- + 7ಬಣ್ಣಗಳು
- + 34ಚಿತ್ರಗಳು
- shorts
- ವೀಡಿಯೋಸ್
ಹುಂಡೈ ಕ್ರೆಟಾ
ಹುಂಡೈ ಕ್ರೆಟಾ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1482 cc - 1497 cc |
ಪವರ್ | 113.18 - 157.57 ಬಿಹೆಚ್ ಪಿ |
torque | 143.8 Nm - 253 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
mileage | 17.4 ಗೆ 21.8 ಕೆಎಂಪಿಎಲ್ |
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಡ್ರೈವ್ ಮೋಡ್ಗಳು
- ಕ್ರುಯಸ್ ಕಂಟ್ರೋಲ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- ಸನ್ರೂಫ್
- powered ಮುಂಭಾಗ ಸೀಟುಗಳು
- ವೆಂಟಿಲೇಟೆಡ್ ಸೀಟ್ಗಳು
- 360 degree camera
- adas
- ರಿಯರ್ ಏಸಿ ವೆಂಟ್ಸ್
- ಪಾರ್ಕಿಂಗ್ ಸೆನ್ಸಾರ್ಗಳು
- advanced internet ಫೆಅತುರ್ಸ್
- key ವಿಶೇಷಣಗಳು
- top ವೈಶಿಷ್ಟ್ಯಗಳು

ಕ್ರೆಟಾ ಇತ್ತೀಚಿನ ಅಪ್ಡೇಟ್
ಹ್ಯುಂಡೈ ಕ್ರೆಟಾದ ಕುರಿತ ಇತ್ತೀಚಿನ ಅಪ್ಡೇಟ್ ಏನು?
ಹ್ಯುಂಡೈಯು 2024ರ ಹ್ಯುಂಡೈ ಕ್ರೆಟಾದ ನೈಟ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಕಾಂಪ್ಯಾಕ್ಟ್ ಎಸ್ಯುವಿಯ ಈ ಆವೃತ್ತಿಯು ಹೊರಗೆ ಸಂಪೂರ್ಣ ಕಪ್ಪು ಶೈಲಿಯ ಅಂಶಗಳನ್ನು ಮತ್ತು ಒಳಗೆ ಸಂಪೂರ್ಣ ಕಪ್ಪು ಇಂಟಿರಿಯರ್ ಥೀಮ್ ಅನ್ನು ಒಳಗೊಂಡಿದೆ.
ಹ್ಯುಂಡೈ ಕ್ರೆಟಾದ ಬೆಲೆ ಎಷ್ಟು?
2024ರ ಹ್ಯುಂಡೈ ಕ್ರೆಟಾದ ಬೇಸ್ ಪೆಟ್ರೋಲ್-ಮ್ಯಾನ್ಯುವಲ್ ಆವೃತ್ತಿಯು 11 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ ಮತ್ತು ಟಾಪ್-ಎಂಡ್ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್-ಆಟೋಮ್ಯಾಟಿಕ್ ಆವೃತ್ತಿಗಳ ಬೆಲೆಗಳು 20.15 ಲಕ್ಷ ರೂ.ವರೆಗೆ ಇರಲಿದೆ. ಹ್ಯುಂಡೈ ಕ್ರೆಟಾದ ನೈಟ್ ಎಡಿಷನ್ನ ಬೆಲೆ 14.51 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ.
ಹ್ಯುಂಡೈ ಕ್ರೆಟಾದಲ್ಲಿ ಎಷ್ಟು ಆವೃತ್ತಿಗಳಿವೆ ?
2024ರ ಹ್ಯುಂಡೈ ಕ್ರೆಟಾವನ್ನು E, EX, S, S(O), SX, SX Tech, ಮತ್ತು SX(O) ಎಂಬ ಏಳು ಆವೃತ್ತಿಗಳಲ್ಲಿ ನೀಡಲಾಗುತ್ತದೆ. ಹೊಸ ನೈಟ್ ಎಡಿಷನ್ ಮಿಡ್-ಸ್ಪೆಕ್ ಎಸ್(ಒಪ್ಶನಲ್) ಮತ್ತು ಟಾಪ್-ಸ್ಪೆಕ್ ಎಸ್ಎಕ್ಸ್(ಒಪ್ಶನಲ್) ಆವೃತ್ತಿಗಳನ್ನು ಆಧರಿಸಿದೆ.
ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ಆವೃತ್ತಿ ಯಾವುದು ?
ಎಸ್(O) ಆವೃತ್ತಿಯು ಫೀಚರ್ಗಳು ಮತ್ತು ಬೆಲೆಯ ನಡುವೆ ಉತ್ತಮ ಸಮತೋಲನವನ್ನು ನೀಡುತ್ತದೆ, ವಿಶೇಷವಾಗಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗೆ ಆದ್ಯತೆ ನೀಡುವವರಿಗೆ. ಇದು ಪನೋರಮಿಕ್ ಸನ್ರೂಫ್, ವೈರ್ಲೆಸ್ ಫೋನ್ ಚಾರ್ಜಿಂಗ್, ಆರು ಏರ್ಬ್ಯಾಗ್ಗಳು, 17-ಇಂಚಿನ ಅಲಾಯ್ ವೀಲ್ಗಳು ಮತ್ತು ಹೆಚ್ಚಿನದನ್ನು ಹೊಂದಿದೆ. ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳು ಸುಮಾರು 17 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ.
ಹ್ಯುಂಡೈ ಕ್ರೆಟಾ ಯಾವ ಫೀಚರ್ ಅನ್ನು ಪಡೆಯುತ್ತದೆ?
ಫೀಚರ್ನ ಕೊಡುಗೆಗಳು ವೇರಿಯೆಂಟ್ನ ಮೇಲೆ ಅವಲಂಬಿತವಾಗಿದೆ, ಇದರಲ್ಲಿರುವ ಪ್ರಮುಖ ಫೀಚರ್ಗಳೆಂದರೆ, H-ಆಕಾರದ ಎಲ್ಇಡಿ ಡೇಲೈಟ್ ರನ್ನಿಂಗ್ ಲ್ಯಾಂಪ್ಗಳೊಂದಿಗೆ ಎಲ್ಇಡಿ ಹೆಡ್ಲ್ಯಾಂಪ್ಗಳು (ಡಿಆರ್ಎಲ್ಗಳು), ಕನೆಕ್ಟೆಡ್ ಎಲ್ಇಡಿ ಟೈಲ್ ಲೈಟ್ಗಳು, 10.25-ಇಂಚಿನ ಡ್ಯುಯಲ್ ಡಿಸ್ಪ್ಲೇಗಳು (ಒಂದು ಇನ್ಫೋಟೈನ್ಮೆಂಟ್ ಸಿಸ್ಟಮ್ಗೆ ಮತ್ತು ಇನ್ನೊಂದು ಇನ್ಸ್ಟ್ರುಮೆಂಟ್ ಕ್ಲಸ್ಟರ್ಗೆ), ಕನೆಕ್ಟೆಡ್ ಕಾರ್ ಟೆಕ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್ (ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಪ್ರತ್ಯೇಕ ತಾಪಮಾನ ಕಂಟ್ರೋಲ್ಗಳನ್ನು ನೀಡುತ್ತದೆ), 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೈರ್ಲೆಸ್ ಫೋನ್ ಚಾರ್ಜಿಂಗ್ [S(O)ನ ಮುಂದಿನವುಗಳಲ್ಲಿ], ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್ಗಳು ಮತ್ತು 360-ಡಿಗ್ರಿ ಕ್ಯಾಮೆರಾ [ SX Tech ಮತ್ತು SX(O)] ಮತ್ತು ಹೌದು, ಇದು ದೊಡ್ಡ ಪನರೋಮಿಕ್ ಸನ್ರೂಫ್ ಅನ್ನು ಸಹ ಪಡೆಯುತ್ತದೆ [S(O) ನ ಮುಂದಿನವುಗಳಲ್ಲಿ].
ಇದು ಎಷ್ಟು ವಿಶಾಲವಾಗಿದೆ?
ಕ್ರೆಟಾದಲ್ಲಿ ಐದು ವಯಸ್ಕರಿಗೆ ಆರಾಮವಾಗಿ ಕುಳಿತುಕೊಳ್ಳಬಹುದು, ಹೆಚ್ಚಿನ ಪ್ರಯಾಣಿಕರುಗಳಿಗೆ ಸಾಕಷ್ಟು ಲೆಗ್ರೂಮ್ ಮತ್ತು ಹೆಡ್ರೂಮ್ ಇದೆ. ಆ ಹೆಚ್ಚುವರಿ ಸೌಕರ್ಯಕ್ಕಾಗಿ ಹಿಂದಿನ ಸೀಟುಗಳನ್ನು ಸಹ ಒರಗಿಸಬಹುದು. ಈಗ ಲಗೇಜ್ ಜಾಗದ ಬಗ್ಗೆ ಮಾತನಾಡೋಣ. 433 ಲೀಟರ್ ಸರಕು ಸ್ಥಳದೊಂದಿಗೆ, ಕ್ರೆಟಾ ನಿಮ್ಮ ದೈನಂದಿನ ಅಗತ್ಯತೆಗಳನ್ನು ಮತ್ತು ವಾರಾಂತ್ಯದ ಟ್ರಿಪ್ಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಆದರೆ, ಬೂಟ್ ಆಳವಾಗಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು, ಆದ್ದರಿಂದ ಒಂದೇ ದೊಡ್ಡದಾದ ಬದಲಿಗೆ ಅನೇಕ ಸಣ್ಣ ಟ್ರಾಲಿ ಬ್ಯಾಗ್ಗಳನ್ನು ಸಾಗಿಸಲು ಸುಲಭವಾಗುತ್ತದೆ. ಒಂದು ವೇಳೆ ನೀವು ಹೆಚ್ಚು ಲಗೇಜ್ ಕೊಂಡೊಯ್ಯಬೇಕಾದರೆ, ಹಿಂಭಾಗದ ಸೀಟನ್ನು 60:40 ಅನುಪಾತದಲ್ಲಿ ವಿಭಜಿಸಬಹುದು.
ಯಾವ ಎಂಜಿನ್ ಮತ್ತು ಟ್ರಾನ್ಸ್ಮಿಷನ್ ಆಯ್ಕೆಗಳು ಲಭ್ಯವಿದೆ?
ನಿಮಗೆ ಮೂರು ಆಯ್ಕೆಗಳಿವೆ, ಪ್ರತಿಯೊಂದೂ ನಿಮ್ಮ ಚಾಲನಾ ಶೈಲಿ ಮತ್ತು ಅಗತ್ಯಗಳಿಗೆ ಸರಿಹೊಂದುವಂತೆ ನಿರ್ದಿಷ್ಟ ಗೇರ್ಬಾಕ್ಸ್ನೊಂದಿಗೆ ಜೋಡಿಯಾಗಿದೆ:
-
1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್: ಈ ಎಂಜಿನ್ 115 ಪಿಎಸ್ ಮತ್ತು 144 ಎನ್ಎಮ್ನಷ್ಟು ಓಟ್ಪುಟ್ ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ ಸಿವಿಟಿ ಆಟೋಮ್ಯಾಟಿಕ್ಗೆ ಜೋಡಿಯಾಗಿ ಬರುತ್ತದೆ ಮತ್ತು ಸಾಂದರ್ಭಿಕ ಹೆದ್ದಾರಿ ಪ್ರಯಾಣಗಳೊಂದಿಗೆ ನಗರ ಪ್ರಯಾಣಕ್ಕೆ ಸೂಕ್ತವಾಗಿದೆ.
-
1.5-ಲೀಟರ್ ಟರ್ಬೊ-ಪೆಟ್ರೋಲ್: ನೀವು ವೇಗದ ಚಾಲನೆಯನ್ನು ಆನಂದಿಸುವ ಡ್ರೈವಿಂಗ್ ಉತ್ಸಾಹಿಯಾಗಿದ್ದರೆ, ಇದು ನಿಮಗಾಗಿರುವ ಎಂಜಿನ್ ಆಯ್ಕೆಯಾಗಿದೆ. ಈ ಎಂಜಿನ್ 160 ಪಿಎಸ್ ಅನ್ನು ಹೊರಹಾಕುತ್ತದೆ ಮತ್ತು 253 ಎನ್ಎಮ್ ಅನ್ನು 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್ಮಿಷನ್ (ಡಿಸಿಟಿ) ಯೊಂದಿಗೆ ಜೋಡಿಸಲಾಗಿದೆ, ಇದು ಸಿವಿಟಿ ಆಟೋಮ್ಯಾಟಿಕ್ಗಿಂತ ಉತ್ತಮವಾಗಿದೆ ಮತ್ತು ನಯವಾದ ಮತ್ತು ತ್ವರಿತ ಗೇರ್ ಬದಲಾವಣೆಗಳನ್ನು ಮಾಡುತ್ತದೆ. ಈ ಎಂಜಿನ್ ಚಾಲನೆ ಮಾಡಲು ಹೆಚ್ಚು ಮೋಜಿನದ್ದಾಗಿದ್ದರೂ, ಇದು ಹೆಚ್ಚು ಮೈಲೇಜ್ಅನ್ನು ಹೊಂದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
-
1.5-ಲೀಟರ್ ಡೀಸೆಲ್: ಡೀಸೆಲ್ ಎಂಜಿನ್ ಅನ್ನು ಅದರ ಪವರ್ನ ಸಮತೋಲನ ಮತ್ತು ಹೆದ್ದಾರಿಗಳಲ್ಲಿ ಸ್ವಲ್ಪ ಉತ್ತಮ ಇಂಧನ ದಕ್ಷತೆಗಾಗಿ ಆಲ್ ರೌಂಡರ್ ಎಂದು ಪರಿಗಣಿಸಲಾಗುತ್ತದೆ. ಕ್ರೆಟಾದೊಂದಿಗೆ, ಇದು 116 ಪಿಎಸ್ ಮತ್ತು 250 ಎನ್ಎಮ್ ನಷ್ಟು ಔಟ್ಪುಟ್ ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನೊಂದಿಗೆ ಲಭ್ಯವಿದೆ.
ಹ್ಯುಂಡೈ ಕ್ರೆಟಾದ ಮೈಲೇಜ್ ಎಷ್ಟು?
2024ರ ಕ್ರೆಟಾದ ಕ್ಲೈಮ್ ಮಾಡಲಾದ ಮೈಲೇಜ್ ನೀವು ಆಯ್ಕೆ ಮಾಡುವ ಎಂಜಿನ್ ಮತ್ತು ಟ್ರಾನ್ಸ್ಮಿಷನ್ ಅನ್ನು ಅವಲಂಬಿಸಿ ಬದಲಾಗುತ್ತದೆ.
-
1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್: ಪ್ರತಿ ಲೀ.ಗೆ 17.4 ಕಿ.ಮೀ (ಮ್ಯಾನುಯಲ್), ಪ್ರತಿ ಲೀ.ಗೆ 17.7 ಕಿ.ಮೀ.(ಸಿವಿಟಿ)
-
1.5-ಲೀಟರ್ ಟರ್ಬೊ-ಪೆಟ್ರೋಲ್: ಪ್ರತಿ ಲೀ.ಗೆ 18.4 ಕಿ.ಮೀ.
-
1.5-ಲೀಟರ್ ಡೀಸೆಲ್: ಪ್ರತಿ ಲೀ.ಗೆ 21.8 ಕಿ.ಮೀ. (ಮ್ಯಾನುಯಲ್), ಪ್ರತಿ ಲೀ.ಗೆ 19.1 ಕಿ.ಮೀ. (ಆಟೋಮ್ಯಾಟಿಕ್)
ಹ್ಯುಂಡೈ ಕ್ರೆಟಾ ಎಷ್ಟು ಸುರಕ್ಷಿತ?
ಸುರಕ್ಷತಾ ಪ್ಯಾಕೇಜ್ಗಳು ವೇರಿಯೆಂಟ್ನಿಂದ ವೇರಿಯೆಂಟ್ಗೆ ಬದಲಾಗುತ್ತವೆ, ಆದರೆ ಎಲ್ಲಾ ವೇರಿಯೆಂಟ್ಗಳು 6 ಏರ್ಬ್ಯಾಗ್ಗಳು, ಇಬಿಡಿ ಜೊತೆಗೆ ಎಬಿಎಸ್, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ಗಳನ್ನು ಒಳಗೊಂಡಿವೆ. ಟಾಪ್ ವೇರಿಯೆಂಟ್ಗಳು ಲೆವೆಲ್ 2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಸುರಕ್ಷತಾ ಸೂಟ್ ಅನ್ನು ಸಹ ನೀಡುತ್ತವೆ, ಇದರಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ, ಆಟೋಮ್ಯಾಟಿಕ್ ಎಮೆರ್ಜೆನ್ಸಿ ಬ್ರೇಕಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮುಂತಾದ ಫೀಚರ್ಗಳು ಸೇರಿವೆ. ಆದರೆ, ಕ್ರೆಟಾವನ್ನು ಭಾರತ್ NCAP ನಿಂದ ಇನ್ನೂ ಕ್ರ್ಯಾಶ್ ಪರೀಕ್ಷೆ ಮಾಡಲಾಗಿಲ್ಲ, ಆದ್ದರಿಂದ ಸುರಕ್ಷತೆಯ ರೇಟಿಂಗ್ಗಳು ಇನ್ನೂ ಕಾಯುತ್ತಿವೆ. ಗ್ಲೋಬಲ್ ಎನ್ಸಿಎಪಿಯಲ್ಲಿ ವೆರ್ನಾ ಪೂರ್ಣ ಐದು ಸ್ಟಾರ್ಗಳನ್ನು ಗಳಿಸಿರುವುದರಿಂದ, ಆಪ್ಡೇಟ್ ಮಾಡಲಾದ ಕ್ರೆಟಾದಲ್ಲಿ ನಾವು ಹೆಚ್ಚಿನ ಭರವಸೆಯನ್ನು ಹೊಂದಿದ್ದೇವೆ.
ಹ್ಯುಂಡೈ ಕ್ರೆಟಾದಲ್ಲಿ ಯಾವ ಬಣ್ಣಗಳ ಆಯ್ಕೆಗಳು ಲಭ್ಯವಿದೆ?
ಕ್ರೆಟಾ ಆರು ಮೊನೊಟೋನ್ ಬಣ್ಣಗಳಲ್ಲಿ ಮತ್ತು ಒಂದು ಡ್ಯುಯಲ್-ಟೋನ್ ಶೇಡ್ನಲ್ಲಿ ಬರುತ್ತದೆ. ಅವುಗಳೆಂದರೆ: ರೊಬಸ್ಟ್ ಎಮರಾಲ್ಡ್ ಪರ್ಲ್, ಫಿಯರಿ ರೆಡ್, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಟೈಟಾನ್ ಗ್ರೇ, ಅಟ್ಲಾಸ್ ವೈಟ್ ಮತ್ತು ಕಪ್ಪು ರೂಫ್ನೊಂದಿಗೆ ಅಟ್ಲಾಸ್ ವೈಟ್. ಮತ್ತೊಂದೆಡೆ, ಕ್ರೆಟಾ ನೈಟ್ ಎಡಿಷನ್ ಆರು ಮೊನೊಟೋನ್ ಮತ್ತು ಎರಡು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿದೆ: ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ, ರೋಬಸ್ಟ್ ಎಮರಾಲ್ಡ್ ಪರ್ಲ್, ಸ್ಟಾರಿ ನೈಟ್, ಟೈಟಾನ್ ಗ್ರೇ ಮ್ಯಾಟ್, ಅಟ್ಲಾಸ್ ವೈಟ್ ವಿಥ್ ಬ್ಲ್ಯಾಕ್ ರೂಫ್ ಮತ್ತು ಶಾಡೋ ಗ್ರೇ ಬ್ಲ್ಯಾಕ್ ರೂಫ್ನೊಂದಿಗೆ ಬರುತ್ತದೆ. ನಾವು ವಿಶೇಷವಾಗಿ ಇಷ್ಟಪಟ್ಟದ್ದು: ನೀವು ಎದ್ದು ಕಾಣಲು ಬಯಸಿದರೆ ಫಿಯರಿ ರೆಡ್, ಮತ್ತು ನೀವು ತೀಕ್ಷ್ಣವಾದ, ಅತ್ಯಾಧುನಿಕ ನೋಟವನ್ನು ಬಯಸಿದರೆ ಅಬಿಸ್ ಬ್ಲ್ಯಾಕ್ ಉತ್ತಮ ಆಯ್ಕೆಯಾಗಿದೆ.
ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ ಯಾವ ಬದಲಾವಣೆಗಳನ್ನು ಪಡೆಯುತ್ತದೆ?
ಹ್ಯುಂಡೈ ಕ್ರೆಟಾ ನೈಟ್ ಎಡಿಷನ್ ಕಾಸ್ಮೆಟಿಕ್ ಟ್ವೀಕ್ಗಳನ್ನು ಹೊಂದಿದ್ದು ಅದು ಸ್ಪೋರ್ಟಿಯರ್ ನೋಟವನ್ನು ನೀಡುತ್ತದೆ. ಇದು ಬ್ಲ್ಯಾಕ್ ಔಟ್ ಗ್ರಿಲ್, ಅಲಾಯ್ಗಳು ಮತ್ತು ಬ್ಯಾಡ್ಜಿಂಗ್ ಅನ್ನು ಒಳಗೊಂಡಿದೆ. ಇದು ಸ್ಪೇಷಲ್ ಎಡಿಷನ್ ಎಂದು ಸೂಚಿಸಲು "ನೈಟ್ ಎಡಿಷನ್" ಬ್ಯಾಡ್ಜ್ ಅನ್ನು ಸಹ ಪಡೆಯುತ್ತದೆ. ಒಳಭಾಗದಲ್ಲಿ, ಕ್ಯಾಬಿನ್ ವ್ಯತಿರಿಕ್ತ ಹಿತ್ತಾಳೆಯ ಬಣ್ಣದ ಇನ್ಸರ್ಟ್ಸ್ನೊಂದಿಗೆ ಸಂಪೂರ್ಣ ಕಪ್ಪು ಬಣ್ಣವನ್ನು ಪಡೆಯುತ್ತದೆ. ಕ್ರೆಟಾ ನೈಟ್ ಎಡಿಷನ್ನ ಫೀಚರ್ಗಳ ಪಟ್ಟಿ ಮತ್ತು ಎಂಜಿನ್ ಆಯ್ಕೆಗಳು ಎಲ್ಲಾ ಆವೃತ್ತಿಗಳಿಗೆ ಒಂದೇ ಆಗಿರುತ್ತವೆ.
ಕ್ರೆಟಾ ಇ(ಬೇಸ್ ಮಾಡೆಲ್)1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.11.11 ಲಕ್ಷ* | ||
ಕ್ರೆಟಾ ಇಎಕ್ಸ್1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.12.32 ಲಕ್ಷ* | ||
ಕ್ರೆಟಾ ಇ ಡೀಸಲ್1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.12.69 ಲಕ್ಷ* | ||
ಕ್ರೆಟಾ ಎಸ್1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.13.54 ಲಕ್ಷ* | ||
ಕ್ರೆಟಾ ಇಎಕ್ಸ್ ಡೀಸಲ್1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.13.91 ಲಕ್ಷ* | ||
Recently Launched ಕ್ರೆಟಾ ex(o) ivt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್ | Rs.14.37 ಲಕ್ಷ* | ||
ಕ್ರೆಟಾ ಎಸ್ (ಒಪ್ಶನಲ್)1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.14.47 ಲಕ್ಷ* | ||
Recently Launched ಕ್ರೆಟಾ ಇಎಕ್ಸ್ (o) ಡೀಸಲ್1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್ | Rs.14.56 ಲಕ್ಷ* | ||
ಕ್ರೆಟಾ ಎಸ್ (o) knight1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.14.62 ಲಕ್ಷ* | ||
ಕ್ರೆಟಾ ಎಸ್ (o) titan ಬೂದು matte1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.14.67 ಲಕ್ಷ* | ||
ಕ್ರೆಟಾ ಎಸ್ (o) knight dt1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.14.77 ಲಕ್ಷ* | ||
ಕ್ರೆಟಾ ಎಸ್ ಡೀಸಲ್1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.15 ಲಕ್ಷ* | ||
ಅಗ್ರ ಮಾರಾಟ ಕ್ರೆಟಾ ಎಸ್ಎಕ್ಸ್1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.15.41 ಲಕ್ಷ* | ||
ಕ್ರೆಟಾ ಎಸ್ಎಕ್ಸ್ ಡ್ಯುಯಲ್ ಟೋನ್1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.15.56 ಲಕ್ಷ* | ||
Recently Launched ಕ್ರೆಟಾ ಇಎಕ್ಸ್ (o) ಡೀಸಲ್ ಎಟಿ1493 cc, ಆಟೋಮ್ಯಾಟಿಕ್, ಡೀಸಲ್, 19.1 ಕೆಎಂಪಿಎಲ್ | Rs.15.96 ಲಕ್ಷ* | ||
ಕ್ರೆಟಾ ಎಸ್ (o) ivt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.15.97 ಲಕ್ಷ* | ||
ಕ್ರೆಟಾ ಎಸ್ (o) ಡೀಸಲ್1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.16.05 ಲಕ್ಷ* | ||
ಕ್ರೆಟಾ ಎಸ್ಎಕ್ಸ್ tech1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.16.09 ಲಕ್ಷ* | ||
ಕ್ರೆಟಾ ಎಸ್ (o) knight ivt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.16.12 ಲಕ್ಷ* | ||
ಕ್ರೆಟಾ ಎಸ್ (o) titan ಬೂದು matte ivt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.16.17 ಲಕ್ಷ* | ||
Recently Launched ಕ್ರೆಟಾ ಎಸ್ಎಕ್ಸ್ ಪ್ರೀಮಿಯಂ1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್ | Rs.16.18 ಲಕ್ಷ* | ||
ಕ್ರೆಟಾ ಎಸ್ (o) knight ಡೀಸಲ್1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.16.20 ಲಕ್ಷ* | ||
ಕ್ರೆಟಾ ಎಸ್ಎಕ್ಸ್ tech dt1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.16.24 ಲಕ್ಷ* | ||
ಕ್ರೆಟಾ ಎಸ್ (o) titan ಬೂದು matte ಡೀಸಲ್1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.16.25 ಲಕ್ಷ* | ||
ಕ್ರೆಟಾ ಎಸ್ (o) knight ivt dt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.16.27 ಲಕ್ಷ* | ||
ಕ್ರೆಟಾ ಎಸ್ (o) knight ಡೀಸಲ್ dt1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.16.35 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o)1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.38 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) knight1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.53 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) dt1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.53 ಲಕ್ಷ* | ||
ಕ್ರೆಟಾ ಎಸ್ (o) ಡೀಸಲ್ ಎಟಿ1493 cc, ಆಟೋಮ್ಯಾಟಿಕ್, ಡೀಸಲ್, 19.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.55 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) titan ಬೂದು matte1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.58 ಲಕ್ಷ* | ||
ಕ್ರೆಟಾ ಎಸ್ಎಕ್ಸ್ tech ivt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.59 ಲಕ್ಷ* | ||
ಕ್ರೆಟಾ ಎಸ್ಎಕ್ಸ್ tech ಡೀಸಲ್1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.68 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) knight dt1497 cc, ಮ್ಯಾನುಯಲ್, ಪೆಟ್ರೋಲ್, 17.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.68 ಲಕ್ಷ* | ||
Recently Launched ಕ್ರೆಟಾ ಎಸ್ಎಕ್ಸ್ ಪ್ರೀಮಿಯಂ ivt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್ | Rs.17.68 ಲಕ್ಷ* | ||
ಕ್ರೆಟಾ ಎಸ್ (o) knight ಡೀಸಲ್ ಎಟಿ1493 cc, ಆಟೋಮ್ಯಾಟಿಕ್, ಡೀಸಲ್, 19.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.70 ಲಕ್ಷ* | ||
ಕ್ರೆಟಾ ಎಸ್ಎಕ್ಸ್ tech ivt dt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.74 ಲಕ್ಷ* | ||
ಕ್ರೆಟಾ ಎಸ್ (o) titan ಬೂದು matte ಡೀಸಲ್ ಎಟಿ1493 cc, ಆಟೋಮ್ಯಾಟಿಕ್, ಡೀಸಲ್, 19.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.75 ಲಕ್ಷ* | ||
Recently Launched ಕ್ರೆಟಾ ಎಸ್ಎಕ್ಸ್ ಪ್ರೀಮಿಯಂ ಡೀಸಲ್1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್ | Rs.17.77 ಲಕ್ಷ* | ||
ಕ್ರೆಟಾ ಎಸ್ಎಕ್ಸ್ tech ಡೀಸಲ್ dt1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.83 ಲಕ್ಷ* | ||
ಕ್ರೆಟಾ ಎಸ್ (o) knight ಡೀಸಲ್ ಎಟಿ dt1493 cc, ಆಟೋಮ್ಯಾಟಿಕ್, ಡೀಸಲ್, 19.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.17.85 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) ivt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.18.84 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) ಡೀಸಲ್1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.18.97 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) knight ivt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.18.99 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) ivt dt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.18.99 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) titan ಬೂದು matte ivt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.19.04 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) knight ಡೀಸಲ್1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.19.12 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) ಡೀಸಲ್ dt1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.19.12 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) knight ivt dt1497 cc, ಆಟೋಮ್ಯಾಟಿಕ್, ಪೆಟ್ರೋಲ್, 17.7 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.19.14 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) titan ಬೂದು matte ಡೀಸಲ್1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.19.17 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) knight ಡೀಸಲ್ dt1493 cc, ಮ್ಯಾನುಯಲ್, ಡೀಸಲ್, 21.8 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.19.27 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) ಡೀಸಲ್ ಎಟಿ1493 cc, ಆಟೋಮ್ಯಾಟಿಕ್, ಡೀಸಲ್, 19.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.20 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) ಟರ್ಬೊ dct1482 cc, ಆಟೋಮ್ಯಾಟಿಕ್, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.20.11 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) ಡೀಸಲ್ ಎಟಿ dt1493 cc, ಆಟೋಮ್ಯಾಟಿಕ್, ಡೀಸಲ್, 19.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.20.15 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) ಟರ್ಬೊ dct dt1482 cc, ಆಟೋಮ್ಯಾಟಿಕ್, ಪೆಟ್ರೋಲ್, 18.4 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.20.26 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) knight ಡೀಸಲ್ ಎಟಿ1493 cc, ಆಟೋಮ್ಯಾಟಿಕ್, ಡೀಸಲ್, 19.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.20.27 ಲಕ್ಷ* | ||
sx (o) titan grey matte diesel at1493 cc, ಆಟೋಮ್ಯಾಟಿಕ್, ಡೀಸಲ್, 19.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.20.32 ಲಕ್ಷ* | ||
ಕ್ರೆಟಾ ಎಸ್ಎಕ್ಸ್ (o) knight ಡೀಸಲ್ ಎಟಿ dt(ಟಾಪ್ ಮೊಡೆಲ್)1493 cc, ಆಟೋಮ್ಯಾಟಿಕ್, ಡೀಸಲ್, 19.1 ಕೆಎಂಪಿಎಲ್1 ತಿಂಗಳು ಕಾಯುತ್ತಿದೆ | Rs.20.42 ಲಕ್ಷ* |

ಹುಂಡೈ ಕ್ರೆಟಾ comparison with similar cars
![]() Rs.11.11 - 20.42 ಲಕ್ಷ* | ![]() Rs.11.13 - 20.51 ಲಕ್ಷ* | ![]() Rs.11.19 - 20.09 ಲಕ್ಷ* | ![]() Rs.8.69 - 14.14 ಲಕ್ಷ* | ![]() Rs.11.14 - 19.99 ಲಕ್ಷ* | ![]() Rs.8 - 15.60 ಲಕ್ಷ* | ![]() Rs.7.94 - 13.62 ಲಕ್ಷ* | ![]() Rs.14.99 - 21.70 ಲಕ್ಷ* |
Rating370 ವಿರ್ಮಶೆಗಳು | Rating414 ವಿರ್ಮಶೆಗಳು | Rating551 ವಿರ್ಮಶೆಗಳು | Rating708 ವಿರ್ಮಶೆಗಳು | Rating377 ವಿರ್ಮಶೆಗಳು | Rating669 ವಿರ್ಮಶೆಗಳು | Rating423 ವಿರ್ಮಶೆಗಳು | Rating77 ವಿರ್ಮಶೆಗಳು |
Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಮ್ಯಾನುಯಲ್ / ಆಟೋಮ್ಯಾಟಿಕ್ | Transmissionಆಟೋಮ್ಯಾಟಿಕ್ / ಮ್ಯಾನುಯಲ್ |
Engine1482 cc - 1497 cc | Engine1482 cc - 1497 cc | Engine1462 cc - 1490 cc | Engine1462 cc | Engine1462 cc - 1490 cc | Engine1199 cc - 1497 cc | Engine998 cc - 1493 cc | Engine1482 cc - 1493 cc |
Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ | Fuel Typeಪೆಟ್ರೋಲ್ / ಸಿಎನ್ಜಿ | Fuel Typeಪೆಟ್ರೋಲ್ / ಸಿಎನ್ಜಿ | Fuel Typeಪೆಟ್ರೋಲ್ / ಸಿಎನ್ಜಿ | Fuel Typeಡೀಸಲ್ / ಪೆಟ್ರೋಲ್ / ಸಿಎನ್ಜಿ | Fuel Typeಡೀಸಲ್ / ಪೆಟ್ರೋಲ್ | Fuel Typeಡೀಸಲ್ / ಪೆಟ್ರೋಲ್ |
Power113.18 - 157.57 ಬಿಹೆಚ್ ಪಿ | Power113.42 - 157.81 ಬಿಹೆಚ್ ಪಿ | Power87 - 101.64 ಬಿಹೆಚ್ ಪಿ | Power86.63 - 101.64 ಬಿಹೆಚ್ ಪಿ | Power86.63 - 101.64 ಬಿಹೆಚ್ ಪಿ | Power99 - 118.27 ಬಿಹೆಚ್ ಪಿ | Power82 - 118 ಬಿಹೆಚ್ ಪಿ | Power114 - 158 ಬಿಹೆಚ್ ಪಿ |
Mileage17.4 ಗೆ 21.8 ಕೆಎಂಪಿಎಲ್ | Mileage17 ಗೆ 20.7 ಕೆಎಂಪಿಎಲ್ | Mileage19.38 ಗೆ 27.97 ಕೆಎಂಪಿಎಲ್ | Mileage17.38 ಗೆ 19.89 ಕೆಎಂಪಿಎಲ್ | Mileage19.39 ಗೆ 27.97 ಕೆಎಂಪಿಎಲ್ | Mileage17.01 ಗೆ 24.08 ಕೆಎಂಪಿಎಲ್ | Mileage24.2 ಕೆಎಂಪಿಎಲ್ | Mileage17.5 ಗೆ 20.4 ಕೆಎಂಪಿಎಲ್ |
Airbags6 | Airbags6 | Airbags2-6 | Airbags6 | Airbags2-6 | Airbags6 | Airbags6 | Airbags6 |
Currently Viewing | ಕ್ರೆಟಾ vs ಸೆಲ್ಟೋಸ್ | ಕ್ರೆಟಾ vs ಗ್ರಾಂಡ್ ವಿಟರಾ | ಕ್ರೆಟಾ vs ಬ್ರೆಜ್ಜಾ | ಕ್ರೆಟಾ vs ಅರ್ಬನ್ ಕ್ರೂಸರ್ ಹೈ ರೈಡರ್ | ಕ್ರೆಟಾ vs ನೆಕ್ಸಾನ್ | ಕ್ರೆಟಾ vs ವೆನ್ಯೂ | ಕ್ರೆಟಾ vs ಅಲ್ಕಝರ್ |

ಹುಂಡೈ ಕ್ರೆಟಾ ವಿಮರ್ಶೆ
Overview
ಹುಂಡೈ ಕ್ರೆಟಾ ಎಕ್ಸ್ಟೀರಿಯರ್
ಕ್ರೆಟಾ ಇಂಟೀರಿಯರ್
ಕ್ರೆಟಾ ಸುರಕ್ಷತೆ
ಹುಂಡೈ ಕ್ರೆಟಾ ಬೂಟ್ನ ಸಾಮರ್ಥ್ಯ
ಹುಂಡೈ ಕ್ರೆಟಾ ಕಾರ್ಯಕ್ಷಮತೆ
ಹುಂಡೈ ಕ್ರೆಟಾ ರೈಡ್ ಅಂಡ್ ಹ್ಯಾಂಡಲಿಂಗ್
ಹುಂಡೈ ಕ್ರೆಟಾ ವರ್ಡಿಕ್ಟ್
ಹುಂಡೈ ಕ್ರೆಟಾ
ನಾವು ಇಷ್ಟಪಡುವ ವಿಷಯಗಳು
- ಹೆಚ್ಚು ಅತ್ಯಾಧುನಿಕ ನೋಟದೊಂದಿಗೆ ಸುಧಾರಿತ ಸ್ಟೈಲಿಂಗ್
- ಕ್ಯಾಬಿನ್ ನಲ್ಲಿ ಅತ್ಯುತ್ತಮ ಅನುಭವಕ್ಕಾಗಿ ಉತ್ತಮ ಒಳಾಂಗಣ ವಿನ್ಯಾಸ ಮತ್ತು ಗುಣಮಟ್ಟದಲ್ಲಿ ಸುಧಾರಣೆ
- ಡ್ಯುಯಲ್ 10.25” ಡಿಸ್ಪ್ಲೇಗಳು, 2ನೇ ಹಂತದ ADAS, ಪನೋರಮಿಕ್ ಸನ್ರೂಫ್ ಸೇರಿದಂತೆ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಮಾಡಲಾಗಿದೆ.
ನಾವು ಇಷ್ಟಪಡದ ವಿಷಯಗಳು
- ಹೆಚ್ಚು ಆಳವಿಲ್ಲದೆ ಕೇವಲ ಸಣ್ಣ ಟ್ರಾಲಿ ಬ್ಯಾಗ್ಗಳಿಗೆ ಸೂಕ್ತವಾಗಿರುವ ಬೂಟ್ ಸ್ಪೇಸ್
- ಲಿಮಿಟೆಡ್ ಆಟೋಮ್ಯಾಟಿಕ್ ವೇರಿಯೆಂಟ್ಗಳು, ಟರ್ಬೊ ಎಂಜಿನ್ ಕೇವಲ ಒಂದು ವೇರಿಯೆಂಟ್ನಲ್ಲಿ ಲಭ್ಯವಿದೆ
- BNCAP ಕ್ರಾಸ್ ಟೆಸ್ಟ್ ಆಗಿಲ್ಲ.
ಹುಂಡೈ ಕ್ರೆಟಾ ಕಾರು ಸುದ್ದಿ ಮತ್ತು ಅಪ್ಡೇಟ್ಸ್
- ಇತ್ತೀಚಿನ ಸುದ್ದಿ
- must read articl ಇಎಸ್ before buying
- ರೋಡ್ ಟೆಸ್ಟ್
ಹುಂಡೈ ಕ್ರೆಟಾ ಬಳಕೆದಾರರ ವಿಮರ್ಶೆಗಳು
- All (370)
- Looks (105)
- Comfort (180)
- Mileage (82)
- Engine (65)
- Interior (68)
- Space (29)
- Price (49)
- More ...
- ಇತ್ತೀಚಿನ
- ಸಹಾಯಕವಾಗಿದೆಯೆ
- Go For Diesel VariantGo For Diesel Variant , Because NA Petrol 1.5 is good , but you don't that pull like diesel 1.5 , And You don't get confidence in overtaking vehicles, And Mileage is 12 - 13 in Normal Driving.ಮತ್ತಷ್ಟು ಓದು
- Looking CapabilityNyc looking and also for safety is very secure and the comfort zone of car is very smooth. There are many features on this model .so the very good rating on this carಮತ್ತಷ್ಟು ಓದು
- The Hyundai CretaThe Hyundai Creta is a popular choice among compact SUVs due to its clean and comfortable driving enjoy. There are many engine selections, consisting of a punchy faster-petrol variation, that fit different using patterns, and its responsive steerage and compliant suspension make using within the town and cruising on the highway smooth. The roomy indoors is equipped with top rate functions which includes a big touchscreen amusement machine, ventilated seats, and a wide ranging sunroof. Contemporary models provide enough safety due to ADAS, digital stability manipulate, and severa airbags. Although barely greater steeply-priced than its competition, the Creta excels in its phase because of its aerodynamic appearance, fuel financial system, and characteristic-packed packaging.ಮತ್ತಷ್ಟು ಓದು
- The Features Of The CarThe features of the car is very nice and the car is the best for you and the design of the car is very very nice and I am happy for buying this carಮತ್ತಷ್ಟು ಓದು
- Nice Car But Over PricedVery good family car really loved and enjoyed driving but little over priced should decrease the taxied all over handsome vehicle loved by all indian great safety and power loved itಮತ್ತಷ್ಟು ಓದು1
- ಎಲ್ಲಾ ಕ್ರೆಟಾ ವಿರ್ಮಶೆಗಳು ವೀಕ್ಷಿಸಿ
ಹುಂಡೈ ಕ್ರೆಟಾ ಮೈಲೇಜ್
ಹಕ್ಕು ಸಾಧಿಸಿದ ARAI ಮೈಲೇಜ್: .
ಇಂಧನದ ಪ್ರಕಾರ | ಟ್ರಾನ್ಸ್ಮಿಷನ್ | ಎಆರ್ಎಐ mileage |
---|---|---|
ಡೀಸಲ್ | ಮ್ಯಾನುಯಲ್ | 21.8 ಕೆಎಂಪಿಎಲ್ |
ಡೀಸಲ್ | ಆಟೋಮ್ಯಾಟಿಕ್ | 19.1 ಕೆಎಂಪಿಎಲ್ |
ಪೆಟ್ರೋಲ್ | ಆಟೋಮ್ಯಾಟಿಕ್ | 18.4 ಕೆಎಂಪಿಎಲ್ |
ಪೆಟ್ರೋಲ್ | ಮ್ಯಾನುಯಲ್ | 17.4 ಕೆಎಂಪಿಎಲ್ |
ಹುಂಡೈ ಕ್ರೆಟಾ ವೀಡಿಯೊಗಳು
- Full ವೀಡಿಯೊಗಳು
- Shorts
27:02
Creta vs Seltos vs Elevate vs Hyryder vs Taigun | Mega Comparison Review9 ತಿಂಗಳುಗಳು ago322.9K Views19:14
Mahindra Thar Roxx Vs Hyundai Creta: New King Of Family SUVs?15 days ago1.9K Views19:11
Tata Curvv vs Hyundai Creta: Traditional Or Unique?1 month ago139.6K Views15:13
Hyundai Creta Facelift 2024 Review: Best Of All Worlds8 ತಿಂಗಳುಗಳು ago195.5K Views15:51
Hyundai Creta 2024 vs Kia Seltos Comparison Review in Hindi | CarDekho |9 ತಿಂಗಳುಗಳು ago215.3K Views
- Interior3 ತಿಂಗಳುಗಳು ago
- Highlights3 ತಿಂಗಳುಗಳು ago
ಹುಂಡೈ ಕ್ರೆಟಾ ಬಣ್ಣಗಳು
ಹುಂಡೈ ಕ್ರೆಟಾ ಚಿತ್ರಗಳು

Recommended used Hyundai ಕ್ರೆಟಾ ನಲ್ಲಿ {0} ಕಾರುಗಳು

Ask anythin g & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
A ) Yes, the Hyundai Creta offers a sunroof, but its availability depends on the var...ಮತ್ತಷ್ಟು ಓದು
A ) It is priced between Rs.11.11 - 20.42 Lakh (Ex-showroom price from New delhi).
A ) Yes, the Hyundai Creta EX variant does come with Android Auto functionality.
A ) He Hyundai Creta has 1 Diesel Engine and 2 Petrol Engine on offer. The Diesel en...ಮತ್ತಷ್ಟು ಓದು
A ) The Hyundai Creta has seating capacity of 5.


ಟ್ರೆಂಡಿಂಗ್ ಹುಂಡೈ ಕಾರುಗಳು
- ಪಾಪ್ಯುಲರ್
- ಉಪಕಮಿಂಗ್
- ಹುಂಡೈ ವೆನ್ಯೂRs.7.94 - 13.62 ಲಕ್ಷ*
- ಹುಂಡೈ ಎಕ್ಸ್ಟರ್Rs.6 - 10.51 ಲಕ್ಷ*
- ಹುಂಡೈ ಅಲ್ಕಝರ್Rs.14.99 - 21.70 ಲಕ್ಷ*
- ಹುಂಡೈ ಕ್ರೇಟಾ ಎನ್ ಲೈನ್Rs.16.93 - 20.56 ಲಕ್ಷ*
- ಹುಂಡೈ ಸ್ಥಳ ಎನ್ ಲೈನ್Rs.12.15 - 13.97 ಲಕ್ಷ*
Popular ಎಸ್ಯುವಿ cars
- ಟ್ರೆಂಡಿಂಗ್
- ಲೇಟೆಸ್ಟ್
- ಉಪಕಮಿಂಗ್
- ಮಹೀಂದ್ರ ಸ್ಕಾರ್ಪಿಯೊ ಎನ್Rs.13.99 - 24.89 ಲಕ್ಷ*
- ಮಹೀಂದ್ರ ಥಾರ್Rs.11.50 - 17.60 ಲಕ್ಷ*
- ಮಹೀಂದ್ರ ಸ್ಕಾರ್ಪಿಯೋRs.13.62 - 17.50 ಲಕ್ಷ*
- ಟಾಟಾ ಪಂಚ್Rs.6 - 10.32 ಲಕ್ಷ*
- ಟಾಟಾ ನೆಕ್ಸಾನ್Rs.8 - 15.60 ಲಕ್ಷ*
- ಹೊಸ ವೇರಿಯೆಂಟ್ಟಾಟಾ ಸಫಾರಿRs.15.50 - 27.25 ಲಕ್ಷ*
- ಹೊಸ ವೇರಿಯೆಂಟ್ಟಾಟಾ ಹ್ಯಾರಿಯರ್Rs.15 - 26.50 ಲಕ್ಷ*
- ಹೊಸ ವೇರಿಯೆಂಟ್ಮಹೀಂದ್ರ ಬಿಇ 6Rs.18.90 - 26.90 ಲಕ್ಷ*
- ಹೊಸ ವೇರಿಯೆಂಟ್ಮಹೀಂದ್ರ ಎಕ್ಸ್ಇವಿ 9ಇRs.21.90 - 30.50 ಲಕ್ಷ*
- ಕಿಯಾ ಸಿರೋಸ್Rs.9 - 17.80 ಲಕ್ಷ*
- ಎಂಜಿ ವಿಂಡ್ಸರ್ ಇವಿRs.14 - 16 ಲಕ್ಷ*
- ಎಂಜಿ ಕಾಮೆಟ್ ಇವಿRs.7 - 9.84 ಲಕ್ಷ*
- ಟಾಟಾ ಕರ್ವ್ ಇವಿRs.17.49 - 21.99 ಲಕ್ಷ*
- ಮರ್ಸಿಡಿಸ್ ಜಿ ವರ್ಗ ಎಲೆಕ್ಟ್ರಿಕ್Rs.3 ಸಿಆರ್*
- ವೇವ್ ಮೊಬಿಲಿಟಿ evaRs.3.25 - 4.49 ಲಕ್ಷ*
