ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಪರದೆಯೊಳಗಿನ ಹೊಚ್ಚ ಹೊಸ Mahindra BE.05 ದ ವಿಶೇಷತೆಯೇನು ?
BE.05 ಅಕ್ಟೋಬರ್ 2025ಕ್ಕೆ ಭಾರತದ ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದೆ
ನಾಳೆ ಬಿಡುಗಡೆಯಾಗಲಿದೆ ಭಾರತ್ NCAP: ನಾವು ಏನನ್ನು ನೀರಿಕ್ಷಿಸಬಹುದು ?
ವಯಸ್ಕ ಪ್ರಯಾಣಿಕರ ರಕ್ಷಣೆ ಮತ್ತು ಪ್ರಯಾಣಿಕ ಶಿಶು ರಕ್ಷಣೆಗಾಗಿ ಭಾರತ್ NCAP ನಾಳೆ ಹೊಸ ಕಾರುಗಳ ಕ್ರ್ಯಾಶ್-ಟೆಸ್ಟ್ ರೇಟಿಂಗ್ ನೀಡಲಿದೆ
ಕವರ್ ಇಲ್ಲದೆ ಕಾಣಸಿಕ್ಕಿದೆ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ನ ಮುಂಭಾಗದ ಲುಕ್
ಹೊಸ ಹೆಡ್ಲ್ಯಾಂಪ್ಗಳ ಡಿಸೈನ್ ಹ್ಯಾರಿಯರ್ EV ಹೆಡ್ಲ್ಯಾಂಪ್ಗಳ ಪರಿಕಲ್ಪನೆಯನ್ನು ಹೋಲುತ್ತಿದೆ
GM ಮೋಟರ್ಸ್ನಿಂದ ಸ್ವಾಧೀನಪಡಿಸಿದ ಜಾಗದಲ್ಲಿ ತನ್ನ 3 ಉತ್ಪಾದನಾ ಘಟಕ ಆರಂಭಿಸಲಿರುವ ಹ್ಯುಂಡೈ
ಈ ಘಟಕದೊಂದಿಗೆ, ಹ್ಯುಂಡೈ 10 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.
ಭಾರತದಲ್ಲಿ ಬಿಡುಗಡೆಯಾದ ಆಡಿ ಕ್ಯೂ8 ಇ-ಟ್ರಾನ್, 1.14 ಕೋಟಿ ರೂ.ನಿಂದ ಬೆಲೆ ಪ್ರಾರಂಭ
ಅಪ್ಡೇಟ್ ಮಾಡಿರುವ ಈ ಐಷಾರಾಮಿ ಎಲೆಕ್ಟ್ರಿಕ್ ಎಸ್ಯುವಿಯು ಎರಡು ಬಾಡಿ ಪ್ರಕಾರಗಳಲ್ಲಿ ಮತ್ತು ದೊಡ್ಡ ಬ್ಯಾಟರಿ ಪ್ಯಾಕ್ಗಳೊಂದಿಗೆ 600 ಕಿಮೀ ವ್ಯಾಪ್ತಿಯ ಭರವಸೆಯನ್ನು ನೀಡುತ್ತದೆ.
Hyundai Venue Knight ಆವೃತ್ತಿ ಬಿಡುಗಡೆ,10 ಲಕ್ಷ ರೂ. ಬೆಲೆ ನಿಗದಿ
ವೆನ್ಯೂ ನೈಟ್ ಆವೃತ್ತಿಯು ಹಲವಾರು ವಿಶುಯಲ್ ಅಪ್ಡೇಟ್ ಗಳನ್ನು ಪಡೆಯುತ್ತಿದೆ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ 'ನಿಖರವಾದ' ಮಾನ್ಯುಯಲ್ ಗೇರ್ ಬಾಕ್ಸ್ ನ್ನು ಮರಳಿ ತರುತ್ತಿದೆ