ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾದ ಎಲ್ಲಾ ಕಾರುಗಳ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ಪಟ್ಟಿ..
ಸೆಪ್ಟೆಂಬರ್ ತಿಂಗಳಿನಲ್ಲಿ ಎಮ್ಜಿ ವಿಂಡ್ಸರ್ ಇವಿಯಂತಹ ಹೊಸ ಪರಿಚಯಗಳ ಜೊತೆಗೆ, ಅಸ್ತಿತ್ವದಲ್ಲಿರುವ ಮೊಡೆಲ್ಗಳ ಹಲವಾರು ಸ್ಪೇಷಲ್ ಎಡಿಷನ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ
ಅಕ್ಟೋಬರ್ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ 5 ಕಾರುಗಳ ವಿವರಗಳು
ಮುಂಬರುವ ತಿಂಗಳು ನಮ್ಮ ಮಾರುಕಟ್ಟೆಗೆ ಒಂದೆರಡು ಹೊಸ ಮೊಡೆಲ್ಗಳನ್ನು ಪರಿಚಯಿಸುವುದರೊಂದಿಗೆ, ಅಸ್ತಿತ್ವದಲ್ಲಿರುವ ಕಾರುಗಳ ಫೇಸ್ಲಿಫ್ಟ್ ಆವೃತ್ತಿಗಳು ಮಾರುಕಟ್ಟೆಗೆ ಬರಲಿದೆ
ಹೊಸ ಹೆಸರು ಮತ್ತು ಫೀಚರ್ಗಳ ಆಪ್ಡೇಟ್ನೊಂದಿಗೆ ಬಿಡುಗಡೆಯಾದ 2024 Citroen C3 Aircross
ಆಪ್ಡೇಟ್ನೊಂದಿಗೆ, ಇದು ಹೊಸ ಹೆಸರು, ಹೊಸ ಫೀಚರ್ಗಳು ಮತ್ತು ಇನ್ನೊಂದು ಎಂಜಿನ್ ಆಯ್ಕೆಯನ್ನು ಹೊಂದಿದೆ
MG Windsor EV ವರ್ಸಸ್ Wuling Cloud EV: ನಿಮಗಾಗಿ ತಂದಿದ್ದೇವೆ ಟಾಪ್ 5 ವ್ಯತ್ಯಾಸಗಳು
ವಿಂಡ್ಸರ್ ಇವಿ ಮತ್ತು ಕ್ಲೌಡ್ ಇವಿ ಎರಡೂ ಒಂದೇ ಡಿಸೈನ್ ಮತ್ತು ಫೀಚರ್ಗಳನ್ನು ಹೊಂದಿವೆ, ಆದರೆ ಕ್ಲೌಡ್ ಇವಿ ದೊಡ್ಡ ಬ್ಯಾಟರಿ ಮತ್ತು ADAS ಅನ್ನು ಪಡೆಯುತ್ತದೆ
ಮಹೀಂದ್ರಾ Thar Roxx ಬೇಸ್ Vs ಟಾಪ್ ವೇರಿಯಂಟ್: ಫೋಟೋಗಳ ಮೂಲಕ ಪ್ರಮುಖ ವ್ಯತ್ಯಾಸಗಳ ವ ಿವರಗಳು
ಟಾಪ್-ಸ್ಪೆಕ್ AX7 L ವೇರಿಯಂಟ್ ಅನೇಕ ಫೀಚರ್ನೊಂದಿಗೆ ಬರುತ್ತದೆ, ಹಾಗೆಯೆ ಬೇಸ್-ಸ್ಪೆಕ್ MX1 ವೇರಿಯಂಟ್ ಕೂಡ ಅವಶ್ಯಕವಿರುವ ಫೀಚರ್ಗಳನ್ನು ನೀಡುತ್ತದೆ
ಹಲವು ಹೊಸ ಫೀಚರ್ಗಳೊಂದಿಗೆ Citroen C3 ಆಟೋಮ್ ಯಾಟಿಕ್ ವೇರಿಯೆಂಟ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ ?
ಸಿಟ್ರೊಯೆನ್ ಸಿ3 ಅನ್ನು ಇತ್ತೀಚೆಗೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಮತ್ತು 7-ಇಂಚಿನ ಡ್ರೈವರ್ ಡಿಸ್ಪ್ಲೇ ಮತ್ತು ಆಟೋ ಎಸಿಯಂತಹ ಹೊಸ ಫೀಚರ್ಗಳೊಂದಿಗೆ ಆಪ್ಡೇಟ್ ಮಾಡಲಾಗಿದೆ
7 ಚಿತ್ರಗಳಲ್ಲಿ Hyundai Creta Knight ಎಡಿಷನ್ನ ವಿವರಣೆ
ಈ ಸ್ಪೇಷಲ್ ಎಡಿಷನ್ ಪ್ರಿ-ಫೇಸ್ಲಿಫ್ಟ್ ಆವೃತ್ತಿಯೊಂದಿಗೆ ಲಭ್ಯವಿತ್ತು ಮತ್ತು ಈಗ 2024 ಕ್ರೆಟಾದ ಮಿಡ್-ಸ್ಪೆಕ್ ಎಸ್(ಒಪ್ಶನಲ್) ಮತ್ತು ಟಾಪ್-ಸ್ಪೆಕ್ ಎಸ್ಎಕ್ಸ್(ಒಪ್ಶನಲ್) ಆವೃತ್ತಿಗಳಲ್ಲಿ ನೀಡಲಾಗುತ್ತದೆ