ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ನಿಸ್ಸಾನ್ ಮ್ಯಾಗ್ನೈಟ್ ಫೇಸ್ಲಿಫ್ಟ್ನ ಬಿಡುಗಡೆಗೆ ಮುಂಚಿತವಾಗಿ ಮೊದಲ ಬಾರಿಗೆ ಟೀಸರ್ ಔಟ್
ನಿಸ್ಸಾನ್ ಮ್ಯಾಗ್ನೈಟ್ನ ಈ ಹೊಸ ಟೀಸರ್ನಲ್ಲಿ ಹೊಸ ಅಲಾಯ್ ವೀಲ್ನ ವಿನ್ಯಾಸವನ್ನು ತೋರಿಸಲಾಗಿದೆ
ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ಪನೋರಮಿಕ್ ಸನ್ರೂಫ್ ಸೇರಿದಂತೆ ಹೊಸ ಫೀಚರ್ಗಳನ್ನು ಪಡೆಯಲಿರುವ Tata Nexon EV
ಟಾಟಾ ನೆಕ್ಸಾನ್ ಇವಿಯನ್ನು ದೊಡ್ಡದಾದ 45 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್ನೊಂದಿಗೆ 489 ಕಿ.ಮೀ.ಯಷ್ಟು ರೇಂಜ್ ಅನ್ನು ಕ್ಲೈಮ್ ಮಾಡಿದೆ, ಹಾಗೆಯೇ ಈ ಸಂಪೂರ್ಣ ಆಲ್-ಎಲೆಕ್ಟ್ರಿಕ್ ಎಸ್ಯುವಿಯ ಹೊಸ ರೆಡ್ ಡಾರ್ಕ್ ಎಡಿಷನ್ ಅನ್ನು ಸಹ ಬಿಡುಗಡೆ ಮಾ
ಬಹುನಿರೀಕ್ಷಿತ Tata Nexon ಸಿಎನ್ಜಿ ಬಿಡುಗಡೆ, ಬೆಲೆಗಳು 8.99 ರೂ.ನಿಂದ ಪ್ರಾರಂಭ
ಟಾಟಾ ನೆಕ್ಸಾನ್ ಭಾರತದಲ್ಲಿ ಟರ್ಬೋಚಾರ್ಜ್ಡ್ ಎಂಜಿನ್ನೊಂದಿಗೆ ಬರುವ ಮೊದಲ ಸಿಎನ್ಜಿ ಕಾರು ಆಗಿದೆ
Skoda Kylaqನ ಜಾಗತಿಕ ಪ್ರವೇಶಕ್ಕೆ ದಿನಾಂಕ ಫಿಕ್ಸ್, ಭಾರತದಲ್ಲಿ ಯಾವಾಗ ?
2025ರ ಆರಂಭದಲ್ಲಿ ಕೈಲಾಕ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ ಮತ್ತು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ ಮತ್ತು ಹ್ಯುಂಡೈ ವೆನ್ಯೂ ಮುಂತಾದವುಗಳಿಗೆ ಪ್ರತಿಸ್ಪರ್ಧಿಯಾಗಲಿದೆ
ಭಾರತದಲ್ಲಿ ನಿರ್ಮಿತ Hyundai Exter ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ
ಎಕ್ಸ್ಟರ್ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಾದ ಹ್ಯುಂಡೈನ ಎಂಟನೇ ಮೊಡೆಲ್ ಆಗಲಿದೆ
MG Comet ಮತ್ತು ZS EV ಯ ಬೆಲೆಯಲ್ಲಿ 4.99 ಲಕ್ಷ ರೂ.ವರೆಗೆ ಕಡಿತ, ಆದರೆ ಒಂದು ಟ್ವಿಸ್ಟ್ ಇದೆ!
ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಕಾರ್ಯಕ್ರಮದಡಿಯಲ್ ಲಿ MG ಕಾಮೆಟ್ನ ಆರಂಭಿಕ ಬೆಲೆಯಲ್ಲಿ 2 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ, ಹಾಗೆಯೇ ಝೆಡ್ಎಸ್ ಇವಿಯ ಬೆಲೆಯಲ್ಲಿ ಸುಮಾರು 5 ಲಕ್ಷ ರೂಪಾಯಿಗಳಷ್ಟು ಕಡಿಮೆಯಾಗಿದೆ