ಮುಂಬರುವ ಎಲ್ಲಾ ಕಾರುಗಳು

ಗಮನಿಸಿದ ಪ್ರಮುಖ ಅಂಶಗಳು

  • ಈ ಜೂನ್‌ನಲ್ಲಿ ಮಾರುತಿ ಡಿಜೈರ್ ಅನ್ನು ಮನೆಗೆ ಕೊಂಡೊಯ್ಯಲು, ನೀವು ಹೆಚ್ಚಿನ ನಗರಗಳಲ್ಲಿ ಗರಿಷ್ಠ 2 ತಿಂಗಳವರೆಗೆ ಕಾಯಬೇಕಾಗುತ್ತದೆ. ಆದರೆ, ಮಾರುತಿಯ ಸೆಡಾನ್‌ಗಾಗಿ ಅಹಮದಾಬಾದ್, ಘಾಜಿಯಾಬಾದ್ ಮತ್ತು ಫರಿದಾಬಾದ್‌ನಲ್ಲಿ ಮೂರು ತಿಂಗಳವರೆಗೆ ಕಾಯಬೇಕಾಗುತ್ತದೆ, ಇದು ಜೂನ್ ತಿಂಗಳಿನಲ್ಲಿ ಯಾವುದೇ ಸಬ್‌-4ಎಮ್‌ ಸೆಡಾನ್‌ಗಾಗಿ ದೀರ್ಘಾವಧಿಯ ವೈಟಿಂಗ್‌ ಪಿರೇಡ್‌ ಆಗಿದೆ. 

  • ಟಾಟಾ ಟಿಗೋರ್ ಹೆಚ್ಚಿನ ನಗರಗಳಲ್ಲಿ 2 ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ, ಆದರೆ ಮುಂಬೈ, ಪುಣೆ, ಗುರುಗ್ರಾಮ್ ಮತ್ತು ಅಹಮದಾಬಾದ್ ಸೇರಿದಂತೆ ಕೆಲವು ನಗರಗಳಲ್ಲಿ, ಖರೀದಿದಾರರು ಕಾರನ್ನು ಬುಕ್‌ ಮಾಡಿದ 1 ತಿಂಗಳ ಒಳಗೆ ಡೆಲಿವರಿ ಪಡೆಯಬಹುದು. 

  • ಹೋಂಡಾ ಅಮೇಜ್ ಇಲ್ಲಿ ಅತ್ಯಂತ ಸುಲಭವಾಗಿ ಲಭ್ಯವಿರುವ ಸಬ್-ಕಾಂಪ್ಯಾಕ್ಟ್ ಸೆಡಾನ್ ಆಗಿದ್ದು,  ಇದರ ಗರಿಷ್ಠ ವೈಟಿಂಗ್‌ ಪಿರೇಡ್‌ ಅಂದರೆ ಕೇವಲ 1 ತಿಂಗಳು ಮಾತ್ರ. ಇದು ಮುಂಬೈ, ಪಾಟ್ನಾ, ಜೈಪುರ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ.

  • ಹುಂಡೈ ಔರಾವು ಸರಾಸರಿ 2 ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಆದರೆ, ಹೈದರಾಬಾದ್, ಚಂಡೀಗಢ ಮತ್ತು ಇಂದೋರ್‌ನಂತಹ ಕೆಲವು ನಗರಗಳಲ್ಲಿ, ವೈಟಿಂಗ್‌ ಪಿರೇಡ್‌ 2.5 ತಿಂಗಳವರೆಗೆ ಹೋಗಬಹುದು.

ದಯವಿಟ್ಟು ಗಮನಿಸಿ: ಹೊಸ ಕಾರಿನ ವೇರಿಯೆಂಟ್‌ ಮತ್ತು ಬಣ್ಣದ ಆಯ್ಕೆ ಹಾಗು ನಿಮ್ಮ ಹತ್ತಿರದ ಡೀಲರ್‌ಶಿಪ್‌ನಲ್ಲಿ ಲಭ್ಯವಿರುವ ಸ್ಟಾಕ್  ಆಧರಿಸಿ ವೈಟಿಂಗ್‌ ಪಿರೇಡ್‌ ಬದಲಾಗಬಹುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ Dzire 2024

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience