ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
Tata Punch Pure ವರ್ಸಸ್ Hyundai Exter EX: ನೀವು ಯಾವ ಬೇಸ್ ಆವೃತ್ತಿಯನ್ನು ಖರೀದಿಸಬೇಕು?
ಎರಡು ಕಾರುಗಳಲ್ಲಿ, ಒಂದು ಸಿಎನ್ಜಿ ಆಯ್ಕೆಯನ್ನು ಬೇಸ್ ಆವೃತ್ತಿಯಲ್ಲಿ ನೀಡುತ್ತಿದೆ, ಆದರೆ ಇನ್ನೊಂದು ಪೆಟ್ರೋಲ್ ಎಂಜಿನ್ಗೆ ಸೀಮಿತವಾಗಿದೆ
ಭಾರತದಲ್ಲಿ ಹೊಸ ಪೆಟ್ರೋಲ್ ಚಾಲಿತ Mini Cooper S ಗಾಗಿ ಬುಕ್ಕಿಂಗ್ಗಳು ಪ್ರಾರಂಭ
ಹೊಸ ಮಿನಿ ಕೂಪರ್ 3-ಡೋರ್ ಹ್ಯಾಚ್ಬ್ಯಾಕ್ ಅನ್ನು ಮಿನಿಯ ವೆಬ್ಸೈಟ್ನಲ್ಲಿ ಬುಕ್ ಮಾಡಬಹುದು
Tata Altroz Racer R1 ವರ್ಸಸ್ Hyundai i20 N Line N6: ಯಾವುದು ಬೆಸ್ಟ್ ? ಇಲ್ಲಿದೆ ಹೋಲಿಕೆ..
ಈ ಎರಡರಲ್ಲಿ , Altroz ರೇಸರ್ ಹೆಚ್ಚು ಕೈಗೆಟುಕುವ ಬೆಲೆಯಲ್ಲಿದೆ, ಆದರೆ ಇದು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ನೀಡುವುದಿಲ್ಲ
Kia Carens ಫೇಸ್ಲಿಫ್ಟ್ನ ಫೋಟೊಗಳು ಮತ್ತೆ ಲೀಕ್, ಈ ಬಾರಿ 360-ಡಿಗ್ರಿ ಕ್ಯಾಮೆರಾದ ಮಾಹಿತಿ ಬಹಿರಂಗ
ಮುಂಬರುವ ಕಿಯಾ ಕ್ಯಾರೆನ್ಸ್ ಪ್ರಸ್ತುತ ಲಭ್ಯವಿರುವ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ
ಈ ಜೂನ್ನಲ್ಲಿ ಟಾಪ್ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ ಗರಿಷ್ಠ ವೈಟಿಂಗ್ ಪಿರೇಡ್ ಅನ್ನು ಹೊಂದಿರುವ Toyota Hyryder ಮತ್ತು Maruti Grand Vitara
ಎಮ್ಜಿ ಆಸ್ಟರ್ 10 ನಗರಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ, ಆದರೆ ಇತರ ಎಸ್ಯುವಿಗಳಾದ ಗ್ರ್ಯಾಂಡ್ ವಿಟಾರಾ, ಸೆಲ್ಟೋಸ್ ಮತ್ತು ಕ್ರೆಟಾ ಈ ಜೂನ್ನಲ್ಲಿ ಹೆಚ್ಚಿನ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ.
Tata Altroz Racerನ ಎಂಟ್ರಿ-ಲೆವೆಲ್ R1 ವೇರಿಯಂಟ್ ನ 7 ಚಿತ್ರಗಳು ನಿಮಗಾಗಿ
ಎಂಟ್ರಿ-ಲೆವೆಲ್ ವೇರಿಯಂಟ್ ಆಗಿದ್ದರೂ ಕೂಡ, ಆಲ್ಟ್ರೋಜ್ R1 10.25-ಇಂಚಿನ ಟಚ್ಸ್ಕ್ರೀನ್, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ AC ಮತ್ತು ಆರು ಏರ್ಬ್ಯಾಗ್ಗಳಂತಹ ಫೀಚರ್ ಗಳನ್ನು ಪಡೆಯುತ್ತದೆ.