DiscontinuedHyundai Creta 2015-2020

ಹುಂಡೈ ಕ್ರೆಟಾ 2015-2020

Rs.9.16 - 15.72 ಲಕ್ಷ*
last recorded ಬೆಲೆ/ದಾರ
Th IS model has been discontinued
buy ಬಳಸಿದ ಹುಂಡೈ ಕ್ರೆಟಾ

ಹುಂಡೈ ಕ್ರೆಟಾ 2015-2020 ನ ಪ್ರಮುಖ ಸ್ಪೆಕ್ಸ್

ಇಂಜಿನ್1396 ಸಿಸಿ - 1591 ಸಿಸಿ
ground clearance190mm
ಪವರ್88.7 - 126.2 ಬಿಹೆಚ್ ಪಿ
ಟಾರ್ಕ್‌151 Nm - 265 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
  • ಪ್ರಮುಖ ವಿಶೇಷಣಗಳು
  • ಪ್ರಮುಖ ಫೀಚರ್‌ಗಳು
  • ಎದ್ದು ಕಾಣುವ ಫೀಚರ್‌ಗಳು

ಹುಂಡೈ ಕ್ರೆಟಾ 2015-2020 ಬೆಲೆ ಪಟ್ಟಿ (ರೂಪಾಂತರಗಳು)

following details are the last recorded, ಮತ್ತು the prices ಮೇ vary depending on the car's condition.

  • ಎಲ್ಲಾ
  • ಪೆಟ್ರೋಲ್
  • ಡೀಸಲ್
  • ಆಟೋಮ್ಯಾಟಿಕ್‌
ಕ್ರೆಟಾ 2015-2020 1.6 ವಿಟಿವಿಟಿ ಬೇಸ್(Base Model)1591 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.29 ಕೆಎಂಪಿಎಲ್9.16 ಲಕ್ಷ*ನೋಡಿ ಏಪ್ರಿಲ್ offer
ಕ್ರೆಟಾ 2015-2020 1.6 ವಿಟಿವಿಟಿ ಇ1591 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.29 ಕೆಎಂಪಿಎಲ್9.16 ಲಕ್ಷ*ನೋಡಿ ಏಪ್ರಿಲ್ offer
ಕ್ರೆಟಾ 2015-2020 1.6 ಇ1591 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.8 ಕೆಎಂಪಿಎಲ್9.60 ಲಕ್ಷ*ನೋಡಿ ಏಪ್ರಿಲ್ offer
ಕ್ರೆಟಾ 2015-2020 1.4 ಸಿಆರ್ಡಿಐ ಬೇಸ್(Base Model)1396 ಸಿಸಿ, ಮ್ಯಾನುಯಲ್‌, ಡೀಸಲ್, 21.38 ಕೆಎಂಪಿಎಲ್9.99 ಲಕ್ಷ*ನೋಡಿ ಏಪ್ರಿಲ್ offer
ಕ್ರೆಟಾ 2015-2020 1.6 ಇ ಪ್ಲಸ್1591 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 15.8 ಕೆಎಂಪಿಎಲ್10 ಲಕ್ಷ*ನೋಡಿ ಏಪ್ರಿಲ್ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಹುಂಡೈ ಕ್ರೆಟಾ 2015-2020 ವಿಮರ್ಶೆ

Overview

ಎಕ್ಸ್‌ಟೀರಿಯರ್

ಇಂಟೀರಿಯರ್

ಸುರಕ್ಷತೆ

ಕಾರ್ಯಕ್ಷಮತೆ

ರೂಪಾಂತರಗಳು

ಹುಂಡೈ ಕ್ರೆಟಾ 2015-2020

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • 2018 ಕ್ರೆಟಾ ಪ್ರಿ-ಫೇಸ್ ಲಿಫ್ಟ್ ಮಾದರಿಯ ಗುಣಲಕ್ಷಣಗಳಾದ ಸುಸಜ್ಜಿತ ಸಸ್ಪೆನ್ಷನ್ ಸೆಟಪ್ ಮತ್ತು ಮೆಚೂರ್ ರೈಡ್ ಗುಣಮಟ್ಟವನ್ನು ಮುಂದುವರೆಸಿದೆ
  • ಹ್ಯುಂಡೈ ಕ್ರೆಟಾ ಅತ್ಯಂತ ಹೆಚ್ಚು ಫೀಚರ್-ಲೋಡೆಡ್ ಎಸ್.ಯು.ವಿ.ಯಾಗಿದೆ. ಇದು ಸನ್ ರೂಫ್, ಪವರ್ಡ್ ಡ್ರೈವರ್ಸ್ ಸೀಟ್, ವೈರ್ ಲೆಸ್ ಚಾರ್ಜಿಂಗ್ ಮತ್ತು 17-ಇಂಚು ವ್ಹೀಲ್ಸ್ ಮತ್ತಿತರೆ ಹೊಂದಿದೆ
  • ಕ್ರೆಟಾ ಅತ್ಯಂತ ಉತ್ತಮ ನೋಟದ ಕಾಂಪ್ಯಾಕ್ಟ್ ಎಸ್.ಯು.ವಿ.ಗಳಲ್ಲಿ ಒಂದಾಗಿದೆ, ಹ್ಯುಂಡೈನ ಅತ್ಯಾಧುನಿಕ ಕ್ಯಾಸ್ಕೇಡಿಂಗ್ ಫ್ಯಾಮಿಲಿ ಗ್ರಿಲ್ ಈ ನೋಟ ಮತ್ತಷ್ಟು ಹೆಚ್ಚಿಸಿದೆ

ಹುಂಡೈ ಕ್ರೆಟಾ 2015-2020 car news

  • ಇತ್ತೀಚಿನ ಸುದ್ದಿ
  • Must Read Articles
  • ರೋಡ್ ಟೆಸ್ಟ್
ದಕ್ಷಿಣ ಕೊರಿಯಾದಲ್ಲಿ ಹೊಸ ಜನರೇಶನ್‌ನ Hyundai Venue ಪ್ರತ್ಯಕ್ಷ, ಇದರ ಎಕ್ಸ್‌ಟಿರಿಯರ್‌ ವಿನ್ಯಾಸದ ಕುರಿತು ಒಂದಿಷ್ಟು..
ದಕ್ಷಿಣ ಕೊರಿಯಾದಲ್ಲಿ ಹೊಸ ಜನರೇಶನ್‌ನ Hyundai Venue ಪ್ರತ್ಯಕ್ಷ, ಇದರ ಎಕ್ಸ್‌ಟಿರಿಯರ್‌ ವಿನ್ಯಾಸದ ಕುರಿತು ಒಂದಿಷ್ಟು..

ಸ್ಪೈ ಶಾಟ್‌ಗಳು ಎಕ್ಸ್‌ಟೀರಿಯರ್‌ ವಿನ್ಯಾಸವನ್ನು ಬಹಿರಂಗಪಡಿಸುತ್ತವೆ, ಇದು ಹೊಸ ಅಲಾಯ್‌ ವೀಲ್‌ಗಳ ಜೊತೆಗೆ ತೀಕ್ಷ್ಣವಾದ ಅಂಶಗಳನ್ನು ಪಡೆಯುತ್ತದೆ

By kartik Apr 10, 2025
ಬಿಎಸ್ 4 ಕಾರುಗಳಿಗೆ ಉತ್ತಮ ಕೊಡುಗೆಗಳು ಮತ್ತು ಭಾರಿ ರಿಯಾಯಿತಿಗಳು: ಹ್ಯುಂಡೈ ಕ್ರೆಟಾ, ಮಾರುತಿ ವಿಟಾರಾ ಬ್ರೆಝಾ, ಹೋಂಡಾ ಸಿಟಿ ಮತ್ತು ಇನ್ನಷ್ಟು

ಕನಿಷ್ಠ 75,000 ರೂ.ಗಳ ಕೊಡುಗೆಗಳನ್ನು ಹೊಂದಿರುವ ಕಾರುಗಳನ್ನು ಮಾತ್ರ ನಾವು ಇಲ್ಲಿ ಪರಿಗಣಿಸಿದ್ದೇವೆ

By dhruv attri Mar 03, 2020
ಹುಂಡೈ ಕ್ರೆಟಾ: ಹಳೆಯದು vs ಹೊಸತು

ಇತ್ತೀಚಿಗೆ ಚೀನಾದಲ್ಲಿ   ಅನಾವರಣಗೊಂಡ ಮುಂದಿನ ಪೀಳಿಗೆಯ  ix25 ನಲ್ಲಿ ಮುಂಬರುವ ಎರೆಡನೆ ಪೀಳಿಗೆಯ  ಮುಂದಿನ ವರ್ಷ್  ಬರುವ ಕ್ರೆಟಾ ದಿ ಮುನ್ನೋಟ ಕೊಟ್ಟಿದೆ.

By dinesh Jun 26, 2019
ಹುಂಡೈ ಕ್ರೆಟಾ ಅತಿ ಹೆಚ್ಚು ಕಾಯುವ ಸಮಯವನ್ನು ಕೇಳುತ್ತದೆ ಕಾಂಪ್ಯಾಕ್ಟ್ SUV ಗಳಲ್ಲಿ ಈ ಮೇ ನಲ್ಲಿ

ನೀವು ಕಾಂಪ್ಯಾಕ್ಟ್ SUV ಯನ್ನು ಕೊಳ್ಳಲು ಬಯಸುತ್ತಿದ್ದರೆ , ನೀವು ಎಷ್ಟು ಸಮಯ ಕಾಯಬೇಕಾಗುತ್ತದೆ ಡೆಲಿವರಿ ತೆಗೆದುಕೊಳ್ಳಲು, ಬೇಕಿದ್ದರೆ?

By jagdev Jun 26, 2019
ಹುಂಡೈ ನವರು ರಿಪೇರಿ ಮತ್ತು ಮಂಟೆನನ್ಸ್ ಅನ್ನುಹೆಚ್ಚಳಗೊಳಿಸಿದೆ ಸೈಕ್ಲೋನ್ ಫನಿ ಪೀಡಿತ ರಾಜ್ಯಗಳಲ್ಲಿ

ಸ್ಪೇರ್  ಪಾರ್ಟ್ ಗಳ ಬೆಲೆ ಕಡಿತಗೊಳಿಸಲಾಗಿದೆ, ಲೂಬ್ರಿಕೇನ್ಟ್ ಗಳು ಹಾಗು ಇನ್ಶೂರೆನ್ಸ್ ಕ್ಲೇಮ್ ಗಳಲ್ಲೂ ಕೂಡ ಸವಕಳಿ ಕೂಡ ಕೊಡಲಾಗಿದೆ.

By dhruv attri Jun 26, 2019

ಹುಂಡೈ ಕ್ರೆಟಾ 2015-2020 ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions
  • All (1686)
  • Looks (448)
  • Comfort (555)
  • Mileage (301)
  • Engine (224)
  • Interior (220)
  • Space (203)
  • Price (195)
  • ಹೆಚ್ಚು ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Verified
  • Critical
  • R
    rohit gurjar on Feb 20, 2025
    4.2
    My ವಿಮರ್ಶೆ ಕ್ರೆಟಾ ಗೆ

    I have creta sx top model 2015 in india and it's features maintenance comfort and other things are very good and I would advice people to buy creta of Hyundaiಮತ್ತಷ್ಟು ಓದು

  • A
    arun on Jan 28, 2025
    5
    ಕ್ರೆಟಾ My Favorite Car

    I'm very very happy with Hyundai creta car good average and very very good pickup...low maintenance good safety features over all...great car of my life I love creta car .... never face any problems in driving time good experience relaxingಮತ್ತಷ್ಟು ಓದು

  • D
    deepak pal on Nov 17, 2024
    5
    I Like Th IS Car & Company

    This is a good looking car & good featured so that i like this car because hundai car 🚘 is like this car ; hundai company best company I like & I trusted hundai companyಮತ್ತಷ್ಟು ಓದು

  • A
    arun meena on Nov 11, 2024
    3.7
    MANUFACTURIN g DEFECT

    PAINT PEEL OFF ISSUE DETECTED IN THIS MODEL OF CRETA. OTHERWISE IT IS GOOD CAR IN TERMS OF MILAGE. VERY AVERAGE BODY COMPOSITION IN THIS CAR. THIS CAR IS OVERHYPED AS PER MY OPINION. NOT VALUE FOR MONEY.ಮತ್ತಷ್ಟು ಓದು

  • U
    umakant on Mar 16, 2020
    5
    Excellent Car

    Excellent car on look and features is awesome but bit expensive if it's a bit lower have more sales 

ಕ್ರೆಟಾ 2015-2020 ಇತ್ತೀಚಿನ ಅಪ್ಡೇಟ್

ಹೊಸ ಅಪ್ ಡೇಟ್: ಹ್ಯುಂಡೈ ಕ್ರೆಟಾದ ಹೊಸ ಟಾಪ್-ಸ್ಪೆಕ್ ವೇರಿಯೆಂಟ್ ಬಿಡುಗಡೆ ಮಾಡಿದೆ. ಎಸ್ಎಕ್(ಒ) ಎಕ್ಸಿಕ್ಯೂಟಿವ್ ಎಂದು ಕರೆಯಲ್ಪಡುವ ಇದರ ಬೆಲೆ ರೂ.14.14 ಲಕ್ಷ ಪೆಟ್ರೋಲ್  ಹಾಗೂ ರೂ.15.63 ಲಕ್ಷ ಡೀಸೆಲ್ (ಎಕ್ಸ್-ಶೋರೂಂ ದೆಹಲಿ) ಮಾದರಿಗಳಿಗೆ ಹೊಂದಿದೆ. ಈ ಕುರಿತು ಹೆಚ್ಚು ತಿಳಿಯಲು ಇಲ್ಲಿ ನೋಡಿ. 

ಹ್ಯುಂಡೈ ಕ್ರೆಟಾ ಎಂಜಿನ್: ಹ್ಯುಂಡೈ ಕ್ರೆಟಾ ಮೂರು ಎಂಜಿನ್ ಆಯ್ಕೆಗಳಲ್ಲಿ ಪಡೆಯಬಹುದು: 1.6-ಲೀಟರ್ ಪೆಟ್ರೋಲ್ ಯೂನಿಟ್(123ಪಿಎಸ್/151ಎನ್ಎಂ), 1.4-ಲೀಟರ್ ಡೀಸೆಲ್ ಯೂನಿಟ್(90ಪಿಎಸ್/220ಎನ್ಎಂ) ಮತ್ತು 1.6-ಲೀಟರ್ ಡೀಸೆಲ್ ಯೂನಿಟ್(128ಪಿಎಸ್/260ಎನ್ಎಂ). ಎಲ್ಲ ಎಂಜಿನ್ ಗಳೂ 6-ಸ್ಪೀಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿವೆ ಮತ್ತು ಡೀಸೆಲ್ ಯೂನಿಟ್ ಗಳು 6-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ನೊಂದಿಗೆ ಇವೆ. 

ಹ್ಯುಂಡೈ ಕ್ರೆಟಾ ವಿಶೇಷತೆಗಳು: ಕ್ರೆಟಾದ ಟಾಪ್-ಸ್ಪೆಕ್ ಎಸ್ಎಕ್ಸ್(ಒ) ವೇರಿಯೆಂಟ್ ಸನ್ ರೂಫ್ ಪಡೆದಿದೆ, 7-ಇಂಚು ಟಚ್ ಸ್ಕ್ರೀನ್ ಇನ್ಫೊಟೈನ್ ಮೆಂಟ್ ಸಿಸ್ಟಂ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೊದೊಂದಿಗೆ, ವೈರ್ ಲೆಸ್ ಮೊಬೈಲ್ ಚಾರ್ಜಿಂಗ್ ಡಾಕ್, 6-ವೇ ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಡ್ರೈವರ್ಸ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಪುಷ್-ಬಟನ್ ಸ್ಟಾರ್ಟ್, ಸ್ಮಾರ್ಟ್ ಕೀ ಬ್ಯಾಂಡ್, ಸೆನ್ಸರ್ ಗಳೊಂದಿಗೆ ರಿವರ್ಸ್ ಪಾರ್ಕಿಂಗ್ ಕ್ಯಾಮರಾ, ಕ್ರೂಸ್ ಕಂಟ್ರೋಲ್, ಆಟೊ-ಡಿಮ್ಮಿಂಗ್ ಇನ್ಸೈಡ್ ರಿಯರ್ ವ್ಯೂ ಮಿರರ್(ಐ.ಆರ್.ವಿ.ಎಂ) ಮತ್ತು ರಿಯರ್ ಎಸಿ ವೆಂಟ್ ಗಳೊದಿಗೆ ಆಟೊ ಕ್ಲೈಮೇಟ್ ಕಂಟ್ರೋಲ್ ಹೊಂದಿದೆ. 

ಸುರಕ್ಷತೆಗೆ ಕ್ರೆಟಾ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಗಳು ಮತ್ತು ಇಬಿಡಿಯೊಂದಿಗೆ ಎಬಿಎಸ್ ಎಲ್ಲ ವೇರಿಯೆಂಟ್ ಗಳಿಗೂ ಸ್ಟಾಂಡರ್ಡ್ ಆಗಿರುತ್ತದೆ. ಟಾಪ್-ಸ್ಪೆಕ್ ವೇರಿಯೆಂಟ್ ನಲ್ಲಿ ಕ್ರೆಟಾ ಬದಿಯ ಹಾಗೂ ಕರ್ಟನ್ ಏರ್ ಬ್ಯಾಗ್ಸ್ ಹೊಂದಿದೆ, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಲಾಂಚ್ ಅಸಿಸ್ಟ್ ಹೊಂದಿದೆ. ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್ ಗಳು ಎಸ್ಎಕ್ಸ್ ಎಟಿ ಟ್ರಿಮ್ ಗೆ ಮಾತ್ರ ಸೀಮಿತವಾಗಿವೆ. 

ಸ್ಪರ್ಧಿಗಳು: ಕ್ರೆಟಾಗೆ ಸ್ಪರ್ಧಿಗಳು ಮಾರುತಿ ಎಸ್-ಕ್ರಾಸ್, ರೆನಾಲ್ಟ್ ಡಸ್ಟರ್ ಮತ್ತು ರೆನಾಲ್ಟ್ ಕ್ಯಾಪ್ಟರ್. 

ಟ್ರೆಂಡಿಂಗ್ ಹುಂಡೈ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Suman asked on 14 Mar 2020
Q ) What is the waiting period of Creta in Shimla?
Ramshabd asked on 11 Mar 2020
Q ) Will New Creta 2020 be available in diesel as well?
Yashaswi asked on 6 Mar 2020
Q ) Which variant of 2020 Creta is equipped with Bose sound system?
Zarger asked on 5 Mar 2020
Q ) Is Creta 2020 equipped with paddle shifters and if yes, in which variant?
Saransh asked on 4 Mar 2020
Q ) What is the price of rear camera for Creta 1.6 SX in company?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ