• English
  • Login / Register

ಈ ಜೂನ್‌ನಲ್ಲಿ ಟಾಪ್ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಗರಿಷ್ಠ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿರುವ Toyota Hyryder ಮತ್ತು Maruti Grand Vitara

published on ಜೂನ್ 13, 2024 06:07 am by samarth for ಮಾರುತಿ ಗ್ರಾಂಡ್ ವಿಟರಾ

  • 22 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಮ್‌ಜಿ ಆಸ್ಟರ್ 10 ನಗರಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ, ಆದರೆ ಇತರ ಎಸ್‌ಯುವಿಗಳಾದ ಗ್ರ್ಯಾಂಡ್ ವಿಟಾರಾ, ಸೆಲ್ಟೋಸ್ ಮತ್ತು ಕ್ರೆಟಾ ಈ ಜೂನ್‌ನಲ್ಲಿ ಹೆಚ್ಚಿನ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. 

Compact SUV Waiting Period June

ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯು ಭಾರತದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿದೆ, ಆಯ್ಕೆ ಮಾಡಲು ಒಂಬತ್ತು ಕಾರುಗಳಿವೆ. ಈ ಜೂನ್‌ನಲ್ಲಿ ನೀವು ಹೆಚ್ಚು ಜನಪ್ರಿಯವಾದ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಒಂದನ್ನು ಖರೀದಿಸಲು ಯೋಜಿಸುತ್ತಿದ್ದರೆ, ಹೆಚ್ಚಿನ ವೈಟಿಂಗ್‌ ಪಿರೇಡ್‌ಗಾಗಿ ತಯಾರಿ ಮಾಡಿಕೊಳ್ಳಿ, ಆದರೂ ಕೆಲವು ಮಾಡೆಲ್‌ಗಳಿಗೆ ಯಾವುದೇ ರೀತಿಯ ಕಾಯುವ ಆಗತ್ಯವಿರುವುದಿಲ್ಲ. 2024ರ ಜೂನ್‌ನಲ್ಲಿ ಟಾಪ್ 20 ಭಾರತೀಯ ನಗರಗಳಾದ್ಯಂತ ಎಲ್ಲಾ ಟಾಪ್ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ವೈಟಿಂಗ್‌ ಪಿರೇಡ್‌ಗಳ ವಿವರ ಇಲ್ಲಿದೆ:

ನಗರ

ಮಾರುತಿ ಗ್ರ್ಯಾಂಡ್‌ ವಿಟಾರಾ

ಟೊಯೋಟಾ ಆರ್ಬನ್‌ ಕ್ರೂಸರ್‌ ಹೈರೈಡರ್‌

ಹ್ಯುಂಡೈ ಕ್ರೆಟಾ

ಕಿಯಾ ಸೆಲ್ಟೋಸ್‌

ಹೊಂಡಾ ಇಲವೆಟ್‌

ಸ್ಕೋಡಾ ಕುಶಾಕ್‌

ವೊಕ್ಸ್‌ವ್ಯಾಗನ್‌ ಟೈಗುನ್‌

ಎಮ್‌ಜಿ ಆಸ್ಟರ್‌

ನವದೆಹಲಿ

1 ತಿಂಗಳು

2-3 ತಿಂಗಳುಗಳು

2-3 ತಿಂಗಳುಗಳು

3 ತಿಂಗಳುಗಳು

0.5-1 ತಿಂಗಳು

1 ತಿಂಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

ಬೆಂಗಳೂರು

1 ತಿಂಗಳು

2-3 ತಿಂಗಳುಗಳು

2-3 ತಿಂಗಳುಗಳು

2 ತಿಂಗಳುಗಳು

1 ತಿಂಗಳು

1 ತಿಂಗಳು

1 ತಿಂಗಳು

ಕಾಯಬೇಕಾಗಿಲ್ಲ

ಮುಂಬೈ

1-1.5 ತಿಂಗಳುಗಳು

4-5 ತಿಂಗಳುಗಳು

2-4 ತಿಂಗಳುಗಳು

1 ತಿಂಗಳು

ಕಾಯಬೇಕಾಗಿಲ್ಲ

1.5-2 ತಿಂಗಳುಗಳು

1 ವಾರ

ಕಾಯಬೇಕಾಗಿಲ್ಲ

ಹೈದರಾಬಾದ್

1 ತಿಂಗಳು

4-5 ತಿಂಗಳುಗಳು

2-2.5 ತಿಂಗಳುಗಳು

1-2 ತಿಂಗಳುಗಳು

1 ತಿಂಗಳು

1 ತಿಂಗಳು

1.5 ತಿಂಗಳುಗಳು

ಕಾಯಬೇಕಾಗಿಲ್ಲ

ಪುಣೆ

1-1.5 ತಿಂಗಳುಗಳು

5-7 ತಿಂಗಳುಗಳು

3 ತಿಂಗಳುಗಳು

2 ತಿಂಗಳುಗಳು

0.5-1 ತಿಂಗಳು

1 ವಾರ

1 ತಿಂಗಳು

ಕಾಯಬೇಕಾಗಿಲ್ಲ

ಚೆನ್ನೈ

1-2 ತಿಂಗಳುಗಳು

0.5-1 ತಿಂಗಳು

2-3 ತಿಂಗಳುಗಳು

1 ತಿಂಗಳು

1 ತಿಂಗಳು

1-1.5 ತಿಂಗಳುಗಳು

1 ತಿಂಗಳು

1.5-2 ತಿಂಗಳುಗಳು

ಜೈಪುರ

1 ತಿಂಗಳು

3-4 ತಿಂಗಳುಗಳು

2.5-3 ತಿಂಗಳುಗಳು

1-2 ತಿಂಗಳುಗಳು

ಕಾಯಬೇಕಾಗಿಲ್ಲ

1 ತಿಂಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

ಅಹಮದಾಬಾದ್

ಕಾಯಬೇಕಾಗಿಲ್ಲ

4-5 ತಿಂಗಳುಗಳು

2-3 ತಿಂಗಳುಗಳು

1-2 ತಿಂಗಳುಗಳು

0.5 ತಿಂಗಳು

1 ವಾರ

1-1.5 ತಿಂಗಳುಗಳು

ಕಾಯಬೇಕಾಗಿಲ್ಲ

ಗುರುಗ್ರಾಮ್

1 ತಿಂಗಳು

2-4 ತಿಂಗಳುಗಳು

3 ತಿಂಗಳುಗಳು

1 ತಿಂಗಳು

1 ವಾರ

1-2 ತಿಂಗಳುಗಳು

0.5-1 ತಿಂಗಳು

1-2 ತಿಂಗಳುಗಳು

ಲಕ್ನೋ

1 ತಿಂಗಳು

2-3 ತಿಂಗಳುಗಳು

2-3 ತಿಂಗಳುಗಳು

3 ತಿಂಗಳುಗಳು

0.5-1 ತಿಂಗಳು

2-2.5 ತಿಂಗಳುಗಳು

0.5-1 ತಿಂಗಳು

1-2 ತಿಂಗಳುಗಳು

ಕೋಲ್ಕತ್ತಾ

1-1.5 ತಿಂಗಳುಗಳು

1 ತಿಂಗಳುಗಳು

2-4 ತಿಂಗಳುಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

1-1.5 ತಿಂಗಳುಗಳು

1-2 ತಿಂಗಳುಗಳು

ಕಾಯಬೇಕಾಗಿಲ್ಲ

ಥಾಣೆ

1-1.5 ತಿಂಗಳುಗಳು

4-5 ತಿಂಗಳುಗಳು

3 ತಿಂಗಳುಗಳು

1 ತಿಂಗಳು

0.5 ತಿಂಗಳು

0.5-1 ತಿಂಗಳು

0.5 ತಿಂಗಳು

1-2 ತಿಂಗಳುಗಳು

ಸೂರತ್

ಕಾಯಬೇಕಾಗಿಲ್ಲ

3 ತಿಂಗಳುಗಳು

2-3 ತಿಂಗಳುಗಳು

1 ತಿಂಗಳು

1 ತಿಂಗಳು

ಕಾಯಬೇಕಾಗಿಲ್ಲ

ಕಾಯಬೇಕಾಗಿಲ್ಲ

1 ತಿಂಗಳು

ಗಾಜಿಯಾಬಾದ್

1-1.5 ತಿಂಗಳುಗಳು

2-3 ತಿಂಗಳುಗಳು

3 ತಿಂಗಳುಗಳು

1 ತಿಂಗಳು

1 ವಾರ

1 ತಿಂಗಳು

ಕಾಯಬೇಕಾಗಿಲ್ಲ

0.5 ತಿಂಗಳು

ಚಂಡೀಗಢ

1-1.5 ತಿಂಗಳುಗಳು

1 ತಿಂಗಳು

2.5-3 ತಿಂಗಳುಗಳು

2 ತಿಂಗಳುಗಳು

0.5 ತಿಂಗಳು

1 ತಿಂಗಳು

0.5 ತಿಂಗಳು

3-4 ತಿಂಗಳುಗಳು

ಕೊಯಮತ್ತೂರು

1-2 ತಿಂಗಳುಗಳು

8 ತಿಂಗಳುಗಳು

2-3 ತಿಂಗಳುಗಳು

2 ತಿಂಗಳುಗಳು

1 ವಾರ

4-5 ತಿಂಗಳುಗಳು

2 ತಿಂಗಳುಗಳು

ಕಾಯಬೇಕಾಗಿಲ್ಲ

ಪಾಟ್ನಾ

1-2 ತಿಂಗಳುಗಳು

3 ತಿಂಗಳುಗಳು

2-4 ತಿಂಗಳುಗಳು

2 ತಿಂಗಳುಗಳು

1 ತಿಂಗಳು

1 ತಿಂಗಳು

0.5 ತಿಂಗಳು

1 ತಿಂಗಳು

ಫರಿದಾಬಾದ್

1 ತಿಂಗಳು

6-8 ತಿಂಗಳುಗಳು

2-3 ತಿಂಗಳುಗಳು

1-2 ತಿಂಗಳುಗಳು

0.5 ತಿಂಗಳು

1-2 ತಿಂಗಳುಗಳು

1-2 ತಿಂಗಳುಗಳು

2 ತಿಂಗಳುಗಳು

ಇಂದೋರ್

1-1.5 ತಿಂಗಳುಗಳು

8 ತಿಂಗಳುಗಳು

2.5-3 ತಿಂಗಳುಗಳು

1 ತಿಂಗಳು

0.5-1 ತಿಂಗಳು

1-2 ತಿಂಗಳುಗಳು

0.5-1 ತಿಂಗಳು

1 ತಿಂಗಳು

ನೋಯ್ಡಾ

2.5-3 ತಿಂಗಳುಗಳು

2-3 ತಿಂಗಳುಗಳು

2-4 ತಿಂಗಳುಗಳು

0.5 ತಿಂಗಳು

0.5-1 ತಿಂಗಳು

1-1.5 ತಿಂಗಳುಗಳು

0.5-1 ತಿಂಗಳು

ಕಾಯಬೇಕಾಗಿಲ್ಲ

ಇದನ್ನು ಸಹ ಪರಿಶೀಲಿಸಿ: 2024ರ ಮೇನಲ್ಲಿ ಅತಿ ಹೆಚ್ಚು ಕಾರುಗಳ ಮಾರಾಟ ಮಾಡುವ ಮೂಲಕ Tata, Mahindra ಮತ್ತು ಇತರ ಬ್ರಾಂಡ್‌ಗಳನ್ನು ಹಿಂದಿಕ್ಕಿದ Maruti ಮತ್ತು Hyundai

ಗಮನಿಸಿದ ಪ್ರಮುಖ ಅಂಶಗಳು

Maruti Grand Vitara Review

ಮಾರುತಿ ಗ್ರ್ಯಾಂಡ್ ವಿಟಾರಾ ಹೆಚ್ಚಿನ ನಗರಗಳಲ್ಲಿ ಸರಾಸರಿ 1 ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಅಹಮದಾಬಾದ್ ಮತ್ತು ಸೂರತ್‌ನಂತಹ ನಗರಗಳಲ್ಲಿ ಇದು ಯಾವುದೇ ಕಾಯುವಿಕೆ ಇಲ್ಲದೆ ಲಭ್ಯವಿದೆ.

ಟೊಯೋಟಾ ಅರ್ಬನ್ ಕ್ರೂಸರ್ ಹೈರಿಡರ್ ಎಲ್ಲಾ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಅತಿ ಹೆಚ್ಚು ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಕೊಯಮತ್ತೂರು, ಫರಿದಾಬಾದ್ ಮತ್ತು ಇಂದೋರ್‌ನಲ್ಲಿ ವೈಟಿಂಗ್‌ ಪಿರೇಡ್‌ 8 ತಿಂಗಳವರೆಗೆ ಇರುತ್ತದೆ.

Hyundai Creta

 ಹ್ಯುಂಡೈ ಕ್ರೆಟಾ ಬಹುತೇಕ ನಗರಗಳಲ್ಲಿ ಸರಾಸರಿ 3 ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ.  ಎದುರಿಸುತ್ತಿದೆ. 

ಕಿಯಾ ಸೆಲ್ಟೋಸ್ ಕೋಲ್ಕತ್ತಾದಲ್ಲಿ ಖರೀದಿದಾರರಿಗೆ ಸುಲಭವಾಗಿ ಲಭ್ಯವಿರುತ್ತದೆ ಆದರೆ ನವದೆಹಲಿ ಮತ್ತು ಲಕ್ನೋದಂತಹ ನಗರಗಳಲ್ಲಿ, ಕಿಯಾವನ್ನು ಮನೆಗೆ ತೆಗೆದುಕೊಳ್ಳಲು ನೀವು 3 ತಿಂಗಳವರೆಗೆ ಕಾಯಬೇಕಾಗುತ್ತದೆ. 

Honda Elevate

ಮುಂಬೈ, ಜೈಪುರ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ ನೀವು ಹೋಂಡಾ ಎಲಿವೇಟ್ ಅನ್ನು ತಕ್ಷಣವೇ ಮನೆಯತ್ತ ಸಾಗಿಸಬಹುದು. ಬೆಂಗಳೂರು, ಹೈದರಾಬಾದ್, ಸೂರತ್ ಮತ್ತು ಪಾಟ್ನಾ ಸೇರಿದಂತೆ ಇತರ ನಗರಗಳು ಗರಿಷ್ಠ 1 ತಿಂಗಳ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿವೆ.

ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗುನ್ ಎರಡೂ ಸರಾಸರಿ 1 ತಿಂಗಳವರೆಗೆ ವೈಟಿಂಗ್‌ ಪಿರೇಡ್‌ ಅನ್ನು ಹೊಂದಿದೆ. ಆದರೆ,  ಹೊಸದಿಲ್ಲಿ, ಜೈಪುರ, ಸೂರತ್ ಮತ್ತು ಘಾಜಿಯಾಬಾದ್‌ನಂತಹ ನಗರಗಳಲ್ಲಿ ಫೋಕ್ಸ್‌ವ್ಯಾಗನ್ ಟೈಗುನ್ ಹೆಚ್ಚು ಸುಲಭವಾಗಿ ಲಭ್ಯವಿದೆ.

ನೀವು ಹೊಸ ದೆಹಲಿ, ನೋಯ್ಡಾ, ಬೆಂಗಳೂರು ಮತ್ತು ಮುಂಬೈ ಸೇರಿದಂತೆ ಹತ್ತು ನಗರಗಳಲ್ಲಿ ತಕ್ಷಣವೇ MG ಆಸ್ಟರ್ ಅನ್ನು ಮನೆಗೆ ಕೊಂಡೊಯ್ಯಬೇಕು. ಅಂದಹಾಗೆ, ಚಂಡೀಗಢದಲ್ಲಿ ಖರೀದಿದಾರರು ಎಮ್‌ಜಿಯ ಈ ಎಸ್‌ಯುವಿಯನ್ನು ಡೆಲಿವೆರಿ ಪಡೆಯಲು ಗರಿಷ್ಠ 4 ತಿಂಗಳವರೆಗೆ ಕಾಯಬೇಕಾಗುತ್ತದೆ.

ಹೊಸ ಕಾರಿನ ಆಯ್ಕೆಯ ಆವೃತ್ತಿ ಮತ್ತು ಬಣ್ಣವನ್ನು ಆಧರಿಸಿ ನಿಖರವಾದ ವೈಟಿಂಗ್‌ ಪಿರೇಡ್‌  ಬದಲಾಗಬಹುದು ಮತ್ತು ನಿಮ್ಮ ಹತ್ತಿರದ ಡೀಲರ್‌ಶಿಪ್‌ನಲ್ಲಿ ಲಭ್ಯವಿರುವ ಸ್ಟಾಕ್ ಅನ್ನು ದಯವಿಟ್ಟು ಗಮನಿಸಿ.

ಹೆಚ್ಚು ಓದಿ : ಗ್ರ್ಯಾಂಡ್ ವಿಟಾರಾ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ Grand Vitara

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience